ದೇಶ

ವೇದಿಕೆಯ ಮೇಲೆ ಕುಸಿದು ಬಿದ್ದ ಸಂತೋಷ್‌ ಹೆಗ್ಡೆ: ಐಸಿಯುನಲ್ಲಿ ಚಿಕಿತ್ಸೆ

ಬೆಂಗಳೂರಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುತ್ತಿದ್ದ ವೇಳೆ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ವೇದಿಕೆಯ ಮೇಲೆಯೇ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆಯುತ್ತಿದ್ದ ಪಿ.ಜಿ.ಆರ್‌...

ಭಾರತಕ್ಕೆ ಬರಬೇಕಿದ್ದ ಇರಾನ್ ತೈಲ ಹಡಗು ದಿಢೀರ್ ಚೀನಾದತ್ತ ಮುಖ

ಭಾರತಕ್ಕೆ ಕಚ್ಚಾ ತೈಲವನ್ನು ಹೊತ್ತು ತರುತ್ತಿದ್ದ ಇರಾನ್‌ ಹಡಗೊಂದು ಮಾರ್ಗಮಧ್ಯೆ ದಿಢೀರನೆ ತನ್ನ ದಾರಿಯನ್ನು ಬದಲಿಸಿದ್ದು, ಈಗ ಚೀನಾ ಕಡೆಗೆ ಹೊರಟಿದೆ. 'ಪಿಂಗ್ ಶುನ್' ಎಂಬ ಹೆಸರಿನ ಈ ಹಡಗು ಬರೋಬ್ಬರಿ 6...

ಮಧ್ಯಪ್ರಾಚ್ಯ ಸಂಘರ್ಷ: ಭಾರತೀಯರಿಗೆ ತುಟ್ಟಿಯಾಗಲಿರುವ ನೀರು ಮತ್ತು ಬಿಯರ್!

ಬಿರು ಬೇಸಿಗೆಯನ್ನು ಎದುರಿಸುತ್ತಿರುವ ಭಾರತೀಯರಿಗೆ ಪ್ಯಾಕೇಜ್ಡ್‌ ನೀರು, ತಂಪು ಪಾನೀಯಗಳು, ಬಿಯರ್‌ ಒಳಗೊಂಡಂತೆ ಮದ್ಯಪಾನ ತುಟ್ಟಿಯಾಗಲಿದೆ. ಕೊಲ್ಲಿ ಸಂಘರ್ಷ ಭಾರತದ ಎಲ್ಲಾ ವ್ಯಾಪಾರ ವಹಿವಾಟಿಗೆ ನೇರ ಬಿಸಿ ತಾಕಿಸಿದ ಬೆನ್ನಲ್ಲೇ ಈಗ ನೀರು...

ಉತ್ತರ ಪ್ರದೇಶ | ವಿಚ್ಛೇದಿತ ಪತ್ನಿಯನ್ನು ಬೈಕ್‌ಗೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ದ ದುರುಳ

ತನ್ನ ವಿಚ್ಛೇದಿತ ಪತ್ನಿಯನ್ನು ಬೈಕ್‌ಗೆ ಕಟ್ಟಿ ದುರುಳನೋರ್ವ ರಸ್ತೆಯುದ್ದಕ್ಕೂ ಎಳೆದೊಯ್ದ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ನಾನ್‌ಪಾರಾ ಕೊಟ್ವಾಲಿ ಪ್ರದೇಶದಲ್ಲಿ ನಡೆದಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು...

ರಾಜ್ಯಸಭೆ ಉಪನಾಯಕನ ಸ್ಥಾನದಿಂದ ವಜಾ: ‘ಆಮ್ ಆದ್ಮಿʼಗಾಗಿ ಹೋರಾಟ ಮುಂದುವರಿಸುತ್ತಾರಾ ಚಡ್ಡಾ?

ರಾಜ್ಯಸಭೆಯಲ್ಲಿ ಪಕ್ಷದ ಪರವಾಗಿ ಮಾತನಾಡಲು ಚಡ್ಡಾ ಅವರಿಗೆ ಸಮಯಾವಕಾಶ ದೊರಕದಂತೆ ಮಾಡಲು ಪಕ್ಷದ ಹೈಕಮಾಂಡ್ ಸಚಿವಾಲಯಕ್ಕೆ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.ಈ ಸಂಬಂಧಿಸಿದಂತೆ ತಮ್ಮ ಅಧಿಕೃತ ಮೈಕ್ರೋಬ್ಲಾಗಿಂಗ್‌ ಖಾತೆ ಎಕ್ಸ್ (X)...

ನನ್ನನ್ನು ಮೌನಗೊಳಿಸಲಾಗಿದೆ, ಆದರೆ ನಾನು ಸೋತಿಲ್ಲ’: ಎಎಪಿ ಕ್ರಮದ ಬೆನ್ನಲ್ಲೇ ರಾಘವ್ ಚಡ್ಡಾ ಅಸಮಾಧಾನ

ಆಮ್ ಆದ್ಮಿ ಪಕ್ಷವು (ಎಎಪಿ) ರಾಜ್ಯಸಭೆಯ ಉಪನಾಯಕನ ಸ್ಥಾನದಿಂದ ತಮ್ಮನ್ನು ಕೆಳಗಿಳಿಸಿದ ಬೆನ್ನಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರಾಜ್ಯಸಭಾ ಸಂಸದ ರಾಘವ್ ಚಡ್ಡಾ, 'ನನ್ನನ್ನು ಮೌನಗೊಳಿಸಲಾಗಿದೆಯೇ ಹೊರತು, ನಾನು ಸೋತಿಲ್ಲ' ಎಂದು ಹೇಳಿದ್ದಾರೆ...

‘ದಲಿತ್ ಸುಬ್ಬಯ್ಯ’ ಎಂಬ ಪ್ರತಿರೋಧದ ಕಥನ ಎತ್ತುವ ಪ್ರಶ್ನೆಗಳು

ಇದು ಒಬ್ಬ ವ್ಯಕ್ತಿಯ ಕಥೆಯಲ್ಲ; ದಲಿತ ಸಮುದಾಯದ ನೋವು, ಅವಮಾನ ಮತ್ತು ಹಕ್ಕುಗಳಿಗಾಗಿ ನಡೆದ ನಿರಂತರ ಹೋರಾಟದ ಕತೆ. ಒಬ್ಬ ಸಾಮಾನ್ಯ ವ್ಯಕ್ತಿಯ ಜೀವನಕಥೆಯಾಗಿ ಆರಂಭವಾದರೂ; ಅದು ನಿಧಾನವಾಗಿ ಸಾಮಾಜಿಕ ದಾಖಲೆಯಾಗಿ, ಪ್ರತಿರೋಧದ...

ರಾಜ್ಯಸಭೆ ಉಪನಾಯಕ ಸ್ಥಾನದಿಂದ ವಜಾ: ಎಎಪಿಗೆ ಪರೋಕ್ಷ ತಿರುಗೇಟು ನೀಡಿದ ರಾಘವ್ ಚಡ್ಡಾ

ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ಆಮ್ ಆದ್ಮಿ ಪಕ್ಷ (ಎಎಪಿ) ತಮ್ಮನ್ನು ಕೆಳಗಿಳಿಸಿದ ಬೆನ್ನಲ್ಲೇ, ಸಂಸದ ರಾಘವ್ ಚಡ್ಡಾ ಅವರು ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ 'ಕೆಟ್ಟ ದೃಷ್ಟಿ' ಇಮೋಜಿಯನ್ನು ಹಂಚಿಕೊಳ್ಳುವ ಮೂಲಕ ಮೌನವಾಗಿಯೇ...

ಅತ್ಯಾಚಾರ ಆರೋಪದಲ್ಲಿ ಬಂಧಿಸಲ್ಪಟ್ಟ ಸ್ವಯಂಘೋಷಿತ ದೇವಮಾನವ ಅಶೋಕ್ ಮೇಲೆ ದಾಖಲಾಗಿತ್ತು ಆತ್ಮಹತ್ಯೆ ಪ್ರಚೋದನೆ ಪ್ರಕರಣ

ಹಲವು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿರುವ ಆರೋಪದಲ್ಲಿ ಬಂಧನಕ್ಕೆ ಒಳಗಾಗಿ ಸದ್ಯ ಜೈಲಿನಲ್ಲಿರುವ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧದ ಹಲವು ಪ್ರಕರಣಗಳೀಗ ಬಹಿರಂಗವಾಗುತ್ತಿದೆ. 2022ರಲ್ಲಿ ವ್ಯಕ್ತಿಯೊಬ್ಬನಿಗೆ ಆತ್ಮಹತ್ಯೆ ಪ್ರಚೋದನೆ ನೀಡಿದ...

ವಿಧಾನಸಭೆ ಚುನಾವಣೆ ಮೇಲೆ ಪ್ರಭಾವ ಬೀರಲು ಚುನಾವಣಾ ಆಯೋಗ ಯತ್ನ: ಅಖಿಲೇಶ್ ಯಾದವ್ ಆರೋಪ

ಬಿಜೆಪಿ ಜತೆ ಕೆಲಸ ಮಾಡುವ ಮೂಲಕ ಚುನಾವಣಾ ಆಯೋಗವು (ಇಸಿ) ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳ ಮೇಲೆ 'ಪ್ರಭಾವ' ಬೀರಲು ಪ್ರಯತ್ನಿಸುತ್ತಿದೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ, ಉತ್ತರ ಪ್ರದೇಶದ...

ಕೇರಳ ಚುನಾವಣೆ | ಯುಡಿಎಫ್‌ಗೆ ಬೆಂಬಲ ನೀಡಿದ 65ಕ್ಕೂ ಅಧಿಕ ದಲಿತ, ಆದಿವಾಸಿ ಸಮುದಾಯ ಒಳಗೊಂಡ ಸಂಘಟನೆ

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಯೋಜನೆಗಳಿಂದ ಆದಿವಾಸಿ, ದಲಿತ ಮತ್ತು ಇತರ ಹಿಂದುಳಿದ ಸಮುದಾಯಗಳನ್ನು ಬದಿಗಿಡಲಾಗಿದೆ ಎಂದು 65ಕ್ಕೂ ಅಧಿಕ ದಲಿತ, ಆದಿವಾಸಿ ಗುಂಪುಗನ್ನು ಒಳಗೊಂಡ ಸಂಘಟನೆ ಆರೋಪಿಸಿವೆ. ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ...

ಏಪ್ರಿಲ್ 10ರಂದು ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ಸಾಧ್ಯತೆ: ಏಪ್ರಿಲ್ 15ರ ನಂತರ ಹೊಸ ಸರ್ಕಾರ

​ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಏಪ್ರಿಲ್ 10ರಂದು ಈ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ ಎಂದು ಜೆಡಿಯು ಹಿರಿಯ...

ಈ ಹೊತ್ತಿನ ಪ್ರಮುಖ ಸುದ್ದಿ