ಸಿನಿಮಾ

ಸಿನಿಮಾ ನಿರ್ಮಾಪಕರ ಮನೆಗೆ ನುಗ್ಗಿ ಪಾಠ ಕಲಿಸುತ್ತೇವೆ: ಯುಪಿ ಬಲಪಂಥೀಯ ನಾಯಕನ ಬೆದರಿಕೆ

ಸನಾತನ ಧರ್ಮವನ್ನು ಗುರಿಯಾಗಿಸಿಕೊಂಡ ಚಲನಚಿತ್ರದ ನಿರ್ಮಾಪಕರ ಮನೆಗೆ ನುಗ್ಗಿ ಪಾಠ ಕಲಿಸುವುದಾಗಿ ಹಿಂದೂ ಬಲಪಂಥೀಯ ಸಂಘಟನೆ ಕ್ಷತ್ರಿಯ ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ರಾಜ್ ಶೇಖಾವತ್ ಬೆದರಿಕೆ ಹಾಕಿದ್ದಾರೆ. 'ಯಾದವ್ ಜಿ ಕಿ ಲವ್...

ಬಾಲಿವುಡ್ ನಟ ರಣವೀರ್ ಸಿಂಗ್‌ಗೆ 10 ಕೋಟಿ ರೂ. ನೀಡುವಂತೆ ಬಿಷ್ಣೋಯಿ ಗ್ಯಾಂಗ್‌ನಿಂದ ಬೆದರಿಕೆ

ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ 10 ಕೋಟಿ ರೂ.ನೀಡುವಂತೆ ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ. ಅಮೆರಿಕದಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಧ್ವನಿ ಸಂದೇಶದ ಮೂಲಕ ಬೆದರಿಕೆ ಸಂದೇಶವನ್ನು ಕಳಹಿಸಲಾಗಿದೆ...

‘ದಿ ಕೇರಳ ಸ್ಟೋರಿ-2’ ಸಿನಿಮಾ ನಿರ್ಮಾಪಕರು, ಸಿಬಿಎಫ್‌ಸಿಗೆ ಹೈಕೋರ್ಟ್‌ ನೋಟಿಸ್‌

‘ದಿ ಕೇರಳ ಸ್ಟೋರಿ 2 – ಗೋಸ್ ಬಿಯಾಂಡ್’ ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಮಾಡುವಂತೆ ನಿರ್ದೇಶನ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್‌ ವಿಚಾರಣೆ ನಡೆಸಿದೆ. ಅರ್ಜಿಗೆ...

ದಿ ಕೇರಳ ಸ್ಟೋರಿ-2: ಕಾಮನ್ ಸೆನ್ಸ್ ಇಲ್ಲದ ಟ್ರೈಲರ್?

ಕೇರಳದಲ್ಲಿ ಸಾಮಾನ್ಯವಾಗಿ ತಿನ್ನುವ ದನದ ಮಾಂಸವನ್ನು ಒಬ್ಬ ಹಿಂದು ಯುವತಿಗೆ ಬಲವಂತವಾಗಿ ತಿನ್ನಿಸಲಾಗುತ್ತದೆ. ಇದು ಇತ್ತೀಚಿಗೆ ಬಿಡುಗಡೆಯಾದ 'ದಿ ಕೇರಳ ಸ್ಟೋರಿ-2' ಸಿನಿಮಾದ ಟ್ರೈಲರ್‌ನಲ್ಲಿ ಬರುವ ಒಂದು ಸೀನ್. ಈ ದೃಶ್ಯ ನೋಡಿ...

ಚಿತ್ರ ವಿಮರ್ಶೆ | ಸಿರಾಟ್- ಸೌಂದರ್ಯ ಮತ್ತು ಭೀತಿಯ ನಡುವೆ ಅಳಿಸಿ ಹೋಗಿರುವ ಗಡಿ

ಸಿರಾಟ್- ಪರಿಹಾರ ನೀಡುವ ಕಥನಾತ್ಮಕ ಮಾಧ್ಯಮವಲ್ಲ. ವಿವರಣೆ, ಸಮಾಧಾನ ಅಥವಾ ಮುಕ್ತಾಯಗಳನ್ನು ನೀಡದೆ, ಪ್ರೇಕ್ಷಕರನ್ನು ಒಂದು ಅನುಭವಾತ್ಮಕ ಸ್ಥಿತಿಯಲ್ಲಿ ನಿಲ್ಲಿಸುವ ಚಿತ್ರ. ಸಿರಾಟ್ ಸೇತುವೆಯಂತೆ, ಇದು ಅಸ್ಥಿರ, ಅಪೂರ್ಣ ಮತ್ತು ಅಪಾಯಕಾರಿ. ಚಿತ್ರದ...

​‘ದಿ ಕೇರಳ ಸ್ಟೋರಿ 2’ ಸುಳ್ಳು ಪ್ರಚಾರ, ಸಮಾಜಕ್ಕೆ ವಿಷ: ಪಿಣರಾಯಿ ವಿಜಯನ್ ಆಕ್ರೋಶ

'ದಿ ಕೇರಳ ಸ್ಟೋರಿ 2' ಚಲನಚಿತ್ರದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ತೀವ್ರ ವಿವಾದ ಭುಗಿಲೆದ್ದಿದ್ದು, ಇದು ರಾಜ್ಯದ ಜಾತ್ಯತೀತ ಮೌಲ್ಯಗಳಿಗೆ ಬೆದರಿಕೆಯೊಡ್ಡುವಂತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ....

​’ಭಾರತ ಬದಲಾಗಿಲ್ಲ, ಪುರುಷರಿಗೆ ಇಂದಿಗೂ ವರ್ಜಿನ್ ಪತ್ನಿಯೇ ಬೇಕು’: ನಟಿ ನೀನಾ ಗುಪ್ತಾ ಕಟು ನುಡಿ

ದೇಶ ಎಷ್ಟೇ ಮುಂದುವರಿದಿದೆ ಎಂದು ಹೇಳಿಕೊಂಡರೂ 'ಭಾರತ ಬದಲಾಗಿಲ್ಲ' ಹಾಗೂ ಇಲ್ಲಿನ ಕುಟುಂಬಗಳಲ್ಲಿ ಇಂದಿಗೂ ಪಿತೃಪ್ರಭುತ್ವ ಮತ್ತು ಮಹಿಳೆಯರ ಮೇಲಿನ ನಿರ್ಬಂಧಗಳು ಹಾಗೆಯೇ ಉಳಿದಿವೆ ಎಂದು ಹಿರಿಯ ನಟಿ, 'ಪಂಚಾಯತ್' ಖ್ಯಾತಿಯ ನೀನಾ...

ರೇಣುಕಾಸ್ವಾಮಿ ಪ್ರಕರಣ: ಪವಿತ್ರಾ ಗೌಡ ಮಧ್ಯಂತರ ಜಾಮೀನು ಅರ್ಜಿ ವಜಾ

ಮಗಳ ಪರೀಕ್ಷೆಯನ್ನು ಮುಂದಿಟ್ಟುಕೊಂಡು ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡಗೆ ನ್ಯಾಯಾಲಯ ಅರ್ಜಿ ವಜಾಗೊಳಿಸಿದೆ.ಈ ಪ್ರಕರಣದಲ್ಲಿ ಪವಿತ್ರಾ ಗೌಡ ಅವರು ಎ1 ಆರೋಪಿ...

ಸೂಪರ್‌ಸ್ಟಾರ್ ಮಿಥ್ ಮುರಿದ ಮಮ್ಮುಟ್ಟಿ- ಮಾದರಿಯಾಗುವರೇ?

ಸಾಂಪ್ರದಾಯಿಕ ಹಾದಿಯಿಂದ ಹೊರಬರುವ ಹೊಸಯೋಜನೆಗಳತ್ತ ಸೂಪರ್‌ಸ್ಟಾರ್‌ಗಳು ಮನಸ್ಸು ಮಾಡಿದ್ದೇ ಆದರೆ, ಭಿನ್ನ ಚಿತ್ರಗಳು ಹಾಗೂ ಹೊಸ ನಿರ್ದೇಶಕರು ಸಿನಿ ಕ್ಷೇತ್ರಕ್ಕೆ ಸಿಗುತ್ತಾರೆ. ಅವರ ಸೂಪರ್‌ಸ್ಟಾರ್ ಸ್ಥಾನಮಾನವೇ ಇಂತಹ ಆಯ್ಕೆಗಳಿಗೆ ಅವಕಾಶವಾಗಿ ಒದಗಿ ಬರುತ್ತದೆ....

ಮರ್ಯಾದೆಗೇಡು ಹತ್ಯೆ ಅತಿಯಾಗಿರುವಾಗ ಲ್ಯಾಂಡ್‌ಲಾರ್ಡ್‌ ಪ್ರಸ್ತುತ ಯಾಕಾಗಬಾರದು: ಸಿದ್ದನಗೌಡ ಪಾಟೀಲ್‌ ಪ್ರಶ್ನೆ

ʼತಿಂಗಳಿನ ಹಿಂದೆ ಹುಬ್ಬಳ್ಳಿಯಲ್ಲಿ ಮರ್ಯಾದೆಗೇಡು ಹತ್ಯೆಯಾಯಿತು. ಗಜೇಂದ್ರಘಡದ ಹತ್ತಿರ ಮಗುವೊಂದು ದೇವಸ್ಥಾನ ಪ್ರವೇಶ ಮಾಡಿರುವ ಕಾರಣಕ್ಕೆ ಮಗುವಿಗೆ ಥಳಿಸಲಾಗಿತ್ತು. ಇವೆಲ್ಲವೂ ಪ್ರಸ್ತುತ ನಡೆಯುತ್ತಿರುವಾಗ ಲ್ಯಾಂಡ್‌ ಲಾರ್ಡ್‌ ಪ್ರಸ್ತುತ ಯಾಕಾಗಬಾರದುʼ ಎಂದು ಹಿರಿಯ ಪತ್ರಕರ್ತ...

ಜೈಲು ಪಾಲಾದ ಹಿಂದಿ ಹಾಸ್ಯನಟ ರಾಜ್‌ಪಾಲ್ ಯಾದವ್: ಏನಿದು ಪ್ರಕರಣ, ನೆರವಿಗೆ ಧಾವಿಸಿದ ದಿಗ್ಗಜರುಗಳಾರು?

ಹಿಂದಿ ಮಾತ್ರವಲ್ಲದೆ ಹಲವು ಚಿತ್ರರಂಗಗಳಲ್ಲಿ, ಕನ್ನಡ ಚಿತ್ರರಂಗದಲ್ಲಿಯೂ ನಟರು, ಕಷ್ಟದಲ್ಲಿರುವ ತಮ್ಮ ಸಹೋದ್ಯೋಗಿಗಳಿಗೆ, ಹಿರಿಯ ಕಲಾವಿದರಿಗೆ ಮತ್ತು ಚಿತ್ರರಂಗದ ಕಾರ್ಮಿಕರಿಗೆ ಆರ್ಥಿಕವಾಗಿ ಸಹಾಯ ಮಾಡಿದ ಹಲವಾರು ನಿದರ್ಶನಗಳಿವೆ. ಸುಮಾರು 9 ಕೋಟಿ ರೂಪಾಯಿಗಳ...

BREAKING NEWS | ಹಿರಿಯ ಕನ್ನಡ ಸಿನಿಮಾ ನಿರ್ದೇಶಕ ಜೋ ಸೈಮನ್‌ ನಿಧನ

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಮತ್ತು ನಟ ಜೋ ಸೈಮನ್ (80) ಅವರು ಇಂದು (ಫೆಬ್ರವರಿ 13) ಬೆಂಗಳೂರಿನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ (Film Chamber) ನಡೆಯುತ್ತಿದ್ದ...

ಈ ಹೊತ್ತಿನ ಪ್ರಮುಖ ಸುದ್ದಿ