ದೇಶ

ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧದ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧದ ಅರ್ಜಿಯ ತುರ್ತು ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಈ ವಿಚಾರವನ್ನು ಅಷ್ಟೊಂದು ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ ಎಂದು ಅರ್ಜಿದಾರರಿಗೆ ಹೇಳಿದೆ. ಉದ್ಯೋಗ ಸಿಗದ ಕೆಲವು ಯುವಕರು 'ಜಿರಳೆಗಳಂತೆ' ಹೆಚ್ಚುತ್ತಾ,...

ಸಾವನ್ನಪ್ಪಿದ ಮಗಳಿಗಿಂತ ವಿಚ್ಛೇದಿತ ಮಗಳು ಎಷ್ಟೋ ಮೇಲು: ಸುಪ್ರೀಂ ಮೆಟ್ಟಿಲೇರಿದ ತ್ವಿಶಾ ಶರ್ಮಾ ಪ್ರಕರಣ

'ಮಗಳು ಸಾವನ್ನಪ್ಪುವುದನ್ನು ನೋಡುವುದಕ್ಕಿಂತ, ಆಕೆ ವಿಚ್ಛೇದನ ಪಡೆದು ಬದುಕಿರುವುದೇ ಎಷ್ಟೋ ಮೇಲು' ಎಂಬ ಗಂಭೀರ ಹಾಗೂ ಭಾವುಕ ಹೇಳಿಕೆಯೊಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ತ್ವಿಶಾ ಶರ್ಮಾ ಅವರ ಸಾವು ಪ್ರಕರಣದ ವಿಚಾರಣೆ ವೇಳೆ...

ಬಂಗಾಳ ಚುನಾವಣೆ | ಚುನಾವಣಾ ಅಕ್ರಮ ನಡೆಸಿ TMCಯ 150 ಸೀಟುಗಳನ್ನು BJP ಕದ್ದಿದೆ: ಮಮತಾ ಬ್ಯಾನರ್ಜಿ

ಏಪ್ರಿಲ್‌ನಲ್ಲಿ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಚುನಾವಣಾ ಅಕ್ರಮಗಳನ್ನು ನಡೆಸಿದೆ. ಪ್ರಜಾಪ್ರಭುತ್ವದ ನಿಯಮಗಳನ್ನು ಗಾಳಿಗೆ ತೂರಿ, ಅಕ್ರಮ ಎಸಗಿ ಟಿಎಂಸಿಯ ಬರೋಬ್ಬರಿ 150 ವಿಧಾನಸಭಾ ಸ್ಥಾನಗಳನ್ನು ಬಿಜೆಪಿ ಕದ್ದಿದೆ ಎಂದು ಮಾಜಿ...

ಯುಎಪಿಎ ಶಾಸನ: ಕತ್ತಲೆಗೆ ನೂರಾರು ತಲೆ

ಕಳೆದ ಹನ್ನೆರೆಡು ವರ್ಷಗಳಲ್ಲಿ ಸಿಬಿಐ, ಆರ್‌ಟಿಐ, ಇಡಿ, ಆದಾಯ ತೆರಿಗೆ ಇಲಾಖೆ ಮುಂತಾದ ಸಾರ್ವಜನಿಕ ಸಂಸ್ಥೆಗಳ ಜೊತೆಗೆ ಯುಎಪಿಎ ಎನ್ನುವ ಶಾಸನದ ಮೂಲಕ ಮೋದಿ ಮತ್ತು ಶಾ ತಮ್ಮ ಫ್ಯಾಸಿಸಂ ಆಡಳಿತವನ್ನು ಜಾರಿಗೊಳಿಸಿದ್ದಾರೆ....

ಪಶ್ಚಿಮ ಬಂಗಾಳ | ಫಾಲ್ಟಾ ಮರುಚುನಾವಣೆ: ವಿಚಿತ್ರ, ಅಚ್ಚರಿಯ ಫಲಿತಾಂಶ!

ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನಸಭಾ ಕ್ಷೇತ್ರದ ಮರುಚುನಾವಣೆಯ ಫಲಿತಾಂಶ ಭಾನುವಾರ ಹೊರಬಿದ್ದಿದೆ. ಬಿಜೆಪಿ ಅಭ್ಯರ್ಥಿ ದೇಬಾಂಗ್ಶು ಪಾಂಡಾ 1,09,021 ಮತಗಳ ಬೃಹತ್ ಅಂತರದಿಂದ ಐತಿಹಾಸಿಕ ಜಯ ಸಾಧಿಸಿದ್ದಾರೆ. ರಾಜಕೀಯ ವಲಯದಲ್ಲೇ ಅತ್ಯಂತ ವಿಚಿತ್ರ,...

ಭಾರತೀಯ ಮೂಲದ ತಾಯಿ-ಮಗ ಬ್ರಿಟನ್‌ನಲ್ಲಿ ಮೇಯರ್‌ಗಳು

2013ರಲ್ಲಿ ಯುನೈಟೆಡ್ ಕಿಂಗ್‌ಡಮ್‌ಗೆ (ಬ್ರಿಟನ್) ವಲಸೆ ಹೋಗಿದ್ದ ಭಾರತೀಯ ಮೂಲದ ಕುಟುಂಬವು ಇಂದು ಸಂಭ್ರಮಿಸುತ್ತಿದೆ. ಹರಿಯಾಣದ ರೋಹ್ಟಕ್ ಮೂಲದ ಮಹಿಳೆ ಪರ್ವೀನ್ ರಾಣಿ ಮತ್ತು ಆಕೆಯ ಮಗ ತುಷಾರ್ ಕುಮಾರ್ - ಇಬ್ಬರೂ...

ಆರ್ಥಿಕ ಬಿಕ್ಕಟ್ಟು ಬಿಜೆಪಿಯ ಹಿಂದೂ-ಮುಸ್ಲಿಂ ರಾಜಕೀಯವನ್ನು ಹಿಂದಿಕ್ಕಲಿದೆ: ರಾಹುಲ್ ಗಾಂಧಿ

ಕೇಂದ್ರದ ನರೇಂದ್ರ ಮೋದಿ ಸರ್ಕಾರವು ನಿಭಾಯಿಸಲು ಸಾಧ್ಯವಾಗದ ಶ್ರೀಮಂತ-ಬಡವರ ವಿಭಜನೆಯತ್ತ ಜನರು ಶೀಘ್ರದಲ್ಲೇ ಗಮನಹರಿಸಲಿದ್ದಾರೆ. ಬಿಜೆಪಿಗೆ ಹಿಂದೂ-ಮುಸ್ಲಿಂ ರಾಜಕೀಯ ಆಟವನ್ನು ಆಡಲು ಸಾಧ್ಯವಾಗುವುದಿಲ್ಲ. ಆರ್ಥಿಕ ಬಿಕ್ಕಟ್ಟು ಬಿಜೆಪಿಯ ಹಿಂದೂ-ಮುಸ್ಲಿಂ ರಾಜಕೀಯವನ್ನು ಹಿಂದಿಕ್ಕಲಿದೆ ಎಂದು...

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ 2 ರೂ.ಗೂ ಅಧಿಕ ಹೆಚ್ಚಳ: ಮೇ.15ರ ಬಳಿಕ ನಾಲ್ಕನೇ ದರ ಏರಿಕೆ

ಸೋಮವಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 2.61 ರೂಪಾಯಿ, ಡೀಸೆಲ್ ಬೆಲೆ 2.71 ರೂಪಾಯಿ ಹೆಚ್ಚಳವಾಗಿದೆ. ಮೇ 15ರ ಬಳಿಕ ಸತತ ನಾಲ್ಕನೇ ಬಾರಿಗೆ...

ಉತ್ತರ ಪ್ರದೇಶ | ಸಾಮೂಹಿಕ ಅತ್ಯಾಚಾರ ಎಸಗಿ ಮಹಿಳೆಯನ್ನು ಮೂರು ದಿನ ಸೆರೆಯಾಳಗಿಟ್ಟ ದುರುಳರು

ದುರುಳರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಮೂರು ದಿನಗಳ ಕಾಲ ಸೆರೆಯಾಳಗಿಟ್ಟ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ದೆಹಲಿ ಪೊಲೀಸರು ವರ್ಗಾಯಿಸಿದ ಶೂನ್ಯ ಎಫ್‌ಐಆರ್ ಆಧಾರದ ಮೇಲೆ ಸುಶಾಂತ್ ಗಾಲ್ಫ್...

ಪರ್ವತಗಳು ಮತ್ತು ನದಿಗಳ ರಕ್ಷಣೆಗಾಗಿ ರಾಷ್ಟ್ರೀಯ ಸಮಾವೇಶ: 9 ನಿರ್ಣಯಗಳು

ಜಾರ್ಖಂಡ್‌ನ ಜಮ್‌ಶೆದ್‌ಪುರದಲ್ಲಿ ಪರ್ವತಗಳು ಮತ್ತು ನದಿಗಳ ರಕ್ಷಣೆಗಾಗಿ ‘ಪರ್ವತಗಳು ಮತ್ತು ನದಿಗಳ ರಾಷ್ಟ್ರೀಯ ಸಮಾವೇಶ’ (National Convention on Mountains and Rivers) ಮೇ 22 ಮತ್ತು 23ರಂದು ಯಶಸ್ವಿಯಾಗಿ ಜರುಗಿದೆ. ದೇಶದ ಪ್ರಮುಖ...

ಜಮೆಯಾಗದ ಪಿಂಚಣಿ; 3 ಕಿ.ಮೀ ದೂರದ ಬ್ಯಾಂಕ್‌ಗೆ 90 ವರ್ಷದ ಅತ್ತೆಯನ್ನು ಹೊತ್ತು ನಡೆದ ಮಹಿಳೆ

ಕೆವೈಸಿ ಮಾಡಿಸಿಲ್ಲ ಎಂಬ ಕಾರಣದಿಂದಾಗಿ ಸುಮಾರು ನಾಲ್ಕು ತಿಂಗಳಿಂದ ಜಮೆಯಾಗದ ಪಿಂಚಣಿ ಹಣವನ್ನು ಪಡೆಯಲೆಂದು ತನ್ನ 90 ವರ್ಷದ ಅತ್ತೆಯನ್ನು ಬೆನ್ನ ಮೇಲೆ ಹೊತ್ತುಕೊಂಡು ಬುಡಕಟ್ಟು ಮಹಿಳೆಯೊಬ್ಬರು ಬ್ಯಾಂಕ್‌ಗೆ ಸುಮಾರು 3 ಕಿ.ಮೀ...

ಪಶ್ಚಿಮ ಬಂಗಾಳ | ಫಾಲ್ಟಾದಲ್ಲಿ 1.09 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಬಿಜೆಪಿ ಗೆಲುವು

ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನಸಭಾ ಕ್ಷೇತ್ರದ ಮರುಮತದಾನದ ಮತ ಎಣಿಕೆ ಪ್ರಕ್ರಿಯೆ ಭಾನುವಾರ ನಡೆದಿದ್ದು ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ದೇಬಾಂಗ್ಶು ಪಾಂಡಾ ಒಟ್ಟು 149,666 ಮತಗಳನ್ನು ಗಳಿಸಿದ್ದು, ಸಿಪಿಐ(ಎಂ) ಸಂಭು ನಾಥ್...

ಈ ಹೊತ್ತಿನ ಪ್ರಮುಖ ಸುದ್ದಿ