ಈ ದಿನ ಫ್ಲ್ಯಾಶ್‌‌‌

ಪಂಜಾಬ್ ಆಪ್ ಸರ್ಕಾರ ಉರುಳಿಸಲು ಮೋದಿ ಮಹಾಸಂಚು?

ಈ ಸಂಪೂರ್ಣ ರಾಜಕೀಯ ಬಿಕ್ಕಟ್ಟಿಗೆ ಕೇವಲ ಆಪ್‌ನ ಆಂತರಿಕ ದೌರ್ಬಲ್ಯಗಳಷ್ಟೇ ಕಾರಣವಲ್ಲ; ವಿರೋಧ ಪಕ್ಷಗಳ ಸರ್ಕಾರಗಳನ್ನು ಉರುಳಿಸುವ ನಿಟ್ಟಿನಲ್ಲಿ ಬಿಜೆಪಿ ಅನುಸರಿಸುತ್ತಿರುವ 'ಆಪರೇಷನ್ ಕಮಲ'ದಂತಹ ಕೊಳಕು ರಾಜಕಾರಣವೂ ಅಷ್ಟೇ ಪ್ರಮುಖ ಕಾರಣವಾಗಿದೆ. ಪ್ರಜಾಸತ್ತಾತ್ಮಕವಾಗಿ...

ಆಂಬ್ಯುಲೆನ್ಸ್‌ಗೆ ಪೆಟ್ರೋಲ್ ನೀಡಲು ನಿರಾಕರಿಸಿದ ಬಂಕ್; ಚಿಕಿತ್ಸೆ ಸಿಗದೆ ರೋಗಿ ಸಾವು, ಮ್ಯಾನೇಜರ್ ವಿರುದ್ಧ ಕೇಸ್!

ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಪೆಟ್ರೋಲ್ ಬಂಕ್ ಸಿಬ್ಬಂದಿಯ ಅಮಾನವೀಯ ವರ್ತನೆಯಿಂದಾಗಿ ಚಿಕಿತ್ಸೆ ಸಿಗದೆ 50 ವರ್ಷದ ರೋಗಿಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಏಪ್ರಿಲ್ 22ರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಖಾಸಗಿ...

ಡಾ ರಾಜ್‌ ಗೆ ಅವಮಾನ-ಚೇತನ್‌ ಅಹಿಂಸಾ ಗಡೀಪಾರಿಗೆ ಸಾರಾ ಗೋವಿಂದು ಆಗ್ರಹ

ನಿನ್ನೆ ನಾಡು ಡಾ ರಾಜ್‌ಕುಮಾರ್‌ ಜನ್ಮದಿನದ ಸಂಭ್ರಮದಲ್ಲಿದ್ದಾಗ ನಟ ಚೇತನ್‌ ಅವರು ಮಾಡಿದ ಫೇಸ್‌ಬುಕ್‌ ಪೋಸ್ಟ್‌ ಒಂದು ರಾಜ್‌ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ರಾಜ್‌ಕುಮಾರ್‌ ಅವರ ಸಮಾಧಿಗಾಗಿ ಸರ್ಕಾರ ಎರಡೂವರೆ ಎಕರೆ ಜಮೀನು...

ಮಾಲೆಗಾಂವ್ ಸ್ಫೋಟ- ಹಂಗಿದ್ರೆ ಬಾಂಬ್ ಇಟ್ಟದ್ದು ಭೂತಪ್ರೇತಗಳೇ?

ಅದು 2006 ಮತ್ತು 2008... ಮಹಾರಾಷ್ಟ್ರದ ಮಾಲೆಗಾಂವ್ ಪಟ್ಟಣದಲ್ಲಿ ರಂಜಾನ್ ಮಾಸದ ಪವಿತ್ರ ದಿನಗಳಂದೇ ನಡೆದ ಭೀಕರ ಸ್ಫೋಟಗಳು ಇಡೀ ದೇಶವನ್ನೇ ನಡುಗಿಸಿದ್ದವು. ನೂರಾರು ಅಮಾಯಕರು ರಕ್ತದ ಮಡುವಿನಲ್ಲಿ ಬಿದ್ದಿದ್ದರು, ಹತ್ತಾರು ಕುಟುಂಬಗಳು...

ಪ್ರಾಸ್ಟೇಟ್ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದಿದ್ದೇನೆ: ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು

ಆರಂಭಿಕ ಹಂತದ ಪ್ರಾಸ್ಟೇಟ್ ಕ್ಯಾನ್ಸರ್‌ಗೆ (ಪುರುಷರ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿನ ಗ್ರಂಥಿ) ಯಶಸ್ವಿಯಾಗಿ ಚಿಕಿತ್ಸೆ ಪಡೆದಿದ್ದೇನೆ. ಸಣ್ಣ ಗೆಡ್ಡೆ ಪತ್ತೆಯಾಗಿತ್ತು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. 76 ವರ್ಷದ ನೆತನ್ಯಾಹು ತಮ್ಮ ವೈದ್ಯಕೀಯ...

ಬಿಜೆಪಿ ಸೇರಿದ ಬೆನ್ನಲ್ಲೇ ರಾಘವ್ ಚಡ್ಡಾಗೆ ʼಡಿಜಿಟಲ್ʼ ಶಾಕ್: 24 ಗಂಟೆಯೊಳಗೆ 10 ಲಕ್ಷ ಫಾಲೋವರ್ಸ್ ಗುಡ್ ಬೈ!

ಆಮ್ ಆದ್ಮಿ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ದೆಹಲಿ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ರಾಘವ್ ಚಡ್ಡಾ ಅವರಿಗೆ ಈಗ ಯುವಜನತೆಯಿಂದ ಭಾರಿ ಪ್ರತಿರೋಧ ವ್ಯಕ್ತವಾಗುತ್ತಿದೆ. ಪಕ್ಷಾಂತರ ಮಾಡಿದ ಕೇವಲ 24 ಗಂಟೆಗಳಲ್ಲೇ...

ಯೋಗೀಶಗೌಡ ಕೊಲೆ ಪ್ರಕರಣ | ಸೆಷನ್ಸ್‌ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ವಿನಯ್‌ ಕುಲಕರ್ಣಿ ಮೇಲ್ಮನವಿ

ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಜೀವಾವಧಿ ಶಿಕ್ಷೆಗೊಳಗಾಗಿದ್ದ ಧಾರವಾಡ ವಿಧಾನಸಭಾ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಸೆಷನ್ಸ್‌ ಕೋರ್ಟ್ ತೀರ್ಪನ್ನು ಪ್ರಶ್ನಿಸಿ...

ಪಶ್ಚಿಮ ಬಂಗಾಳ ಚುನಾವಣೆ | ಗೆಲುವು ತಮ್ಮದೇ ಎಂದು ಬೀಗುತ್ತಿರುವ ಮೋದಿ, ದೀದಿ : ತೀವ್ರ ಪೈಪೋಟಿ

ಮೊದಲ ಹಂತದ ಚುನಾವಣೆಯ ಬಳಿಕ ಬಿಜೆಪಿ ಮತ್ತು ಟಿಎಂಸಿ ಎರಡೂ ಪಕ್ಷಗಳು ಗೆಲುವು ತಮ್ಮದೇ ಎಂದು ಬೀಗುತ್ತಿವೆ. ಆದರೆ, ಬಂಗಾಳದ ಮೂಲಭೂತ ಸಮಸ್ಯೆಗಳಾದ ನಿರುದ್ಯೋಗ, ಕೈಗಾರಿಕೀಕರಣ ಮತ್ತು ಬೆಲೆ ಏರಿಕೆಯಂತಹ ವಿಷಯಗಳನ್ನು ಮರೆಮಾಚಲು...

ತಾಪಮಾನ ಏರಿಕೆ: ಬಿಸಿ ಗಾಳಿಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಹಲವಾರು ಪ್ರದೇಶಗಳಲ್ಲಿ ತಾಪಮಾನ ಹೆಚ್ಚುತ್ತಿದೆ. ಬಿಸಿಲಿನ ಧಗೆಗೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಈ ನಡುವೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ಬಿಸಿ ಗಾಳಿಯ ಎಚ್ಚರಿಕೆ ನೀಡಿದೆ. ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ. ಮಧ್ಯಾಹ್ನದ ಸಮಯದಲ್ಲಿ...

ವಿಜಯಪುರ | ಅಪರಾಧಕ್ಕೆ ಬ್ರೇಕ್: 20ಕ್ಕೂ ಅಧಿಕ ಮಂದಿ ಆರೋಪಿಗಳ ಬಂಧನ, ದೊಡ್ಡಮಟ್ಟದ ಜಪ್ತಿ

ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಸಕ್ತ ವರ್ಷದ 2 ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ₹19.20 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2025ನೇ ಸಾಲಿನಲ್ಲಿ...

‘ಬಿಜೆಪಿ ವಾಷಿಂಗ್ ಮಷಿನ್ ಮತ್ತೆ ಆನ್‌ ಆಗಿದೆ’: ಆಪ್ ಸಂಸದರ ಪಕ್ಷಾಂತರಕ್ಕೆ ಜೈರಾಮ್ ರಮೇಶ್ ವ್ಯಂಗ್ಯ

ಆಮ್ ಆದ್ಮಿ ಪಕ್ಷದ (AAP) 7 ರಾಜ್ಯಸಭಾ ಸಂಸದರು ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಬಿಜೆಪಿಯ ವಿರುದ್ಧ 'ವಾಷಿಂಗ್ ಮಷಿನ್' ಎಂಬ ಹಳೆಯ ರೂಪಕ ಬಳಸುವ...

ಗಾಜಿಪುರ ಅತ್ಯಾಚಾರ ಪ್ರಕರಣ | ಹತ್ರಾಸ್, ಕತುವಾ, ಉನ್ನಾವೊ.. ಈಗ ಗಾಜಿಪುರ, ಇದೊಂದು ವ್ಯವಸ್ಥಿತ ಮಾದರಿ : ರಾಹುಲ್‌

ವಿಶ್ವಕರ್ಮ ಸಮುದಾಯದ ಬಾಲಕಿಯ ಮೇಲೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸಿ, ಸೂಕ್ತ ನ್ಯಾಯ ದೊರಕಿಸಿಕೊಡಬೇಕೆಂದು ಲೋಕಸಭೆಯ ವಿಪಕ್ಷದ ನಾಯಕ ರಾಹುಲ್...

ಈ ಹೊತ್ತಿನ ಪ್ರಮುಖ ಸುದ್ದಿ