ದೇಶ

ತಮಿಳುನಾಡು ಚುನಾವಣೆ | ಚೆಪಾಕ್-ತಿರುವಲ್ಲಿಕೇಣಿ ಕ್ಷೇತ್ರದಿಂದ ಉದಯನಿಧಿ ನಾಮಪತ್ರ ಸಲ್ಲಿಕೆ

ತಮಿಳುನಾಡು ಉಪಮುಖ್ಯಮಂತ್ರಿ ಮತ್ತು ಡಿಎಂಕೆ ಯುವ ಮೋರ್ಚಾ ಕಾರ್ಯದರ್ಶಿ ಆಗಿರುವ ಉದಯನಿಧಿ ಸ್ಟಾಲಿನ್ ಚೆಪಾಕ್-ತಿರುವಲ್ಲಿಕೇಣಿ ಕ್ಷೇತ್ರದಿಂದ ಎರಡನೇ ಬಾರಿಗೆ ಸ್ಪರ್ಧೆಗೆ ಇಳಿದಿದ್ದು, ಏ.02ರಂದು ನಾಮಪತ್ರ ಸಲ್ಲಿಸಿದ್ದಾರೆ.ನಾಮಪತ್ರ ಸಲ್ಲಿಕೆಗೂ  ಮುನ್ನಾ ಬೃಹತ್ ರೋಡ್ ಶೋನಲ್ಲಿ...

ಲಿಂಗತ್ವ ಅಲ್ಪಸಂಖ್ಯಾತರು ಕಷ್ಟಪಟ್ಟು ಗಳಿಸಿದ ಹಕ್ಕುಗಳನ್ನು ‘TPPR ಮಸೂದೆ’ ಕಸಿದುಕೊಳ್ಳುತ್ತದೆ: UNHR ಕಳವಳ

'ಲಿಂಗತ್ವ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆ-2026'ಅನ್ನು ಮೋದಿ ಸರ್ಕಾರವು ಸಂಸತ್ತಿನಲ್ಲಿ ಅಂಗೀಕರಿಸಿದೆ. ಈ ಅಂಗೀಕಾರದ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆ (UNHR) ಕಳವಳ ವ್ಯಕ್ತಪಡಿಸಿದೆ. ಮಸೂದೆಯು ಲಿಂಗತ್ವ ಅಲ್ಪಸಂಖ್ಯಾತರು ಕಷ್ಟಪಟ್ಟು...

ಕೇರಳ | ಹೈಕೋರ್ಟ್ ಮಧ್ಯಪ್ರವೇಶದ ಬಳಿಕವೂ ಕೋಮುದ್ವೇಷದ ಹೇಳಿಕೆ ಪುನರುಚ್ಚರಿಸಿದ ಬಿಜೆಪಿ ಅಭ್ಯರ್ಥಿ

ಕೇರಳ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ಕೋಮುದ್ವೇಷದ ಭಾಷಣ ಮಾಡಿದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ಬಿ ಗೋಪಾಲಕೃಷ್ಣನ್ ವಿರುದ್ಧ ದೂರು ದಾಖಲಿಸುವಂತೆ ಕೇರಳ ಹೈಕೋರ್ಟ್ ಚುನಾವಣಾ ಆಯೋಗಕ್ಕೆ...

ಬನಾರಸ್ ಹಿಂದು ವಿವಿಯಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ, ಜಾತಿ ನಿಂದನೆ: ಎಸ್‌ಪಿ ವಿದ್ಯಾರ್ಥಿ ಘಟಕದ ನಾಯಕ ಅರೆಸ್ಟ್‌

ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ (BHU) ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ, ಜಾತಿ ಆಧಾರಿತ ನಿಂದನೆ ಹಾಗೂ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಸಮಾಜವಾದಿ ಪಕ್ಷದ (ಎಸ್‌ಪಿ) ವಿದ್ಯಾರ್ಥಿ ನಾಯಕನನ್ನು ವಾರಣಾಸಿ ಪೊಲೀಸರು...

ಭಾರತೀಯರ ಬೆಡ್‌ರೂಮ್‌ಗೆ ತಟ್ಟಿದ ಇರಾನ್ ಯುದ್ಧದ ಬಿಸಿ: ಕಾಂಡೋಮ್ ಕೊರತೆಗೆ ಕಾರಣವಾದ ಪಶ್ಚಿಮ ಏಷ್ಯಾ ಸಂಘರ್ಷ

​ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷದ ಬಿಸಿ ಭಾರತೀಯರ ಬೆಡ್‌ರೂಮ್‌ಗಳಿಗೂ ತಟ್ಟಿದೆ. ಭಾರತದ 8,170 ಕೋಟಿ ರೂ. ಮೌಲ್ಯದ ಕಾಂಡೋಮ್ ಉತ್ಪಾದನಾ ಉದ್ಯಮವು ಪ್ರಸ್ತುತ ತೀವ್ರ ಪೂರೈಕೆ ಕೊರತೆಯ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ದೇಶದಾದ್ಯಂತ ಕಾಂಡೋಮ್...

ತಮಿಳುನಾಡು ಚುನಾವಣೆ | ಎಐಎಡಿಎಂಕೆ ಮತ ಸೆಳೆಯುತ್ತಾ ವಿಜಯ್‌ ನೇತೃತ್ವದ ಟಿವಿಕೆ? 

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಹುಕೋನದ ಸ್ಪರ್ಧೆಯನ್ನು ಎದುರುಗಾಣುತ್ತಿರು ತಮಿಳುನಾಡು ಬಾರಿ ಕುತೂಹಲಕ್ಕೆ ಕಾರಣವಾಗಿದೆ. ಆಡಳಿತರೂಢ ಡಿಎಂಕೆ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕೆ ಯತ್ನಿಸುತ್ತಿದ್ದರೆ, ಎಐಎಡಿಎಂಕೆ-ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಅಧಿಕಾರಕ್ಕೇರಬೇಕು ಎಂದು ಯತ್ನಿಸುತ್ತಿದೆ. ಈ ಪಂಚರಾಜ್ಯ...

ಪ್ರಧಾನಿ ಮೋದಿ ಒಬ್ಬ ‘ಬೆನ್ನೆಲುಬು ಇಲ್ಲದ ಹೇಡಿ’: ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿಯನ್ನು 'ಹೇಡಿ' ಎಂದು ಕರೆದಿದ್ದಾರೆ. 'ಪುಕ್ಕಲುತನದ ಪ್ರಧಾನಿ ಮೋದಿ ಅವರು ದೇಶದ...

ಅಸ್ಸಾಂ ಗದ್ದುಗೆಗೆ ಪ್ರಣಾಳಿಕೆಗಳ ಕಸರತ್ತು: ಕಮಲದ ‘ಸಂಕಲ್ಪ ಪತ್ರ’ಕ್ಕೆ ‘ಕೈ’ ಗ್ಯಾರಂಟಿ ಸವಾಲು

ಅಸ್ಸಾಂ ವಿಧಾನಸಭಾ ಚುನಾವಣೆಯ ಕಾವೇರುತ್ತಿದ್ದಂತೆ, ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ತಮ್ಮ ಚುನಾವಣಾ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ. ಎರಡೂ ಪಕ್ಷಗಳು ಅಸ್ಸಾಂನ ಮೂಲನಿವಾಸಿಗಳ ಹಕ್ಕುಗಳ ರಕ್ಷಣೆ, ಮಹಿಳಾ...

ಮಧ್ಯಪ್ರಾಚ್ಯ ಬಿಕ್ಕಟ್ಟು | ದೇಶದ ಇಂಟರ್ನೆಟ್‌ ಸಂಪರ್ಕದ ಮೇಲೆ ಭಾರಿ ಹೊಡೆತ?

ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವೆ ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಯುದ್ಧ ಕೇವಲ ಕಚ್ಚಾ ತೈಲ, ಎಲ್‌ಪಿಜಿ, ರಸಗೊಬ್ಬರ ಪೂರೈಕೆಯ ಮೇಲೆ ಅಷ್ಟಲ್ಲದೆ, ಭಾರತದ ಇಂಟರ್ನೆಟ್ ಸಂಪರ್ಕದ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆ...

ಬಂಗಾಳ ಕಲ್ಲಿದ್ದಲು ಹಗರಣ: ಐ-ಪ್ಯಾಕ್ ಪದಾಧಿಕಾರಿಗಳ ಮೇಲೆ ಇಡಿ ದಾಳಿ

ಪಶ್ಚಿಮ ಬಂಗಾಳದ ಕಲ್ಲಿದ್ದಲು ಅಕ್ರಮ ಸಾಗಾಣಿಕೆ ಮತ್ತು ಕಳ್ಳತನ ಹಗರಣಕ್ಕೆ ಸಂಬಂಧಿಸಿದಂತೆ, ಟಿಎಂಸಿಯ ರಾಜಕೀಯ ಸಲಹಾ ಸಂಸ್ಥೆಯಾದ ಐ-ಪ್ಯಾಕ್‌ನ ಪದಾಧಿಕಾರಿಗಳ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ದಾಳಿ ನಡೆಸಿದೆ. ವಿವಿಧ ನಗರಗಳಲ್ಲಿ...

ಆಂಧ್ರದಲ್ಲಿ 6 ಸೆಕೆಂಡಿಗೊಂದು ಮತದಾನ: ಚುನಾವಣಾ ಪ್ರಕ್ರಿಯೆಯ ಅಕ್ರಮಗಳನ್ನು ಬಿಚ್ಚಿಟ್ಟ ಪರಕಾಲ ಪ್ರಭಾಕರ್‌

2024ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಸ್ಪೋಟಕ ಮಾಹಿತಿಯೊಂದು ಹೊರಬಂದಿದೆ. ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆ ಅನೇಕ ಪ್ರಶ್ನೆಗಳು ಎದ್ದಿವೆ. ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖ್ಯಾತ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್,...

ರಾಜ್ಯಸಭೆಯಲ್ಲಿ AAP ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾ ವಜಾ: ಸಂಸತ್ತಿನಲ್ಲಿ ಮಾತನಾಡದಂತೆ ನಿರ್ಬಂಧ

ಆಮ್ ಆದ್ಮಿ ಪಕ್ಷವು (ಎಎಪಿ) ರಾಘವ್ ಚಡ್ಡಾ ಅವರನ್ನು ರಾಜ್ಯಸಭಾ ಉಪನಾಯಕ ಸ್ಥಾನದಿಂದ ತೆಗೆದುಹಾಕಿದೆ. 2023ರಿಂದ ಈ ಸ್ಥಾನದಲ್ಲಿದ್ದ ಚಡ್ಡಾ ಅವರನ್ನು ಈಗ ಕೆಳಗಿಳಿಸಿ ಈ ಸ್ಥಾನಕ್ಕೆ ಪಂಜಾಬ್ ಸಂಸದ ಅಶೋಕ್ ಮಿತ್ತಲ್...

ಈ ಹೊತ್ತಿನ ಪ್ರಮುಖ ಸುದ್ದಿ