ವಿಚಾರ

ಪಂಜಾಬ್ ಆಪ್ ಸರ್ಕಾರ ಉರುಳಿಸಲು ಮೋದಿ ಮಹಾಸಂಚು?

ಈ ಸಂಪೂರ್ಣ ರಾಜಕೀಯ ಬಿಕ್ಕಟ್ಟಿಗೆ ಕೇವಲ ಆಪ್‌ನ ಆಂತರಿಕ ದೌರ್ಬಲ್ಯಗಳಷ್ಟೇ ಕಾರಣವಲ್ಲ; ವಿರೋಧ ಪಕ್ಷಗಳ ಸರ್ಕಾರಗಳನ್ನು ಉರುಳಿಸುವ ನಿಟ್ಟಿನಲ್ಲಿ ಬಿಜೆಪಿ ಅನುಸರಿಸುತ್ತಿರುವ 'ಆಪರೇಷನ್ ಕಮಲ'ದಂತಹ ಕೊಳಕು ರಾಜಕಾರಣವೂ ಅಷ್ಟೇ ಪ್ರಮುಖ ಕಾರಣವಾಗಿದೆ. ಪ್ರಜಾಸತ್ತಾತ್ಮಕವಾಗಿ...

ಕ್ಯಾಂಪಸ್ ರಾಜಕೀಯಕ್ಕೆ ಶಿಸ್ತಿನ ಕಡಿವಾಣ: ಲಿಂಗ್ಡೋ ಸಮಿತಿ ವರದಿಯ ಆಶಯ ಮತ್ತು ವಾಸ್ತವ

ವಿದ್ಯಾರ್ಥಿ ಚುನಾವಣೆಗಳನ್ನು ಸಂಪೂರ್ಣವಾಗಿ ರದ್ದುಪಡಿಸುವ ಬದಲು, ಅವುಗಳಿಗಂಟಿದ್ದ ಜಾತಿ, ಹಣ ಮತ್ತು ತೋಳ್ಬಲದ ಪಿಡುಗುಗಳನ್ನು ನಿವಾರಿಸಲು ಲಿಂಗ್ಡೋ ಸಮಿತಿ ವರದಿಯು ಸ್ಪಷ್ಟ ಮಾರ್ಗಸೂಚಿಯನ್ನು ನೀಡಿದೆ. ನಾಯಕತ್ವದ ತರಬೇತಿ ಮತ್ತು ಶೈಕ್ಷಣಿಕ ಶಿಸ್ತು- ಇವೆರಡರ...

ಟ್ರಂಪ್ ಆಡಳಿತದಿಂದ ಅಮೆರಿಕ ಬಿಡಲು ಮುಂದಾದ ಶೇ. 40ರಷ್ಟು ಭಾರತೀಯರು; ಸಮೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ

ಟ್ರಂಪ್ ಆಡಳಿತದ 'ಅಮೆರಿಕನ್ನರಿಗೆ ಮಾತ್ರ ಅಮೆರಿಕ' ಎಂಬ ಉಗ್ರ ರಾಷ್ಟ್ರೀಯವಾದಿ ನಿಲುವು ವಲಸಿಗ ಸಮುದಾಯಗಳಲ್ಲಿ ತೀವ್ರ ಅಭದ್ರತೆ ಸೃಷ್ಟಿಸಿದೆ. ವಿಶೇಷವಾಗಿ, ಟ್ರಂಪ್ ಅವರ ಭಾರತದೊಂದಿಗಿನ ನೀತಿಗಳನ್ನು ಶೇ. 55ರಷ್ಟು ಭಾರತೀಯರು ವಿರೋಧಿಸಿದ್ದು, ಉಭಯ...

ದೀದಿ ಕೋಟೆಯಲ್ಲಿ ಕಮಲ ಅರಳುವುದೇ? ನಿರ್ಣಾಯಕ ಹಂತದಲ್ಲಿ 59 ಕ್ಷೇತ್ರಗಳ ಅಸಲಿ ಆಟ

2021ರಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದ ಆ ನಿರ್ಣಾಯಕ 59 ಕ್ಷೇತ್ರಗಗಳು ಇಡೀ ಚುನಾವಣೆಯ ಗತಿಯನ್ನು ಬದಲಿಸಬಲ್ಲವು. ಇಲ್ಲಿ ಕಮಲ ಅರಳಿದರೆ ಬಿಜೆಪಿಯ ಬಂಗಾಳ ವಶದ ಕನಸಿಗೆ ಆನೆಬಲ ಬರಲಿದೆ. ಈ ಕ್ಷೇತ್ರಗಳಿಗೆ ಟಿಎಂಸಿ...

ಬಂಗಾಳದಲ್ಲಿ 91 ಲಕ್ಷ ಮತದಾರರ ಹರಣ; ಪ್ರಜಾಪ್ರಭುತ್ವದ ಕಗ್ಗೊಲೆಯ ರಾಜಕೀಯ ಷಡ್ಯಂತ್ರ

ಪಶ್ಚಿಮ ಬಂಗಾಳದ ಈ ಬೃಹತ್ ಮತದಾರರ ಕಡಿತ ಕೇವಲ ಒಂದು ತಾಂತ್ರಿಕ ಪ್ರಮಾದವಲ್ಲ; ಬದಲಿಗೆ, ಇದು ಪ್ರಜಾಪ್ರಭುತ್ವದ ಅಡಿಪಾಯದ ಮೇಲೆಯೇ ನಡೆದಿರುವ ಅತ್ಯಂತ ಅಪಾಯಕಾರಿ ಹಾಗೂ ವ್ಯವಸ್ಥಿತ ದಾಳಿ. ಕೃತಕ ಬುದ್ಧಿಮತ್ತೆಯೆಂಬ ಯಂತ್ರದ...

ಕಾಡುವ ಚಿತ್ರಗಳನ್ನು ಮರೆಯುವುದುಂಟೇ?

ಒಂದು ಚಿತ್ರಕ್ಕಿರುವ ಶಕ್ತಿಗೆ ಸಾವಿರಾರು ಪದಗಳು ಸಾಟಿಯಿಲ್ಲ ಎಂಬ ಮಾತಿದೆ. ಚಿತ್ರಕ್ಕೆ ಮಹಾ ಕಾದಂಬರಿಯೂ ಸೆರೆ ಹಿಡಿಯಲಾಗದ್ದನ್ನೂ ಸೆರೆ ಹಿಡಿಯುವ ಸಾಮರ್ಥ್ಯವಿರುತ್ತದೆ. ಮುಂದೊಂದು ದಿನ ಜಗತ್ತು ಇರಾನ್, ಇಸ್ರೇಲ್ ಮತ್ತು ಅಮೆರಿಕದ ಯುದ್ಧದ...

ಪ್ರೊ. ಜಾನ್‌ ಮೀರ್‌ಶೈಮರ್‌: ಇರಾನ್‌ ಮೇಲೆ ಇಸ್ರೇಲ್‌ ಅಣು ದಾಳಿ ನಡೆಸಿದರೆ ಅಚ್ಚರಿ ಪಡಬೇಕಿಲ್ಲ!

ವಿಶಾಲ ಇಸ್ರೇಲ್‌ ಸ್ಥಾಪನೆ; ಪ್ಯಾಲಸ್ತೀನ್‌ ಜನಾಂಗದ ನಿರ್ನಾಮ ಮತ್ತು ಮಧ್ಯ ಏಷಿಯಾದ ದೇಶಗಳನ್ನು ದುರ್ಬಲಗೊಳಿಸುವುದೇ ಇಸ್ರೇಲ್‌ ದೇಶದ ಗುರಿ ಎಂದ ಅಮೆರಿಕಾದ ಶಿಕಾಗೋ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರದ ಪ್ರಾಧ್ಯಾಪಕರಾಗಿರುವ ಜಾನ್‌ ಮೀರ್‌ಶೈಮರ್‌ (ಅಮೆರಿಕಾದ ಶಿಕಾಗೋ ವಿಶ್ವವಿದ್ಯಾನಿಲಯದಲ್ಲಿ...

‘ಮಹಿಳೆಯರೆಂಬ’ ಭಾವನೆಗಳ ಮೇಲೆ ರಾಜಕೀಯ ಮಾಡುವುದನ್ನು ಬಿಜೆಪಿ ಮೊದಲು ನಿಲ್ಲಿಸಲಿ

ಇಲ್ಲಿ ಬಿಜೆಪಿಯ ಮೂಲ ಉದ್ದೇಶ ಮಹಿಳಾ ಮೀಸಲಾತಿ ಹೆಸರಿನಲ್ಲಿ ಕ್ಷೇತ್ರ ಮರುವಿಂಗಡಣೆಗಾಗಿ ಸಂವಿಧಾನದಲ್ಲಿ 131ನೇ ವಿಧಿಗೆ ತಿದ್ದುಪಡಿ ತರುವುದಾಗಿತ್ತು. ವಿಪಕ್ಷಗಳ ಸಾಂಘಿಕ ಒಗ್ಗಟ್ಟಿನ ಹೋರಾಟದ ಬಲದಿಂದ ಮೋದಿ ನೇತೃತ್ವದ ಸರ್ಕಾರಕ್ಕೆ 12...

ಅಮೆರಿಕದ ವಿನಾಶಕ್ಕೆ ಸಿದ್ಧವಾಗಿರುವ ಡೊನಾಲ್ಡ್ ಟ್ರಂಪ್ ಎಂಬ ‘ವಿಧ್ವಂಸಕ’

ಟ್ರಂಪ್ ಅವರ ಎರಡನೇ ಅವಧಿಯ ಆಡಳಿತ ಶೈಲಿ, ಮೊದಲನೆಯದಕ್ಕಿಂತ ಅತ್ಯಂತ ಅಪಾಯಕಾರಿಯಾಗಿದೆ. ಮಾಧ್ಯಮಗಳನ್ನು ಹತ್ತಿಕ್ಕುವುದು, ನ್ಯಾಯಾಂಗವನ್ನು ಅಸ್ತ್ರವಾಗಿಸುವುದು ಮತ್ತು ಸೇನೆಯನ್ನು ರಾಜಕೀಯಕ್ಕೆ ಬಳಸುವುದು ಈ ಪ್ರವೃತ್ತಿಯ ಭಾಗವಾಗಿದೆ. ವೈಜ್ಞಾನಿಕವಾಗಿ ಮುಂದುವರಿದ ಮತ್ತು ಅತ್ಯಂತ...

ಇರಾನ್‌: ಬಿತ್ತಿದ್ದನ್ನು ಬೆಳೆದ ಅಮೆರಿಕ, ಆಡಳಿತ ಬದಲಿಸುವ ಕೊಲೆಗಡುಕತನ ಕಡುಕಟ್ಟರ್ ವಾದವನ್ನು ಭುಗಿಲೆಬ್ಬಿಸಿತು!

1980ರ ದಶಕದಲ್ಲಿ ಇರಾಕ್-ಇರಾನ್ ಯುದ್ಧದಲ್ಲಿ 2.5 ಲಕ್ಷ ಜನರ ಸಾವಿಗೆ ಕಾರಣವಾದ ರೆಜಾಯಿ, ಪ್ರಸ್ತುತ ಸಂಘರ್ಷದ ಕುರಿತು ಮಾತನಾಡುತ್ತಾ, "ಇನ್ನು ಮುಂದೆ ಕಣ್ಣಿಗೆ ಕಣ್ಣು ಎಂಬ ಪ್ರತೀಕಾರವಿರುವುದಿಲ್ಲ. ಶತ್ರುಗಳ ಕಣ್ಣಿಗೆ ಬದಲಾಗಿ ಅವರ...

ನ್ಯಾಯಮೂರ್ತಿಗಳೇ, ದಯವಿಟ್ಟು ನೀವೇ ಹಿಂದೆ ಸರಿಯಿರಿ; ಹೈಕೋರ್ಟ್‌ನಲ್ಲಿ ಕೇಜ್ರಿವಾಲ್‌ ಖತರ್ನಾಕ್‌ ವಾದ ಮಂಡನೆ

ವ್ಯವಸ್ಥೆಯ ಲೋಪಗಳು ಹಾಗೂ ನ್ಯಾಯಾಂಗದ ಕೆಲವು ಅನುಮಾನಾಸ್ಪದ ನಡೆಗಳ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚೆಗೆ ಕೇವಲ ಬೆರಳು ಮಾಡಿ ತೋರಿಸಿದ್ದರಷ್ಟೇ. ಆದರೆ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್...

ಕವಲುದಾರಿಯಲ್ಲಿ ಮುಸ್ಲಿಮರು: ಕಾಂಗ್ರೆಸ್ ಬಾಣಲೆಗೋ, ಜೆಡಿಎಸ್ ಬೆಂಕಿಗೋ?

ದಾವಣಗೆರೆ ಉಪಚುನಾವಣೆ ಮುಗಿದರೂ, ಮುಸ್ಲಿಮರು ಟಿಕೆಟ್ ಸಿಗದೆ ನಿರಾಸೆಯಾದರೂ, ಕಾಂಗ್ರೆಸ್ ಪಕ್ಷ ಈಗ ಶಿಸ್ತು ಉಲ್ಲಂಘನೆಯ ನೆಪದಲ್ಲಿ ಜಬ್ಬಾರ್, ನಸೀರ್ ಅಹಮದ್‌ರನ್ನು ಬಲಿ ಹಾಕಿದೆ. ಈ ನಡುವೆ ಸಚಿವ ಜಮೀರ್ ಅವರನ್ನು ಜೆಡಿಎಸ್‌ನ...

ಈ ಹೊತ್ತಿನ ಪ್ರಮುಖ ಸುದ್ದಿ