ದೇಶ

‘ಆಪರೇಷನ್ ಸಿಂಧೂರ್’ ಕಮಾಂಡರ್ ಜಿತೇಂದ್ರ ಮಿಶ್ರಾ ರಾಮಮಂದಿರ ಟ್ರಸ್ಟ್‌ನ ಮೊದಲ ಸಿಇಒ

'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯಲ್ಲಿ ವಾಯುಪಡೆಯ ನೇತೃತ್ವ ವಹಿಸಿದ್ದ ನಿವೃತ್ತ ಏರ್‌ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರನ್ನು ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌’ನ ಮೊದಲ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ಬುಧವಾರ ನೇಮಿಸಲಾಗಿದೆ. 2026ರ...

ಕಾರ್ಗಿಲ್‌ ಯೋಧನಿಗೆ 24 ವರ್ಷವಾದರೂ ಸಿಗದ ಭೂಮಿ; ಆತ್ಮಹತ್ಯೆಗೆ ಯತ್ನ

1999ರ ಕಾರ್ಗಿಲ್‌ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿ ಗಾಯಗೊಂಡಿದ್ದ ನಿವೃತ್ತ ಯೋಧರೊಬ್ಬರು, ಸರ್ಕಾರ ಭರವಸೆ ನೀಡಿದ್ದ ಜಮೀನು 24 ವರ್ಷಗಳಾದರೂ ಮಂಜೂರಾಗದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಕಾರ್ಗಿಲ್‌ ಯುದ್ಧದಲ್ಲಿ ಸೇವೆ ಸಲ್ಲಿಸಿದ್ದ ಭಾರತೀಯ...

ನಲುಗಿದ ಹಿಮಾಚಲ: ಭೂಕುಸಿತ, ಪ್ರವಾಹಕ್ಕೆ 259 ಬಲಿ; ರೂ. 1,200 ಕೋಟಿಗೂ ಅಧಿಕ ನಷ್ಟ

ಹಿಮಾಚಲ ಪ್ರದೇಶದಲ್ಲಿ ಕಳೆದ 64 ದಿನಗಳಲ್ಲಿ ಮಾನ್ಸೂನ್ ಭೀಕರ ವಿಪತ್ತನ್ನುಂಟುಮಾಡಿದೆ. ಜೂನ್ 30ರಿಂದ ಸೆಪ್ಟೆಂಬರ್ 1ರವರೆಗಿನ ಅವಧಿಯಲ್ಲಿ ಭೂಕುಸಿತ, ಪ್ರವಾಹಕ್ಕೆ ಸಿಲುಕಿ ರಾಜ್ಯದ ಒಟ್ಟು 259 ಮಂದಿ ಸಾವನ್ನಪ್ಪಿದ್ದಾರೆ. ಹಿಮಾಚಲ ಪ್ರದೇಶದಲ್ಲಿ...

ಅನುಚ್ಛೇದ 142: ಸುಪ್ರೀಂ ಕೋರ್ಟ್‌ನ ವಿಶೇಷಾಧಿಕಾರ, ನ್ಯಾಯದ ಸಂಜೀವಿನಿ!

ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿ, ಯುವಜನರ ಬೃಹತ್ ಪ್ರತಿಭಟನೆಗಳ ಸಂದರ್ಭದಲ್ಲಿ ದಾಖಲಾಗಿದ್ದ ನೂರಾರು ಎಫ್‌ಐಆರ್‌ಗಳನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ. ಎಫ್‌ಐಆರ್‌ಗಳನ್ನು ಹಿಂಪಡೆಯುವಲ್ಲಿ ಸರ್ಕಾರಗಳು ವಿಳಂಬ ಧೋರಣೆ ತೋರಿದ್ದರಿಂದ ನ್ಯಾಯಾಲಯವು...

ಉದ್ಯೋಗ ಮಾಹಿತಿ | ಬ್ಯಾಂಕ್ ಆಫ್ ಬರೋಡಾ ನೇಮಕಾತಿ: ಅರ್ಜಿ ಸಲ್ಲಿಕೆಗೆ ಸೆ.7 ಕೊನೆಯ ದಿನ

ಬ್ಯಾಂಕ್ ಆಫ್ ಬರೋಡಾ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜೂನಿಯರ್ ಮ್ಯಾನೇಜ್‌ಮೆಂಟ್ ಗ್ರೇಡ್/ಸ್ಕೇಲ್-Iರಲ್ಲಿ 2,482 ಸ್ಥಳೀಯ ಬ್ಯಾಂಕ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿದೆ. ಉದ್ಯೋಗ ಹುಡುಕುತ್ತಿರುವವರು ಇನ್ನೊಂದು ವಾರದೊಳಗೆ ಅರ್ಜಿ ಸಲ್ಲಿಸಬಹುದು. ಆಯ್ದ...

ದೆಹಲಿ | ಕಾಳಸಂತೆಯ ಪಾಲಾದ ಕಾರ್ಮಿಕರ ಅಕ್ಕಿ: 28 ಕೋಟಿ ರೂ. ಹಗರಣದ ಬೆನ್ನತ್ತಿದ ಸಿಬಿಐ

ಕಾರ್ಮಿಕರು ಹಾಗೂ ಬಡವರಿಗೆ ರಿಯಾಯಿತಿ ದರದಲ್ಲಿ ವಿತರಿಸಬೇಕಿದ್ದ ಅಕ್ಕಿಯನ್ನು ಖಾಸಗಿ ವ್ಯಾಪಾರಿಗಳಿಗೆ ಮಾರಾಟ ಮಾಡಿ ಬರೋಬ್ಬರಿ ₹28.87 ಕೋಟಿ ವಂಚಿಸಿರುವ ಬೃಹತ್ ಹಗರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಭಾರತೀಯ ಆಹಾರ ನಿಗಮ...

ಸಕ್ಕರೆ ಬೆಲೆ ನಿಯಂತ್ರಿಸಲು ದಾಸ್ತಾನು ಮಿತಿ 2000 ಕ್ವಿಂಟಾಲ್‌ಗೆ ಕಡಿತ

ಹಬ್ಬಗಳ ಸಮಯದಲ್ಲಿ ಸಕ್ಕರೆ ಬೆಲೆ ದಿಢೀರ್ ಏರಿಕೆಯಾಗುವುದನ್ನು ಹಾಗೂ ವ್ಯಾಪಾರಿಗಳು ಅಕ್ರಮವಾಗಿ ಕೂಡಿಡುವುದನ್ನು ತಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರ ಅಂಗವಾಗಿ, ಸಗಟು ವ್ಯಾಪಾರಿಗಳು ತಮ್ಮ ಬಳಿ ಇಟ್ಟುಕೊಳ್ಳಬಹುದಾದ ಸಕ್ಕರೆಯ ಗರಿಷ್ಠ ಮಿತಿಯನ್ನು...

ಮಹಾ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಗೆ ‘ಉಪ ಪ್ರಧಾನಿ’ ಪಟ್ಟ; ಆರ್‌ಎಸ್‌ಎಸ್‌ ಒತ್ತಡ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೇರಿದಂತೆ ಬಿಜೆಪಿ ಆಡಳಿತ ಇರುವ ರಾಜ್ಯಗಳ ಸಂಪುಟಗಳಲ್ಲಿ ಹಿರಿಯ ನಾಯಕರ ಪ್ರಾಬಲ್ಯ ಹೆಚ್ಚಿದೆ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ,...

ದೆಹಲಿ ಪ್ರತಿಭಟನೆ | ಪ್ರತಿಭಟನಾಕಾರರ ಮೇಲಿನ FIR ರದ್ದುಗೊಳಿಸಿದ ಸುಪ್ರೀಂ; 2,873 ಮಂದಿ ವಿರುದ್ಧ ತನಿಖೆಗೆ ಅನುಮತಿ

ಜುಲೈ 20ರಿಂದ 25ರ ನಡುವೆ ನಡೆದ ವಿದ್ಯಾರ್ಥಿ ಪ್ರತಿಭಟನೆಗಳಿಗೆ ಸಂಬಂಧಪಟ್ಟಂತೆ ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಖಲಾಗಿರುವ ಪ್ರತಿಭಟನಾಕಾರರ ಮೇಲಿನ FIRಗಳನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ. ಈ ಪ್ರಕರಣಗಳ ತನಿಖೆ...

ಆಂಧ್ರಪ್ರದೇಶ: ಮಲೇರಿಯಾ ನಿರೋಧಕ ಮಾತ್ರೆ ಸೇವಿಸಿ ಬಾಲಕಿ ಸಾವು, 47 ಮಕ್ಕಳು ಅಸ್ವಸ್ಥ

ಆಂಧ್ರಪ್ರದೇಶದ ಇಲ್ಲಿನ ಪೋಲಾವರಂ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಜ್ವರ ತಪಾಸಣಾ ಶಿಬಿರದಲ್ಲಿ ಮಲೇರಿಯಾ ನಿರೋಧಕ 'ಕ್ಲೋರೊಕ್ವಿನ್' ಮಾತ್ರೆ ಸೇವಿಸಿದ ಪರಿಣಾಮ ಏಳು ವರ್ಷದ ಗಿರಿಜನ ಬಾಲಕಿಯೊಬ್ಬಳು ಮೃತಪಟ್ಟು, 47 ಮಕ್ಕಳು ಸೇರಿ 52ಕ್ಕೂ ಹೆಚ್ಚು...

ಆಗಸ್ಟ್‌ನಲ್ಲಿ ರಷ್ಯಾದಿಂದ ಭಾರತದ ತೈಲ ಆಮದು ಶೇ 26 ಕುಸಿತ: ಚೀನಾದಿಂದ ಹೆಚ್ಚಿದ ಪೈಪೋಟಿ

ರಷ್ಯಾದಿಂದ ಭಾರತಕ್ಕೆ ಆಗಸ್ಟ್ ತಿಂಗಳಲ್ಲಿ ಆಮದಾಗುವ ಕಚ್ಚಾ ತೈಲದ ಪ್ರಮಾಣದಲ್ಲಿ ಶೇ 26.3 ರಷ್ಟು ಭಾರಿ ಕುಸಿತ ದಾಖಲಾಗಿದೆ. ಸರಕು ಮಾರುಕಟ್ಟೆ ವಿಶ್ಲೇಷಣಾ ಸಂಸ್ಥೆ 'ಕ್ಪ್ಲರ್' (Kpler) ನೀಡಿರುವ ಹಡಗು ಸಂಚಾರದ ತಾತ್ಕಾಲಿಕ...

​ಬೆಳಗಾವಿ, ಕಾರವಾರ, ನಿಪ್ಪಾಣಿ ಗಡಿ ವಿವಾದ: ಮಹಾರಾಷ್ಟ್ರದ ತ್ವರಿತ ವಿಚಾರಣೆ ತಳ್ಳಿಹಾಕಿದ ಸುಪ್ರೀಂ ಕೋರ್ಟ್

ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ದಶಕಗಳ ಹಳೆಯ ಗಡಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿ ಸೇರಿದಂತೆ ಕರ್ನಾಟಕದ ಆಡಳಿತದಲ್ಲಿರುವ 865 ಮರಾಠಿ ಭಾಷಿಕ ಗ್ರಾಮಗಳ ಮೇಲಿನ ಹಕ್ಕುಕೋರಿ...

ಈ ಹೊತ್ತಿನ ಪ್ರಮುಖ ಸುದ್ದಿ