ವಿದೇಶ

‘ಡಾವ್ನ್‌ ಆಫ್ ಯೆಮನ್’ ಕಾರ್ಯಾಚರಣೆ: ಅಲ್-ವಝೀಯಾ ಮರಳಿ ಪಡೆಯಲು ಯೆಮನ್ ಪಡೆಗಳ ದಾಳಿ

ಸನಾ: ಯೆಮನ್‌ನ ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಸರ್ಕಾರದ ಪಡೆಗಳು, ಹೂತಿಗಳ ವಶದಲ್ಲಿರುವ ಪರ್ವತ ಪ್ರದೇಶವಾದ ಅಲ್-ವಝೀಯಾ ಜಿಲ್ಲೆಯನ್ನು ಮರಳಿ ಪಡೆಯಲು ಸೇನಾ ಕಾರ್ಯಾಚರಣೆ ಆರಂಭಿಸಿವೆ. ಈ ಕಾರ್ಯಾಚರಣೆಯು ಕೆಂಪು ಸಮುದ್ರದ ಕರಾವಳಿ ಮತ್ತು ಬಾಬ್...

ಈಜಿಪ್ಟ್‌ನ ಪುರಾತನ ಸೇನಾ ಕೋಟೆಯಲ್ಲಿ 3 ಸಾವಿರ ವರ್ಷಗಳ ಹಳೆಯ ಕುದುರೆಯ ಅಸ್ಥಿಪಂಜರ ಪತ್ತೆ

ಈಜಿಪ್ಟ್‌ನ ಪಶ್ಚಿಮ ನೈಲ್ ಡೆಲ್ಟಾ ಭಾಗದಲ್ಲಿರುವ ಪುರಾತನ ಸೇನಾ ಕೋಟೆಯೊಂದರಲ್ಲಿ ಸುಮಾರು 3,000 ವರ್ಷಗಳ ಹಿಂದಿನ ಕುದುರೆಯೊಂದರ ಅವಶೇಷಗಳನ್ನು ಪ್ರಾಚ್ಯವಸ್ತು ಸಂಶೋಧಕರು ಪತ್ತೆಹಚ್ಚಿದ್ದಾರೆ. ಈಜಿಪ್ಟ್‌ನ ಲೇಕ್ ಡಿಸ್ಟ್ರಿಕ್ಟ್ (Lake District) ಬಳಿಯ 'ಅಬ್ಕಾ'...

ನೊಬೆಲ್‌ ಪ್ರಶಸ್ತಿ ಸರಣಿ | ಕಣ ಭೌತವಿಜ್ಞಾನ-ಖಗೋಳವಿಜ್ಞಾನಗಳೆರಡರ ಸಮ್ಮಿಳನದ ಅತ್ಯಂತ ಮಹತ್ವಾಕಾಂಕ್ಷೆಯ ಸಾಧ್ಯತೆಗೆ ಸಂದ ಪುರಸ್ಕಾರ

ಫ್ರಾನ್ಸಿಸ್ ಹಾಲ್ಜೆನ್ ಅವರ ಮೂಲ ಆಲೋಚನೆ ಕೇವಲ ಹಿಮದೊಳಗೆ ಸಂವೇದಕಗಳನ್ನು ಇಡುವ ಯೋಜನೆಯಾಗಿರಲಿಲ್ಲ. ಅದು ವಿಶ್ವವನ್ನು ನೋಡುವ ಹೊಸ ವಿಧಾನಕ್ಕೆ ಬಾಗಿಲು ತೆರೆಯುವ ಆಲೋಚನೆಯಾಗಿತ್ತು. ಅಗೋಚರವಾಗಿರುವ ಕಣಗಳನ್ನು ಹಿಡಿಯುವ ಮೂಲಕ, ವಿಶ್ವದ ಅತ್ಯಂತ...

ಸೈಬೀರಿಯಾ ಗುಹೆಯಲ್ಲಿ ಹಿಮಯುಗದ ರಹಸ್ಯ ಬಯಲು: 4 ಲಕ್ಷ ವರ್ಷಗಳ ಹಿಂದಿನ ಅಜ್ಞಾತ ಜೀವಿ ಪತ್ತೆ!

ದಕ್ಷಿಣ ಸೈಬೀರಿಯಾದ ಗುಹೆಗಳಲ್ಲಿ ದೊರೆತ ಸಾಮಾನ್ಯ ಮೂಳೆಯ ತುಣುಕುಗಳು ಇದೀಗ ವಿಕಾಸನದ ಅಚ್ಚರಿಯ ಕಥೆಯೊಂದನ್ನು ಬಿಚ್ಚಿಟ್ಟಿವೆ. 'ಫಿಸ್ ಆರ್ಗ್' (Phys Org) ವರದಿಯ ಪ್ರಕಾರ, ಈ ಮೂಳೆಗಳಿಂದ ಪಡೆದ ಪ್ರಾಚೀನ ಡಿಎನ್‌ಎ (DNA)...

ಬ್ರಹ್ಮಾಂಡದ ‘ನಿಗೂಢ ಕಣ’ಗಳ ರಹಸ್ಯ ಭೇದಿಸಿದ ಫ್ರಾನ್ಸಿಸ್ ಹ್ಯಾಲ್ಜೆನ್‌ಗೆ 2026ರ ಭೌತಶಾಸ್ತ್ರ ನೊಬೆಲ್ ಪುರಸ್ಕಾರ

ಬ್ರಹ್ಮಾಂಡದ ನಿಗೂಢ ಕಣಗಳಾದ 'ನ್ಯೂಟ್ರಿನೋ'ಗಳ (Neutrinos) ಶೋಧನೆ ಹಾಗೂ 'ಐಸ್ ಕ್ಯೂಬ್ ನ್ಯೂಟ್ರಿನೋ ವೀಕ್ಷಣಾಲಯ'ದ (IceCube Neutrino Observatory) ಸ್ಥಾಪನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅಮೆರಿಕದ ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದ ವಿಜ್ಞಾನಿ ಫ್ರಾನ್ಸಿಸ್ ಹ್ಯಾಲ್ಜೆನ್...

ಹೂತಿಗಳನ್ನು ನಿಜಕ್ಕೂ ಹಿಮ್ಮೆಟ್ಟಿಸಿದೆಯೇ ಯೆಮೆನ್ ಮೈತ್ರಿಕೂಟ? ಬಾಬ್ ಎಲ್ ಮಂದೆಬ್ ಜಲಸಂಧಿ ಮರುಸ್ವಾಧೀನ ವಾಸ್ತವವೇ?

ಜಾಗತಿಕ ತೈಲ ಸಾಗಣೆಯ ಪ್ರಮುಖ ಜಲಮಾರ್ಗವಾದ ಆಯಕಟ್ಟಿನ 'ಬಾಬ್ ಎಲ್ ಮಂದೆಬ್' ಜಲಸಂಧಿ ಪ್ರದೇಶದಿಂದ ಇರಾನ್ ಬೆಂಬಲಿತ ಹೂತಿ ಬಂಡುಕೋರರನ್ನು ಯಶಸ್ವಿಯಾಗಿ ಹೊರಹಾಕಿರುವುದಾಗಿ ಸೌದಿ ಅರೇಬಿಯಾ ಬೆಂಬಲಿತ ಯೆಮೆನ್ ಸರ್ಕಾರ ಘೋಷಿಸಿದೆ. ಆದರೆ,...

ಬ್ರೆಜಿಲ್‌ ಚುನಾವಣೆ | ಬಲಪಂಥೀಯ ಬೊಲ್ಸೊನಾರೊ ಮುನ್ನಡೆ; ಲೂಲಾ ಜೊತೆ ಅ.25ರಂದು ರನ್‌ಆಫ್

ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯ ಮೊದಲ ಹಂತದಲ್ಲಿ ಬಲಪಂಥೀಯ ನಾಯಕ ಫ್ಲಾವಿಯೊ ಬೊಲ್ಸೊನಾರೊ ಗೆಲುವು ಸಾಧಿಸಿದ್ದಾರೆ. ಆದರೆ ಸ್ಪಷ್ಟ ಬಹುಮತ ಪಡೆಯಲು ವಿಫಲರಾಗಿರುವ ಹಿನ್ನೆಲೆಯಲ್ಲಿ, ಎಡಪಂಥೀಯ ಹಾಲಿ ಅಧ್ಯಕ್ಷ ಲುಯಿಜ್ ಇನಾಸಿಯೊ ಲೂಲಾ ಡ...

ಮಕ್ಕಾ ಒಪ್ಪಂದದಡಿ ಸೌದಿ ಅರೇಬಿಯಾಗೆ ಸೇನಾ ಪಡೆಗಳನ್ನು ಕಳುಹಿಸಲು ಪಾಕಿಸ್ತಾನ, ಟರ್ಕಿ ಒಪ್ಪಿಗೆ

ರಿಯಾದ್‌ : ಮಕ್ಕಾ ಒಪ್ಪಂದದಡಿ ಟರ್ಕಿ, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ದೇಶಗಳು ಪರಸ್ಪರ ಒಪ್ಪಂದ ಮಾಡಿಕೊಂಡಿದ್ದು , ಇದೀಗ ಯೆಮೆನ್‌ನ ಹೌತಿಗಳ ದಾಳಿಗಳನ್ನು ಎದುರಿಸಲು ಗಲ್ಫ್ ರಾಷ್ಟ್ರವಾದ ಸೌದಿ ಅರೇಬಿಯಾಗೆ ತ್ವರಿತವಾಗಿ...

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌ ಪ್ರಶಸ್ತಿ ಪಡೆದ ಸಂಶೋಧನೆಯ ಸುತ್ತ ಒಂದು ನೋಟ

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ನರಮಂಡಲ ಮತ್ತು ಭಾವನೆಗಳ ನಂಟು: ಮೂವರು ವಿಜ್ಞಾನಿಗಳಿಗೆ ಒಲಿದ ವೈದ್ಯಕೀಯ ನೊಬೆಲ್ ಪ್ರಶಸ್ತಿ

'ಆಪ್ಟೊಜೆನೆಟಿಕ್ಸ್' (Optogenetics) ಕ್ಷೇತ್ರದಲ್ಲಿ ಮಾಡಿದ ಮಹತ್ತರ ಸಂಶೋಧನೆಗಾಗಿ ಅಮೆರಿಕದ ಮನೋವೈದ್ಯ ಮತ್ತು ನರವಿಜ್ಞಾನಿ ಕಾರ್ಲ್ ಡೀಸೆರೋತ್ ಹಾಗೂ ಜರ್ಮನಿಯ ವಿಜ್ಞಾನಿಗಳಾದ ಪೀಟರ್ ಹೆಗೆಮನ್ ಮತ್ತು ಜಾರ್ಜ್ ನೆಗೆಲ್ ಅವರಿಗೆ ಈ ಸಾಲಿನ ವೈದ್ಯಕೀಯ...

AI ಗೆ ಸಂಪೂರ್ಣ ನಿಯಂತ್ರಣ ಬೇಡ, ಕೆಲ ಅಪಾಯಗಳನ್ನು ಸ್ವೀಕರಿಸೋಣ: ಸ್ಯಾಮ್ ಆಲ್ಟ್‌ಮನ್

AI ತಂತ್ರಜ್ಞಾನದಿಂದ ಉಂಟಾಗಬಹುದಾದ ಕೆಲವು ಅಪಾಯಗಳನ್ನು ಒಪ್ಪಿಕೊಂಡರೂ, ಅದರ ಮೂಲಕ ದೊರೆಯುವ ಪ್ರಯೋಜನಗಳು ಹೆಚ್ಚಿನ ಮಟ್ಟದಲ್ಲಿರಲಿವೆ. ಹಾಗಾಗಿ AI ಗೆ ಸಂಪೂರ್ಣ ನಿಯಂತ್ರಣ ಹೇರುವ ಬದಲು, ಅಪಾಯಗಳನ್ನು ಸ್ವೀಕರಿಸೋಣ ಎಂದು OpenAI ಸಿಇಒ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್ ಪ್ರಶಸ್ತಿ ವಿಜೇತ ಸಂಶೋಧನೆ‌

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಈ ಹೊತ್ತಿನ ಪ್ರಮುಖ ಸುದ್ದಿ