ದೇಶ

ತಮಿಳುನಾಡು | 60 ವರ್ಷಗಳ ಬಳಿಕ DMKಗೆ ಗುಡ್‌ಬೈ ಹೇಳಿದ ಮುಸ್ಲಿಂ ಲೀಗ್

ತಮಿಳುನಾಡು ರಾಜಕೀಯದಲ್ಲಿ ದಶಕಗಳಿಂದ ಬೇರೂರಿದ್ದ ಮೈತ್ರಿಕೂಟಕ್ಕೆ ಭಾರಿ ಹಿನ್ನಡೆಯಾಗಿದೆ. ಸುಮಾರು 60 ವರ್ಷಗಳಿಂದ DMK ನೇತೃತ್ವದ ಮೈತ್ರಿಕೂಟದೊಂದಿಗೆ ಗುರುತಿಸಿಕೊಂಡಿದ್ದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML), ಇದೀಗ ಅಧಿಕೃತವಾಗಿ ಮೈತ್ರಿಕೂಟದಿಂದ ಹೊರಬಂದಿದೆ. ಮುಖ್ಯಮಂತ್ರಿ ಜೋಸೆಫ್...

ಮಹಾರಾಷ್ಟ್ರ | ನಿರ್ಮಾಣ ಹಂತದ ದೇವಾಲಯದ ಛಾವಣಿ ಕುಸಿತ; 7 ಸಾವು, 30 ಮಂದಿಗೆ ಗಾಯ

ನಿರ್ಮಾಣ ಹಂತದಲ್ಲಿದ್ದ ಹನುಮನ ದೇವಾಲಯದ ಮೇಲ್ಛಾವಣಿ ಕುಸಿದು ಬಿದ್ದು, 7 ಮಂದಿ ಮೃತಪಟ್ಟು, 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ದುರ್ಘಟನೆ ಮಹಾರಾಷ್ಟ್ರದ ಪರಭಣಿ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಇಂದು (ಜೂ.20) ಮಧ್ಯಾಹ್ನ ಪರಭಣಿ ಜಿಲ್ಲೆಯ...

ಸುಪ್ರೀಂ ಕೋರ್ಟ್ ಆದೇಶದಂತೆ 16 ಹಾನಿಕಾರಕ ಔಷಧಗಳ ನಿಷೇಧಿಸಿದ ಕೇಂದ್ರ

ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಮತ್ತು ವೈದ್ಯಕೀಯವಾಗಿ ಯಾವುದೇ ನೈಜ ಪ್ರಯೋಜನವಿಲ್ಲದ ಕಾರಣ, ಕೇಂದ್ರ ಸರ್ಕಾರವು 16 'ಫಿಕ್ಸೆಡ್-ಡೋಸ್ ಕಾಂಬಿನೇಶನ್' (ಎಫ್‌ಡಿಸಿ-FDC) ಔಷಧಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸಿದೆ. ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆಯ (Drugs...

ಕಾಕ್ರೋಚ್ ಪಾರ್ಟಿ ಪ್ರತಿಭಟನೆ: ಪರೀಕ್ಷಾ ಅಕ್ರಮಗಳ ವಿರುದ್ಧ ಉಪವಾಸ ಸತ್ಯಾಗ್ರಹ; ಸೋನಮ್ ವಾಂಗ್ಚುಕ್ ಎಚ್ಚರಿಕೆ

ಸ್ಪರ್ಧಾತ್ಮಕ ಪರೀಕ್ಷೆಗಳ ನಿರ್ವಹಣೆಯಲ್ಲಿ ನಡೆದಿರುವ ಗಂಭೀರ ಅಕ್ರಮಗಳು ಮತ್ತು ಕಳಪೆ ನಿರ್ವಹಣೆಯನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ 'ಕಾಕ್ರೋಚ್ ಜನತಾ ಪಾರ್ಟಿ' ಶನಿವಾರ ದೆಹಲಿಯ ಜಂತರ್...

ಕುಟುಂಬದೊಂದಿಗೆ ವಾಸಿಸುವ ವೃದ್ಧರ ಮೇಲೆಯೇ ಅಧಿಕ ದೌರ್ಜನ್ಯ: ಆಘಾತಕಾರಿ ಸತ್ಯ ಬಿಚ್ಚಿಟ್ಟ NCRB

ದೇಶದಲ್ಲಿ ಜಂಟಿ ಕುಟುಂಬ ವ್ಯವಸ್ಥೆ ಮತ್ತು ಹಿರಿಯರನ್ನು ಗೌರವಿಸುವ ಸಂಸ್ಕೃತಿಯಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವೃದ್ಧರ ಮೇಲಿನ ದೌರ್ಜನ್ಯ ಮತ್ತು ಅಪರಾಧಗಳು ಹೆಚ್ಚುತ್ತಿದೆ. ಅದರಲ್ಲೂ ಕುಟುಂಬದೊಂದಿಗೆ ವಾಸಿಸುವ ವೃದ್ಧರ ಮೇಲೆಯೇ ಅಧಿಕ ದೌರ್ಜನ್ಯ...

Breaking News | ಪ್ರಧಾನ್‌ ರಾಜೀನಾಮೆ ನೀಡುವವರೆಗೂ ಅಹೋರಾತ್ರಿ ಧರಣಿ: ಕಾಕ್ರೋಚ್‌ ಪಾರ್ಟಿ ಘೋಷಣೆ

NEET ಸೇರಿದಂತೆ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್‌ ಜನತಾಪಾರ್ಟಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದೆ. ಪ್ರಧಾನ್‌...

ದಾವೂದ್ ಇಬ್ರಾಹಿಂ ಬಿಜೆಪಿ ಸೇರುವುದೊಂದೇ ಬಾಕಿ: ಮೋಶಾರನ್ನು ಚುಚ್ಚಿದ ಸಂಜಯ್ ಸಿಂಗ್

ಪ್ರಾದೇಶಿಕ ಪಕ್ಷಗಳನ್ನು ಒಡೆಯುವ ಬಿಜೆಪಿಯ ರಾಜಕೀಯ ತಂತ್ರಗಳನ್ನು ಆಮ್ ಆದ್ಮಿ ಪಕ್ಷದ (AAP) ಹಿರಿಯ ನಾಯಕ ಹಾಗೂ ಸಂಸದ ಸಂಜಯ್ ಸಿಂಗ್ ತೀಕ್ಷ್ಣವಾಗಿ ಟೀಕಿಸಿದ್ದಾರೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ಸಂಜಯ್...

ನಾಗ್ಪುರದ ನೀಟ್ ವಿದ್ಯಾರ್ಥಿಗೆ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರ; ಮೋದಿ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಗಂಭೀರ ಎಡವಟ್ಟಿನಿಂದಾಗಿ ಪಾಸ್‌ಪೋರ್ಟ್ ಕೂಡ ಹೊಂದಿಲ್ಲದ ನಾಗ್ಪುರದ ನೀಟ್ (NEET) ಆಕಾಂಕ್ಷಿಯೊಬ್ಬನಿಗೆ ಬರೋಬ್ಬರಿ 2,500 ಕಿ.ಮೀ. ದೂರದ ಅಬುಧಾಬಿಯಲ್ಲಿ ಪರೀಕ್ಷಾ ಕೇಂದ್ರ ನಿಗದಿಯಾಗಿದೆ. ನಾಗ್ಪುರದ 18 ವರ್ಷದ ನೀಟ್...

ಟ್ವೀಟ್ ಹೇಳಿದ ಮೈತ್ರಿ ಬಿರುಕಿನ ಕಥೆ: ಕಾಂಗ್ರೆಸ್-ಡಿಎಂಕೆ ನಡುವೆ ಹೆಚ್ಚಾಯ್ತಾ ಅಂತರ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟ್ಯಾಲಿನ್ ಅವರು ಮಾಡಿರುವ ಶುಭಾಶಯದ ಟ್ವೀಟ್ ಈಗ ಭಾರಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. 2025...

ರಾಮ ಮಂದಿರ ಹಗರಣ: ಯುಪಿ ಸಿಎಂ ಯೋಗಿಯ ಭ್ರಷ್ಟಾಚಾರದ ನಿರ್ಲಜ್ಜ ಸಮರ್ಥನೆ

ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣದ ಹೆಸರಿನಲ್ಲಿ ನಡೆದ ಭಾರಿ ದೇಣಿಗೆ ಮತ್ತು ಜಮೀನು ಖರೀದಿ ಹಗರಣವು ಇಂದಿನ ರಾಜಕಾರಣದ ಅತ್ಯಂತ ಕರಾಳ ಮತ್ತು ನಾಚಿಕೆಗೇಡಿನ ಮುಖವನ್ನು ಅನಾವರಣಗೊಳಿಸಿದೆ. ಕೇವಲ 2 ಕೋಟಿ ರೂ....

ನೀಟ್‌ ಮರುಪರೀಕ್ಷೆಗೆ ಜೂನ್ 20ರಂದು ದೇಶಾದ್ಯಂತ ಎನ್‌ಟಿಎಯಿಂದ ‘ಅಣಕು ಕಾರ್ಯಾಚರಣೆ’

ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ರದ್ದಾಗಿದ್ದ ‘ನೀಟ್-ಯುಜಿ’ ಮರುಪರೀಕ್ಷೆಯು ಜೂನ್ 21ರಂದು ನಡೆಯಲಿದ್ದು, ಪರೀಕ್ಷೆಯನ್ನು ಸುಗಮ, ಸುರಕ್ಷಿತ ಹಾಗೂ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಜೂನ್ 20ರಂದು ದೇಶಾದ್ಯಂತ...

ಕಚ್ಚತೀವು ವಿವಾದ ಮುಗಿದ ಅಧ್ಯಾಯ, ಈಗೇಕೆ; ಭಾರತಕ್ಕೆ ಶ್ರೀಲಂಕಾ ಸಂಸದ ಪ್ರಶ್ನೆ

ಭಾರತ ಮತ್ತು ಶ್ರೀಲಂಕಾ ನಡುವಿನ ಕಚ್ಚತೀವು ದ್ವೀಪದ ಸಾರ್ವಭೌಮತ್ವದ ವಿಷಯವು ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ದಶಕಗಳ ಹಿಂದೆಯೇ ಇತ್ಯರ್ಥಗೊಂಡಿದೆ. ಪ್ರಸ್ತುತ ಈ ವಿಷಯವನ್ನು ಮತ್ತೆ ಮುನ್ನೆಲೆಗೆ ತರುವುದು ರಾಜತಾಂತ್ರಿಕವಾಗಿ ಜಾಣತನದ ನಡೆಯಲ್ಲ ಎಂದು...

ಈ ಹೊತ್ತಿನ ಪ್ರಮುಖ ಸುದ್ದಿ