ದೇಶ

ಲಖನೌ ಅಗ್ನಿ ದುರಂತ | ಮದುವೆಯಾಗಬೇಕಿದ್ದ ಜೋಡಿ ಮಸಣಕ್ಕೆ!

ಲಖನೌದ ಅಲಿಗಂಜ್ ಪ್ರದೇಶದಲ್ಲಿ ನಿನ್ನೆ (ಜೂ.22) ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಪೈಕಿ, ಮುಂದಿನ ನವೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ಯುವ ಜೋಡಿ ಕೂಡ ಸೇರಿದ್ದಾರೆ. ನೀಲೇಶ್ ಕುಮಾರ್ (28) ಮತ್ತು...

ತಮಿಳುನಾಡು ಕಲಾಪದಲ್ಲಿ ಹೈಡ್ರಾಮಾ: ಸ್ಟಾಲಿನ್ ಅಣಕಿಸಿದ ಸಿಎಂ ವಿಜಯ್, ಡಿಎಂಕೆ ಸಭಾತ್ಯಾಗ

ತಮಿಳುನಾಡು ವಿಧಾನಸಭೆಯಲ್ಲಿ ಇಂದು (ಜೂನ್ 23) ತೀವ್ರ ಜಟಾಪಟಿ ಹಾಗೂ ಹೈಡ್ರಾಮಾ ನಡೆದಿದೆ. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಉತ್ತರಿಸುವ ವೇಳೆ, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಹಿಂದಿನ...

ರಾಜ್ಯಸಭೆಗೆ ಮರುನಾಮಕರಣ ವಂಚಿತ ಕೇಂದ್ರ ಸಚಿವ ಜಾರ್ಜ್ ಕುರಿಯನ್ ರಾಜೀನಾಮೆ

ಬಿಜೆಪಿಯಿಂದ ರಾಜ್ಯಸಭೆಗೆ ಮರುನಾಮಕರಣಗೊಳ್ಳಲು ವಿಫಲರಾದ ಬೆನ್ನಲ್ಲೇ, ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ರಾಜ್ಯ ಸಚಿವ ಜಾರ್ಜ್ ಕುರಿಯನ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯ...

ಛತ್ತೀಸಗಢ, ಒಡಿಶಾದಲ್ಲಿ ಆಡಳಿತ ವೈಫಲ್ಯ ಮುಚ್ಚಿಹಾಕಲು ಹೆಸರು ಬದಲಾವಣೆ ಪ್ರಹಸನ

ದೇಶವನ್ನು ಕಾಡುತ್ತಿರುವ ಮೂಲಭೂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಕೇವಲ ಹೆಸರು ಬದಲಾಯಿಸುವ ಹಳೆಯ ತಂತ್ರವನ್ನೇ ಬಿಜೆಪಿ ಸರ್ಕಾರಗಳು ಮತ್ತೆ ಮುಂದುವರಿಸಿವೆ. ನಿರಂತರ ಬೆಲೆ ಏರಿಕೆ, ಮಿತಿಮೀರಿದ ನಿರುದ್ಯೋಗ ಮತ್ತು ಕುಸಿದಿರುವ...

ಉತ್ತರ ಪ್ರದೇಶ | ಬ್ರಾಹ್ಮಣರು ಬಿಎಸ್‌ಪಿ ಆಡಳಿತದಲ್ಲಿ ಮಾತ್ರವೇ ಸುರಕ್ಷಿತ: ಮಾಯಾವತಿ

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷವು ಬ್ರಾಹ್ಮಣ ನಾಯಕರನ್ನು ಅಭ್ಯರ್ಥಿಗಳಾಗಿ ಕಣಕ್ಕಿಳಿಸಲು ಪ್ರಾರಂಭಿಸಿದ ನಂತರ ಪ್ರತಿಪಕ್ಷಗಳು, ವಿಶೇಷವಾಗಿ ಸಮಾಜವಾದಿ ಪಕ್ಷ (ಎಸ್‌ಪಿ) ಆತಂಕಕ್ಕೊಳಗಾಗಿದೆ ಎಂದು ಬಹುಜನ ಸಮಾಜ ಪಕ್ಷದ (BSP)...

ಇಸ್ಲಾಮ್‌ಪುರ ಶ್ರೀರಾಮಪುರವೆಂದು ಬದಲಾವಣೆ: ಹಿಂದೂಗಳು ಸೇರಿ ಸ್ಥಳೀಯರ ವಿರೋಧ

ರಾಜಸ್ಥಾನದ ಜುಂಜುನು ಜಿಲ್ಲೆಯ ವ್ಯಾಪ್ತಿಗೆ ಬರುವ ಇಸ್ಲಾಮ್‌ಪುರ ಗ್ರಾಮದ ಹೆಸರನ್ನು 'ಶ್ರೀರಾಮಪುರ' ಎಂದು ಮರುನಾಮಕರಣ ಮಾಡಲು ಸರ್ಕಾರ ಮುಂದಾಗಿರುವ ಕ್ರಮಕ್ಕೆ ಸ್ಥಳೀಯ ಮಟ್ಟದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರದ ಈ ನಿರ್ಧಾರವನ್ನು ಕೇವಲ...

ಮಮತಾರನ್ನು ಸೈಡ್‌ಲೈನ್‌ ಮಾಡಿದ ಬಂಡುಕೋರರು: TMC ಅಧ್ಯಕ್ಷ ಸ್ಥಾನದಿಂದ ದೀದಿ ಪದಚ್ಯುತಿ!

ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಬೆಳವಣಿಗೆಯೊಂದರಲ್ಲಿ, ತೃಣಮೂಲ ಕಾಂಗ್ರೆಸ್‌ (TMC) ನ ಬಂಡಾಯ ಶಾಸಕರು ಪಕ್ಷದ ಸಂಸ್ಥಾಪಕಿ ಮತ್ತು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನೇ ಪಕ್ಷದ ಅಧ್ಯಕ್ಷ ಸ್ಥಾನದಿಂದ...

ಮೊಹರಂ ಮೆರವಣಿಗೆ; ‘ಪಾಕಿಸ್ತಾನ್ ಜಿಂದಾಬಾದ್’ ಕೂಗಿ ಮುಸ್ಲಿಮರ ಮೇಲೆ ಆರೋಪ ಹೊರಿಸಿದ ಹಿಂದುತ್ವವಾದಿಗಳ ಬಂಧನ

ಮುಸ್ಲಿಮರಿಗೆ ಕೆಟ್ಟ ಹೆಸರು ತರಲೆಂದು ಜೂನ್ 21ರ ಭಾನುವಾರದಂದು ಉತ್ತರ ಪ್ರದೇಶದ ಬರೇಲಿಯ ಹಫೀಜ್‌ಗಂಜ್ ಪ್ರದೇಶದಲ್ಲಿ ನಡೆದ ಮೊಹರಂ ಮೆರವಣಿಗೆಯಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಎಂದು ಘೋಷಣೆಗಳನ್ನು ಕೂಗಿ, ಸಣ್ಣ ಮಗುವಿನಿಂದಲೂ ಘೋಷಣೆ ಕೂಗಿಸಿ...

ಲಕ್ನೋ ಭೀಕರ ಅಗ್ನಿ ದುರಂತ: ನಾಲ್ವರು ಅಧಿಕಾರಿಗಳ ಅಮಾನತು

ಸೋಮವಾರ ಮಧ್ಯಾಹ್ನ 15 ಜೀವಗಳನ್ನು ಬಲಿ ಪಡೆದ ಲಕ್ನೋ ಭೀಕರ ಅಗ್ನಿ ದುರಂತದಲ್ಲಿ ಕರ್ತವ್ಯ ಲೋಪ ಮತ್ತು ಸುರಕ್ಷತಾ ನಿಯಮಗಳ ಉಲ್ಲಂಘನೆ ಸಂಬಂಧಿಸಿ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಈ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ...

‘1963ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಆರ್‌ಎಸ್‌ಎಸ್‌’; ನೆಹರೂ ನೀಡಿದ ಆಹ್ವಾನದ ಅಸಲಿ ಸತ್ಯವೇನು?

ಇತಿಹಾಸವನ್ನು ಸಂಘಪರಿವಾರ ಹೇಗೆ ತಿರುಚುತ್ತದೆ ಎಂಬುದಕ್ಕೆ ಈ ಪ್ರಕರಣ Classic Example. ‘ನೆಹರೂ ಅವರೇ ಆರ್‌ಎಸ್‌ಎಸ್‌ಗೆ ವೈಯಕ್ತಿಕವಾಗಿ ಆಹ್ವಾನ ನೀಡಿದ್ದರು’ ಎಂಬ ನಕಲಿ ಇತಿಹಾಸ ರಚನೆಯಾಗಿದ್ದು 2018ರಲ್ಲಿ! ಆರ್‌ಎಸ್‌ಎಸ್‌ ಅಂದರೆ ‘ರಾಷ್ಟ್ರೀಯ ಸುಳ್ಳರ ಸಂಘ’...

WhatsApp ಜಾಗತಿಕ ಮುಖ್ಯಸ್ಥರಾಗಿ ‘ಕ್ರೆಡ್’ ಸಂಸ್ಥಾಪಕ ಕುನಾಲ್ ಶಾ ನೇಮಕ

ಫಿನ್‌ಟೆಕ್ ಸಂಸ್ಥೆ 'ಕ್ರೆಡ್' (CRED) ಸಂಸ್ಥಾಪಕ ಕುನಾಲ್ ಶಾ ಅವರನ್ನು ವಿಶ್ವದ ಅತಿದೊಡ್ಡ ಮೆಸೇಜಿಂಗ್ ಆ್ಯಪ್ WhatsApp ನೂತನ ಜಾಗತಿಕ ಮುಖ್ಯಸ್ಥರನ್ನಾಗಿ ಮೆಟಾ ಸಂಸ್ಥೆ ನೇಮಕ ಮಾಡಿದೆ. ಕಳೆದ ಏಳು ವರ್ಷಗಳಿಂದ WhatsApp...

ಪ್ರತಿಭೆಗಳನ್ನು ಹರಾಜಿಗಿಟ್ಟಿದ ಶಿಕ್ಷಣ ವ್ಯವಸ್ಥೆ: ಡಾಕ್ಟರ್‌ಗಳನ್ನು ಡಾಕುಗಳನ್ನಾಗಿಸುತ್ತಿದೆಯೇ NEET?

ಕೋಟಿ ಖರ್ಚು ಮಾಡಿ ಡಾಕ್ಟರ್ ಆದ ವ್ಯಕ್ತಿ ಕೋಟಿ ಕೋಟಿ ಲೂಟಿ ಮಾಡಲು ಕೆಲಸ ಮಾಡುತ್ತಾನೆಯೇ ಹೊರತು ಸೇವೆ ಮಾಡುವುದಿಲ್ಲ. ಖಾಸಗೀಕರಣ ಸಮಾಜಕ್ಕೆ ಮಾರಕ. ರಾಜಕೀಯ ಪಕ್ಷಗಳು ಬದಲಾಗುವುದರಿಂದ ಅಧಿಕಾರ ವಹಿಸುವ ವ್ಯಕ್ತಿಗಳು...

ಈ ಹೊತ್ತಿನ ಪ್ರಮುಖ ಸುದ್ದಿ