RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್ಎಸ್ಎಸ್ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...
ಎಲ್ ನಿನೊ ಹವಾಮಾನ ವಿದ್ಯಮಾನವು ಈ ವರ್ಷ ಜಗತ್ತಿನಾದ್ಯಂತ ತೀವ್ರ ಉಷ್ಣಾಂಶ ತಂದೊಡ್ಡುವ ಆತಂಕ ಎದುರಾಗಿದೆ. ಪರಿಣಾಮವಾಗಿ ಮುಂದಿನ ಆರು ತಿಂಗಳಲ್ಲಿ ಜಾಗತಿಕವಾಗಿ 3.73 ಲಕ್ಷಕ್ಕೂ ಅಧಿಕ ಹೆಚ್ಚುವರಿ ಶಾಖ ಸಂಬಂಧಿತ ಸಾವುಗಳು...
ಇಸ್ರೇಲ್ನಲ್ಲಿ ಅಕ್ಟೋಬರ್ 27ರಂದು ನಡೆದ ಸಂಸದೀಯ ಚುನಾವಣೆಯ (ನೆಸ್ಸೆಟ್) ಮತ ಎಣಿಕೆ ಕಾರ್ಯ ಅಂತಿಮ ಹಂತಕ್ಕೆ ತಲುಪಿದ್ದು, ದೇಶದಲ್ಲಿ ಮತ್ತೊಮ್ಮೆ ಅತಂತ್ರ ರಾಜಕೀಯ ವಾತಾವರಣ ಸೃಷ್ಟಿಯಾಗುವ ಮುನ್ಸೂಚನೆ ಸಿಕ್ಕಿದೆ. ಹಾಲಿ ಪ್ರಧಾನಿ ಬೆಂಜಮಿನ್...
ಕಾನೂನುಬದ್ಧವಾಗಿ ಅನುಮತಿಸಲಾದ 10 ಗಂಟೆಗಳ ಗರಿಷ್ಠ ರಾತ್ರಿ ಪಾಳಿಯ ನಂತರ, ಮುಂಜಾನೆ ವಿಮಾನವನ್ನು ಲ್ಯಾಂಡ್ ಮಾಡುವಾಗ (ಇಳಿಸುವಾಗ) ಪ್ರತಿ 100 ಭಾರತೀಯ ಪೈಲಟ್ಗಳಲ್ಲಿ ಸುಮಾರು 63 ಮಂದಿ ನಿದ್ದೆ ಮಂಪರಿನಲ್ಲಿರುತ್ತಾರೆ (ತೂಕಡಿಸುತ್ತಿರುತ್ತಾರೆ) ಎಂದು...
ಇಸ್ರೇಲ್ನಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಗಳು ದೇಶವನ್ನು ಅತಂತ್ರ ಸ್ಥಿತಿಗೆ ನೂಕಿವೆ. ಹಾಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅವರ ಪ್ರತಿಸ್ಪರ್ಧಿ ಗಾಡಿ ಐಸೆನ್ಕೋಟ್ ನೇತೃತ್ವದ ಎರಡೂ ಪ್ರಮುಖ ರಾಜಕೀಯ ಬಣಗಳಿಗೆ ಸರ್ಕಾರ...
ಬೆಳಕು ಬಿದ್ದಾಗ ಹಸಿರು ಬಣ್ಣದಲ್ಲಿ ಮತ್ತು ಬೆಳಕು ಹಾಯ್ದಾಗ ಮಾಣಿಕ್ಯದಂತೆ ಕೆಂಪು ಬಣ್ಣಕ್ಕೆ ತಿರುಗುವ 1,600 ವರ್ಷಗಳಷ್ಟು ಹಳೆಯದಾದ ರೋಮನ್ ಕುಡಿಯುವ ಕಪ್ ಒಂದು ಜಗತ್ತಿನ ವಿಸ್ಮಯಗಳಲ್ಲೊಂದು. ಇದೀಗ, ಬ್ರಿಟನ್ನ ಶೆಫೀಲ್ಡ್ ವಿಶ್ವವಿದ್ಯಾಲಯದ...
ಲ್ಯಾಟಿನ್ ಅಮೆರಿಕದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಬ್ರೆಜಿಲ್ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯು ಜಾಗತಿಕ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದೆ. ತೀವ್ರ ಕುತೂಹಲ ಕೆರಳಿಸಿದ್ದ ಈ ಚುನಾವಣೆಯಲ್ಲಿ ಎಡಪಂಥೀಯ ಹಿರಿಯ ನಾಯಕ ಲುಯಿಜ್ ಇನಾಸಿಯೊ...
ಬ್ರೆಜಿಲ್ನ ಮಾಜಿ ಅಧ್ಯಕ್ಷ ಜೈರ್ ಬೊಲ್ಸೊನಾರೊ ಅವರ ಪುತ್ರ, ಹಾಲಿ ಸೆನೆಟರ್ ಪ್ಲೇವಿಯೋ ಬೊಲ್ಸೊನಾರೊ ಅವರು ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲುಂಡಿದ್ದಾರೆ. ಈ ಬೆನ್ನಲ್ಲೆ, ಬ್ರೆಜಿಲ್ ತೊರೆದು ಅಮೆರಿಕಗೆ ಪಲಾಯನಾ ಮಾಡಿದ್ದಾರೆ. ಅಮೆರಿಕದಲ್ಲಿ...
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮಾಜಿ 'ಮಿಸ್ ಸ್ವಿಟ್ಜರ್ಲೆಂಡ್' ಬೀಟ್ರಿಸ್ ಕೆಯುಲ್ (Beatrice Keul) ಅವರು ಅತ್ಯಾಚಾರದ ಗಂಭೀರ ಆರೋಪ ಮಾಡಿದ್ದಾರೆ. 1993ರಲ್ಲಿ ನ್ಯೂಯಾರ್ಕ್ನ ಹೋಟೆಲ್ವೊಂದರಲ್ಲಿ ಟ್ರಂಪ್ ತಮ್ಮ ಮೇಲೆ 'ಕ್ರೂರವಾಗಿ'...
2027ರ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿ (ಆಸ್ಕರ್) ರೇಸ್ಗೆ ಈಗಿನಿಂದಲೇ ಕೌಂಟ್ಡೌನ್ ಆರಂಭವಾಗಿದೆ. ವಿಶ್ವಪ್ರಸಿದ್ಧ ಕ್ಯಾನ್ಸ್, ವೆನಿಸ್, ಟೆಲ್ಯುರೈಡ್ ಮತ್ತು ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ (TIFF) ಪ್ರದರ್ಶನಗೊಂಡು ವಿಮರ್ಶಕರ ಮೆಚ್ಚುಗೆ ಪಡೆದ ಹಾಗೂ ಬಾಕ್ಸ್...
ಶಾಂಘೈ ಸಹಕಾರ ಸಂಘಟನೆಯ (ಎಸ್ಸಿಒ) 10 ಸದಸ್ಯ ರಾಷ್ಟ್ರಗಳ ಪ್ರಥಮ 'ನಾಗರಿಕತೆಗಳ ಸಂವಾದ ವೇದಿಕೆ' (Civilisational Dialogue Forum) ನವೆಂಬರ್ 20ರಿಂದ 22ರವರೆಗೆ ದೆಹಲಿಯಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ...
ಟಿಬೆಟ್ನಲ್ಲಿ ಹರಿಯುವ ಬ್ರಹ್ಮಪುತ್ರ (ಯಾರ್ಲುಂಗ್ ಜಾಂಗ್ಬೋ) ನದಿಗೆ ಚೀನಾ ನಿರ್ಮಿಸುತ್ತಿರುವ ವಿಶ್ವದ ಅತಿದೊಡ್ಡ ಅಣೆಕಟ್ಟು ಯೋಜನೆಯಿಂದ ಈ ಶತಮಾನದಲ್ಲಿ ನೀರಿನ ಹರಿವು ಏರಿಕೆಯಾಗಿ, ಪ್ರವಾಹದ ಅಪಾಯ ಗಣನೀಯವಾಗಿ ಹೆಚ್ಚಾಗಲಿದೆ ಎಂದು ಸ್ವತಃ ಚೀನಾದ...