ಹಾಸನ

ಹಾಸನ |‘ನಾಸ್ತಿಕತೆ ಎಂದರೆ ಧರ್ಮವಿರೋಧವಲ್ಲ’; ಸಿಪಿಐಎಂ ಧರ್ಮೇಶ್ 

ಹಾಸನ ಜಿಲ್ಲೆಯ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ‘ಆಸ್ತಿಕತೆ ಮತ್ತು ನಾಸ್ತಿಕತೆ ವೈಯಕ್ತಿಕ ವಿಚಾರವೇ ಅಥವಾ ಸಾಮಾಜಿಕ ವಿಚಾರವೇ?’ ಎಂದು ಪ್ರಶ್ನಿಸಿದರು. ಸಿಪಿಐಎಂ ಮುಖಂಡರಾದ ಧರ್ಮೇಶ್ ಮಾತನಾಡಿ, ನಾಸ್ತಿಕತೆ ವೈಯಕ್ತಿಕ ವಿಚಾರವೂ ಹೌದು ಜೊತೆಗೆ ಸಾಮಾಜಿಕ...

ಹಾಸನ | ಕಸ್ತೂರಿ ರಂಗನ್ ವರದಿ: ಕೇರಳ ಮಾದರಿಯಲ್ಲಿ ಕರ್ನಾಟಕ ವಿನಾಯಿತಿ ಪಡೆಯಲು ಕೆ.ಪಿ.ಆರ್.ಎಸ್ ಆಗ್ರಹ

ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳು ಹಾಗೂ ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರಗಳ ಹಿನ್ನೆಲೆಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ಏಳನೇ ಕರಡು ಅಧಿಸೂಚನೆ ಹೊರಬಿದ್ದಿದೆ. ಕೇವಲ ರಾಜಕೀಯ ವಿರೋಧ ಮಾಡುವ...

ಹಾಸನ | ಕಸದ ರಾಶಿಯಲ್ಲಿ ಕಾಲೇಜು: ಸ್ವಚ್ಛತೆಗೆ ಯಾರು ಹೊಣೆ? ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆಯೇ?

ರಸ್ತೆ ಬದಿಯಲ್ಲಿ ಕಸದ ರಾಶಿ ಹಾಗೂ ದುರ್ವಾಸನೆ ಕಂಡು ವಿದ್ಯಾರ್ಥಿಗಳು, ಸಾರ್ವಜನಿಕರ ಆಕ್ರೋಶ  ಓದಲು ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಪ್ರಶಾಂತವಾದ ಗಾಳಿ ಹಾಗೂ ಒಳ್ಳೆಯ ಸ್ವಚ್ಛ ವಾತಾವರಣವಿದ್ದರೆ ಮತ್ತಷ್ಟು ಕಾಲೇಜಿನ ವಾತಾವರಣ ಕಂಗೊಳಿಸುತ್ತದೆ, ಶುದ್ಧ...

ಹಾಸನ | ಅರಕಲಗೂಡು ‘ದ್ವಿತಳಿ ಬಿತ್ತನೆ ವಲಯ’ ಎಂದು ಘೋಷಿಸಲಾಗಿಲ್ಲ; ಸಂಸದ ಶ್ರೇಯಸ್ ಪಟೇಲ್ 

ಹಾಸನ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ರೇಷ್ಮೆ ಬೆಳೆಯುತ್ತಿದ್ದರೂ, ಅರಕಲಗೂಡು ತಾಲ್ಲೂಕನ್ನು ಮಾತ್ರ ‘ದ್ವಿತಳಿ ಬಿತ್ತನೆ ವಲಯ’ ಎಂದು ಘೋಷಿಸಲಾಗಿಲ್ಲ. ಇದರಿಂದ ತಾಲ್ಲೂಕಿನ ರೇಷ್ಮೆ ಬೆಳೆಗಾರರಿಗೆ ಗುಣಮಟ್ಟದ ರೇಷ್ಮೆ ಮೊಟ್ಟೆಗಳ ಲಭ್ಯತೆಯಲ್ಲಿ ಸಮಸ್ಯೆಯಾಗುತ್ತಿದೆ ಎಂದು...

ಹಾಸನ | ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ; AIDSO ಪ್ರತಿಭಟನೆ 

ಹಾಸನ ನಗರದ ಅಪೂರ್ವ ಅಂಬೇಡ್ಕರ್ ಹಾಸ್ಟೆಲ್ ಗೆ ಮೂಲಭೂತ ಸೌಕರ್ಯ ಒದಗಿಸುವಂತೆ AIDSO ಪ್ರತಿಭಟನೆ ನಡೆಸಿದರು. ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಪೂರ್ವ ಬಿಲ್ಡಿಂಗ್‌ನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಿದ್ಯಾರ್ಥಿನಿಲಯದ ಸುಮಾರು 110...

ಹಾಸನ | ಬಿಜೆಪಿ ಪಾದಯಾತ್ರೆ ರಾಜಕೀಯ ದೊಂಬರಾಟ; ಸಚಿವ ಶಿವಲಿಂಗೇಗೌಡ 

ಹಾಸನ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಸಚಿವ ಕೆ.ಎಂ. ಶಿವಲಿಂಗೇಗೌಡ, ಮಾಜಿ ಸಚಿವ ನಾಗೇಂದ್ರ ವಿಚಾರದಲ್ಲಿ ಬಿಜೆಪಿ ರಾಜಕೀಯ ದೊಂಬರಾಟ ಆಡುತ್ತಿದೆ. ಆರೋಪ ಬಂದ ತಕ್ಷಣ ಯಾರೂ ಅಪರಾಧಿಗಳಾಗುವುದಿಲ್ಲ. ಆರೋಪ ಸಾಬೀತಾದ ಬಳಿಕ ನ್ಯಾಯಾಂಗ...

ಹಾಸನ | ಮಾ.ಸಚಿವ ಎಚ್.ಬಿ. ಗೋವಿಂದೇಗೌಡ: 1.10 ಲಕ್ಷ ಶಿಕ್ಷಕರನ್ನು ನೇಮಕಾತಿ ಮಾಡಿದ್ದರು;ಎಚ್.ಜಿ. ವೆಂಕಟೇಶ್

ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಪಾರದರ್ಶಕ ಆಡಳಿತಕ್ಕೆ ಹೆಸರಾಗಿದ್ದ ಮಲೆನಾಡು ಗಾಂಧಿ ಎಂದೇ ಖ್ಯಾತರಾದ ಮಾಜಿ ಸಚಿವ ಎಚ್.ಬಿ. ಗೋವಿಂದೇಗೌಡರು 1.10 ಲಕ್ಷ ಶಿಕ್ಷಕರನ್ನು ಯಾವುದೇ ಅಕ್ರಮಗಳಿಗೆ ಅವಕಾಶ ನೀಡದೆ ನೇಮಕ ಮಾಡಿದ್ದರು...

ಹಾಸನ | ವಿದ್ಯಾರ್ಥಿಗಳ ನಡುವೆ ಬಡೆದಾಟ; ಪ್ರಕರಣ ದಾಖಲು 

ಹಾಸನ ನಗರದ ಬಸವರಾಜೇಂದ್ರ ಶಾಲೆಯಲ್ಲಿ ಸೆ.3ರಂದು ಮಧ್ಯಾಹ್ನ ವೇಳೆಗೆ 10ನೇ ತರಗತಿ ವಿದ್ಯಾರ್ಥಿ ಸಹಪಾಠಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗದ ವಿದ್ಯಾರ್ಥಿ ಮಹಮದ್ ಫೈಜ್, ಹಲ್ಲೆ ನಡೆಸಿದವ ರಜಾಕ್ಎಂಬ ವಿದ್ಯಾರ್ಥಿ ಎನ್ನಲಾಗಿದೆ. ಈ...

ಹೊಳೆನರಸೀಪುರ-ಹಾಸನ ನಡುವೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆಗೆ ಆಗ್ರಹ

ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಹಾಸನ ನಗರಕ್ಕೆ ಆಗಮಿಸುತ್ತಿದ್ದಾರೆ. ಆದರೆ ಬೆಳಗಿನ ಸಮಯದಲ್ಲಿ ಹಾಸನದತ್ತ ಸಂಚರಿಸುವ ಬಸ್‌ಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ವಿದ್ಯಾರ್ಥಿಗಳು ತೀವ್ರ...

ಎಡಪಂಥೀಯರ ಬಗ್ಗೆ ವಿವಾದಾತ್ಮಕ ಹೇಳಿಕೆ: ವಿಷಾದ ವ್ಯಕ್ತಪಡಿಸಿದ ನಿಶ್ಚಲಾನಂದ ಸ್ವಾಮಿ

ಇತ್ತೀಚೆಗೆ ಎಡಪಂಥೀಯರಲ್ಲ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ (ಮಾಜಿ ಎಡಿಸಿ ಎಚ್‌.ಎಲ್‌ ನಾಗರಾಜ್) ತಮ್ಮ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ವಿಷಾದ ವ್ಯಕ್ತಪಡಿಸಿದ್ದಾರೆ....

ಹಾಸನ | ನಿಶ್ಚಲಾನಂದ ಸ್ವಾಮಿ ಹೇಳಿಕೆಗೆ  ಸಿಪಿಐಎಂ ಖಂಡನೆ 

ಹಾಸನ ನಗರದ ಕಾಲೇಜಿನೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ನಿಶ್ಚಲಾನಂದ ಸ್ವಾಮಿ "ಎಡಪಂಥೀಯರು ಮೋಸ್ಟ್ ಡೇಂಜರಸ್" ಎಂದು ಹೇಳುವ ಮೂಲಕ ಯಾವುದೇ ಆಧಾರಗಳಿಲ್ಲದೆ ಎಡಪಂಥೀಯರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ. ಸ್ವಾಮಿಜಿಯ ಈ ಹೇಳಿಕೆಯನ್ನು ಭಾರತ...

ಹಾಸನ | ಅಭಿವೃದ್ಧಿ ಕುಂಠಿತಗೊಂಡಿರುವ ಬೇಲೂರು ಯಗಚಿ ಜಲಾಶಯ 

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿರುವ ಯಗಚಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಪ್ರಮುಖ ಅಣೆಕಟ್ಟು ಮತ್ತು ಪ್ರವಾಸಿ ತಾಣವಾಗಿದೆ. ಬೇಲೂರಿನಿಂದ ಸುಮಾರು 3 ಕಿ.ಮೀ ದೂರ ಹಾಗೂ ಚಿಕ್ಕಮಗಳೂರು ಪಟ್ಟಣದಿಂದ ಕೇವಲ 2 ಕಿ.ಮೀ....

ಈ ಹೊತ್ತಿನ ಪ್ರಮುಖ ಸುದ್ದಿ