ವಿದೇಶ

‘ಇವೆಲ್ಲ ಬೋಗಸ್ ಅಂಕಿ ಅಂಶಗಳು’: ಭಾರತದ ಸುಂಕದ ವಿಚಾರದಲ್ಲಿ ಟ್ರಂಪ್ ಜಟಾಪಟಿ

ಅಮೆರಿಕದ ಉತ್ಪನ್ನಗಳ ಮೇಲೆ ಭಾರತ ವಿಧಿಸುತ್ತಿರುವ ಆಮದು ಸುಂಕದ (Tariffs) ವಿಚಾರವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ನಡುವೆ ತೀವ್ರ ವಾಗ್ವಾದ ನಡೆದಿರುವ ಅಚ್ಚರಿಯ ಅಂಶವೊಂದು...

ಯುರೋಪ್ ಉಷ್ಣಮಾರುತದ ಭೀಕರತೆ: ಫ್ರಾನ್ಸ್‌ನಲ್ಲಿ ಬಿಸಿಲಿನ ಬೇಗೆಯಿಂದ ಪಾರಾಗಲು ಯತ್ನಿಸಿ 40 ಮಂದಿ ಸಾವು

ಯುರೋಪ್ ಖಂಡವು ಹಿಂದೆಂದೂ ಕಂಡರಿಯದಂತಹ 'ಒಮೆಗಾ ಬ್ಲಾಕ್' (Omega Block) ಎಂಬ ಹವಾಮಾನ ವೈಪರೀತ್ಯದ ಉಷ್ಣಮಾರುತಕ್ಕೆ ಸಿಲುಕಿದೆ. ಬಿಸಿಲಿನ ಬೇಗೆ ತಾಳಲಾರದೆ ನದಿ ಮತ್ತು ಕೆರೆಗಳಿಗೆ ಇಳಿದು ಫ್ರಾನ್ಸ್ ದೇಶವೊಂದರಲ್ಲೇ ಕೇವಲ ಐದು...

ಪರಮಾಣು ಸ್ಥಾವರಗಳ ಪರಿಶೀಲನೆಗೆ ಇರಾನ್ ಸಮ್ಮತಿ: ಟ್ರಂಪ್ ಹೇಳಿಕೆ ಸಾರಾಸಗಟಾಗಿ ತಳ್ಳಿಹಾಕಿದ ಟೆಹರಾನ್

ತನ್ನ ವಿವಾದಾತ್ಮಕ ಪರಮಾಣು ಸ್ಥಾವರಗಳ ಪರಿಶೀಲನೆಗೆ ಇರಾನ್ ಒಪ್ಪಿಗೆ ಸೂಚಿಸಿದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಅಚ್ಚರಿಯ ಹೇಳಿಕೆಯನ್ನು ಇರಾನ್ ಕಟುವಾಗಿ ತಿರಸ್ಕರಿಸಿದೆ. ಅಮೆರಿಕದ ಜೊತೆ ಯಾವುದೇ ಹೊಸ...

ಟ್ರಂಪ್ ಯುದ್ಧ ದಾಹಕ್ಕೆ ಅಮೆರಿಕ ಸೆನೆಟ್ ಬ್ರೇಕ್; ಕಾಂಗ್ರೆಸ್ ಅನುಮತಿ ಇಲ್ಲದೆ ಇರಾನ್ ಜೊತೆ ಸಂಘರ್ಷಕ್ಕಿಲ್ಲ ಅವಕಾಶ

ಇರಾನ್ ವಿರುದ್ಧದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸೇನಾ ಕಾರ್ಯಾಚರಣೆ ಮತ್ತು ಯುದ್ಧ ನೀತಿಗೆ ಅಮೆರಿಕಾ ಸೆನೆಟ್ ತಡೆಯೊಡ್ಡಿದೆ. ಕಾಂಗ್ರೆಸ್‌ನ (ಸಂಸತ್) ಸ್ಪಷ್ಟ ಅನುಮೋದನೆ ಇಲ್ಲದೆ ಯಾವುದೇ ದೇಶದ ವಿರುದ್ಧ ಯುದ್ಧ...

ಬ್ರಿಟನ್‌ ಪ್ರಧಾನಿ ಕೀರ್ ಸ್ಟಾರ್ಮರ್ ರಾಜೀನಾಮೆ: ನಾಯಕತ್ವ ಬದಲಾವಣೆ ಹೇಗಿರುತ್ತೆ ಗೊತ್ತೇ?

ಬ್ರಿಟನ್ ಪ್ರಧಾನಿ ಮತ್ತು ಲೇಬರ್ ಪಕ್ಷದ ನಾಯಕ ಸರ್ ಕೀರ್ ಸ್ಟಾರ್ಮರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ, ಲೇಬರ್ ಪಕ್ಷದಲ್ಲಿ ನಾಯಕತ್ವದ ಆಯ್ಕೆಗಾಗಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಇತ್ತೀಚೆಗೆ ನಡೆದ...

4 ವರ್ಷಗಳಲ್ಲಿ 5ನೇ ಬಾರಿ ಪ್ರಧಾನಿ ಬದಲಿಸಿದ ಬ್ರಿಟನ್; ಮುಂದೇನು?

ಬ್ರಿಟನ್ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿದೆ. ಪ್ರಧಾನಿ ಕೀರ್ ಸ್ಟಾರ್ಮರ್ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ. ಕಳೆದ 4 ವರ್ಷಗಳಲ್ಲಿ 5ನೇ ಬಾರಿಗೆ ಬ್ರಿಟನ್ ಹೊಸ ಪ್ರಧಾನಿಯನ್ನು ಕಾಣಲು ಸಜ್ಜಾಗಿದೆ. 2024ರ ಸಾರ್ವತ್ರಿಕ...

“ಎಕ್ಸ್” ಖಾತೆ ದಿಢೀರ್ ಸ್ತಬ್ಧ: ವಿಶ್ವದಾದ್ಯಂತ ಸಾವಿರಾರು ಬಳಕೆದಾರರ ಪರದಾಟ

ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಜಾಲತಾಣ 'ಎಕ್ಸ್' ಇಂದು (ಜೂನ್ 22) ದಿಢೀರ್ ಸ್ಥಗಿತಗೊಂಡಿದ್ದು, ಅಮೆರಿಕ, ಭಾರತ ಸೇರಿದಂತೆ ವಿಶ್ವದಾದ್ಯಂತ ಸಾವಿರಾರು ಬಳಕೆದಾರರು ತಾಂತ್ರಿಕ ದೋಷವನ್ನು ಎದುರಿಸಿದ್ದಾರೆ. ಆ್ಯಪ್ ಮತ್ತು ವೆಬ್‌ಸೈಟ್‌ ಎರಡರಲ್ಲೂ...

ಬ್ರಿಟನ್‌ನ ಮುಂದಿನ ಪ್ರಧಾನಿ ರೇಸ್‌ನಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಮೂಲದ ಮಹಿಳೆ?

ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ, ಮುಂದಿನ ಪ್ರಧಾನಿ ಯಾರು ಎಂಬ ಚರ್ಚೆ ತೀವ್ರಗೊಂಡಿದೆ. ಲೇಬರ್ ಪಾರ್ಟಿಯ ನಾಯಕತ್ವಕ್ಕಾಗಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಪಾಕಿಸ್ತಾನ ಮೂಲದ, ಹಾಲಿ...

ಲೇಬರ್ ಪಕ್ಷದಲ್ಲಿ ಭುಗಿಲೆದ್ದ ಭಿನ್ನಮತ: ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಕೀರ್ ಸ್ಟಾರ್ಮರ್ ರಾಜೀನಾಮೆ

ಲೇಬರ್ ಪಕ್ಷದಲ್ಲಿ ತಲೆದೋರಿದ ತೀವ್ರ ಆಂತರಿಕ ಭಿನ್ನಮತದ ನಡುವೆಯೇ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ್ದಾರೆ. ಅವರ ನಿರ್ಗಮನದೊಂದಿಗೆ ಡೌನಿಂಗ್ ಸ್ಟ್ರೀಟ್‌ನಲ್ಲಿ (ಪ್ರಧಾನಿ ಕಾರ್ಯಾಲಯ) ಮತ್ತೊಂದು...

ಆಲ್ಬೇನಿಯಾ: ದೇಶ ಮಾರಾಟದ ಗಂಭೀರ ಆರೋಪ, ಸರ್ಕಾರದ ವಿರುದ್ಧ ಸಿಡಿದೆದ್ದ ಪ್ರಜೆಗಳು

ಯುರೋಪ್ ಖಂಡದ ಬಾಲ್ಕನ್ ರಾಷ್ಟ್ರವಾಗಿರುವ ಆಲ್ಬೇನಿಯಾದಲ್ಲಿ ಭಾರಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ. ತಮ್ಮ ಸ್ವಂತ ದೇಶವನ್ನು ಸರ್ಕಾರವೇ ವ್ಯವಸ್ಥಿತವಾಗಿ ಖಾಸಗಿ ಹಿತಾಸಕ್ತಿಗಳಿಗೆ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿರುವ ಲಕ್ಷಾಂತರ ಆಲ್ಬೇನಿಯಾ ಪ್ರಜೆಗಳು, ಸರ್ಕಾರದ...

ಟ್ರಂಪ್ ಬೆದರಿಕೆ; ಮಾತುಕತೆಯಿಂದ ಹೊರನಡೆದ ಇರಾನ್ ಅಧಿಕಾರಿಗಳು: ಉದ್ವಿಗ್ನತೆ ತೀವ್ರ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೆಹ್ರಾನ್ ಮೇಲೆ ಮತ್ತೆ ದಾಳಿ ನಡೆಸಲಾಗುವುದು ಎಂಬ ಬೆದರಿಕೆ ಹಾಕಿದ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಇನ್ನಷ್ಟೂ ತೀವ್ರಗೊಂಡಿದೆ. ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಮೊದಲ ಸುತ್ತಿನ...

ಇಸ್ರೇಲ್‌ನಿಂದ ಕದನ ವಿರಾಮ ಉಲ್ಲಂಘನೆ: ಹಾರ್ಮುಜ್ ಜಲಸಂಧಿ ಮುಚ್ಚಿದ ಇರಾನ್

ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಡೆಸಿ ಅಮೆರಿಕದೊಂದಿಗೆ ನಡೆಸಿದ ಒಪ್ಪಂದವನ್ನು ಉಲ್ಲಂಘಿಸಿದೆ. ಈ ಕಾರಣದಿಂದಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ್ದೇವೆ ಎಂದು ಇರಾನ್‌ನ ಕೇಂದ್ರ ಮಿಲಿಟರಿ ಕಮಾಂಡ್ ಶನಿವಾರ ಘೋಷಿಸಿದೆ. ಖತಮ್-ಅಲ್ ಅನ್ಬಿಯಾ ಕೇಂದ್ರ...

ಈ ಹೊತ್ತಿನ ಪ್ರಮುಖ ಸುದ್ದಿ