ದೇಶ

ಡೇರಾ ಮುಖ್ಯಸ್ಥನಿಗೆ 16ನೇ ಬಾರಿ ಪೆರೋಲ್: ಜೈಲಿನಿಂದ 30 ದಿನಗಳ ಬಿಡುಗಡೆ

ಅತ್ಯಾಚಾರ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಹರಿಯಾಣ ಸರ್ಕಾರ ಮತ್ತೊಮ್ಮೆ 30 ದಿನಗಳ ಪೆರೋಲ್ ಮಂಜೂರು ಮಾಡಿದೆ. ಇಂದು...

ತಮಿಳುನಾಡು: 50 ಸಾವಿರ ರೂ. ವರೆಗಿನ ಬೆಳೆ ಸಾಲ ಮನ್ನಾ, ಸಿಎಂ ವಿಜಯ್ ಘೋಷಣೆ

ಸಹಕಾರ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಪಡೆದಿದ್ದ ತಮಿಳುನಾಡಿನ ಅತಿ ಸಣ್ಣ ರೈತರ 50,000 ರೂಪಾಯಿವರೆಗಿನ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್‌ ವಿಜಯ್‌ ಆದೇಶ ಹೊರಡಿಸಿದ್ದಾರೆ. ಈ ನಿರ್ಧಾರದಿಂದ...

ಸಿಎನ್‌ಜಿ ದರ 2 ರೂ. ಏರಿಕೆ: 15 ದಿನಗಳಲ್ಲಿ ಇದು 4ನೇ ಬಾರಿ ಹೆಚ್ಚಳ

ನವದೆಹಲಿಯಲ್ಲಿ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ದರದಲ್ಲಿ ಪ್ರತಿ ಕಿಲೋಗ್ರಾಂಗೆ 2 ರೂಪಾಯಿ ಹೆಚ್ಚಳ ಮಾಡಲಾಗಿದೆ. ಈ ಪರಿಷ್ಕೃತ ದರದೊಂದಿಗೆ, ರಾಜಧಾನಿಯಲ್ಲಿ ಒಂದು ಕೆ.ಜಿ ಸಿಎನ್‌ಜಿ ಬೆಲೆ ಈಗ 83.09 ರೂಪಾಯಿಗಳಿಗೆ ತಲುಪಿದೆ....

‘ಮುಸ್ಲಿಮರ’ ಸಮಸ್ಯೆಗಳನ್ನು ಪ್ರಸ್ತಾಪಿಸಲು ಹಿಂಜರಿಯಬೇಡಿ: ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಕಿವಿಮಾತು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಕ್ಷದ ನಾಯಕರಿಗೆ ಮುಸ್ಲಿಮರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಇನ್ನಷ್ಟು ಮುಕ್ತವಾಗಿ ಪ್ರಸ್ತಾಪಿಸಬೇಕು ಮತ್ತು ರಾಜಕೀಯವಾಗಿ ಮಾತನಾಡುವಾಗ 'ಮುಸ್ಲಿಂ' ಎಂಬ ಪದವನ್ನು ಬಳಸಲು ಹಿಂಜರಿಯಬಾರದು ಎಂದು ಕರೆ ನೀಡಿದ್ದಾರೆ. ನವದೆಹಲಿಯಲ್ಲಿ...

ಆದಿವಾಸಿ ಯುವಕನ ಕೊಲೆ ಪ್ರಕರಣ: 12 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೇರಳ ಹೈಕೋರ್ಟ್

ಕೇರಳದ ಅಟ್ಟಪ್ಪಾಡಿಯಲ್ಲಿ ನಡೆದಿದ್ದ ಬುಡಕಟ್ಟು ಯುವಕ ಮಧು ಎಂಬಾತನ ಕ್ರೂರ ಹತ್ಯೆ ಹಾಗೂ ಗುಂಪು ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಮಹತ್ವದ ಮತ್ತು ಐತಿಹಾಸಿಕ ತೀರ್ಪು ನೀಡಿದೆ. ಈ ಕುರಿತು ನಡೆದ...

ಡ್ಯಾನ್ಸ್ ಬಾರ್‌ಗಳಲ್ಲಿ ಮಕ್ಕಳ ಬಳಕೆಗೆ ಸುಪ್ರೀಂ ಕಳವಳ: ಕೇಂದ್ರಕ್ಕೆ ನೋಟಿಸ್

ಡ್ಯಾನ್ಸ್ ಬಾರ್, ಸ್ಪಾ, ಮಸಾಜ್ ಪಾರ್ಲರ್ ಮತ್ತು ಇತರ ಮನರಂಜನಾ ಹಾಗೂ ಆತಿಥ್ಯ ವಲಯಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ...

MLA ಸ್ಥಾನಕ್ಕೆ ರಾಜೀನಾಮೆ ನೀಡಿ ‘ಟಿವಿಕೆ’ ಸೇರಿದ ಮೂವರು ಎಐಎಡಿಎಂಕೆ ಶಾಸಕರು

ಇತ್ತೀಚಿನ ವಿಧಾನಸಭಾ ಚುನಾವಣಾ ಸೋಲಿನ ನಂತರ ತೀವ್ರ ಆಂತರಿಕ ಭಿನ್ನಮತ ಹಾಗೂ ಬಿಕ್ಕಟ್ಟು ಎದುರಿಸುತ್ತಿರುವ ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷಕ್ಕೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಪಕ್ಷದ...

ಸೈಬರ್ ಅಪರಾಧ | ‘ಡಿಜಿಟಲ್ ಅರೆಸ್ಟ್‌’ ವಿರುದ್ಧ ‘ಅಭಯ್’ ಹಸ್ತ; ಇರಲಿ ಎಚ್ಚರ

ಬೆಂಗಳೂರಿನಲ್ಲಿ 74 ವರ್ಷದ ವೃದ್ಧೆ, ನಿವೃತ್ತ ಶಿಕ್ಷಕಿಯನ್ನು ಗುರಿಯಾಗಿಸಿಕೊಂಡು ನಡೆದ ಬರೋಬ್ಬರಿ 24 ಕೋಟಿ ರೂಪಾಯಿಗಳ ಭೀಕರ 'ಡಿಜಿಟಲ್ ಅರೆಸ್ಟ್' ವಂಚನೆ ಪ್ರಕರಣವನ್ನು ಕರ್ನಾಟಕ ಸೈಬರ್ ಪೊಲೀಸರು ಭೇದಿಸಿದ್ದಾರೆ. ಐದು ಜನ ಅಂತಾರಾಜ್ಯ...

ಜಾತಿ ಕ್ರೌರ್ಯ: ದಲಿತರ ಚಿತೆಯ ಹೊಗೆಗೂ ಅಂಟಿದ ಅಸ್ಪೃಶ್ಯತೆ

'ದಲಿತ ವ್ಯಕ್ತಿಯ ಚಿತೆಯಿಂದ ಬರುತ್ತಿರುವ ಹೊಗೆಯು ಪಕ್ಕದಲ್ಲೇ ಇರುವ ‘ಬ್ರಾಹ್ಮಣರ ಸ್ಮಶಾನ ಭೂಮಿ’ಯ ಕಡೆಗೆ ಹೋಗುತ್ತದೆ. ಇದರಿಂದ ಆ ಜಾಗವು ಅಪವಿತ್ರಗೊಳ್ಳುತ್ತದೆ' - ಇದು ಜಾತೀಯತೆಯ ಪರಮಾವಧಿ. ಈ ಜಾತಿ ಕ್ರೌರ್ಯವು ಮಧ್ಯಪ್ರದೇಶದ...

ಎಐ ನಮ್ಮ ಶತ್ರುವಲ್ಲ, ಜೀವನ ಸಂಗಾತಿ

ಎಐ ಜಗತ್ತು ನಮ್ಮ ಇಷ್ಟಾನಿಷ್ಟಗಳ ಹಂಗಿಲ್ಲದೆ ಮುಂದೆ ಸಾಗುತ್ತಲೇ ಇರುತ್ತದೆ. ನಾವು ಜಾಗೃತರಾಗದಿದ್ದರೆ ಈ ಜಗತ್ತು ನಮ್ಮನ್ನು ಹಿಂದಕ್ಕೆ ತಳ್ಳಿ ಮುನ್ನುಗ್ಗುತ್ತದೆ. ಎಐ ಕಲಿಯುವುದು, ಅದರ ಜೊತೆಗೆ ಕೆಲಸ ಮಾಡುವುದು ಯಾವುದೇ ಬಗೆಯಲ್ಲಿ...

‘ಪರಿಸರವಾದಿಗಳು ಎಂದಾದರೂ ಅಭಿವೃದ್ಧಿ ಸ್ವಾಗತಿಸಿದ್ದಾರೆಯೇ?’ CJI ಹೇಳಿಕೆಗೆ ಭುಗಿಲೆದ್ದ ಆಕ್ರೋಶ!

ಅಭಿವೃದ್ಧಿ ಯೋಜನೆಗಳಿಗೆ ಪರಿಸರವಾದಿಗಳು ಅಡ್ಡಿಪಡಿಸುತ್ತಿದ್ದಾರೆ ಮತ್ತು ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸುವ ಮೂಲಕ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಇತ್ತೀಚೆಗೆ ನೀಡಿದ್ದ ಮೌಖಿಕ ಹೇಳಿಕೆಗೆ ದೇಶಾದ್ಯಂತ...

J&K | 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಹತ್ಯೆ; ಕಣಿವೆಯಲ್ಲಿ ಸಿಡಿದ ಜನಾಕ್ರೋಶ

ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ನಿನ್ನೆ (ಮೇ.24) 12 ವರ್ಷದ ಬಾಲಕಿಯೊಬ್ಬಳನ್ನು ಅತ್ಯಾಚಾರ ಮಾಡಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಇಡೀ ಕಣಿವೆ ರಾಜ್ಯವನ್ನು ತಲ್ಲಣಗೊಳಿಸಿದೆ. ಬಾಲಕಿಯ ಮೃತದೇಹ...

ಈ ಹೊತ್ತಿನ ಪ್ರಮುಖ ಸುದ್ದಿ