ದೇಶ

ಟಿಎಂಸಿಯಲ್ಲಿ ಬಿರುಕು ಉಲ್ಬಣ: ಕೇಂದ್ರ ಸಚಿವರನ್ನು ಭೇಟಿಯಾದ ಮಮತಾ ಆಪ್ತ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಟ್ಟಾ ಬೆಂಬಲಿಗ ಹಾಗೂ ಟಿಎಂಸಿಯ ಹಿರಿಯ ನಾಯಕ ಸುದೀಪ್ ಬಂಡೋಪಾಧ್ಯಾಯ ಅವರು ಇಂದು ಕೇಂದ್ರ ಸಚಿವ ಭೂಪೇಂದ್ರ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ...

ಪತಿಯ ವಿರುದ್ಧ ದೂರು ನೀಡಿದ ಮಾತ್ರಕ್ಕೆ ಅದನ್ನು ‘ವೈವಾಹಿಕ ಕ್ರೌರ್ಯ’ ಎನ್ನಲಾಗದು: ಮದ್ರಾಸ್ ಹೈಕೋರ್ಟ್

ಪತ್ನಿಯು ಪತಿಯ ವಿರುದ್ಧ ನೀಡಿದ ದೂರು ಕೇವಲ ದಾಖಲಾದ ತಕ್ಷಣ ಅದನ್ನು ಪತಿಯ ಮೇಲಿನ 'ವೈವಾಹಿಕ ಕ್ರೌರ್ಯ' ಎಂದು ಪರಿಗಣಿಸಲಾಗದು. ಆ ದೂರು ಸಂಪೂರ್ಣವಾಗಿ ಸುಳ್ಳು ಅಥವಾ ದುರುದ್ದೇಶಪೂರ್ವಕವಾಗಿ ದಾಖಲಿಸಲ್ಪಟ್ಟಿದೆ ಎಂಬುದು ಕಾನೂನಾತ್ಮಕವಾಗಿ...

6 ವರ್ಷಗಳ ಜೈಲುವಾಸ, ಮುಗಿಯದ ವಿಚಾರಣೆ: ಮತ್ತೆ ಕೋರ್ಟ್ ಮೆಟ್ಟಿಲೇರಿದ ಖಾಲಿದ್-ಶರ್ಜೀಲ್

2020ರ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟಗಾರರಾದ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ದೆಹಲಿ ನ್ಯಾಯಾಲಯದ ಮುಂದೆ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಜನವರಿ 5 ರಂದು ಸುಪ್ರೀಂ ಕೋರ್ಟ್ ಇವರಿಬ್ಬರ ಜಾಮೀನು...

ಅಭಿಷೇಕ್ ನನ್ನ ಮಗನಂತೆ, ಕ್ಷಮಿಸುವುದು ತಂದೆಯ ಕರ್ತವ್ಯ: ಕಲ್ಯಾಣ್ ಬ್ಯಾನರ್ಜಿ ಯೂಟರ್ನ್

ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಸಾರ್ವಜನಿಕವಾಗಿ ಟೀಕಿಸಿದ್ದ, ಅಭಿಷೇಕ್ ಅಥವಾ ನನ್ನ ಪೈಕಿ ಯಾರು ನಿಮಗೆ ಬೇಕು ಎಂದು ಟಿಎಂಸಿ ಮುಖ್ಯಸ್ಥೆ, ಪಶ್ಚಿಮ ಬಂಗಾಳ ಮಾಜಿ...

ಮಣ್ಣಿನ ವಾಸನೆಯನ್ನು ಬೆಳ್ಳಿತೆರೆಯ ಮೇಲೆ ಹರಡಿದ ನಿರ್ದೇಶಕ ಭಾರತಿರಾಜ

ಭಾರತಿರಾಜ ಕೇವಲ ನಿರ್ದೇಶಕರಾಗಿರಲಿಲ್ಲ. ಮಣ್ಣಿನ ತತ್ವಜ್ಞಾನಿ, ಗ್ರಾಮೀಣ ಬದುಕಿನ ಕವಿ, ಸಾಮಾಜಿಕ ಚಿಂತಕ ಮತ್ತು ಮಾನವೀಯತೆಯ ಕಥೆಗಾರರಾಗಿದ್ದರು. ಅವರ ಚಿತ್ರಗಳಲ್ಲಿನ ಹೊಲಗಳು ಇನ್ನೂ ಹಸಿರಾಗಿವೆ. ಅವರ ಪಾತ್ರಗಳು ಇನ್ನೂ ಮಾತನಾಡುತ್ತಿವೆ. ಅವರ ಪ್ರೇಮಿಗಳು...

ಹೈದರಾಬಾದ್‌ಗೆ ಶಾಶ್ವತ ಸ್ಥಳಾಂತರ ಕೋರಿ ಬಾಂಬೆ ಹೈಕೋರ್ಟ್‌ಗೆ ತೆಲುಗು ಕವಿ ವರವರ ರಾವ್ ಅರ್ಜಿ

ಎಲ್ಗಾರ್ ಪರಿಷತ್ ಪ್ರಕರಣದ ಆರೋಪಿಯಾಗಿರುವ ಸಾಮಾಜಿಕ ಹೋರಾಟಗಾರ ಹಾಗೂ ತೆಲುಗು ಕವಿ ವರವರ ರಾವ್ ಅವರು, ತಮ್ಮ ಹುಟ್ಟೂರಾದ ಹೈದರಾಬಾದ್‌ಗೆ ಶಾಶ್ವತವಾಗಿ ಸ್ಥಳಾಂತರಗೊಳ್ಳಲು ಅನುಮತಿ ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇಳಿ...

ಸೋಲಿನ ಭ್ರಮೆ ಬಿಡಿ, ಒಟ್ಟಾಗಿದ್ದರೆ ಗೆಲುವು ನಿಶ್ಚಿತ: ‘INDIA’ ಮೈತ್ರಿಕೂಟದಲ್ಲಿ ರಾಹುಲ್ ರಣಕಹಳೆ

'INDIA' ಮೈತ್ರಿಕೂಟದ ಮಹತ್ವದ ಸಭೆಯಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮಾಡಿದ ಭಾಷಣವು ಮುಂದಿನ ರಾಜಕೀಯ ಹೋರಾಟಕ್ಕೆ ಹೊಸ ದಿಕ್ಸೂಚಿಯಾಗಿದೆ. ಪ್ರಸ್ತುತ ದೇಶದಲ್ಲಿ ಸಾಂವಿಧಾನಿಕ ಸಂಸ್ಥೆಗಳು ಆಡಳಿತಾರೂಢ ಬಿಜೆಪಿ ಮತ್ತು...

ಪ್ರಶ್ನೆಪತ್ರಿಕೆ ಸೋರಿಕೆ, ನಿರುದ್ಯೋಗ ಖಂಡಿಸಿ ರಾಹುಲ್ ನೇತೃತ್ವದಲ್ಲಿ ದೇಶವ್ಯಾಪಿ ಅಭಿಯಾನ

ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳು ಹಾಗೂ ನಿರುದ್ಯೋಗ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ದೇಶವ್ಯಾಪಿ ಬೃಹತ್ ಅಭಿಯಾನವನ್ನು ಹಮ್ಮಿಕೊಳ್ಳಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ...

ಅಸ್ಸಾಂ | ಭಾರತೀಯ ವಾಯು ಪಡೆಯು AN-32 ವಿಮಾನ ಪತನ: ಪೈಲಟ್ ಸಾವು ಶಂಕೆ

ಶನಿವಾರ ಬೆಳಿಗ್ಗೆ ಅಸ್ಸಾಂನ ಜೋರ್ಹತ್‌ನಲ್ಲಿರುವ ವಾಯುಪಡೆ ನಿಲ್ದಾಣದಲ್ಲಿ ಭಾರತೀಯ ವಾಯುಪಡೆಯ (IAF) AN-32 ಸಾರಿಗೆ ವಿಮಾನ ಪತನಗೊಂಡಿದ್ದು, ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ. ಪೈಲಟ್ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. AN-32 ವಿಮಾನವು ಲ್ಯಾಂಡ್ ಆಗುವಾಗ ವಾಯುಪಡೆ...

ಅತ್ಯಾಚಾರ ಹಾಸ್ಯವೇ? – ಪ್ರಣೀತ್ ಬಳಿಕ ಮಧುರ್ ವಿರ್ಲಿ ‘ರೇಪ್ ಜೋಕ್’ ವಿರುದ್ಧ ತೀವ್ರ ಆಕ್ರೋಶ

ಸ್ಟ್ಯಾಂಡ್-ಅಪ್ ಕಾಮಿಡಿಯನ್ ಪ್ರಣೀತ್ ಮೋರ್ ಕಾಮೆಡಿ ಶೋನಲ್ಲಿ ನಡೆದ ‘370 ರೂ. ಬಿರಿಯಾನಿ’ ಎಂಬ ಹೇಳಿಕೆಯು ಸದ್ಯ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಮಧುರ್ ವಿರ್ಲಿ ಎಂಬ ಸ್ಟ್ಯಾಂಡ್-ಅಪ್ ಕಾಮಿಡಿಯನ್‌ನ...

ಏಷ್ಯನ್ ಆಟ್ಯಾಪಟ್ಯಾ ಚಾಂಪಿಯನ್‌ಶಿಪ್‌: ಚಿನ್ನ ಗೆದ್ದ ಗದಗದ ಯುವಕರು

ಭೂತಾನ್‌ನಲ್ಲಿ ನಡೆದ ಏಷ್ಯನ್ ಆಟ್ಯಾಪಟ್ಯಾ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಗದಗ ಜಿಲ್ಲೆಗೆ ಕೀರ್ತಿ ಕಿರೀಟ ತೊಡಿಸಿದ, ರಾಹುಲ್ ಶೇಖರ್ ಕಾರಭಾರಿ ಮತ್ತು ಉಳವೇಶ ಶಿವಾಜಿ ಲಮಾಣಿ ಈರ್ವರಿಗೂ, ಶುಕ್ರವಾರ ಜಿಲ್ಲಾಡಳಿತ ಭವನದಲ್ಲಿ...

ಸುಪ್ರೀಂನಲ್ಲಿ ಮೀನಾಕ್ಷಿ ನಟರಾಜನ್ ಅರ್ಜಿ ವಜಾ: ಪ್ರತಿಭಟನೆ ತೀವ್ರಗೊಳಿಸಲು ಕಾಂಗ್ರೆಸ್ ಸಜ್ಜು

ರಾಜ್ಯಸಭಾ ಚುನಾವಣೆಗೆ ತಮ್ಮ ನಾಮಪತ್ರ ತಿರಸ್ಕೃತಗೊಂಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಇದಾದ ಬಳಿಕ ಕಾಂಗ್ರೆಸ್ ತನ್ನ ಪ್ರತಿಭಟನೆಯನ್ನು ತೀವ್ರಗೊಳಿಸಲು ಸಜ್ಜಾಗಿದೆ. ಚುನಾವಣಾ ಅರ್ಜಿ...

ಈ ಹೊತ್ತಿನ ಪ್ರಮುಖ ಸುದ್ದಿ