ದೇಶ

2021ರಿಂದ 2025 – ವಿದೇಶಗಳಲ್ಲಿ ಪ್ರತಿದಿನ 20 ಭಾರತೀಯ ಕಾರ್ಮಿಕರ ಸಾವು: ಸರ್ಕಾರಿ ದತ್ತಾಂಶ

ವಿದೇಶಗಳಲ್ಲಿರುವ ಭಾರತೀಯ ಕಾರ್ಮಿಕರ ಸ್ಥಿತಿಗತಿಗಳ ಬಗ್ಗೆ ಆಘಾತಕಾರಿ ಅಂಕಿಅಂಶಗಳು ಹೊರಬಿದ್ದಿದೆ. ಕಳೆದ ಐದು ವರ್ಷಗಳಲ್ಲಿ ಪ್ರತಿದಿನ ಸರಾಸರಿ 20ಕ್ಕೂ ಹೆಚ್ಚು ಕಾರ್ಮಿಕರು ವಿದೇಶಿ ನೆಲದಲ್ಲಿ ಮೃತಪಟ್ಟಿದ್ದಾರೆ. ಇವುಗಳಲ್ಲಿ ಹೆಚ್ಚಿನ ಸಾವುಗಳು ಗಲ್ಫ್ ರಾಷ್ಟ್ರಗಳಲ್ಲಿ...

ಬಟ್ಟೆಚೀಲ ಹಗರಣ: ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ತನಿಖೆಗೆ ಹೈ ಕೋರ್ಟ್‌ ಆದೇಶ

ಕರ್ನಾಟಕ ಹೈ ಕೋರ್ಟ್‌ ರೋಹಿಣಿ ಸಿಂಧೂರಿ ಮೇಲಿನ ಭ್ರಷ್ಟಾಚಾರ ಆರೋಪದ ತನಿಖೆ ಕೈಗೆತ್ತಿಕೊಳ್ಳಲು ಅನುಮತಿಸುವಂತೆ ಕಾರ್ನಾಟಕ ಸರ್ಕಾರಕ್ಕೆ ಆದೇಶ ನೀಡಿದೆ. ರೋಹಿಣಿ ಸಿಂಧೂರಿ ಬಟ್ಟೆ ಚೀಲದ ಖರೀದಿಯಲ್ಲಿ ಅಕ್ರಮವೆಸಗಿದ್ದಾರೆ ಎಂಬ ಆರೋಪ ಕೇಳಿ...

‘ನಿನ್ನ ಮಗಳನ್ನು ನನ್ನ ಬಳಿ ಕಳಿಸು’; ಮಹಿಳಾ ಆರೋಪಿಗೆ ಪೊಲೀಸ್‌ ಅಧಿಕಾರಿ ಕಿರುಕುಳ – ಅಮಾನತು

ಪೊಲೀಸ್ ಕಸ್ಟಡಿಯಲ್ಲಿದ್ದ ಮಹಿಳಾ ಆರೋಪಿಯೊಬ್ಬರಿಗೆ ಪೊಲೀಸ್ ಅಧಿಕಾರಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ ಹಾಗೂ ಆಕೆಯ ಮಗಳನ್ನು ತನ್ನ ಬಳಿ ಕಳುಹಿಸುವಂತೆ ಅಸಭ್ಯ ಬೇಡಿಕೆಯಿಟ್ಟು ವಿಕೃತಿ ಮೆರೆದಿರುವ ಘಟನೆ ಮಹಾರಾಷ್ಟ್ರದ ಅಕೋಲಾದಲ್ಲಿ ನಡೆದಿದೆ. ಅಕೋಲಾ...

ಕೇರಳ ಚುನಾವಣೆ | ಯುಡಿಎಫ್ ಪ್ರಣಾಳಿಕೆ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇರಿ ಐದು ಗ್ಯಾರಂಟಿಗಳ ಘೋಷಣೆ

ಕೇರಳ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಇದಕ್ಕೂ ಮುನ್ನ ವಿಪಕ್ಷ ನಾಯಕ ವಿಡಿ ಸತೀಸನ್ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಮಹಿಳೆಯರಿಗೆ ಉಚಿತ ಬಸ್...

‘ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿತ’: SIR ಅಧಿಕಾರಿಗಳ ಒತ್ತೆಯಾಳು ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ

​ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಕಾರ್ಯದಲ್ಲಿ ತೊಡಗಿದ್ದ ಏಳು ಮಂದಿ ನ್ಯಾಯಾಂಗ ಅಧಿಕಾರಿಗಳನ್ನು ಹಲವು ಗಂಟೆಗಳ ಕಾಲ ಒತ್ತೆಯಾಳಾಗಿರಿಸಿಕೊಂಡ ಘಟನೆಯನ್ನುಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೆ ಪಶ್ಚಿಮ ಬಂಗಾಳ...

ಚುನಾವಣೆ 2026 | ಹಿಮಂತ, ಮಮತಾ, ಸ್ಟಾಲಿನ್, ಪಿಣರಾಯಿ – ಯಾರಿಗೆ ಉಳಿಯಲಿದೆ ಅಧಿಕಾರ?

ಪಶ್ಚಿಮ ಬಂಗಾಳದಲ್ಲಿ ಬಂಗಾಳಿ ಸಾಂಸ್ಕೃತಿಕ ನೆಲೆಯ ಹೋರಾಟ, ತಮಿಳುನಾಡಿನಲ್ಲಿ ದ್ರಾವಿಡ ಅಸ್ಮಿತೆಯ ಭಾವ, ಅಸ್ಸಾಂನಲ್ಲಿ ಸ್ಥಳೀಯರು-ವಲಸಿಗರೆಂಬ ವಾದ, ಕೇರಳದಲ್ಲಿ ಬದಲಾವಣೆಯ ಬಯಕೆ. ಎಲ್ಲ ರಾಜ್ಯಗಳಲ್ಲೂ ಆಡಳಿತ ವಿರೋಧಿ ಅಲೆಯ ತೂಗುಗತ್ತಿ. ಗೆದ್ದು ಬೀಗುವವರಾರು?...

ಕೇರಳ ಚುನಾವಣೆ | ಎಲ್‌ಡಿಎಫ್ ಪ್ರಣಾಳಿಕೆ ಬಿಡುಗಡೆ: ಮಾಸಿಕ 3,000 ರೂ. ಪಿಂಚಣಿ, ಉದ್ಯೋಗ ಭರವಸೆ

ಕೇರಳ ವಿಧಾನಸಭೆ ಚುನಾವಣೆಗೂ ಮುನ್ನ ಆಡಳಿತಾರೂಢ ಸಿಪಿಐಎಂ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಗುರುವಾತ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮಾಸಿಕ ಪಿಂಚಣಿಯನ್ನು ಮೂರು ಸಾವಿರ ರೂಪಾಯಿಗೆ ಏರಿಸುವ, ಯುವಕರಿಗೆ...

ನಳಂದದಲ್ಲಿ ಮಹಿಳೆ ಮೇಲೆ ದೌರ್ಜನ್ಯ, ಬೀದಿಗಳಲ್ಲಿ ಎಳೆದೊಯ್ದು ಅಮಾನುಷ ಕೃತ್ಯ; 8 ಮಂದಿ ಬಂಧನ

ಮಹಿಳೆಯೊಬ್ಬರು ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಆರೋಪಿಸಿ, ಗುಂಪೊಂದು ಆಕೆಯನ್ನು ಬೀದಿಗಳನ್ನು ಎಳೆದೊಯ್ದು, ಅಸಭ್ಯವಾಗಿ ವರ್ತಿಸಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಹಲ್ಲೆ ನಡೆಸಿರುವ ಅಮಾನುಷ ಘಟನೆ ಬಿಹಾರದ ನಳಂದ ಜಿಲ್ಲೆಯಲ್ಲಿ ನಡೆದಿದೆ....

ಅತ್ಯಾಚಾರ-ವಂಚನೆ ಪ್ರಕರಣ: ಸ್ವಯಂಘೋಷಿತ ದೇವಮಾನವ ಅಶೋಕ್ ಖಾರತ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮತ್ತು ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ಅಶೋಕ್ ಖಾರತ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ನಾಸಿಕ್ ನ್ಯಾಯಾಲಯ ಆದೇಶಿಸಿದೆ. ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ಮಿರ್ಗಾಂವ್‌ನಲ್ಲಿ...

ದೇಶದಲ್ಲಿ ಎರಡು ತಿಂಗಳ ಕಚ್ಚಾ ತೈಲ ಸಂಗ್ರಹವಿದೆ, ಇಂಧನ ಕೊರತೆಯಿಲ್ಲ: ಕೇಂದ್ರ ಸರ್ಕಾರ

ದೇಶದಲ್ಲಿ ಕಚ್ಚಾ ತೈಲ ದಾಸ್ತಾನುಗಳು ಸಮರ್ಪಕವಾಗಿದೆ. ಸರ್ಕಾರವು ಮುಂದಿನ ಎರಡು ತಿಂಗಳಿಗೆ ಸಾಕಷ್ಟು ಸರಬರಾಜು ಹೊಂದಿದೆ. ಇಂಧನ ಕೊರತೆಯಿಲ್ಲ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ...

ತಮಿಳುನಾಡು ಚುನಾವಣೆ | ತನ್ನ ಕಾರು ಚಾಲಕನ ಮಗನನ್ನು ಸ್ಪರ್ಧೆಗಿಳಿಸಿದ ವಿಜಯ್‌ : ಭಾವುಕ ಕ್ಷಣಕ್ಕೆ ಅಪ್ಪ ಮಗ ಸಾಕ್ಷಿ 

ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ ವಿಜಯ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದಾರೆ. ಟಿವಿಕೆ ಪಕ್ಷದಿಂದ ಕಣಕ್ಕಿಳಿದಿರುವ ಒಬ್ಬ ಅಭ್ಯರ್ಥಿಯ ಹೆಸರು ದೇಶವ್ಯಾಪಿ ಶ್ಲಾಘನೆಗೆ ಪಾತ್ರವಾಗುತ್ತಿದೆ.ಟಿವಿಕೆ ಪಕ್ಷದಿಂದ...

ಮಧ್ಯಪ್ರಾಚ್ಯ ಸಂಘರ್ಷ: ಬಿಕರಿಯಾಗದ ಭಾರತದ ಕಾಫಿ

ಮಧ್ಯಪ್ರಾಚ್ಯ ಸಂಘರ್ಷದ ಬಿಸಿ ಭಾರತದ ಕಾಫಿ ಬೆಳೆಗಾರರನ್ನು ಬಾಧಿಸಿದೆ. ಭಾರತ ಪ್ರಪಂಚದ ಪ್ರಮುಖ ಕಾಫಿ ರಫ್ತು ಮಾಡುವ ರಾಷ್ಟ್ರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ದೇಶ. 2026 ಮಾರ್ಚ್‌ನಲ್ಲಿ ಕಾಫಿ ರಫ್ತಿನಲ್ಲಿ ದೇಶ ಕೇವಲ 3% ಏರಿಕೆ...

ಈ ಹೊತ್ತಿನ ಪ್ರಮುಖ ಸುದ್ದಿ