ವಿದೇಶ

ಉದ್ಯೋಗ ಅರ್ಜಿ ಹಾಕೋಕೆ ChatGPT ಬಳಸ್ತೀರಾ?- ಆಸ್ಕರ್ ವಿಜೇತೆ ಆನ್ ಹ್ಯಾಥ್ವೇ ಸಲಹೆ ತಿಳಿಯಿರಿ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದಕ್ಕೂ ChatGPT ನಂತಹ ಕೃತಕ ಬುದ್ಧಿಮತ್ತೆ (AI) ಬಳಸುವುದು ಸಾಮಾನ್ಯವಾಗಿ ಹೋಗಿದೆ. ಸಣ್ಣ ಸಂಶಯವಿದ್ದರೂ ChatGPT ಬಳಿ ಕೇಳುತ್ತೇವೆ. ವಿದ್ಯಾರ್ಥಿಗಳು ಪಿಪಿಟಿ, ಪ್ರಬಂಧ ಬರೆಯಲೂ ChatGPT ಬಳಸುತ್ತಾರೆ. ಹೀಗೆ ಉದ್ಯೋಗ...

ಹೊರ್ಮುಜ್ ಜಲಸಂಧಿ ಸಂಚಾರಕ್ಕೆ ಮುಕ್ತ; ಸದ್ಯಕ್ಕೆ ಫ್ರೀ, ಮುಂದೆ ಶುಲ್ಕದ ಸುಳಿವು

ವಿಶ್ವದ ತೈಲ ಮತ್ತು ಅನಿಲ ಪೂರೈಕೆಯ ಪ್ರಮುಖ ಮಾರ್ಗ ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ತನ್ನ ನಿಯಂತ್ರಣವನ್ನು ಬಿಗಿಗೊಳಿಸಿದೆ. ಅಮೆರಿಕ ಮತ್ತು ಇರಾನ್ ನಡುವೆ ಸಹಿ ಹಾಕಲಾದ 'ಇಸ್ಲಾಮಾಬಾದ್ ಒಪ್ಪಂದ'ದ ಬೆನ್ನಲ್ಲೇ, ಇರಾನ್‌ನ ನೂತನ...

‘ಬಾಯಿ ಮುಚ್ಚಿ, ಇಲ್ಲ ತೊಲಗಿ’: ವಿಶ್ವಸಂಸ್ಥೆಯ ಅಧಿಕಾರಿಗೆ ಇಸ್ರೇಲ್ ರಾಯಭಾರಿ ಧಮ್ಕಿ

ವಿಶ್ವಸಂಸ್ಥೆಯ ಸಭೆಯೊಂದರಲ್ಲಿ ಇಸ್ರೇಲ್ ರಾಯಭಾರಿ ಹಾಗೂ ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, "ಬಾಯಿ ಮುಚ್ಚಿ, ಇಲ್ಲ ತೊಲಗಿ" ಎಂದು ಇಸ್ರೇಲ್ ಪ್ರತಿನಿಧಿ ಧಮ್ಕಿ ಹಾಕಿರುವ ಘಟನೆ ನಡೆದಿದೆ. ಸಂಘರ್ಷದ ವೇಳೆ ನಡೆಯುವ...

ಲೆಬನಾನ್ ಮೇಲೆ ಇಸ್ರೇಲ್ ದಾಳಿ: 16 ಸಾವು, ಅಮೆರಿಕ-ಇರಾನ್ ಶಾಂತಿ ಮಾತುಕತೆ ಮುಂದೂಡಿಕೆ

ದಕ್ಷಿಣ ಲೆಬನಾನ್‌ನ ನಬಾತಿಯೆ ನಗರ ಮತ್ತು ಸುತ್ತಮುತ್ತಲಿನ ಪಟ್ಟಣಗಳ ಮೇಲೆ ಇಸ್ರೇಲ್ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಲೆಬನಾನ್ ಸೇರಿದಂತೆ ಎಲ್ಲ ರಂಗಗಳಲ್ಲೂ ಸೇನಾ...

ಕೋವಿಡ್ ವರದಿ ತಿರುಚಲು ವುಹಾನ್ ಲ್ಯಾಬ್‌ಗೆ ಬೈಡನ್ ಆಪ್ತನಿಂದ ಅನುದಾನ: ತುಳಸಿ ಗಬ್ಬಾರ್ಡ್

ಅಮೆರಿಕದ ನಿರ್ಗಮಿತ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ (DNI) ತುಳಸಿ ಗಬ್ಬಾರ್ಡ್ ಅವರು ಕೋವಿಡ್ 19 ಮೂಲದ ಬಗ್ಗೆ ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಅವರ ಉನ್ನತ ವೈದ್ಯಕೀಯ...

ಅಪರೂಪದ ಕ್ಷಣ | ಕಾಶ್ಮೀರ ಗಡಿಯಲ್ಲಿ ಪಾಕ್-ಭಾರತೀಯ ಸೇನಾ ಅಧಿಕಾರಿಗಳ ಹಸ್ತಲಾಘವ!

ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (LoC) ಬಳಿ ಬಂಧಿಸಲಾಗಿದ್ದ ಪಾಕಿಸ್ತಾನದ ಪ್ರಜೆಯನ್ನು ಭಾರತೀಯ ಸೇನೆಯು ಶುಕ್ರವಾರ ಸ್ವದೇಶಕ್ಕೆ (ಪಾಕ್‌) ವಾಪಸ್ ಕಳುಹಿಸಿದೆ. ಈ ವೇಳೆ, ಭಾರತೀಯ ಸೇನೆಯ ಮೇಜರ್ ಶ್ರೇಣಿಯ...

ಅರುಣಾಚಲ ಬಳಿ ಬೃಹತ್ ಅಣೆಕಟ್ಟು ನಿರ್ಮಿಸುತ್ತಿದೆ ಚೀನಾ; ಭಾರತಕ್ಕೆ ಬಹುದೊಡ್ಡ ಹಿನ್ನಡೆ!

ಭಾರತದ ಅರುಣಾಚಲ ಪ್ರದೇಶಕ್ಕೆ ಅಂಟಿಕೊಂಡಿರುವ ಟಿಬೆಟಿಯನ್ ಪ್ರಾಂತ್ಯದ ಯಾರ್ಲುಂಗ್ ತ್ಸಾಂಗ್ಪೋ (ಭಾರತದಲ್ಲಿ ಬ್ರಹ್ಮಪುತ್ರ) ನದಿಯ ಕೆಳಭಾಗದಲ್ಲಿ ಚೀನಾ ಸರ್ಕಾರವು ವಿಶ್ವದ ಅತ್ಯಂತ ದೊಡ್ಡ ಜಲವಿದ್ಯುತ್ ಅಣೆಕಟ್ಟೆ ನಿರ್ಮಾಣ ಮಾಡುತ್ತಿದೆ. ಶುಕ್ರವಾರ, ನಿರ್ಮಾಣ ಕಾಮಗಾರಿಯನ್ನು...

ಡಾಗ್ಮ ಸಿನೆಮಾ ಪರಂಪರೆ: ತಾಂತ್ರಿಕ ಆಡಂಬರದ ವಿರುದ್ಧ ಬಂಡಾಯ

ಇಂಟರ್ನೆಟ್‌ನಿಂದ ದೂರ ಸರಿದು, ಕೃತಕ ಬುದ್ಧಿಮತ್ತೆಯ ಅಧೀನಕ್ಕೊಳಗಾಗದೆ ಕೇವಲ ಕೈಬರಹದ ಚಿತ್ರಕಥೆ ಹಾಗೂ ಮನುಷ್ಯರ ನಡುವಿನ ನೇರ ಒಡನಾಟವನ್ನೇ ನಂಬಿರುವ 'ಡಾಗ್ಮ' ಕೇವಲ ಒಂದು ಕ್ಷಣಿಕ ಡಿಜಿಟಲ್ ಟ್ರೆಂಡ್ ಅಲ್ಲ. ಅದು ಇಡೀ...

ಜಿನಿವಾದ ಅಮೆರಿಕ-ಇರಾನ್ ಶಾಂತಿ ಒಪ್ಪಂದ ರದ್ದಾಗಲಿದೆಯೇ; ಟ್ವೀಟ್ ಅಳಿಸಿದ ಪಾಕ್ ಪ್ರಧಾನಿ!

ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಶುಕ್ರವಾರ (ಜೂನ್ 19) ನಡೆಯಬೇಕಿದ್ದ 'ಶಾಂತಿ ಒಪ್ಪಂದ (MoU) ಸಹಿ ಕಾರ್ಯಕ್ರಮ' ರದ್ದಾಗುವ ಲಕ್ಷಣಗಳು ಗೋಚರಿಸಿವೆ. ಕಾರ್ಯಕ್ರಮದ ಕುರಿತು 'ಎಕ್ಸ್'...

ʼನಾವೇ ಇನ್‌ಸ್ಟಾದ ಫೇಮಸ್ ಕಪಲ್ʼ: G-7 ಶೃಂಗಸಭೆಯಲ್ಲಿ ಮೋದಿ-ಮೆಲೋನಿ ವಿಡಿಯೋ ವೈರಲ್

ಫ್ರಾನ್ಸ್‌ನ ಇವಿಯಾನ್ ನಗರದಲ್ಲಿ ನಡೆಯುತ್ತಿರುವ G-7 ಶೃಂಗಸಭೆಯ ವೇದಿಕೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಲಘು ಹಾಸ್ಯದ ಮಾತುಕತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌...

ನಾವಿಕರ ಸಾವು, ಭಾರಿ ಸುಂಕದ ನಡುವೆ ಟ್ರಂಪ್ ಹೊಗಳಿಕೆಗೆ ಮಾರುಹೋದವೇ ಭಾರತೀಯ ಮಾಧ್ಯಮಗಳು?

ಫ್ರಾನ್ಸ್‌ನ ಇವಿಯಾನ್ ನಗರದಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಮೋದಿಯವರು ಪ್ರಧಾನಿ ಹುದ್ದೆಯಲ್ಲಿರುವವರೆಗೂ ಭಾರತವನ್ನು ಮುಟ್ಟಲು ಯಾರಿಗೂ ಬಿಡುವುದಿಲ್ಲ” ಎಂದಿರುವ ಹೇಳಿಕೆಯನ್ನೇ ಭಾರತೀಯ ಮಾಧ್ಯಮಗಳು ಅತ್ಯಂತ ಪ್ರಮುಖ...

ಯುದ್ಧ ಅಂತ್ಯಕ್ಕೆ ಅಮೆರಿಕ-ಇರಾನ್ ಆರಂಭಿಕ ಒಪ್ಪಂದ: ದಿಗ್ಬಂಧನ ತೆರವಿಗೆ ಚಾಲನೆ

ಅಮೆರಿಕ ಮತ್ತು ಇರಾನ್ ನಡುವೆ ಕಳೆದ 4 ತಿಂಗಳುಗಳಿಂದ (108 ದಿನಗಳು) ನಡೆಯುತ್ತಿದ್ದ ಭೀಕರ ಯುದ್ಧಕ್ಕೆ ಕೊನೆಗೂ ತೆರೆ ಬಿದ್ದಿದೆ. ಉಭಯ ದೇಶಗಳು ಐತಿಹಾಸಿಕ ಆರಂಭಿಕ ಒಪ್ಪಂದಕ್ಕೆ ಸಹಿ ಹಾಕಿವೆ. ಅಮೆರಿಕ ಅಧ್ಯಕ್ಷ...

ಈ ಹೊತ್ತಿನ ಪ್ರಮುಖ ಸುದ್ದಿ