ಈ ದಿನ ಫ್ಲ್ಯಾಶ್‌‌‌

ಜಾತಿ ಕ್ರೌರ್ಯ: ದಲಿತರ ಚಿತೆಯ ಹೊಗೆಗೂ ಅಂಟಿದ ಅಸ್ಪೃಶ್ಯತೆ

'ದಲಿತ ವ್ಯಕ್ತಿಯ ಚಿತೆಯಿಂದ ಬರುತ್ತಿರುವ ಹೊಗೆಯು ಪಕ್ಕದಲ್ಲೇ ಇರುವ ‘ಬ್ರಾಹ್ಮಣರ ಸ್ಮಶಾನ ಭೂಮಿ’ಯ ಕಡೆಗೆ ಹೋಗುತ್ತದೆ. ಇದರಿಂದ ಆ ಜಾಗವು ಅಪವಿತ್ರಗೊಳ್ಳುತ್ತದೆ' - ಇದು ಜಾತೀಯತೆಯ ಪರಮಾವಧಿ. ಈ ಜಾತಿ ಕ್ರೌರ್ಯವು ಮಧ್ಯಪ್ರದೇಶದ...

ಯಾದಗಿರಿ | ಸಂವಿಧಾನದ ಮೌಲ್ಯಗಳೊಂದಿಗೆ ಒಂದಾದ ಜೋಡಿ

ಸಾಮಾನ್ಯವಾಗಿ ಧಾರ್ಮಿಕ ವಿಧಿವಿಧಾನಗಳು, ಮಂತ್ರೋಚ್ಚಾರಣೆ ಮತ್ತು ಸಂಪ್ರದಾಯಗಳ ನಡುವೆ ನಡೆಯುವ ವಿವಾಹ ಸಮಾರಂಭಗಳಿಗಿಂತ ಭಿನ್ನವಾಗಿ, ನಗರದ ರಾಯಲ್ ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ನಡೆದ ಹೊಸಮನಿ ಕುಟುಂಬದ ವಿವಾಹ ಸಮಾರಂಭವು ಸಂವಿಧಾನದ ಪೀಠಿಕೆ ವಾಚಿಸುವ...

ವಧುವಿನ ಹೆಗಲಿಗೆ ವರನ ಶಿಕ್ಷಣ ಶುಲ್ಕ, ಇಎಂಐ: ಈಗ ಹೆಣ್ಣಿನ ಸಂಬಳವೇ ವರದಕ್ಷಿಣೆ!

ಗಂಡಿನ ಹಳೆಯ ಸಾಲ ಬಾಕಿಗಳನ್ನು ಮದುವೆಯಾಗಿ ಬಂದ ಹೆಣ್ಣು ತನ್ನ ದುಡಿಮೆಯಿಂದ ತೀರಿಸುವಂತಾಗಿದೆ. ಇಎಂಐ ಕಟ್ಟಲು ಅಥವಾ ಗಂಡನ ಶಿಕ್ಷಣದ ಫೀಸ್ ನೀಡಲು ಒಪ್ಪದಿದ್ದರೆ, ಆಕೆಗೆ "ಸಂಸಾರದ ಮೇಲೆ ಕಾಳಜಿಯಿಲ್ಲ" ಅಥವಾ "ಗಂಡನ...

‘ಪರಿಸರವಾದಿಗಳು ಎಂದಾದರೂ ಅಭಿವೃದ್ಧಿ ಸ್ವಾಗತಿಸಿದ್ದಾರೆಯೇ?’ CJI ಹೇಳಿಕೆಗೆ ಭುಗಿಲೆದ್ದ ಆಕ್ರೋಶ!

ಅಭಿವೃದ್ಧಿ ಯೋಜನೆಗಳಿಗೆ ಪರಿಸರವಾದಿಗಳು ಅಡ್ಡಿಪಡಿಸುತ್ತಿದ್ದಾರೆ ಮತ್ತು ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸುವ ಮೂಲಕ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಇತ್ತೀಚೆಗೆ ನೀಡಿದ್ದ ಮೌಖಿಕ ಹೇಳಿಕೆಗೆ ದೇಶಾದ್ಯಂತ...

IPL 2026 ಕಪ್ ಯಾರಿಗೆ; ಹೇಗಿದೆ ಪ್ಲೇ-ಆಫ್ ತಲುಪಿದ ನಾಲ್ಕು ದಿಗ್ಗಜ ತಂಡಗಳ ಬಲಾಬಲ?

ಟಿ20 ಕ್ರಿಕೆಟ್ ಸ್ವರೂಪವು ಸದಾ ತನ್ನ ಅನಿರೀಕ್ಷಿತ ತಿರುವುಗಳಿಗೆ ಹೆಸರುವಾಸಿಯಾಗಿದೆ. ಲೀಗ್ ಹಂತದ ಸಾಧನೆ ಏನೇ ಇದ್ದರೂ, ನಿರ್ಣಾಯಕ ಪಂದ್ಯದ ದಿನದಂದು ಯಾರು ಅತ್ಯುತ್ತಮ ಪ್ರದರ್ಶನ ನೀಡುತ್ತಾರೋ ಅವರೇ ಅಂತಿಮವಾಗಿ ವಿಜಯಶಾಲಿಗಳಾಗುತ್ತಾರೆ. ಒತ್ತಡವನ್ನು...

J&K | 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಹತ್ಯೆ; ಕಣಿವೆಯಲ್ಲಿ ಸಿಡಿದ ಜನಾಕ್ರೋಶ

ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ನಿನ್ನೆ (ಮೇ.24) 12 ವರ್ಷದ ಬಾಲಕಿಯೊಬ್ಬಳನ್ನು ಅತ್ಯಾಚಾರ ಮಾಡಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಇಡೀ ಕಣಿವೆ ರಾಜ್ಯವನ್ನು ತಲ್ಲಣಗೊಳಿಸಿದೆ. ಬಾಲಕಿಯ ಮೃತದೇಹ...

ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧದ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧದ ಅರ್ಜಿಯ ತುರ್ತು ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಈ ವಿಚಾರವನ್ನು ಅಷ್ಟೊಂದು ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ ಎಂದು ಅರ್ಜಿದಾರರಿಗೆ ಹೇಳಿದೆ. ಉದ್ಯೋಗ ಸಿಗದ ಕೆಲವು ಯುವಕರು 'ಜಿರಳೆಗಳಂತೆ' ಹೆಚ್ಚುತ್ತಾ,...

ಸಾವನ್ನಪ್ಪಿದ ಮಗಳಿಗಿಂತ ವಿಚ್ಛೇದಿತ ಮಗಳು ಎಷ್ಟೋ ಮೇಲು: ಸುಪ್ರೀಂ ಮೆಟ್ಟಿಲೇರಿದ ತ್ವಿಶಾ ಶರ್ಮಾ ಪ್ರಕರಣ

'ಮಗಳು ಸಾವನ್ನಪ್ಪುವುದನ್ನು ನೋಡುವುದಕ್ಕಿಂತ, ಆಕೆ ವಿಚ್ಛೇದನ ಪಡೆದು ಬದುಕಿರುವುದೇ ಎಷ್ಟೋ ಮೇಲು' ಎಂಬ ಗಂಭೀರ ಹಾಗೂ ಭಾವುಕ ಹೇಳಿಕೆಯೊಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ತ್ವಿಶಾ ಶರ್ಮಾ ಅವರ ಸಾವು ಪ್ರಕರಣದ ವಿಚಾರಣೆ ವೇಳೆ...

ಬಂಗಾಳ ಚುನಾವಣೆ | ಚುನಾವಣಾ ಅಕ್ರಮ ನಡೆಸಿ TMCಯ 150 ಸೀಟುಗಳನ್ನು BJP ಕದ್ದಿದೆ: ಮಮತಾ ಬ್ಯಾನರ್ಜಿ

ಏಪ್ರಿಲ್‌ನಲ್ಲಿ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಚುನಾವಣಾ ಅಕ್ರಮಗಳನ್ನು ನಡೆಸಿದೆ. ಪ್ರಜಾಪ್ರಭುತ್ವದ ನಿಯಮಗಳನ್ನು ಗಾಳಿಗೆ ತೂರಿ, ಅಕ್ರಮ ಎಸಗಿ ಟಿಎಂಸಿಯ ಬರೋಬ್ಬರಿ 150 ವಿಧಾನಸಭಾ ಸ್ಥಾನಗಳನ್ನು ಬಿಜೆಪಿ ಕದ್ದಿದೆ ಎಂದು ಮಾಜಿ...

ಪಶ್ಚಿಮ ಬಂಗಾಳ | ಫಾಲ್ಟಾ ಮರುಚುನಾವಣೆ: ವಿಚಿತ್ರ, ಅಚ್ಚರಿಯ ಫಲಿತಾಂಶ!

ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನಸಭಾ ಕ್ಷೇತ್ರದ ಮರುಚುನಾವಣೆಯ ಫಲಿತಾಂಶ ಭಾನುವಾರ ಹೊರಬಿದ್ದಿದೆ. ಬಿಜೆಪಿ ಅಭ್ಯರ್ಥಿ ದೇಬಾಂಗ್ಶು ಪಾಂಡಾ 1,09,021 ಮತಗಳ ಬೃಹತ್ ಅಂತರದಿಂದ ಐತಿಹಾಸಿಕ ಜಯ ಸಾಧಿಸಿದ್ದಾರೆ. ರಾಜಕೀಯ ವಲಯದಲ್ಲೇ ಅತ್ಯಂತ ವಿಚಿತ್ರ,...

ರಾಜ್ಯದ ಹಲವೆಡೆ ಇಂದಿನಿಂದ ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆ: 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ರಾಜ್ಯದ ಹಲವೆಡೆ ಇಂದಿನಿಂದ ಕೆಲವು ದಿನಗಳ ಕಾಲ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದ್ದು, ಏಳು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ಬಾಗಲಕೋಟೆ,...

ವಿಜಯಪುರ | ವಿದ್ಯಾರ್ಥಿಗಳ ಹಾಜರಾತಿ ರಾಜಕೀಯಗೊಳಿಸದಿರಿ: ಎಂ.ಸಿ ಮುಲ್ಲಾ

ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಜೈ ಭೀಮ, ಅಲ್ಲಾಹು ಅಕ್ಬರ್‌, ಜೈ ಸಂಗೊಳ್ಳಿ ರಾಯಣ್ಣ ಎನ್ನಬೇಕು ಎಂದು ಕರೆಕೊಟ್ಟರೆ ಈ ವಿಚಾರ ಎಲ್ಲಿಗೆ ತಲುಪಲಿದೆ ಎಂಬುದನ್ನು ಯತ್ನಾಳ ಯೋಚಿಸಬೇಕು. ವಿದ್ಯಾರ್ಥಿಗಳ ಹಾಜರಾತಿಯನ್ನು ರಾಜಕೀಯಗೊಳಿಸದಿರಿ ಎಂದು ಕಾಂಗ್ರೆಸ್...

ಈ ಹೊತ್ತಿನ ಪ್ರಮುಖ ಸುದ್ದಿ