ವಿಚಾರ

ಬನ್ನಿ ಒಂದಷ್ಟು ಮಾತನಾಡೋಣ, ಬಾಬಾಸಾಹೇಬರನ್ನು ಮತ್ತಷ್ಟು ಎದೆಗಿಳಿಸಿಕೊಳ್ಳೋಣ

Becoming Babasaheb ಪುಸ್ತಕ ಕುರಿತು ಲೇಖಕ ಆಕಾಶ್ ಸಿಂಗ್ ರಾಥೋರ್ ಅವರು ಭಾನುವಾರ ಸಂಜೆ ಐದು ಗಂಟೆಗೆ ಆಕೃತಿ ಪುಸ್ತಕದ ಮಳಿಗೆಯಲ್ಲಿ ಸಿಗಲಿದ್ದಾರೆ… ಬನ್ನಿ ಒಂದಷ್ಟು ಮಾತನಾಡೋಣ, ಬಾಬಾಸಾಹೇಬರನ್ನು ಇನ್ನಷ್ಟು, ಮತ್ತಷ್ಟು ಎದೆಗಿಳಿಸಿಕೊಳ್ಳೋಣ. ಕರ್ನಾಟಕದಲ್ಲಿ...

ವರ್ತಮಾನದ ಉರಿಗೆ ಹೊರಗೆ ಓಡಿದವರು: ಪ್ರೊ. ಎಸ್.ಜಿ ಸಿದ್ದರಾಮಯ್ಯ ಬರೆಹ

ದೇಶಕ್ಕೆ ಸಂಕಷ್ಟ ಎದುರಾದಾಗ ಅದನ್ನು ಎದುರಿಸಿ ಸಂಕಷ್ಟದಿಂದ ದೇಶವನ್ನು ಜನತೆಯನ್ನು ಪಾರುಮಾಡುವುದು ಪ್ರಜ್ಞಾವಂತರ ಸಾಮಾಜಿಕ ಹೊಣೆಗಾರಿಕೆ. ದೇಶದಲ್ಲಿ ವಿನಾಶಕಾರಿ ಬೆಳವಣಿಗೆ ತಲೆದೋರಿದಾಗ ಆದರ ವಿರುದ್ಧ ಕವಿ ಲೇಖಕ ಕಲಾವಿದ ದನಿ ಎತ್ತಬೇಕಲ್ಲವೇ? ಹೊರಿಸಿಕೊಂಡು ಹೋದ...

ಅರಣ್ಯ ಸಂರಕ್ಷಣಾ ತಿದ್ದುಪಡಿ ಮಸೂದೆ – ಕೇಂದ್ರದ ಉದ್ದೇಶವೇನು? ವಿವಾದ ಯಾಕೆ?

ಹಿಮಾಲಯನ್ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಅರಣ್ಯಗಳಿಗೆ ಮಸೂದೆಯು ಹಾನಿ ಮಾಡುತ್ತದೆ. ದುರ್ಬಲ ಪರಿಸರ ಮತ್ತು ಭೂವೈಜ್ಞಾನಿಕ ಸೂಕ್ಷ್ಮ ಪ್ರದೇಶಗಳ ಜೀವವೈವಿಧ್ಯತೆಗೆ ಅಪಾಯವನ್ನು ಒಡ್ಡುತ್ತವೆ. ಅರಣ್ಯ ವಾಸಿಗಳಿಗೆ ಬದೆರಿಕೆಯಾಗಿದೆ ಎಂದು ಪರಿಸರ ತಜ್ಞರು ಮಸೂದೆಯನ್ನು...

ಮಣಿಪುರ | ಬೀದಿ ಬೀದಿಯಲ್ಲಿ ಭಾರತ ಮಾತೆಯನ್ನು ಬೆತ್ತಲಾಗಿಸುವುದು ಸರಿಯೇ… ಪ್ರಧಾನಿಗಳೇ?

ಮಹಿಳೆಯರ ದೇಹಗಳು ರಾಜಕೀಯದ ಯುದ್ಧ ಭೂಮಿಗಳಲ್ಲ. ಅವಳ ಘನತೆ, ಗೌರವವನ್ನು ಕಾಯುವುದು ಸರ್ಕಾರದ ಕರ್ತವ್ಯವಾಗಿದೆ. ಗುಜರಾತಿನ ದಂಗೆಗಳಲ್ಲಿ ಅತ್ಯಾಚಾರ-ಕೊಲೆ ಮಾಡಿದ ಅಪರಾಧಿಗಳು ಸನ್ನಡತೆ ಆಧಾರದ ಮೇಲೆ ಬಿಡುಗಡೆಯಾಗಿ ಬರುತ್ತಾರೆ. ಕಂಕುಳಲ್ಲಿದ್ದ ಮಕ್ಕಳನ್ನೂ ಬಿಡದೆ...

ನೂರರ ನೆನಪು | ವಿಷಾದ ಗೀತೆಗಳ ವಿಶಿಷ್ಟ ಗಾಯಕ ಮುಖೇಶ್ 

ಭಗ್ನಪ್ರೇಮಿಗಳ ಪ್ರತಿನಿಧಿಯಂತಿದ್ದ ಮುಖೇಶ್, ದರ್ದ್‌ ಭರೇ ಗೀತ್‌ ಗಳ ಮೂಲಕ ವಿಷಾದದ ಛಾಯೆ ಬಿತ್ತಿದ ಬೆರಗಿನ ಗಾಯಕ, ಸದ್ದಿಲ್ಲದೆ ಕೇಳುಗರ ಹೃದಯ ಗೆದ್ದ ಗಾಯಕ. ಅವರು ಇಲ್ಲವಾಗಿ 47 ವರ್ಷಗಳಾದರೂ, ಇಂದಿಗೂ ಅವರ...

ನಾಸಿರುದ್ದೀನ್ ಶಾ: ಅಭಿಮಾನಿಗಳ ಎದೆ ತುಂಬುವ ಬೆಳಕು

ಆತ ಮಹಾನ್ ನಟ; ಕೇವಲ ಅತ್ಯುತ್ತಮ ನಟನಷ್ಟೇ ಅಲ್ಲ, ತನ್ನ ಇರುವಿಕೆಯಿಂದ ಒಂದು ಕಾಲಮಾನದ ಸಿನಿಮಾ ಹಾಗೂ ನಾಟಕ ರಂಗಗಳನ್ನು ಇನ್ನಿಲ್ಲದಂತೆ ಪ್ರಭಾವಿಸಿದ, ತನ್ನ ನಟನೆಯಿಂದ ಜನರನ್ನು ಮೆಚ್ಚಿಸಿದ, ತನ್ನ ಹೇಳಿಕೆಗಳಿಂದ ಸಮುದಾಯಗಳನ್ನು...

ಸಂಘಪರಿವಾರದಿಂದ ಹುಲಿಕುಂಟೆಮೂರ್ತಿ ಟಾರ್ಗೆಟ್: ಇದು ಸೈದ್ಧಾಂತಿಕ ಸಂಘರ್ಷ

ಜಾತಿವಾದಿ ಆರೆಸ್ಸೆಸ್-ಬಿಜೆಪಿ ತಂಡಕ್ಕೆ, ಅವರು ಊಹಿಸಲೂ ಸಾಧ್ಯವಿಲ್ಲದ ರೀತಿಯಲ್ಲಿ ವರ್ಣ-ಜಾತಿ ಕುರಿತು ಹುಲಿಕುಂಟೆಮೂರ್ತಿ ಪಾಠ ಮಾಡಿದ್ದರು. ದಲಿತ ಸಮುದಾಯದಿಂದ ಈ ಎತ್ತರ ಏರಿದ ದಲಿತ ಖರ್ಗೆ ಕುಟುಂಬದ ಸಾಧನೆಯನ್ನು ಸಹಿಸದ ಆರೆಸ್ಸೆಸ್-ಬಿಜೆಪಿ ಮಬ್ಬಕ್ತಿರಿಗೆ...

ಕನ್ನಡ ಚಿತ್ರರಂಗದ ಸದ್ಯದ ದೊಡ್ಡ ಸಮಸ್ಯೆ ಯಾವುದು? ರಾಜ್ ಬಿ ಶೆಟ್ಟಿ ಹೇಳಿದ್ದು ನಿಜವೇ?

ಎಷ್ಟೇ ಅದ್ಧೂರಿ ಮೇಕಿಂಗ್ ಇರಲಿ, ಒಂದು ಚಿತ್ರಕ್ಕೆ ಉತ್ತಮ ಕಥೆಯ ಅಡಿಪಾಯ ಇಲ್ಲವೆಂದರೆ, ಉತ್ತಮ ಸ್ಕ್ರಿಪ್ಟ್‌ನ ಬೆಂಬಲ ಇಲ್ಲವೆಂದರೆ, ಅದು ‘ಕಬ್ಜ’ದಂತೆ, ‘ಕ್ರಾಂತಿ’ಯಂತೆ ವಿಫಲವಾಗುವುದು ಗ್ಯಾರಂಟಿ. ರಾಜ್ ಬಿ ಶೆಟ್ಟಿ ಹೇಳಿದಂತೆ, ಕನ್ನಡ...

2023-24 ಬಜೆಟ್‍ | ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳನ್ನು ಗ್ಯಾರಂಟಿಗೊಳಿಸುವ ಬಜೆಟ್

ಈ ಬಾರಿ ಈ ಗ್ಯಾರಂಟಿಗಳ ದಿಶೆಯಿಂದ ಹದಿನೈದರಿಂದ ಇಪ್ಪತ್ತು ರುಪಾಯಿಗಳಷ್ಟು ಸಂಪನ್ಮೂಲ ಜನಸಾಮಾನ್ಯರಿಗೆ ವರ್ಗಾವಣೆ ಆಗುತ್ತಿದೆ. ಈ ಹೆಚ್ಚಳವನ್ನು ಅನುಕೂಲಸ್ಥರಿಗೆ ತಡೆದುಕೊಳ್ಳಲಾಗುತ್ತಿಲ್ಲ. ಜನಸಾಮಾನ್ಯರಿಗೆ ಹೆಚ್ಚು ಸಂಪನ್ಮೂಲ ವರ್ಗಾವಣೆ ನಡೆದರೆ ಎಲ್ಲಿ ನಮ್ಮ ಪಾಲಿಗೆ...

ಧರ್ಮಸ್ಥಳ | 11 ವರ್ಷದ ಹಿಂದೆ ಸೌಜನ್ಯ, 36 ವರ್ಷದ ಹಿಂದೆ ಪದ್ಮಲತಾ – ಈ ಅತ್ಯಾಚಾರ, ಕೊಲೆಗಳಿಗೆ ಕಾರಣ ಯಾರು?

ಧರ್ಮಸ್ಥಳದಲ್ಲಿ 2012ರ ಅಕ್ಟೋಬರ್ 9ರಂದು ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಧರ್ಮಸ್ಥಳವನ್ನು ದಾಟಿ, ರಾಜ್ಯದಲ್ಲಿ ಹೋರಾಟಕ್ಕೆ ನಾಂದಿ ಹಾಡಿದೆ. ಆದರೆ, ಸೌಜನ್ಯ ಪ್ರಕರಣಕ್ಕೂ ಮುನ್ನ 2002ರಿಂದ 2012ರವರೆಗೆ ಸುಮಾರು 90ಕ್ಕೂ...

ಅಂಚಿನ ಸಮುದಾಯಗಳ ಸುಧಾರಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಮಂಡೇಲಾ

ನೆಲ್ಸನ್ ಮಂಡೇಲಾರವರ ಛಲದ ಮನೋಭಾವ, ಅನುಕಂಪ ಮತ್ತು ಕ್ಷಮಾ ಮನೋಭಾವ ಹಾಗೂ ಅದರ ಸಾಮರ್ಥ್ಯ ಇಂದು ಜಗತ್ತಿನ ಹಲವಾರು ನಾಯಕರು, ಹೋರಾಟಗಾರರು, ಜನಸಾಮಾನ್ಯರಿಗೆ ಪ್ರೇರಣೆಯಾಗಿವೆ. ಈ ದಿಸೆಯಲ್ಲಿ ಡಾ.ಎಂ ವೆಂಕಟಸ್ವಾಮಿಯವರ 'ನೆಲ್ಸನ್ ಮಂಡೇಲಾ...

‘ನಗರ ನಕ್ಸಲ್’ ದಂಪತಿಗಳ ದುರಂತಗಾಥೆ ಮತ್ತು ಫ್ರಾಕ್ಚರ್‍ಡ್ ಫ್ರೀಡಂ

ಕಾಲಘಟ್ಟಕ್ಕೆ ತಕ್ಕಂತೆ ಬದಲಾಗದ ಮಾವೋವಾದಿ ನಕ್ಸಲರು ಇನ್ನೂ ಹಿಂಸೆಯ ಮಾರ್ಗವನ್ನು ತುಳಿಯುತ್ತಿರುವುದು ಸಮರ್ಥನೀಯವಲ್ಲ. ಹಾಗಾಗಿ ಯಾವೊಬ್ಬ ಪ್ರಜ್ಞಾವಂತನೂ ಇಂದಿನ ನಕ್ಸಲ್ ಹೋರಾಟವನ್ನು ಬೆಂಬಲಿಸುವುದಿಲ್ಲ. ಆದರೆ, ಒಂದು ಹೋರಾಟಕ್ಕೆ ಏನೆಲ್ಲಾ ಇತಿಹಾಸವಿದೆ ಹಾಗೂ ಆಯಾಮಗಳಿವೆ...

ಜನಪ್ರಿಯ