ದೇಶ

ಪತ್ರಕರ್ತರಿಂದ ಪ್ರಶ್ನೆ ಕೇಳಿಸದಂತೆ ಮೋದಿ ಮನವಿ ಮಾಡಿದ್ದರು: ಅಮೆರಿಕ ರಾಯಭಾರಿ ಗೋರ್

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಡುವೆ ಫ್ರಾನ್ಸ್‌ನ ಎವಿಯನ್‌-ಲೆ-ಬೆನ್‌ನಲ್ಲಿ ನಡೆದ ಭೇಟಿಯ ವೇಳೆ ಮಾಧ್ಯಮ ಸಂವಾದದಲ್ಲಿ ಪತ್ರಕರ್ತರು ಯಾವುದೇ ಪ್ರಶ್ನೆ ಕೇಳದಂತೆ ಭಾರತ ಅಮೆರಿಕಕ್ಕೆ ಮನವಿ ಮಾಡಿತ್ತು...

ಪರೀಕ್ಷಾ ಅಕ್ರಮ; ಆ.24ರಂದು ಭರವಸೆ ಈಡೇರಿಕೆ ಪರಿಶೀಲನಾ ಸಭೆ: ಮತ್ತೆ ಸಿಜೆಪಿ ಪ್ರತಿಭಟನೆಯ ಎಚ್ಚರಿಕೆ

ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳನ್ನು ಪರಿಶೀಲಿಸಲು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಆಗಸ್ಟ್ 24ರಂದು (ಸೋಮವಾರ) ತನ್ನ ರಾಷ್ಟ್ರೀಯ ಕಾರ್ಯಾಕಾರಿ ಸಮಿತಿಯ ಪ್ರಮುಖ...

ಒಮಾನ್‌ | ಭೀಕರ ಅಪಘಾತ: ಮಕ್ಕಳು ಸೇರಿದಂತೆ 9 ಭಾರತೀಯರಿಗೆ ಗಂಭೀರ ಗಾಯ; ಮಹಿಳೆ ಸಾವು

ಒಮಾನ್‌ನ ಹೈಮಾ ವಿಲಾಯತ್ ಪ್ರದೇಶದಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ವಾಹನವೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಒಬ್ಬ ಭಾರತೀಯ ಮಹಿಳೆ ಮೃತಪಟ್ಟು, ಮಕ್ಕಳು ಸೇರಿದಂತೆ ಒಂಬತ್ತು ಭಾರತೀಯರು ಗಾಯಗೊಂಡಿದ್ದಾರೆ. ಸುಲ್ತಾನ್ ಸಯೀದ್ ಬಿನ್ ತೈಮೂರ್...

‘ಸೈಲೆಂಟ್ ಗಾರ್ಡಿಯನ್, ರಿಯಲ್ ಲೈಫ್ ಬ್ಯಾಟ್‌ಮ್ಯಾನ್’- ರಾಹುಲ್ ಗಾಂಧಿ ಪೋಸ್ಟರ್ ವೈರಲ್!

ದೆಹಲಿಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿ 'ಇಂದಿರಾ ಭವನ' ಹಾಗೂ ಭಾರತೀಯ ಯುವ ಕಾಂಗ್ರೆಸ್ (IYC) ಕಚೇರಿಯ ಸುತ್ತಮುತ್ತ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು 'ರಿಯಲ್ ಲೈಫ್ ಬ್ಯಾಟ್‌ಮ್ಯಾನ್' (Real-life Batman)...

ಮಹಾರಾಷ್ಟ್ರ ದುರಂತದ ಬೆನ್ನಲ್ಲೇ ದೆಹಲಿಯಲ್ಲೂ ಐಫೋನ್ ಅವಾಂತರ: ಯಮುನೆಗೆ ಹಾರಿದ ಡ್ಯಾನ್ಸ್ ಟೀಚರ್

ಮಹಾರಾಷ್ಟ್ರದಲ್ಲಿ ಐಫೋನ್ ಖರೀದಿ ವಿಚಾರವಾಗಿ ಉಂಟಾದ ದುರಂತ ಘಟನೆ ಮಾಸುವ ಮುನ್ನವೇ, ಇತ್ತ ದೇಶದ ರಾಜಧಾನಿ ದೆಹಲಿಯಲ್ಲಿ ಐಫೋನ್ ಕಂತು (EMI) ಪಾವತಿಸಲು ಸಾಧ್ಯವಾಗದೆ ನೃತ್ಯ ಶಿಕ್ಷಕನೊಬ್ಬ (ಡ್ಯಾನ್ಸ್ ಟೀಚರ್) ಯಮುನಾ ನದಿಗೆ...

‘ಆಡಳಿತ ಪಕ್ಷ ನಡುಗಿದೆ’ – ರಾಹುಲ್ ಗಾಂಧಿ ಪುಣೆ ಸಮಾವೇಶ ‘ಕಾಮಿಡಿ ಶೋ’ ಎಂದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪುಣೆಯಲ್ಲಿ ನಡೆಸಿದ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ 'ಛಾತ್ರೋನ್ ಕೀ ಗೂಂಜ್' (ಯುವಜನರ ಧ್ವನಿ) ಮಹಾರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಘರ್ಷಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿ ಪುಣೆ ಸಮಾವೇಶವನ್ನು...

ಎನ್‍ಸಿಪಿ ಶಾಸಕ ರೋಹಿತ್ ಪವಾರ್ ಪಿಎ ಮಗಳು ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆ

ಮಹಾರಾಷ್ಟ್ರದ ಬಾರಾಮತಿಯಲ್ಲಿ ಎನ್‌ಸಿಪಿ (ಶರದ್ ಪವಾರ್ ಬಣ) ಶಾಸಕ ರೋಹಿತ್ ಪವಾರ್ ಅವರ ಆಪ್ತ/ಪಿಎ (ಖಾಸಗಿ ಸಹಾಯಕ) ಅವರ 12 ವರ್ಷದ ಪುತ್ರಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಈ ಘಟನೆಯಿಂದಾಗಿ ಬಾರಾಮತಿ...

‘ಮುಖ್ಯ ಕಾರ್ಯದರ್ಶಿ ಬೇಕೋ, ನಮ್ಮ ಬೆಂಬಲ ಬೇಕೋ’ – ತಮಿಳುನಾಡು ಸಿಎಂ ವಿಜಯ್‌ಗೆ ಎಡಪಕ್ಷಗಳ ಗಡುವು

ತಮಿಳುನಾಡಿನ ಆಡಳಿತಾರೂಢ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡುತ್ತಿರುವ ಎಡಪಕ್ಷಗಳು (ಸಿಪಿಐ ಮತ್ತು ಸಿಪಿಎಂ), ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್‌ ಅವರಿಗೆ ಕಠಿಣ ರಾಜಕೀಯ ಸವಾಲೊಂದನ್ನು ಒಡ್ಡಿವೆ. "ಅಧಿಕಾರಿಗಳ...

ರೈಲ್ವೆ ಸಚಿವರ ಗಮನಕ್ಕೆ ತರದೆ ಪಾಲಕಾಡ್‌ನಿಂದ ಮಂಗಳೂರು ಭಾಗ ಮೈಸೂರು ವಿಭಾಗಕ್ಕೆ ಸೇರ್ಪಡೆ: ಕೇರಳ ಸಂಸದ ಆಕ್ರೋಶ

ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಅಡಿಯಲ್ಲಿ ಬರುತ್ತಿದ್ದ ಮಂಗಳೂರು ಹಾಗೂ ಉಳ್ಳಾಲ ರೈಲ್ವೆ ವಲಯಗಳನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿ ರೈಲ್ವೆ ಮಂಡಳಿ ಆದೇಶ ಹೊರಡಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಈ...

ಜೆನ್ ಝೀಗಳ‌ ಕ್ರಷ್ ಆದ್ರಾ ರಾಹುಲ್ ಗಾಂಧಿ? – ಪುಣೆ ಸಂವಾದದಲ್ಲಿ ಯುವತಿಯರ ಲವ್‌ ಮೆಸೇಜ್!

ರಾಜಕೀಯ ಸಮಾವೇಶಗಳು, ಗಂಭೀರ ಭಾಷಣಗಳು ಹಾಗೂ ಪ್ರಶ್ನೋತ್ತರ ಕಾರ್ಯಕ್ರಮಗಳು ಸಾಮಾನ್ಯವಾಗಿ ಆಡಳಿತ ಮತ್ತು ನೀತಿ-ನಿಯಮಗಳ ಚರ್ಚೆಗೆ ವೇದಿಕೆಯಾಗುತ್ತವೆ. ಆದರೆ ಪುಣೆಯಲ್ಲಿ ಆಯೋಜಿಸಲಾಗಿದ್ದ ‘ಛಾತ್ರೋಂ ಕಿ ಗೂಂಜ್’ (ಛಾತ್ರಾ ಸಂವಾದ) ಯುವಜನ ಸಂಪರ್ಕ ಕಾರ್ಯಕ್ರಮದಲ್ಲಿ...

ರಾಜಸ್ಥಾನದ 611 ಸರ್ಕಾರಿ ಶಾಲೆಗಳಿಗೆ ಸ್ವಂತ ಕಟ್ಟಡವೇ ಇಲ್ಲ: ಸಿಜೆಪಿ ಅಭಿಯಾನದ ಬಳಿಕ ಬಹಿರಂಗ!

ರಾಜಸ್ಥಾನದಲ್ಲಿ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಹಾಗೂ ಶೋಚನೀಯ ಸ್ಥಿತಿಯ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿರುವ ನಡುವೆಯೇ, ರಾಜ್ಯದಲ್ಲಿ 611 ಸರ್ಕಾರಿ ಶಾಲೆಗಳಿಗೆ ಸ್ವಂತ ಕಟ್ಟಡಗಳೇ ಇಲ್ಲ ಎಂಬ ಶಾಕಿಂಗ್ ಮಾಹಿತಿಯನ್ನು ರಾಜಸ್ಥಾನ ಸರ್ಕಾರ...

‘ಶಾಲೆ ಸರಿ ಮಾಡಿ’ ಅಭಿಯಾನದ ವೇಳೆ ಗೊಂದಲ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ವಿರುದ್ಧ ಎಫ್ಐಆರ್

ಸರ್ಕಾರಿ ಶಾಲೆಗೆ ಅನುಮತಿ ಇಲ್ಲದೆ ಪ್ರವೇಶಿಸಿ, ತರಗತಿಗಳಿಗೆ ಅಡ್ಡಿಪಡಿಸಿ ಹಾಗೂ ಶಿಕ್ಷಕರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಸಂಸ್ಥಾಪಕ ಮತ್ತು ಸಂಚಾಲಕ ಅಭಿಜೀತ್ ದೀಪ್ಕೆ ಹಾಗೂ ಅವರ...

ಈ ಹೊತ್ತಿನ ಪ್ರಮುಖ ಸುದ್ದಿ