ಈ ದಿನ ಫ್ಲ್ಯಾಶ್‌‌‌

ತಾಳಿಕೋಟೆ | 76 ದಿನಗಳ ‘ಪ್ರಜಾಸೌಧ’ ಹೋರಾಟಕ್ಕೆ ತಾತ್ಕಾಲಿಕ ಅಂತ್ಯ

ಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣ ವ್ಯಾಪ್ತಿಯ ಸರ್ಕಾರಿ ಜಮೀನಿನಲ್ಲೇ ಪ್ರಜಾಸೌಧ ನಿರ್ಮಿಸಬೇಕೆಂದು ಆಗ್ರಹಿಸಿ ಕಳೆದ 76 ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಹೋರಾಟಕ್ಕೆ ತಾತ್ಕಾಲಿಕ ಅಂತ್ಯ ದೊರೆತಿದೆ. ಹೋರಾಟಗಾರರ ಮನವಿಗೆ ಸ್ಪಂದಿಸಿರುವ ಜಿಲ್ಲಾಧಿಕಾರಿ ಆನಂದ್...

ಈ ದಿನ ಕವಿತೆ | ಸಜ್ಜೆ ರೊಟ್ಟಿ- ರಮೇಶ್ ಕಾರ್ತಿಕ್ ನಾಯಕ್‌

ತೆಲುಗು ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಬರೆಯುವ ಬಂಜಾರ ಸಮುದಾಯದ ಯುವ ಕವಿ ರಮೇಶ್ ಕಾರ್ತಿಕ್ ನಾಯಕ್ ಅವರ ಇಂಗ್ಲಿಷ್ ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಸಿ. ಎಚ್‌. ಭಾಗ್ಯ ಸಜ್ಜೆ ರೊಟ್ಟಿ ನಾನು ಹೇಳಿದರೆನೀವು ನಂಬುವುದಿಲ್ಲನಮ್ಮ...

ಪಂಚಮಸಾಲಿ ಪೀಠಗಳ ಗೊಂದಲ- ಭಾಗ 7 | ಟ್ರಸ್ಟ್‌ ಸದಸ್ಯರ ಸರ್ವಾಧಿಕಾರಿ ಧೋರಣೆ

ಟ್ರಸ್ಟ್ ಗೆ ಪ್ರತಿ ಐದು ವರ್ಷಗಳಿಗೆ ಒಮ್ಮೆ ಟ್ರಸ್ಟ್ ಸದಸ್ಯರು ಆವರ್ತನ ರೂಪದಲ್ಲಿ ಬದಲಾಗಬೇಕು ಎಂದು ಟ್ರಸ್ಟ್ ನಿಯಮವಿದೆ(ಬೈಲಾ). ಅದನ್ನು ಈಗಿರುವ ಟ್ರಸ್ಟ್ ಸದಸ್ಯರು ಪಾಲಿಸುತ್ತಿಲ್ಲ ಎನ್ನುವುದು ಆರೋಪ. ಟ್ರಸ್ಟ್ ಸದಸ್ಯರ ವಿರುದ್ಧ...

ಬೀದರ್‌ | ಶಹಾಪುರನಲ್ಲಿ ಮೇ 15ಕ್ಕೆ ʼಬಸವಾದಿ ಶರಣರ ಜಾಗೃತಿ ಸಮಾವೇಶʼ

ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿ ಮೇ 18ರಂದು ಆಯೋಜಿಸಲಾದ ʼಬಸವಾದಿ ಶರಣರ ಹಿಂದೂ ಸಮಾವೇಶʼ ಎಂಬ ಕೋಮುವಾದಿ ಕಾರ್ಯಕ್ರಮ ನಡೆಸುತ್ತಿರುವುದು ಖಂಡನೀಯವಾಗಿದೆ. ಬಸವಾದಿ ಶರಣರನ್ನು ಕೋಮುವಾದಿ ವೃತ್ತದೊಳಗೆ ತೆಗೆದುಕೊಳ್ಳಲು ಹವಣಿಸುತ್ತಿರುವ ದುಷ್ಟ ಯೋಜನೆಯಾಗಿದೆ...

ಬೀದರ್‌ | ಕೆಕೆಆರ್‌ಟಿಸಿ-ಬೈಕ್‌ ಡಿಕ್ಕಿ : ಇಬ್ಬರು ಬೈಕ್‌ ಸವಾರರು ಸಾವು

ಕೆಕೆಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕರ್ನಾಟಕ ತೆಲಂಗಾಣ ಗಡಿಯ ಬೀದರ್-ಜಹೀರಾಬಾದ್‌ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಬೀದರ್ ತಾಲ್ಲೂಕಿನ ಬಂಗ್ಲಾ ಮರ್ಜಾಪುರ ಗ್ರಾಮದ...

ಈ ದಿನ ಸಂಪಾದಕೀಯ | ಉಷ್ಣ ಹವೆ, ಗೊಬ್ಬರ ಕೊರತೆ: ಬಿಗಡಾಯಿಸಲಿರುವ ಕೃಷಿ ಬಿಕ್ಕಟ್ಟು

ಭಾರತೀಯ ಕೃಷಿ ಮತ್ತೊಮ್ಮೆ ಪ್ರಕೃತಿ ಮತ್ತು ಜಾಗತಿಕ ರಾಜಕೀಯದ ನಡುವೆ ಸಿಲುಕಿಕೊಂಡಿದೆ. ದುರಂತವೆಂದರೆ, ಉಷ್ಣ ಹವೆ ಮತ್ತು ಗೊಬ್ಬರ ಕೊರತೆ- ಈ ಎರಡೂ ಸಂಕಷ್ಟಗಳ ವಿರುದ್ಧ ಸರ್ಕಾರಗಳ ಸಿದ್ಧತೆ ಇನ್ನೂ ತಾತ್ಕಾಲಿಕ ಕ್ರಮಗಳ...

ಅನುದಾನ ಬೇಕಂದ್ರೆ ಬಿಜೆಪಿ ಸೇರಬೇಕಾ; ದಕ್ಷಿಣದ ರಾಜ್ಯಗಳಿಗೆ ಮೋದಿ ಕೊಟ್ರಾ ಎಚ್ಚರಿಕೆ?

ತೆಲಂಗಾಣ ರಾಜಕೀಯದಲ್ಲಿ ಈಗ ಹೊಸ ಚರ್ಚೆಯ ಕೇಂದ್ರಬಿಂದು ಆಗಿರುವುದು ಪ್ರಧಾನಿ Narendra Modi ಮತ್ತು ತೆಲಂಗಾಣ ಮುಖ್ಯಮಂತ್ರಿ A. Revanth Reddy ನಡುವಿನ ಮಾತುಕತೆ. ಪ್ರಧಾನಿ ನರೇಂದ್ರ ಮೋದಿ ಮತ್ತು ತೆಲಂಗಾಣ ಮುಖ್ಯಮಂತ್ರಿ...

ನೀಟ್ ಯುಜಿ 2026 ಪರೀಕ್ಷೆ ರದ್ದು: ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟ

ಮೇ 3 ರಂದು ನಡೆದಿದ್ದ ಪ್ರತಿಷ್ಠಿತ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ಅನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ರದ್ದುಗೊಳಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ...

ಶಾಲಾ-ಕಾಲೇಜು, ದೇಗುಲ ಬಳಿಯ 717 ಮದ್ಯದಂಗಡಿಗಳ ಬಂದ್: ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ರಾಜ್ಯದಲ್ಲಿ ಮದ್ಯದಂಗಡಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯಾದ್ಯಂತ ಶಾಲಾ-ಕಾಲೇಜುಗಳು, ದೇವಾಲಯಗಳು (ಪ್ರಾರ್ಥನಾ ಮಂದಿರಗಳು) ಹಾಗೂ ಬಸ್ ನಿಲ್ದಾಣಗಳ 500 ಮೀಟರ್...

ಗಂಗಾವತಿ | ಅಯೋಧ್ಯೆಗೆ ಹೋದ ಮಹಿಳೆ ಕಾಣೆ: ಮಾಹಿತಿಗೆ ಮನವಿ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ತಿರುಮಲಪುರ ಗ್ರಾಮದ ಗಾಳೆಮ್ಮ ಹೆಸರಿನ 47 ವರ್ಷದ ಮಹಿಳೆಯು 2025 ಸೆಪ್ಟೆಂಬರ್ 30 ರಂದು ಕಾಣೆಯಾಗಿದ್ದಾರೆ. ಅಯೋಧ್ಯೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಇದುವರೆಗೂ ಪತ್ತೆಯಾಗಿರುವುದಿಲ್ಲ. ಗಂಗಾವತಿ...

ದಶಕದಲ್ಲೇ ಗರಿಷ್ಠ: ದೇಶದಲ್ಲಿ ಶೇ. 31ರಷ್ಟು ದಿನಗೂಲಿ ಕಾರ್ಮಿಕರ ಆತ್ಮಹತ್ಯೆ; ಎನ್‌ಸಿಆರ್‌ಬಿ ವರದಿ

ಇದೀಗ ಎನ್‌ಸಿಆರ್‌ಬಿ ವರದಿ ನೀಡಿರುವ ಎಚ್ಚರಿಕೆಯ ಗಂಟೆಯನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕಾದ ಸಕಾಲ ಒದಗಿಬಂದಿದೆ. ಕೇವಲ ಅಂಕಿ-ಅಂಶಗಳನ್ನು ನೋಡಿ ಆತಂಕಪಡುವುದಷ್ಟೇ ಅಲ್ಲದೆ, ತಳಸಮುದಾಯದ ಬದುಕಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ತುರ್ತು ಹಾಗೂ ಕಟ್ಟುನಿಟ್ಟಿನ...

ಅಸ್ಸಾಂ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಹಿಮಂತ ಬಿಸ್ವಾ ಶರ್ಮಾ ಪ್ರಮಾಣ ವಚನ ಸ್ವೀಕಾರ

ಹಿಮಂತ ಬಿಸ್ವಾ ಶರ್ಮಾ ಅವರು ಇಂದು (ಮೇ 12) ಅಸ್ಸಾಂನ ಮುಖ್ಯಮಂತ್ರಿಯಾಗಿ ಸತತ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು. ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ನಾಯಕರಾಗಿ ಅವರು...

ಈ ಹೊತ್ತಿನ ಪ್ರಮುಖ ಸುದ್ದಿ