ಶಿವಮೊಗ್ಗ

ಶಿವಮೊಗ್ಗ | ಪ್ರವಾಸಿಗರ ಬಸ್ ಪಲ್ಟಿ ; ಹಲವರಿಗೆ ಗಾಯ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಪ್ರವಾಸಿಗರ ಬಸ್ ವೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ಬಿದ್ದ ಪರಿಣಾಮ, ಸುಮಾರು 18 ಜನರು ಗಾಯಗೊಂಡ ಘಟನೆ ಸಾಗರದ ಕಾರ್ಗಲ್ ಬಳಿಯ ಆಡುಕಟ್ಟೆಯ ಜೋಗಿನ ಮಠದ...

ಶಿವಮೊಗ್ಗ | ಕಾರು ಅಪಘಾತ ನಾಲ್ವರಿಗೆ ಗಾಯ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಬೈಪಾಸ್ ರಸ್ತೆಯಲ್ಲಿರುವ ಉಜ್ಜನೀಪುರ ಬಳಿ ಮಾರುತಿ ಸುಜುಕಿ ಕಾರು ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರಿಗೆ...

ಶಿವಮೊಗ್ಗ | ಅಪಘಾತದಲ್ಲಿ ವೃದ್ಧ ಚಾಲಕ ಸಾವು, ಮೂವರಿಗೆ ಗಾಯ

ಶಿವಮೊಗ್ಗ, ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದು ಕಾರು ಹಲವು ಬಾರಿ ಪಲ್ಟಿಯಾಗಿ‌ ಚಾಲಕ ಮೃತ ಪಟ್ಟ ಘಟನೆ ಹೊಸನಗರದಿಂದ ವರದಿಯಾಗಿದೆ. ಕಾರು ಚಲಾಯಿಸುತ್ತಿದ್ದ ಹರಿ ಭಟ್ವ( 76)...

ಶಿವಮೊಗ್ಗ | ತಿಳುವಳಿಕೆಯಿಲ್ಲದ ಶಿಕ್ಷಣ ಸಚಿವರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ ತೀರ್ಮಾನ : ವಿ.ಪಿ.ನಿರಂಜನಾರಾಧ್ಯ ಕಿಡಿ

ಶಿವಮೊಗ್ಗ, ದಿನಾಂಕ:19.10.2025ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ವಿದ್ಯಾರ್ಥಿ ಶೇಕಡ ೩೩ ಅಂಕಗಳನ್ನು ಪಡೆದರೆ ಉತ್ತೀರ್ಣರೆಂದು ಘೋಷಿಸುವ ಸರ್ಕಾರದ ಅಧಿಸೂಚನೆ ತಪ್ಪು ನಿರ್ಧಾರ . ಇದು...

ಶಿವಮೊಗ್ಗ | ಭೀಕರ ಅಪಘಾತದಲ್ಲಿ ಯುವಕ ದುರ್ಮರಣ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಮಲ್ಲಾಪುರದ ಅಕ್ಕಿಮಟ್ಟಿ ಬಳಿ ನಡೆದ ಬೈಕ್‌ಗಳ ಮುಖಾಮುಖಿ ಡಿಕ್ಕಿಯಲ್ಲಿ ಗಾಯಗೊಂಡಿದ್ದ ಯುವಕ ಮೃತಪಟ್ಟಿದ್ದಾರೆ.ಇಟ್ಟಿಗೆಹಳ್ಳಿಯ ಧನಂಜಯ (28) ಸಾವಿಗೀಡಾದವರು. ಇವರು ಸೋಮವಾರ ಸಂಬಂಧಿಕರೊಬ್ಬರ ಶವ ಸಂಸ್ಕಾರಕ್ಕೆಂದು...

ಶಿವಮೊಗ್ಗ | ಹೋಟೆಲ್‌ನಲ್ಲಿ ಹೊಡೆದಾಟ ; ಕೊಲೆಯತ್ನದ ಪ್ರಕರಣ ದಾಖಲು

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಳೆ ಖಾಸಗಿ ಬಸ್ ನಿಲ್ದಾಣದ ಸಮೀಪ ಹೋಟೆಲ್‌ವೊಂದರಲ್ಲಿ ಶುಕ್ರವಾರ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು ಪುರಪ್ಪೆಮನೆ ಗ್ರಾಮದ ಮಂಜುನಾಥ್ ಎಂಬುವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಈ ಸಂಬಂಧ...

ಶಿವಮೊಗ್ಗ | ಮಾಜಿ ಸಿಎಂ ಬಂಗಾರಪ್ಪ ಜನ್ಮ ದಿನಾಚರಣೆ ಅರ್ಥಪೂರ್ಣ ಆಚರಣೆಗೆ ನಿರ್ಧಾರ

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅಧಿಕಾರದ ಆಸೆಗಾಗಿ ಯಾವುದೇ ಪಕ್ಷಕ್ಕೆ ಸೀಮಿತರಾಗದೇ ಜಾತಿ, ಮತ, ಧರ್ಮಗಳನ್ನು ಮೀರಿದ ಸಮಾನತೆಯನ್ನು ಮೈಗೂಡಿಸಿಕೊಂಡಿದ್ದರು. ಹಾಗಾಗಿ ಅವರ ಹೆಸರು ಎಂದಿಗೂ ಅಜರಾಮರ...

ಶಿವಮೊಗ್ಗ | ಟ್ರಾವೆಲ್ ಝೋನ್ ನಿಂದ ಅನ್ಯಾಯ ; ವಿನೋಬನಗರ ಠಾಣೆಗೆ ದೂರು

ಶಿವಮೊಗ್ಗ, ನಮ್ಮ ವಿದೇಶಿ ಪ್ರವಾಸದಲ್ಲಿ ನಿಬಂಧನೆಯಂತೆ ನಡೆದುಕೊಳ್ಳದೆ, ನಮಗೆ ಸಾಕಷ್ಟು ಕಿರಿಕಿರಿಯನ್ನು ಉಂಟು ಮಾಡಿದ ಹಾಗೂ ತೊಂದರೆ ನೀಡಿದ ಶಿವಮೊಗ್ಗ ವಿನೋಬನಗರ ಸವಿ ಬೇಕರಿ ಬಳಿಯ ಟ್ರಾವೆಲ್ ಜೋನ್ ವಿರುದ್ಧ ಕ್ರಮ ಕೈಗೊಂಡು,...

ಶಿವಮೊಗ್ಗ | ಎನ್ಎಸ್ಎಸ್ ವತಿಯಿಂದ ಶ್ರಮದಾನ

ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎನ್ಎಸ್ಎಸ್ ಘಟಕಗಳ ವತಿಯಿಂದ ಶುಕ್ರವಾರ ಶ್ರಮದಾನವನ್ನು ಹಮ್ಮಿಕೊಳ್ಳಲಾಗಿತ್ತು. ಬಿಎಚ್ ರಸ್ತೆಯಿಂದ ಕಾಲೇಜಿನವರೆಗಿನ ರಸ್ತೆಯ ಬದಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಕಸಕಡ್ಡಿಗಳನ್ನು ಎತ್ತಿ ಸ್ವಚ್ಛ ಮಾಡಲಾಯಿತು. ಕಾಲೇಜಿನ...

ಶಿವಮೊಗ್ಗ | ಕ್ರಿಪ್ಟೋ ಟ್ರೇಡಿಂಗ್ ನೆಪದಲ್ಲಿ ವ್ಯಕ್ತಿಗೆ 2.66 ಲಕ್ಷ ವಂಚನೆ

ಶಿವಮೊಗ್ಗ, ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶದ ಆಮಿಷವೊಡ್ಡಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 2,66,069 ಹಣವನ್ನು ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ದೂರುದಾರರ ಮೊಬೈಲ್​ಗೆ ಅಕ್ಟೋಬರ್ 02,...

ಶಿವಮೊಗ್ಗ | 3 ತಿಂಗಳೊಳಗೆ ಬಿಜೆಪಿಯಲ್ಲಿ ರಾಜಕೀಯ ಕ್ರಾಂತಿ : ಶಾಸಕ ಗೋಪಾಲಕೃಷ್ಣ ಬೇಳೂರು

ಶಿವಮೊಗ್ಗ, ಬಿಜೆಪಿ ರಾಜ್ಯ ಘಟಕದಲ್ಲಿ ಆರ್. ಅಶೋಕ್ ಅವರಿಂದ ಹಿಡಿದು ಇನ್ನೂ ಬಹಳಷ್ಟು ನಾಯಕರಿಗೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬವನ್ನು ಪಕ್ಷದ ಪ್ರಮುಖ ಸ್ಥಾನಗಳಿಂದ ದೂರವಿಡಬೇಕು ಎಂಬ ಭಾವನೆ...

ಶಿವಮೊಗ್ಗ | ಹೆಸರಿಗೆ ಮಾತ್ರ ಇಎಸ್ಐ ಆಸ್ಪತ್ರೆಗಳು; ಸೇವೆ ಮಾತ್ರ ಕೇಳುವಂತಿಲ್ಲ!

ಶಿವಮೊಗ್ಗದ ಕಾರ್ಮಿಕರ ದಶಕಗಳ ಕನಸಾಗಿದ್ದ ಇಎಸ್ಐ ಆಸ್ಪತ್ರೆ, ಪ್ರಗತಿಪರ ಕಾರ್ಮಿಕ ಸಂಘಗಳ ನಿರಂತರ ಹೋರಾಟ, ಮನವಿ, ಪ್ರತಿಭಟನೆಗಳ ಪರಿಣಾಮ ಅಂತೂ ನನಸಾಗಿದೆ. ವಿನೋಬನಗರದ ಸವಿ ಬೇಕರಿ ಮುಂಭಾಗದಲ್ಲಿ, ಕಡುಬಡವ ಕಾರ್ಮಿಕರ ಆರೋಗ್ಯ ರಕ್ಷಣೆಗೆ...

ಈ ಹೊತ್ತಿನ ಪ್ರಮುಖ ಸುದ್ದಿ