ದೇಶ

ಗರ್ಭಿಣಿಯರು ಆಸ್ಪತ್ರೆಗೆ ಹಾಡುತ್ತಾ, ಕುಣಿಯುತ್ತಾ ಬಂದರಾ?- ರಾಜಸ್ಥಾನ ಸಚಿವರ ವಿವಾದಾತ್ಮಕ ಹೇಳಿಕೆ

"ಈ ಗರ್ಭಿಣಿಯರು ಪಿಬಿಎಂ ಆಸ್ಪತ್ರೆಗೆ ಗಂಭೀರ ಸ್ಥಿತಿಯಲ್ಲಿ ಬಂದರೋ ಅಥವಾ ಅವರು ಹಾಡುತ್ತಾ, ಕುಣಿಯುತ್ತಾ ಬಂದರೋ?" ಎಂಬ ರಾಜಸ್ಥಾನ ಆರೋಗ್ಯ ಸಚಿವ ಗಜೇಂದ್ರ ಸಿಂಗ್ ಖಿನ್ಸಾರ್ ಹೇಳಿಕೆಯು ತೀವ್ರ ಟೀಕೆಗೆ ಗುರಿಯಾಗಿದೆ. ಕಳೆದ ತಿಂಗಳು...

ಇಬ್ಬರೂ ವೃತ್ತಿಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ: ರೋಹಿಣಿ ಸಿಂಧೂರಿ–ರೂಪಾ ಕಲಹದ ಕುರಿತು ಸುಪ್ರೀಂ ಬೇಸರ

ಕರ್ನಾಟಕದ ಪ್ರಭಾವಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಡಿ. ರೂಪಾ ಮೌದ್ಗಿಲ್ ನಡುವಿನ ದೀರ್ಘಕಾಲದ ಕಾನೂನು ಸಮರಕ್ಕೆ ಸುಪ್ರೀಂ ಕೋರ್ಟ್ ಸದ್ಯಕ್ಕೆ ಮಧ್ಯಂತರ ತಡೆ ನೀಡಿದೆ. ಇಬ್ಬರ ನಡುವಿನ ಮಾನನಷ್ಟ...

ಮತದಾರರ ಪಟ್ಟಿಯಲ್ಲಿ ಸ್ಮೃತಿ ಇರಾನಿ ಹೆಸರು ಮಿಸ್ಸಿಂಗ್; ಕೂಡಲೇ ಸೇರಿಸುವಂತೆ ಚುನಾವಣಾ ಅಧಿಕಾರಿಗೆ ಪತ್ರ!

ಇತ್ತೀಚೆಗೆ ಬಿಡುಗಡೆಯಾದ ಪಂಚಾಯತ್ ಮತದಾರರ ಪಟ್ಟಿಯಲ್ಲಿ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಹೆಸರು ಇಲ್ಲದಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ಅವರ ಹೆಸರನ್ನು ಪಟ್ಟಿಗೆ...

ಸುದ್ದಿ ವಿವರ | ‘ಪಾಕ್ ಆಕ್ರಮಿತ ಕಾಶ್ಮೀರ’ ಎಂದರೇನು? ಭಾರತಕ್ಕೂ ಈ ಸೀಮೆಗೂ ಏನು ಸಂಬಂಧ?

ಇತ್ತೀಚಿನ ವರ್ಷಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಪಾಕಿಸ್ತಾನ ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. ಅಲ್ಲಿನ ಜನರಿಗೆ ಮೂಲಭೂತ ಸೌಕರ್ಯಗಳಾದ ವಿದ್ಯುತ್, ಆಹಾರ ಹಾಗೂ ಉದ್ಯೋಗ ಸಿಗುತ್ತಿಲ್ಲ. ಪಾಕಿಸ್ತಾನ ಸರ್ಕಾರವು ಆ...

ಡಾಲರ್ ಎದುರು ರೂಪಾಯಿ ಮೌಲ್ಯ 84 ಪೈಸೆ ಹೆಚ್ಚಳ!

ಡಾಲರ್‌ ಎದುರು ನಿರಂತರವಾಗಿ ಕುಸಿಯುತ್ತಲೇ ಇದ್ದ ರೂಪಾಯಿ ಮೌಲ್ಯ, ಇದೀಗ ಚೇತರಿಕೆ ಕಂಡಿದೆ, ಶುಕ್ರವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು 84 ಪೈಸೆಯಷ್ಟು ಏರಿಕೆಯಾಗಿದೆ. ಪ್ರಸ್ತುತ, ಡಾಲರ್‌ ಎದುರು ರೂಪಾಯಿ ಮೌಲ್ಯವು 94.94 ರೂ.ಗೆ...

ಸಹಿ ಫೋರ್ಜರಿ ಪ್ರಕರಣ: ಅಭಿಷೇಕ್ ಬ್ಯಾನರ್ಜಿಗೆ ಬಂಧನದಿಂದ ಮಧ್ಯಂತರ ರಕ್ಷಣೆ

ಸಹಿ ಫೋರ್ಜರಿ ಪ್ರಕರಣದಲ್ಲಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರಿಗೆ ಕೋಲ್ಕತ್ತಾ ಹೈಕೋರ್ಟ್‌ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ. ಕೋಲ್ಕತ್ತಾ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಕೌಶಿಕ್ ಚಂದಾ ಅವರು ಅಭಿಷೇಕ್ ಬ್ಯಾನರ್ಜಿ...

ಪಶ್ಚಿಮ ಬಂಗಾಳ | ಅಗ್ನಿ ಅವಘಡ: 4,000 ಇವಿಎಂಗಳು ಭಸ್ಮ; ಪಿತೂರಿ ಶಂಕೆ ವ್ಯಕ್ತಪಡಿಸಿದ ಸಚಿವರು

ಪಶ್ಚಿಮ ಬಂಗಾಳದ ದಕ್ಷಿಣ ಕೋಲ್ಕತ್ತಾದ ಅಲಿಪೋರ್‌ನಲ್ಲಿರುವ ಬಹುಮಹಡಿ ಸರ್ಕಾರಿ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಬರೋಬ್ಬರಿ 4,000 ಎಲೆಕ್ಟ್ರಾನಿಕ್ ವೋಟಿಂಗ್ ಯಂತ್ರಗಳು ಅಥವಾ ಇವಿಎಂಗಳು ಸುಟ್ಟು ಭಸ್ಮವಾಗಿದೆ. ಜಿಲ್ಲಾ ಪರಿಷತ್‌ನ 10...

TMC ಒಡೆದರೆ BJPಗೆ ಎಲ್ಲ ರೀತಿಯಲ್ಲೂ ಲಾಭ; ಮೋದಿ ಸರ್ಕಾರದ ಹುನ್ನಾರವೇನು?

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಬಳಿಕ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಒಂದಾದ ಮೇಲೊಂದರಂತೆ ಆಘಾತ ಎದುರಿಸುತ್ತಿದೆ. ಪಕ್ಷದೊಳಗೆ ಆಂತರಿಕ ಬಂಡಾಯ ಎದುರಾಗಿದ್ದು, ಬಣ ರಾಜಕಾರಣ ಹೆಚ್ಚು ಚರ್ಚೆಯಲ್ಲಿದೆ. ಟಿಎಂಸಿ 52 ಶಾಸಕರು...

BREAKING | ರಾಜ್ಯಸಭೆ ನಾಮಪತ್ರ ತಿರಸ್ಕಾರ ವಿರುದ್ಧದ ಮೀನಾಕ್ಷಿ ನಟರಾಜನ್ ಅರ್ಜಿ ವಜಾ

ಮಧ್ಯಪ್ರದೇಶದ ರಾಜ್ಯಸಭಾ ಚುನಾವಣೆಗೆ ತಾವು ಸಲ್ಲಿಸಿದ ನಾಮಪತ್ರವನ್ನು ಚುನಾವಣಾ ರಿಟರ್ನಿಂಗ್ ಅಧಿಕಾರಿ ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ನಟರಾಜನ್ ಸಲ್ಲಿಸಿದ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ (ಜೂನ್ 12) ವಜಾಗೊಳಿಸಿದೆ....

ಪ್ರಧಾನಿ ಮೋದಿ-ಸಿಎಂ ಡಿಕೆಶಿ ಸೌಹಾರ್ದ ಭೇಟಿ; ಹೆಚ್ಚಿದ ತೆರಿಗೆ ಪಾಲಿನ ನಿರೀಕ್ಷೆ!

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಪ್ರಧಾನಿಯವರೊಂದಿಗೆ...

ಹದ್ದುಮೀರಿರುವ ʼEDʼಗೆ ಬೇಕಿದೆ ಹೊಣೆಗಾರಿಕೆಯ ಮೂಗುದಾರ!

ಕಳೆದ ಕೆಲವು ವರ್ಷಗಳಿಂದ ತನಿಖಾ ಸಂಸ್ಥೆ ED (ಜಾರಿ ನಿರ್ದೇಶನಾಲಯ) ಕಾರ್ಯಾಚರಣೆ ನಡೆಸುತ್ತಿರುವ ಶೈಲಿಗೆ ನಿಯಂತ್ರಣವೇ ಇಲ್ಲದಂತಾಗಿದೆ. ಸದ್ಯ ‘ನ್ಯೂಸ್‌ಕ್ಲಿಕ್’ (NewsClick) ಮಾಧ್ಯಮ ಸಂಸ್ಥೆಯ ವಿರುದ್ಧ ED ದಾಖಲಿಸಿದ್ದ ಪ್ರಕರಣಗಳಿಗೆ ಯಾವುದೇ...

ಉಡುಪಿ | ಇಂದು ಕೊಲ್ಲೂರು ದೇವಾಸ್ಥಾನಕ್ಕೆ ಸಿಎಂ ವಿಜಯ್ ಭೇಟಿ; ಮೂಕಾಂಬಿಕೆಗೂ-ತಮಿಳುನಾಡಿಗೂ ನಂಟೇನು?

ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡಿನ ನೂತನ ಮುಖ್ಯಮಂತ್ರಿ, ನಟ ಸಿ ಜೋಸೆಫ್ ವಿಜಯ್ ಶುಕ್ರವಾರ (ಜೂ.12) ಭೇಟಿ ನೀಡಲಿದ್ದಾರೆ. ತಮಿಳುನಾಡು ರಾಜಕೀಯ ರಂಗದಲ್ಲಿ ಹೊಸ ಇತಿಹಾಸ ಬರೆದಿರುವ ವಿಜಯ್...

ಈ ಹೊತ್ತಿನ ಪ್ರಮುಖ ಸುದ್ದಿ