ಈ ದಿನ ಫ್ಲ್ಯಾಶ್‌‌‌

ಬೀದರ್‌ | ಮೆಡಿಕಲ್‌ ಶಾಪ್ ಬಂದ್ ಯಶಸ್ವಿ : ಆನ್‍ಲೈನ್ ಔಷಧ ಮಾರಾಟ ರದ್ದತಿಗೆ ಆಗ್ರಹ

ಆನ್‍ಲೈನ್ ಔಷಧ ಮಾರಾಟ ಆದೇಶ ರದ್ದುಪಡಿಸಬೇಕು ಎಂದು ಆಗ್ರಹಿಸಿ ಔಷಧ ವ್ಯಾಪಾರಿಗಳು ಜಿಲ್ಲೆಯಲ್ಲಿ ಬುಧವಾರ ಮೆಡಿಕಲ್‌ ಶಾಪ್ ಬಂದ್ ಮಾಡಿ ಬೀದರ್‌ನಲ್ಲಿ ಪ್ರತಿಭಟನೆ ನಡೆಸಿದರು. ಬೀದರ್ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಔಷಧಿ ಅಂಗಡಿಗಳು ಮುಚ್ಚಿದ್ದವು....

ರಾಜಸ್ಥಾನ: ಕೈಗಾರಿಕೆಗೆ ಜಮೀನು ಹಂಚಿಕೆ ವಿರೋಧಿಸಿದ್ದ ಗ್ರಾಮಸ್ಥರ ಮೇಲೆ ಟ್ರ್ಯಾಕ್ಟರ್ ಹರಿಸಲು ಯತ್ನ

ರಾಜಸ್ಥಾನದ ಜಾಲೋರ್ ಜಿಲ್ಲೆಯ ಸಾಯ್ಲಾ ಉಪವಿಭಾಗದ ದಾದಲ್ ಗ್ರಾಮದಲ್ಲಿ ಸರ್ಕಾರಿ ಜಮೀನನ್ನು ಕೈಗಾರಿಕಾ ಪಾರ್ಕ್ ನಿರ್ಮಾಣಕ್ಕೆ ಹಂಚಿಕೆ ಮಾಡಿರುವುದನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಗ್ರಾಮಸ್ಥರು ಹಾಗೂ ಸ್ಥಳೀಯ ಆಡಳಿತದ...

ಪ್ರಶ್ನಿಸುವವರ ಮೇಲೆ ಡಿಜಿಟಲ್ ಸೆನ್ಸಾರ್‌ಶಿಪ್: ಸಿಂಗರ್‌ ರಿಹಾನಾರಿಂದ ಜರ್ನಲಿಸ್ಟ್‌ ಲಿಂಗ್‌ವರೆಗೆ… 

ಜಾಗತಿಕ ವೇದಿಕೆಯಲ್ಲಿ ಅಧಿಕಾರಸ್ಥರೆಡೆಗೆ ಬೊಟ್ಟು ಮಾಡಿದ ಕೂಡಲೇ, ಪ್ರಶ್ನಿಸಿದವರ ಅಸ್ತಿತ್ವವನ್ನೇ ಹತ್ತಿಕ್ಕಲು ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಯತ್ನಗಳು ನಡೆಯುತ್ತಿರುವುದು ನಿಜಕ್ಕೂ ಖೇದಕರ. ಸೋಷಿಯಲ್ ಮೀಡಿಯಾ ದೈತ್ಯ ಕಂಪನಿಗಳು ತಮ್ಮ ಮಾರುಕಟ್ಟೆ ಹಿತಾಸಕ್ತಿಗಾಗಿ ಇಂತಹ...

ಕಾಂಗ್ರೆಸ್ ಸರ್ಕಾರಕ್ಕೆ 3 ವರ್ಷ: ಒಳಮೀಸಲಾತಿಯ ಮೂರು ವರ್ಷಗಳ ಹಿನ್ನೋಟ!

ಬಹುಶಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಮೂರು ವರ್ಷಗಳಲ್ಲಿ ಅತಿಹೆಚ್ಚು ಪೀಕಲಾಟಕ್ಕೆ ಒಳಗಾಗಿದ್ದು ಒಳಮೀಸಲಾತಿ ವಿಚಾರದಲ್ಲೇ ಇರಬಹುದು ಅನಿಸುತ್ತದೆ. 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಗೆದ್ದದ್ದು ಕೇವಲ ಆಡಳಿತ ವಿರೋಧಿ ಅಲೆಯಿಂದಾಗಿ ಮಾತ್ರವಲ್ಲ....

1 ಲಕ್ಷ ಶಾಲೆಗಳಲ್ಲಿ ಶೌಚಾಲಯವೇ ಇಲ್ಲ; ಭಾರತದ ಶಾಲಾ ಶಿಕ್ಷಣದ ಗಂಭೀರತೆ ಬಿಚ್ಚಿಟ್ಟ ವರದಿ

ಯಾವುದೇ ಒಂದು ದೇಶ ಮುಂದುವರೆಯಬೇಕೆಂದರೆ ಮೂಲಭೂತವಾಗಿ ಬೇಕಾದ್ದು ಶಿಕ್ಷಣ. ಆದರೆ, ಶಿಕ್ಷಣವು ಇಂದು ಮಾರುವ/ಕೊಳ್ಳುವ ಸರಕಾಗಿ ಮಾರ್ಪಟ್ಟಿದೆ. ಶಿಕ್ಷಣದ ಖಾಸಗೀಕರಣದಿಂದಾಗಿ ಶಾಲೆಗಳು ಮಾರುಕಟ್ಟೆಗಳಾಗಿಯೂ, ವಿದ್ಯಾರ್ಥಿಗಳು ಗ್ರಾಹಕರಾಗಿಯೂ ಮಾರ್ಪಟ್ಟಿದ್ದಾರೆ. ಸರ್ಕಾರಿ ಶಾಲೆಗಳು ಶೋಚನೀಯ ಪರಿಸ್ಥಿತಿ...

IPL ರೋಚಕ ಘಟ್ಟ: 3 ತಂಡಗಳ ಪ್ಲೇ-ಆಫ್ ಪ್ರವೇಶ,1 ಸ್ಥಾನಕ್ಕಾಗಿ 5 ತಂಡಗಳ ಹಣಾಹಣಿ

ಐಪಿಎಲ್‌ನ ಮುಂಬರುವ ಅಂತಿಮ ಲೀಗ್ ಪಂದ್ಯಗಳು ಅತ್ಯಂತ 'ಮಾಡು ಇಲ್ಲವೆ ಮಡಿ' ಪಂದ್ಯಗಳಾಗಿ ಮಾರ್ಪಟ್ಟಿವೆ.ಅಂತಿಮವಾಗಿ ಈ ಐದು ತಂಡಗಳ ಹಗ್ಗಜಗ್ಗಾಟದಲ್ಲಿ ಯಾವ ತಂಡವು ಆ ಅದೃಷ್ಟದ 4ನೇ ಸ್ಥಾನವನ್ನು ಒಲಿಸಿಕೊಳ್ಳಲಿದೆ ಎಂಬುದನ್ನು ಕಾದು...

ಈ ದಿನ ಇಂಪ್ಯಾಕ್ಟ್‌ | ಜರ್ಮಲಿಯಲ್ಲಿ ಪಡಿತರ ಗೋಲ್‌ಮಾಲ್‌: ನರಸಿಂಹಗಿರಿ ನ್ಯಾಯಬೆಲೆ ಅಂಗಡಿಯಿಂದ ಪಡಿತರ ವಿತರಣೆ

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಜರ್ಮಲಿ ಗ್ರಾಮದ ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ ಬರುವ ದಿಬ್ಬದಹಳ್ಳಿ, ಹರವದಿ, ಗೆದ್ದಲಗಟ್ಟೆ ಗ್ರಾಮದ ನಿವಾಸಿಗಳಿಗೆ ನರಸಿಂಹಗಿರಿ ನ್ಯಾಯಬೆಲೆ ಅಂಗಡಿ ಪಡಿತರ ಅಕ್ಕಿ ವಿತರಣೆ ಮಾಡಿದ್ದು, ಗ್ರಾಮಸ್ಥರಲ್ಲಿ ನಿರಾಳತೆ...

ಜನರು ಸಂಕಷ್ಟದಲ್ಲಿರುವಾಗ ರೋಮ್‌ನಲ್ಲಿ ಮಿಠಾಯಿ ಹಂಚಿ ರೀಲ್ಸ್‌ ಮಾಡುತ್ತಿರುವ ಪಿಎಂ ಮೋದಿ: ರಾಹುಲ್ ಗಾಂಧಿ

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು 'ಮೆಲೋಡಿ' ಚಾಕೊಲೇಟ್ ನೀಡಿ ಮಾಡಿರುವ ರೀಲ್ಸ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಉಲ್ಲೇಖಿಸಿ ಲೋಕಸಭೆ...

ಪಂಚಮಸಾಲಿ ಪೀಠಗಳ ಗೊಂದಲ- ಭಾಗ 9 | ಈ ನಾಡಿಗೆ ಪಂಚಮಸಾಲಿ ಸಮಾಜದ ಕೊಡುಗೆ ಅಪಾರ

ಸರ್ ಸಿದ್ಧಪ್ಪ ಕಂಬಳಿಯವರನ್ನು ಕಾಂಗ್ರೆಸ್ ಸಂಸ್ಥೆಗೆ‌ ಸೇರಿಸಿಕೊಳ್ಳಲು ಗಾಂಧೀಜಿ ಬಹಳಷ್ಟು ಪ್ರಯತ್ನ ಮಾಡಿದರೂ ಕಂಬಳಿಯವರು ಬ್ರಾಹ್ಮಣ ಪ್ರಾಬಲ್ಯದ ಕಾಂಗ್ರೆಸ್ ಕಡೆ ಮುಖ ಮಾಡದೆ ಬ್ರಾಹ್ಮಣೇತರ ಚಳವಳಿಯಲ್ಲಿ ತೊಡಗಿಸಿಕೊಂಡರು. ಕರ್ನಾಟಕ ಏಕೀಕರಣ ಚಳವಳಿಯನ್ನು ಆರಂಭಿಸಿದ್ದೇ...

ಮಹಿಳೆಯರಿಗೆ ಗಗನ ಕುಸುಮವಾಗಿವೆ ಎ.ಜಿ., ಎಸ್.ಜಿ. ಹುದ್ದೆಗಳು, ಶೇ.30 ಮೀಸಲಾತಿ ಕೋರಿ ಅರ್ಜಿ- ಕೇಂದ್ರಕ್ಕೆ ಸುಪ್ರೀಮ್ ನೋಟಿಸ್

ಸರ್ಕಾರಿ ಕಾನೂನು ಸಮಿತಿಗಳಲ್ಲಿ ವಕೀಲೆಯರಿಗೆ ಕನಿಷ್ಠ 30 ಪ್ರತಿಶತ ಮೀಸಲಾತಿ ನೀಡಬೇಕು ಎಂದು ಕೋರಿ ಲಾಡ್ಲಿ ಫೌಂಡೇಶನ್ ಟ್ರಸ್ಟ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಕೇಂದ್ರ, ರಾಜ್ಯ...

ನ್ಯಾಯಾಲಯವನ್ನು ‘ಸರ್ವಾಧಿಕಾರ, ಸ್ವೇಚ್ಛಾಚಾರ’ ಎಂದು ಜರೆದ ಯೂಟ್ಯೂಬರ್‌ಗೆ 6 ತಿಂಗಳು ಜೈಲು

ನ್ಯಾಯಾಲಯಗಳ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿ, ನ್ಯಾಯಾಂಗ ವ್ಯವಸ್ಥೆಯನ್ನು 'ತಾನಾಶಾಹಿ' (ಸರ್ವಾಧಿಕಾರ) ಮತ್ತು 'ಮನ್‌ಮರ್ಜಿ' (ಸ್ವೇಚ್ಛಾಚಾರ) ಎಂದು ಜರೆದ ಯೂಟ್ಯೂಬರ್ ಗುಲ್ಶನ್ ಪಹುಜಾ ಎಂಬಾತನಿಗೆ ದೆಹಲಿ ಹೈಕೋರ್ಟ್ ಆರು ತಿಂಗಳ ಜೈಲು ಶಿಕ್ಷೆ ಹಾಗೂ...

ಅಪ್ಪಳಿಸಲಿದೆ ಆರ್ಥಿಕ ದುರ್ದಿನಗಳ ಸುಂಟರಗಾಳಿ: ಈ ಹಿಂದಿನಂತೆ ಈ ಸಲವೂ ನಿಜವಾಗುತ್ತಾ ರಾಹುಲ್ ಭವಿಷ್ಯ?

ಕೋವಿಡ್ ಸುನಾಮಿ ಬಗ್ಗೆ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದಾಗ ಮೋದಿ ಸರ್ಕಾರ ರಾಹುಲ್ ನಕಾರಾತ್ಮಕ ರಾಜಕೀಯ ಮಾಡುತ್ತಿದ್ದಾರೆ ಎಂದು ಸಾಧ್ಯತೆಗಳನ್ನು ತಳ್ಳಿಹಾಕಿತು. ಆದರೆ ಕೆಲವೇ ದಿನಗಳಲ್ಲಿ ರಾಹುಲ್ ನೀಡಿದ್ದ ಎಲ್ಲ ಎಚ್ಚರಿಕೆಗಳು ನಿಜವಾಯಿತು....

ಈ ಹೊತ್ತಿನ ಪ್ರಮುಖ ಸುದ್ದಿ