ಈ ದಿನ ಫ್ಲ್ಯಾಶ್‌‌‌

ದಾವಣಗೆರೆ | ಮುಸ್ಲಿಂ ರಾಜಕೀಯ ಹಕ್ಕಿನ ಬೇಡಿಕೆಗೆ ಶಿಸ್ತುಕ್ರಮ ದುರದೃಷ್ಟಕರ; ಅಲ್ಪಸಂಖ್ಯಾತರ ಜಾಗೃತಿ ವೇದಿಕೆ

"ದಾವಣಗೆರೆ ಉಪಚುನಾವಣೆ ಹಿನ್ನೆಲೆ ಆರಂಭವಾದ ಟಿಕೆಟ್ ಆಗ್ರಹವು, ರಾಜ್ಯದ ಮುಸ್ಲಿಂ ಸಮುದಾಯದ ರಾಜಕೀಯ ಹಕ್ಕಿನ ಬೇಡಿಕೆಯಾಗಿ ರೂಪಾಂತರಗೊಂಡು ಸಮುದಾಯದ ರಾಜಕೀಯ ಜಾಗೃತಿಗೆ ಕಾರಣವಾಯಿತು. ಈ ವಿಚಾರ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ದೊಡ್ಡ...

ಮೋದಿಯನ್ನು ‘ಸಂತ’ ಎಂದಿದ್ದಕ್ಕೆ ಒಲಿಯಿತೇ ಪ್ರಸಾರ್ ಭಾರತಿ ಪಟ್ಟ? ಪ್ರಸೂನ್ ಜೋಶಿಗೆ ನೆಟ್ಟಿಗರ ಪ್ರಶ್ನೆ!

ಕೇಂದ್ರ ಸರ್ಕಾರವು ಆಲ್ ಇಂಡಿಯಾ ರೇಡಿಯೋ (ಆಕಾಶವಾಣಿ) ಹಾಗೂ ದೂರದರ್ಶನದ ಕಾರ್ಯಾಚರಣೆ ನೋಡಿಕೊಳ್ಳುವ ಪ್ರಸಾರ್ ಭಾರತಿ ಮಂಡಳಿಗೆ ಸುಪ್ರಸಿದ್ಧ ಗೀತರಚನೆಕಾರ, ಬರಹಗಾರ ಹಾಗೂ ಸಂವಹನ ತಜ್ಞ ಪ್ರಸೂನ್ ಜೋಶಿ ಅವರನ್ನು ಹೊಸ ಅಧ್ಯಕ್ಷರನ್ನಾಗಿ...

‘ಮನುವಾದಿ ಮನಸ್ಥಿತಿ’: ಕಾಂಗ್ರೆಸ್ ಸಂಸದೆಯ ಕುರಿತ ಬಿಜೆಪಿ ನಾಯಕನ ‘ಸೆರಗು’ ಹೇಳಿಕೆಗೆ ರಾಹುಲ್ ಕಿಡಿ

ಗುಜರಾತ್ ಬಿಜೆಪಿ ಘಟಕದ ಅಧ್ಯಕ್ಷ ಜಗದೀಶ್ ವಿಶ್ವಕರ್ಮ ಅವರು ಕಾಂಗ್ರೆಸ್ ಸಂಸದೆ ಗೆನಿಬೆನ್ ಠಾಕೋರ್ ಅವರ ಕುರಿತು ನೀಡಿರುವ 'ಸೆರಗು' (ಪಲ್ಲು) ಕುರಿತಾದ ಹೇಳಿಕೆಯನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ...

ದೆಹಲಿಯ 35 ವರ್ಷದ ನ್ಯಾಯಾಧೀಶ ಸಫ್ದರ್‌ಜಂಗ್‌ ನಿವಾಸದಲ್ಲಿ ಶವವಾಗಿ ಪತ್ತೆ: ಆತ್ಮಹತ್ಯೆ ಶಂಕೆ

ದೆಹಲಿ ನ್ಯಾಯಾಲಯದ 35 ವರ್ಷದ ನ್ಯಾಯಾಧೀಶರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆ ಶನಿವಾರ ವರದಿಯಾಗಿದೆ. ಮೃತರನ್ನು ಅಮನ್ ಕುಮಾರ್ ಶರ್ಮಾ ಎಂದು ಗುರುತಿಸಲಾಗಿದ್ದು, ದಕ್ಷಿಣ ದೆಹಲಿಯ ಸಫ್ದರ್‌ಜಂಗ್‌ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ನೇಣುಬಿಗಿದ...

ಶಿರಸಿ | ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ: ಮೇ 18ರಂದು ಏಜೆಂಟರ ನೇಮಕಾತಿಗೆ ನೇರ ಸಂದರ್ಶನ

ಭಾರತೀಯ ಅಂಚೆ ಇಲಾಖೆಯ ಶಿರಸಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಚೆ ಜೀವ ವಿಮೆ (PLI) ಹಾಗೂ ಗ್ರಾಮೀಣ ಅಂಚೆ ಜೀವ ವಿಮೆಯ (RPLI) ನೇರ ಪ್ರತಿನಿಧಿಗಳು (Direct Agents) ಮತ್ತು...

ಪುಣೆಯಲ್ಲಿ ಬೆಚ್ಚಿಬೀಳಿಸಿದ ಘಟನೆ: 4 ವರ್ಷದ ಬಾಲಕಿಯ ಅತ್ಯಾಚಾರ, ಕಲ್ಲಿನಿಂದ ಜಜ್ಜಿ ಹತ್ಯೆ

ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆಯೊಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೋರ್ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 65 ವರ್ಷದ ವೃದ್ಧನನ್ನು...

ಎಕ್ಸಿಟ್ ಪೋಲ್ ವರದಿ ‘ಷೇರು ಮಾರುಕಟ್ಟೆ ತಿರುಚುವ ಯತ್ನ’: 200 ಸ್ಥಾನ ಗಳಿಕೆಗೆ ಮಮತಾ ವಿಶ್ವಾಸ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳನ್ನು (ಎಕ್ಸಿಟ್ ಪೋಲ್) ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ ಮಮತಾ ಬ್ಯಾನರ್ಜಿ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಈ ಸಮೀಕ್ಷೆಗಳನ್ನು 'ಷೇರು ಮಾರುಕಟ್ಟೆಯನ್ನು ತಿರುಚುವ ಯತ್ನ'...

ಮುದ್ದೇಬಿಹಾಳ ಸರ್ಕಾರಿ ಕಾಲೇಜಿಗೆ ಉನ್ನತೀಕರಣ ಭಾಗ್ಯ: ಗುಣಮಟ್ಟದ ಉನ್ನತ ಶಿಕ್ಷಣಕ್ಕೆ ದಾರಿ

ಮೇಲ್ದರ್ಜೆಗೇರಿಸಲು ಮತ್ತು ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಎಸ್ ಎನ್ ಅಭಿವೃದ್ಧಿ ಬ್ಯಾಂಕ್ ನೆರವೇನಹಳ್ಳಿ ಉನ್ನತ ಶಿಕ್ಷಣ ಇಲಾಖೆ ಕೈಗೆತ್ತಿಕೊಂಡಿರುವ ಉತ್ಕೃಷ್ಟದ ಮತ್ತು ಸಂಶೋಧನಾ ಕೇಂದ್ರವಾಗಿ(ಸೆಂಟರ್ ಆಫ್ ಎಕ್ಸಲೆನ್ಸ್) ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ...

ಪ್ರಜಾಪ್ರಭುತ್ವದ ಉಳಿವಿನ ಹೋರಾಟಕ್ಕೆ ಇವಿಎಂ ‘ಪ್ಯಾನಿಕ್ ಬಟನ್’ಒತ್ತಿದ ದೀದಿ

ಹೋರಾಟದ ಕಣಕ್ಕಿಳಿದರೆ ಮಮತಾ ಬ್ಯಾನರ್ಜಿ ಏಕಾಂಗಿಯಾಗಿ ಬೀದಿಗಿಳಿಯುವುದಷ್ಟೇ ಅಲ್ಲ, ಪ್ರಾಣವನ್ನೇ ಪಣಕ್ಕಿಡುವ ಅಸಾಧಾರಣ ಛಲಗಾರ್ತಿ. ಕಮ್ಯುನಿಸ್ಟರ ವಿರುದ್ಧದ ದಶಕಗಳ ಸಮರ ಹಾಗೂ ಟಾಟಾ ಕಂಪನಿಯ ವಿರುದ್ಧ ಸಿಂಗೂರಿನಲ್ಲಿ ನಡೆಸಿದ ಸುದೀರ್ಘ ಉಪವಾಸ ಸತ್ಯಾಗ್ರಹ...

ಕನ್ನಡ ನಾಡಿನ ಮಕ್ಕಳು ಕನ್ನಡದಲ್ಲೇಕೆ ನಪಾಸಾಗುತ್ತಾರೆ: ಶಿಕ್ಷಣ ಇಲಾಖೆಗೆ ಸಲ್ಲಿಕೆಯಾದ ವರದಿಯಲ್ಲೇನಿದೆ?

ಇತ್ತೀಚಿನ ವರ್ಷಗಳಲ್ಲಿ, ಶಾಲಾ ಮಟ್ಟದಲ್ಲಿ ಕನ್ನಡ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳುವುದಿರಲಿ, ಕನಿಷ್ಠ ಕನ್ನಡವನ್ನು ಪ್ರಥಮ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ. ಜೊತೆಗೆ, ಕನ್ನಡವನ್ನು ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷೆಯನ್ನಾಗಿ...

ಮತದಾನದ ಹಿಂದೆ ಮುಂದೆ ಇವಿಎಂಗಳ ಪಯಣ ಹೇಗಿರುತ್ತದೆ ಬಲ್ಲಿರಾ?

ಇವಿಎಂ ಚುನಾವಣಾ ಪ್ರಕ್ರಿಯೆಯನ್ನು ವೇಗಗೊಳಿಸಿದೆ. ಆದರೆ 'ಪಾರದರ್ಶಕತೆ'ಯ ವಿಷಯದಲ್ಲಿ ಇಂದಿಗೂ ಹಲವು ಗಂಭೀರ ಪ್ರಶ್ನೆಗಳು ಮತ್ತು ಆತಂಕಗಳು ಉಳಿದುಕೊಂಡಿವೆ. ಜರ್ಮನಿ ಮತ್ತು ನೆದರ್‌ಲ್ಯಾಂಡ್ ಮೊದಲಾದ ದೇಶಗಳಲ್ಲಿ ಪಾರದರ್ಶಕತೆ ಕೊರತೆ ಇದೆ ಎಂಬ ಕಾರಣಕ್ಕೆ...

ಐಪಿಎಲ್‌ನಲ್ಲೂ ಕಲಾತ್ಮಕ ಶೈಲಿ: ಅಪರೂಪದ ಆಟಗಾರ ಕೆ.ಎಲ್. ರಾಹುಲ್

ಕ್ರಿಕೆಟ್‌ ಇತಿಹಾಸದಲ್ಲಿ ಕೆಲವರು ಅಂಕಿಗಳ ಮೂಲಕ ನೆನಪಾಗುತ್ತಾರೆ; ಕೆಲವರು ವ್ಯಕ್ತಿತ್ವದ ಮೂಲಕ. ರಾಹುಲ್‌ ಎರಡರ ಮಧ್ಯೆ ನಿಂತಿರುವ ಅಪರೂಪದ ಕ್ರಿಕೆಟಿಗ. ಶತಕ ಹೊಡೆದರೂ ಅತಿರೇಕದ ಸಂಭ್ರಮವಿಲ್ಲ, ವಿಫಲವಾದರೂ ನೆಪಗಳಿಗೆ ಮೊರೆ ಹೋಗುವುದಿಲ್ಲ. ರಾಹುಲ್...

ಈ ಹೊತ್ತಿನ ಪ್ರಮುಖ ಸುದ್ದಿ