ವಿಚಾರ

ರಷ್ಯಾದಿಂದ ತೈಲ, ಅನಿಲ ಪೂರೈಕೆಗೆ ಸಮ್ಮತಿ: ಭಾರತದ ಇಂಧನದ ಕೊರತೆ ಎಷ್ಟರ ಮಟ್ಟಿಗೆ ನೀಗಲಿದೆ?

ರಷ್ಯಾದ ಈ ನಿರಂತರ ಮತ್ತು ರಿಯಾಯಿತಿ ದರದ ಪೂರೈಕೆಯು ಭಾರತದ ಬೃಹತ್ ಇಂಧನ ಕೊರತೆಯನ್ನು ಗಣನೀಯವಾಗಿ ನೀಗಿಸುವ ಜೊತೆಗೆ, ದೇಶದ ಹಣದುಬ್ಬರ ನಿಯಂತ್ರಣಕ್ಕೂ ಅತಿ ದೊಡ್ಡ ಮಟ್ಟದಲ್ಲಿ ನೆರವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ...

ಬೌದ್ಧ ಗುರು ಥಿಚ್ ನಾಥ್ ಹಾನ್ ಮತ್ತು ಅಮೆರಿಕನ್ ಯೋಧ

ಆಳುತ್ತಿರುವ ನಾಯಕರು ಹಿರಿಯರೇ ಆದರೂ ಅವರು ತೆಗೆದುಕೊಳ್ಳುತ್ತಿರುವ ನಿರ್ಣಯಗಳು ಭಯ ಹುಟ್ಟಿಸುವಂತಿವೆ. ಒಂದಿಡೀ ಪೀಳಿಗೆಯನ್ನು ಮತ, ಪಂಥ, ಸಿದ್ಧಾಂತ, ರಾಷ್ಟ್ರದ ಹೆಸರಲ್ಲಿ ಉದ್ವೇಗಕ್ಕೆ ದೂಡಿ ಮಾನವೀಯತೆಯನ್ನೇ ಮರೆಯುವಂತೆ ಮಾಡಿದ್ದಾರೆ. ಮನುಷ್ಯ ಕುಲಕ್ಕೆ ಥಿಚ್‌ರಂತಹ...

‘ದಲಿತ್ ಸುಬ್ಬಯ್ಯ’ ಎಂಬ ಪ್ರತಿರೋಧದ ಕಥನ ಎತ್ತುವ ಪ್ರಶ್ನೆಗಳು

ಇದು ಒಬ್ಬ ವ್ಯಕ್ತಿಯ ಕಥೆಯಲ್ಲ; ದಲಿತ ಸಮುದಾಯದ ನೋವು, ಅವಮಾನ ಮತ್ತು ಹಕ್ಕುಗಳಿಗಾಗಿ ನಡೆದ ನಿರಂತರ ಹೋರಾಟದ ಕತೆ. ಒಬ್ಬ ಸಾಮಾನ್ಯ ವ್ಯಕ್ತಿಯ ಜೀವನಕಥೆಯಾಗಿ ಆರಂಭವಾದರೂ; ಅದು ನಿಧಾನವಾಗಿ ಸಾಮಾಜಿಕ ದಾಖಲೆಯಾಗಿ, ಪ್ರತಿರೋಧದ...

ಅಧಿಕಾರಕ್ಕಾಗಿ ಹಲವು ಅವತಾರಗಳು: ವೋಟಿಗಾಗಿ ನಾಯಕರು ಹಾಕುವ ‘ಹಗಲುವೇಷ’ಗಳೆಷ್ಟು?

ಚುನಾವಣೆ ಮುಗಿದು ಮತದಾನದ ಯಂತ್ರಗಳು ಸ್ಟ್ರಾಂಗ್ ರೂಮ್ ಸೇರಿದ ಮರುದಿನವೇ ಈ ನಾಯಕರು ಮತ್ತೆ ಹವಾನಿಯಂತ್ರಿತ ಕಾರುಗಳನ್ನು ಏರುತ್ತಾರೆ, ಅವರನ್ನು ಭೇಟಿಯಾಗಲು ಸಾಮಾನ್ಯರು ಪೊಲೀಸ್ ಕಾವಲುಗಾರರ ಬಳಿ ಗಂಟೆಗಟ್ಟಲೆ ಕಾಯಬೇಕು ಎಂಬ ಸತ್ಯ...

ನಾಸಾದ ಅರ್ಟೆಮಿಸ್‌ 2 ಯಶಸ್ವಿ ಉಡಾವಣೆ: ಹತ್ತು ದಿನಗಳು ಚಂದ್ರನ ಸುತ್ತಲಿರುವ ಗಗನಯಾತ್ರಿಕರು

ನಾಸಾದ ಬಹು ನಿರೀಕ್ಷಿತ ಅರ್ಟೆಮಿಸ್‌2 ಮಿಶನ್‌ ಚಂದ್ರನತ್ತ ಹಾರಿದೆ. ನಾಸಾದ ಈ ಬಾಹ್ಯಾಕಾಶ ಯೋಜನೆಯು ಚಂದ್ರನತ್ತ ಮಾನವರನ್ನು ಕಳುಹಿಸುವ, ಗಗನಯಾನಿಗಳನ್ನು ಮಂಗಳನತ್ತ ಕರೆದೊಯ್ಯುವ ಯೋಜನೆಯಾಗಿದೆ. ಬುಧವಾರ ಅಮೆರಿಕದ ಫ್ಲೋರಿಡಾದಿಂದ ಜಿಗಿದಿರುವ ಅರ್ಟೆಮಿಸ್‌2 ನಾಲ್ವರು ಖಗೋಳ ವಿಜ್ಞಾನಿಗಳನ್ನು ಚಂದ್ರನ...

ಶೇ.85ರಷ್ಟು ಕಂಪನಿಗಳಲ್ಲಿ AI ಪಾರುಪತ್ಯ; ಸ್ಕಿಲ್‌ ಇಲ್ಲದಿದ್ದರೆ ನಿಮ್ಮ ಕೆಲಸಕ್ಕೂ ಕುತ್ತು!

ಕಂಪನಿಗಳ ದಿಢೀರ್ ಉದ್ಯೋಗ ಕಡಿತ ಮತ್ತು ರಾಜ್ಯ ಸರ್ಕಾರದ ಸಮೀಕ್ಷಾ ವರದಿಗಳು ಕಾಲಕ್ಕೆ ತಕ್ಕಂತೆ ನಮ್ಮಲ್ಲಿ ಕೌಶಲ್ಯಗಳಿಲ್ಲದಿದ್ದರೆ, ಸರ್ವೈವ್‌ ಆಗುವುದು ಸುಲಭವಲ್ಲ ಎಂದಿವೆ. ಉದ್ಯೋಗಿಗಳು ಕೇವಲ ಯಂತ್ರಗಳಂತೆ ಕೆಲಸ ಮಾಡುವುದನ್ನು ಬಿಟ್ಟು, ಯಂತ್ರಗಳನ್ನು...

ಮಧ್ಯಪ್ರಾಚ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ಚೀನಾ – ಪಾಕಿಸ್ತಾನದ 5 ಅಂಶಗಳ ಮಹತ್ವದ ಪ್ರಸ್ತಾವನೆ

ಚೀನಾ ಮತ್ತು ಪಾಕಿಸ್ತಾನದ ಈ 5 ಅಂಶಗಳ ಪ್ರಸ್ತಾವನೆಯು ಕೇವಲ ತಾತ್ಕಾಲಿಕ ಯುದ್ಧ ನಿಲುಗಡೆಗಷ್ಟೇ ಸೀಮಿತವಾಗಿರದೆ, ಬಿಕ್ಕಟ್ಟಿನ ಮೂಲ ಕಾರಣಗಳನ್ನು ಶಾಂತಿಯುತವಾಗಿ ಬಗೆಹರಿಸುವ ಸಮಗ್ರ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದೆ. ಅಮೆರಿಕ ಮತ್ತು ಇರಾನ್ ನಡುವೆ...

ಅಸ್ಸಾಂ ಅಖಾಡ | ‘ಸುಗಂಧ ರಾಜ’ನಿಗೆ ಅಗ್ನಿಪರೀಕ್ಷೆ; AIUDFನಿಂದ ಕೈ ಜಾರುತ್ತಿರುವ ಮುಸ್ಲಿಂ ಮತದಾರರು

ದಶಕಗಳ ಕಾಲ ಅಸ್ಸಾಂ ರಾಜಕಾರಣದಲ್ಲಿ ಮೆರೆದ 'ಸುಗಂಧ ದ್ರವ್ಯಗಳ ರಾಜ'ನ ರಾಜಕೀಯ ಸಾಮ್ರಾಜ್ಯದ ಸುಗಂಧ ಇದೀಗ ವೇಗವಾಗಿ ಮಾಸುತ್ತಿದೆ. 2024ರ ಸೋಲು ಅಜ್ಮಲ್ ಅವರ ಅಜೇಯ ವರ್ಚಸ್ಸಿಗೆ ಬಿದ್ದ ಬಹುದೊಡ್ಡ ಪೆಟ್ಟಾಗಿದ್ದು, ಮುಂಬರುವ...

ಎಫ್‌ಸಿಆರ್‌ಎ ತಿದ್ದುಪಡಿ: ಸ್ವಯಂಸೇವಾ ಸಂಸ್ಥೆಗಳು, ಕ್ರೈಸ್ತ ಸಮುದಾಯದ ಕೊರಳಿಗೆ ಕುಣಿಕೆಯಾದ ಕಾಯ್ದೆ

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗೆ (ಎಫ್‌ಸಿಆರ್‌ಎ - FCRA) ಕೇಂದ್ರ ಸರ್ಕಾರ ತಂದಿರುವ ಕಠಿಣ ತಿದ್ದುಪಡಿಗಳು ಇಂದು ದೇಶಾದ್ಯಂತ ಸಾವಿರಾರು ಸ್ವಯಂಸೇವಾ ಸಂಸ್ಥೆಗಳು (ಎನ್‌ಜಿಒ) ಹಾಗೂ ವಿಶೇಷವಾಗಿ ಕ್ರೈಸ್ತ ಸಮುದಾಯದ ಸೇವಾ ಸಂಸ್ಥೆಗಳ...

ಚಂದ್ರನ ಅಂಗಳ ತಲುಪಲಿದೆ ನಾಸಾದ ಅರ್ಟೆಮಿಸ್‌-2

ಚಂದ್ರ  ಎಂದಿಗೂ ಮುಗಿಯದ ಸೋಜಿಗದ ಸಂಗತಿ. ಸಾಮಾನ್ಯ ಮನುಷ್ಯನ ಅಂಬೆಗಾಲ ಮಗುವಿಂದ ಹಿಡಿದು ವಿಜ್ಞಾನಿಗಳ ಕನಸ ಕೂಸುಗಳಾದ ಬಾಹ್ಯಾಕಾಶ ನೌಕೆಗಳಿಗೂ ಚಂದ್ರ ಕೌತುಕದ ವಿಷಯ. ಇನ್ನೇನು ಕೆಲ ದಿನಗಳಲ್ಲಿ ನಾಸ ಚಂದಿರನ ಅಂಗಳಕ್ಕೆ ಅರ್ಟೆಮಿಸ್‌ 2...

ಆಸ್ಕರ್ ನಾಮನಿರ್ದೇಶಿತ ‘ದಿ ವಾಯ್ಸ್ ಆಫ್ ಹಿಂದ್ ರಜಬ್’ ಭಾರತದಲ್ಲಿ ನಿಷೇಧ: ಇಸ್ರೇಲ್ ಸಂಬಂಧದ ನೆಪದಲ್ಲಿ ತಡೆಯೇ?

ರಜಬ್ ಕುಟುಂಬ ಮತ್ತು ಸಿಬ್ಬಂದಿಯ ಹತ್ಯೆಗೆ ವಿಶ್ವಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಚಿತ್ರವು ವೆನಿಸ್ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದಿದ್ದಲ್ಲದೆ, ಆಸ್ಕರ್ ಪ್ರಶಸ್ತಿಯ 'ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ' ವಿಭಾಗಕ್ಕೂ ನಾಮನಿರ್ದೇಶನಗೊಂಡಿತ್ತು. ​ಅಮೆರಿಕ, ಬ್ರಿಟನ್...

‘ಮೈಬಣ್ಣದ ಕಾರಣಕ್ಕೆ ನನ್ನನ್ನು ಕಡೆಗಣಿಸಿದರು’- ಕಹಿ ನೆನಪುಗಳನ್ನು ಬಿಚ್ಚಿಟ್ಟ ಮಾಜಿ ಲೆಗ್ ಸ್ಪಿನ್ನರ್ ಶಿವರಾಮಕೃಷ್ಣನ್

19ನೇ ವಯಸ್ಸಿನಲ್ಲಿಯೇ ಇಮ್ರಾನ್ ಖಾನ್‌ಗೆ ಗೂಗ್ಲಿ ಎಸೆದ, ಶಾರ್ಜಾದಲ್ಲಿ ಜೈಕಾರ ಹಾಕಿಸಿಕೊಂಡ, ಕಪಿಲ್ ದೇವ್ ಅವರಷ್ಟೇ 'ಸಹಜ ಪ್ರತಿಭಾವಂತ' ಎನಿಸಿಕೊಂಡಿದ್ದ ಭಾರತದ ಮಾಜಿ ಲೆಗ್ ಸ್ಪಿನ್ನರ್ ಎಲ್ ಶಿವರಾಮಕೃಷ್ಣನ್ ಅವರ ಮನೆಯಲ್ಲಿ, ಇಂದು...

ಈ ಹೊತ್ತಿನ ಪ್ರಮುಖ ಸುದ್ದಿ