ದೇಶ

ಮಧ್ಯಪ್ರದೇಶ ಸಿಎಂ ವಿರುದ್ಧ ಭೂ ಹಗರಣ ಆರೋಪ: ಮೋಹನ್ ಯಾದವ್ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಕುಟುಂಬ ಮತ್ತು ಅವರಿಗೆ ಸಂಬಂಧಿಸಿದ ರಿಯಲ್ ಎಸ್ಟೇಟ್ ಸಂಸ್ಥೆಗಳ ವಿರುದ್ಧ ಬೃಹತ್ ಭೂ ಹಗರಣ ಆರೋಪ ಕೇಳಿಬಂದಿದೆ. ಹಗರಣದ ಆರೋಪ ಎದುರಿಸುತ್ತಿರುವ ಮೋಹನ್ ಯಾದವ್ ಅವರು...

SIR | ಪಟ್ಟಿಯಲ್ಲಿ ಹೆಸರಿಲ್ಲದವರಿಗೆ ಪಡಿತರ ಬಂದ್ ಮಾಡುವ ಪ.ಬಂಗಾಳ ಆದೇಶ ಪ್ರಶ್ನಿಸಿದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟ ಕಾರಣಕ್ಕೆ ಪಡಿತರ (ರೇಷನ್) ಸೌಲಭ್ಯವನ್ನು ನಿರಾಕರಿಸಿದ ಪಶ್ಚಿಮ ಬಂಗಾಳ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅರ್ಜಿದಾರರು ಈ...

ದೆಹಲಿಯಲ್ಲಿ 11 ವರ್ಷದ ಬಾಲಕಿಯ ಅತ್ಯಾಚಾರವೆಸಗಿ ಕೊಂದ ಕ್ಯಾಬ್‌ ಚಾಲಕ

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. ದಕ್ಷಿಣ ದೆಹಲಿಯ ಛತ್ತರ್‌ಪುರ ಮೆಟ್ರೊ ನಿಲ್ದಾಣದ ಬಳಿಯ ಫುಟ್‌ಪಾತ್‌ ಮೇಲೆ ತನ್ನ ಪೋಷಕರೊಂದಿಗೆ ನಿದ್ರಿಸುತ್ತಿದ್ದ 11 ವರ್ಷದ ಬಾಲಕಿಯನ್ನು ಕ್ಯಾಬ್‌ ಚಾಲಕನೊಬ್ಬ ಅಪಹರಿಸಿ, ಅತ್ಯಾಚಾರವೆಸಗಿ...

ಚುರುಕಾಗಲಿದೆ ಮುಂಗಾರು ಮಳೆ ಅಬ್ಬರ; ಕರ್ನಾಟಕದಲ್ಲಿ 4 ದಿನ ಭಾರೀ ಮಳೆ: ಹವಾಮಾನ ಇಲಾಖೆ

ಜೂನ್ 24ರ ಬುಧವಾರದಂದು ದೇಶದ ಬಹುತೇಕ ಭಾಗಗಳಲ್ಲಿ ನೈಋತ್ಯ ಮುಂಗಾರು ಮಾರುತಗಳು ಅತ್ಯಂತ ಸಕ್ರಿಯವಾಗಿರಲಿವೆ. ಪರಿಣಾಮವಾಗಿ ದೇಶದ ಹಲವು ರಾಜ್ಯಗಳಲ್ಲಿ, ವಿಶೇಷವಾಗಿ ಪಶ್ಚಿಮ ಕರಾವಳಿ ತೀರ ಪ್ರದೇಶ ಮತ್ತು ಈಶಾನ್ಯ ಭಾರತದ ಭಾಗಗಳಲ್ಲಿ...

ಕೋರ್ಟ್‌ನಲ್ಲಿ ಗಂಡನಿಗಾಗಿ ಹೆಂಡತಿ ಹುಡುಕಾಟ: ವಿಜಯ್ ಕೌಟುಂಬಿಕ ಕಲಹ ಕೆದಕಿದ ಡಿಎಂಕೆ ನಾಯಕ

ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಆಡಳಿತಾರೂಢ ಟಿವಿಕೆ ಮತ್ತು ಪ್ರಮುಖ ವಿರೋಧ ಪಕ್ಷ ಡಿಎಂಕೆ ನಡುವಿನ ವಾಕ್ಸಮರ ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಡಿಎಂಕೆ ನಾಯಕರ...

ಭವಾನಿಪುರ ಚುನಾವಣೆ: ಮಮತಾ ಅರ್ಜಿಗೆ ಪ್ರತಿಕ್ರಿಯಿಸಲು ಸಿಎಂ ಸುವೇಂದುಗೆ ಹೈಕೋರ್ಟ್ ಸೂಚನೆ

ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ಸಲ್ಲಿಸಿರುವ ಚುನಾವಣಾ ಅರ್ಜಿಗೆ ಸಂಬಂಧಿಸಿದಂತೆ ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಮುಖ್ಯಮಂತ್ರಿ ಸುವೇಂದು...

ಕೇವಲ ಒಂದೇ ಇಮೇಲ್ ಮೂಲಕ ಸಾವಿರಾರು ಉದ್ಯೋಗಿಗಳಿಗೆ ಶಾಕ್ ನೀಡಿದ ‘ಒರ್ಯಾಕಲ್’

ಜಾಗತಿಕ ಟೆಕ್ ದೈತ್ಯ ಒರ್ಯಾಕಲ್ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುವ ಮೂಲಕ ತಂತ್ರಜ್ಞಾನ ವಲಯದಲ್ಲಿ ಸಂಚಲನ ಮೂಡಿಸಿದೆ. ಅಮೆರಿಕ, ಭಾರತ ಸೇರಿದಂತೆ ವಿಶ್ವದಾದ್ಯಂತ ಇರುವ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ಬೆಳಗಿನ ಜಾವ ಆರು...

ಸೋರಿಕೆ ತಡೆಯಲು ‘ಡೈಪರ್’ ಬಳಸಿ: ಸಿಜೆಪಿಯಿಂದ ವಿನೂತನ ಅಭಿಯಾನ!

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಎನ್‌ಟಿಎ ನಡೆಸಿದ ಹಲವು ಶೈಕ್ಷಣಿಕ ಅವಾಂತರಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)...

ಡಬಲ್ ಎಂಜಿನ್ ಅಲ್ಲ, ‘ಲೂಟಿ ಎಂಜಿನ್’: ಮಧ್ಯಪ್ರದೇಶ ಸಿಎಂ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಮಧ್ಯಪ್ರದೇಶದ ಬಿಜೆಪಿ ನೇತೃತ್ವದ 'ಡಬಲ್ ಎಂಜಿನ್' ಸರ್ಕಾರದಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದ್ದು, ಇದು 'ಲೂಟಿಯ ಎಂಜಿನ್' ಆಗಿ ಮಾರ್ಪಟ್ಟಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯಸಭಾ ಸಂಸದ ಜೈರಾಮ್ ರಮೇಶ್ ತೀವ್ರ ವಾಗ್ದಾಳಿ...

ಮುಂಬೈಗೆ ಕೊನೆಗೂ ಮುಂಗಾರು ಪಾದಾರ್ಪಣೆ: ಹವಾಮಾನ ಇಲಾಖೆ ಅಧಿಕೃತ ಘೋಷಣೆ

ಮುಂಬೈ ನಗರದಲ್ಲಿ ಮುಂಗಾರು ವಿಳಂಬ, ಅನಿಶ್ಚಿತತೆ, ಕುಡಿಯುವ ನೀರು ಸರಬರಾಜು ವಾರಗಟ್ಟಲೆ ವಿಳಂಬವಾಗುತ್ತಿರುವುದು ನೀರಿನ ಸುರಕ್ಷತೆಯ ಬಗ್ಗೆ ಕಳವಳಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮುಂಬೈನಲ್ಲಿ ನೈಋತ್ಯ ಮಾನ್ಸೂನ್ ಆರಂಭವಾಗುವುದನ್ನು ಇಂದು...

ಅಯೋಧ್ಯೆಯ ರಾಮಮಂದಿರದ ನೂರಾರು ಕೋಟಿ ರುಪಾಯಿ ದಾನದಕ್ಷಿಣೆ, ಬೆಳ್ಳಿ ಬಂಗಾರ ವಜ್ರ ಮಾಣಿಕ್ಯದ ಲೂಟಿ

ಅಯೋಧ್ಯೆಯ ರಾಮಮಂದಿರದ ದಾನದಕ್ಷಿಣೆಯ ಕೋಟ್ಯಂತರ ರುಪಾಯಿ ಲೂಟಿಯ ಎಫ್.ಐ.ಆರ್. ದಾಖಲಿಸುವಂತೆ ವಿಶೇಷ ತನಿಖಾ ದಳ(ಎಸ್.ಐ.ಟಿ)  ಶಿಫಾರಸು ಮಾಡಿದೆ. ಕಳೆದ ಐದು ವರ್ಷಗಳ ಕಾಲ ಕೋಟ್ಯಂತರ ಭಕ್ತರು ಮಂದಿರಕ್ಕೆ ಸಲ್ಲಿಸಿರುವ ಕಾಣಿಕೆಗಳ ಆಡಿಟ್ ಮಾಡಿಸುವಂತೆಯೂ...

ಲಖನೌ ಅಗ್ನಿ ದುರಂತ | ಮದುವೆಯಾಗಬೇಕಿದ್ದ ಜೋಡಿ ಮಸಣಕ್ಕೆ!

ಲಖನೌದ ಅಲಿಗಂಜ್ ಪ್ರದೇಶದಲ್ಲಿ ನಿನ್ನೆ (ಜೂ.22) ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಪೈಕಿ, ಮುಂದಿನ ನವೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ಯುವ ಜೋಡಿ ಕೂಡ ಸೇರಿದ್ದಾರೆ. ನೀಲೇಶ್ ಕುಮಾರ್ (28) ಮತ್ತು...

ಈ ಹೊತ್ತಿನ ಪ್ರಮುಖ ಸುದ್ದಿ