ಈ ದಿನ ಫ್ಲ್ಯಾಶ್‌‌‌

‘ಜನರೇಷನ್ ಝೀ ಕ್ರಾಂತಿ’- ಏನು? ಏಕೆ? ಹೇಗೆ?

ಕಾಕ್ರೋಚ್ ಜನತಾ ಪಾರ್ಟಿ ಈ ಜನರೇಷನ್ ನ ಸಣ್ಣ ವಿದ್ಯಮಾನವಾಗಿ ಜಾರಿಯಾಗಿದ್ದು ಕಾಡ್ಗಿಚ್ಚಿನಂತೆ ಹಬ್ಬಲು, ಈ ಯುವಕರ ಅವಲಂಬನೆಯ ವಿಶ್ವ ಹೆಚ್ಚು ವ್ಯಾಪಕವಾಗಿ ವಿಸ್ತರಣೆಗೊಂಡಿರುವುದೇ ಕಾರಣ ಆಗಿದೆ. ಹಾಗಾಗಿ ಜನರೇಷನ್ ಝೆಡ್ ...

ಬೀದರ್‌ | ಕರ್ತವ್ಯನಿರತ ಬ್ರಿಮ್ಸ್ ವೈದ್ಯರ ಮೇಲೆ ಹಲ್ಲೆ: ವಿದ್ಯಾರ್ಥಿಗಳ ಪ್ರತಿಭಟನೆ, ಐವರ ಬಂಧನ

ಬೀದರ್ ನಗರದ ಬ್ರಿಮ್ಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವ ವೈದ್ಯರೊಬ್ಬರ ಮೇಲೆ ಯುವಕರ ಗುಂಪು ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಬ್ರಿಮ್ಸ್‌ನ ಕ್ಯಾಷುಯಲ್ಟಿ ವಾರ್ಡ್‌ನಲ್ಲಿ ಕರ್ತವ್ಯದಲ್ಲಿದ್ದ ವೈದ್ಯ ತುಕಾರಾಮ...

ಉತ್ತರ ಭಾರತದಲ್ಲಿ ಮೊಳಗುತ್ತಿದೆ ಕಾರ್ಮಿಕ ಘೋಷ; ಮಾರ್ಚ್‌, ಏಪ್ರಿಲ್, ಮೇ ದಂಗೆಯ ಮಾಸಗಳು

ಭಾರತದಲ್ಲಿ 35 ವರ್ಷಗಳ ಹಿಂದೆ (1991) ಎಲ್‌ಪಿಜಿ (ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣ) ನೀತಿಯನ್ನು ಹೇರಲಾಯಿತು. ಆನಂತರದಲ್ಲಿ, ಕಾರ್ಮಿಕ ವಲಯವು ಹಲವು ರೀತಿಯಲ್ಲಿ ಸ್ಥಿತ್ಯಂತರಗಳನ್ನು ಕಂಡಿದೆ. ಶೋಷಣೆ, ದಬ್ಬಾಳಿಕೆಗಳನ್ನು ಎದುರಿಸಿದೆ. ಗಟ್ಟಿ ದನಿಯನ್ನು...

ವಿನೇಶ್ ಫೋಗಟ್ ಪ್ರಕರಣ: ಕುಸ್ತಿ ಫೆಡರೇಷನ್‌ಗೆ ದೆಹಲಿ ಹೈಕೋರ್ಟ್ ಛೀಮಾರಿ

ಪ್ರಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ದೇಶೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸದಂತೆ 'ಅನರ್ಹ'ಗೊಳಿಸಿದ ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ನಿರ್ಧಾರವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ತಮ್ಮದೇ ಸುತ್ತೋಲೆಯ ನಿಯಮಗಳಿಂದ ವಿಮುಖವಾಗಿರುವ...

ಜನತಂತ್ರದ ಹತ್ಯೆ: ಮತದಾನದ ಹಕ್ಕು ಮತ್ತು ಸ್ಥಳೀಯ ಪ್ರಾತಿನಿಧ್ಯದ ಮೇಲೆ ದಾಳಿ

ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವುದು ಕೇವಲ ಸರ್ಕಾರಗಳ ಕರ್ತವ್ಯವಲ್ಲ, ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಆಗಿದೆ. ಜನರ ಧ್ವನಿಯನ್ನು ಕುಗ್ಗಿಸುವ ಯಾವುದೇ ಕ್ರಮದ ವಿರುದ್ಧ ಸಮಾಜ ಎಚ್ಚರಿಕೆಯಿಂದ ನಿಲ್ಲಬೇಕಾಗಿದೆ. ಏಕೆಂದರೆ ಮತದಾನದ ಹಕ್ಕು ಮತ್ತು ಪ್ರತಿನಿಧಿತ್ವ...

ಭೋಜಶಾಲೆಯನ್ನು‌ ಹಿಂದೂಗಳಿಗೆ ಒಪ್ಪಿಸಿದ ತೀರ್ಪು ಪ್ರಶ್ನಿಸಿ ಸುಪ್ರೀಂ ಕದ ತಟ್ಟಿದ ಮುಸ್ಲಿಂ ಒಕ್ಕೂಟ

ಮಧ್ಯಪ್ರದೇಶದ ಧಾರ್ ಜಿಲ್ಲೆಯ ವಿವಾದಿತ ಭೋಜಶಾಲಾ ಕಾಂಪ್ಲೆಕ್ಸ್ ಅನ್ನು ಹಿಂದೂಗಳ ದೇವಸ್ಥಾನ ಎಂದು ಘೋಷಿಸಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮುಸ್ಲಿಂ ಸಮುದಾಯದ ಪರವಾಗಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಮಸೀದಿಯ ಉಸ್ತುವಾರಿ ಹಾಗೂ...

ಎವರೆಸ್ಟ್ ಶಿಖರದಿಂದ ಹಿಂತಿರುಗುವಾಗ ಇಬ್ಬರು ಭಾರತೀಯ ಪರ್ವತಾರೋಹಿಗಳ ಸಾವು

ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು (8,848.86 ಮೀಟರ್) ಯಶಸ್ವಿಯಾಗಿ ಏರಿ, ಕೆಳಗೆ ಇಳಿಯುವಾಗ ಉಂಟಾದ ತೀವ್ರ ಬಳಲಿಕೆಯಿಂದ ಇಬ್ಬರು ಭಾರತೀಯ ಪರ್ವತಾರೋಹಿಗಳು ಮೃತಪಟ್ಟಿದ್ದಾರೆ ಎಂದು ನೇಪಾಳದ ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟವರನ್ನು...

ರಾಜ್ಯದ 4 ಸ್ಥಾನ ಸೇರಿ 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಜೂ.18ಕ್ಕೆ ಚುನಾವಣೆ

ಕರ್ನಾಟಕದ ನಾಲ್ಕು ಸ್ಥಾನಗಳು ಸೇರಿದಂತೆ ಒಟ್ಟು 10 ರಾಜ್ಯಗಳ 24 ರಾಜ್ಯಸಭಾ ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಆಡಳಿತಾರೂಢ ಎನ್‌ಡಿಎ ಹಾಗೂ ವಿರೋಧ ಪಕ್ಷಗಳ ಒಕ್ಕೂಟ ಎರಡೂ ಸಹ...

ಕೇಜ್ರಿವಾಲ್‌ ನ್ಯಾಯಾಂಗ ನಿಂದನೆ ಪ್ರಕರಣ: ʼಅಮಿಕಸ್‌ ಕ್ಯೂರಿʼಯಾಗಿ ರಾಜ್‌ದೀಪಾ ಬೆಹುರಾ ನೇಮಕ

ಆಮ್ ಆದ್ಮಿ ಪಕ್ಷದ (AAP) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ನಾಯಕರು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮಾ ಅವರ ವಿರುದ್ಧ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ದಾಖಲಾಗಿರುವ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ...

ಬಂಗಾಳ SIR | ಮೇ 14ರವರೆಗೆ 6,000 ಮೇಲ್ಮನವಿಗಳ ವಿಲೇವಾರಿ; 4,000 ಹೆಸರುಗಳು ಮತಪಟ್ಟಿಗೆ ಮರು ಸೇರ್ಪಡೆ

ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೂ ಮುನ್ನ ನಡೆದ ಎಸ್‌ಐಆರ್‌ನಲ್ಲಿ ಬರೋಬ್ಬರಿ 91 ಲಕ್ಷ ಮತದಾರರನ್ನು ಮತಪಟ್ಟಿಯಿಂದ ಹೊರಹಾಕಲಾಗಿದೆ. ಈ ಪೈಕಿ, 27 ಲಕ್ಷ ಮತದಾರರು ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಗಳನ್ನು ವಿಚಾರಣೆ ನಡೆಸಿ,...

‘ಕಾಕ್ರೋಚ್ ಜನತಾ ಪಾರ್ಟಿ’ ಸ್ಥಾಪಕ ಅಭಿಜೀತ್ ಡಿಪ್ಕೆ ಬಂಧನದ ಭೀತಿಯಲ್ಲಿ ಪೋಷಕರು

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಹಾಗೂ ಕೇವಲ ಕೆಲವೇ ದಿನಗಳಲ್ಲಿ 1.9 ಕೋಟಿಗೂ ಹೆಚ್ಚು ಇನ್‌ಸ್ಟಾಗ್ರಾಮ್ ಫಾಲೋವರ್‌ಗಳನ್ನು ಹೊಂದಿರುವ ವ್ಯಂಗ್ಯಾತ್ಮಕ ಡಿಜಿಟಲ್ ರಾಜಕೀಯ ಪಕ್ಷ 'ಕಾಕ್ರೋಚ್ ಜನತಾ ಪಾರ್ಟಿ' (CJP) ಸ್ಥಾಪಕ...

2 ತಿಂಗಳ ʼಗೃಹಲಕ್ಷ್ಮಿʼ ಕಂತು ಬಾಕಿ; ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್

ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ಕೊಡಿಸುವಂತೆ ಇಬ್ಬರು ಮಹಿಳೆಯರು ಹೈಕೋರ್ಟ್ ಮೊರೆ ಹೋಗಿದ್ದು, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ...

ಈ ಹೊತ್ತಿನ ಪ್ರಮುಖ ಸುದ್ದಿ