ಮಾತೇ ಕತೆ – ನಾಗೇಶ ಹೆಗಡೆ ಸಂದರ್ಶನ | ‘ದಿಲ್ಲಿಯ ಗರ್ಲ್‌ಫ್ರೆಂಡ್ ಕರ್ಕೊಂಡು ನಮ್ ಹಳ್ಳಿಗೆ ಹೋದಾಗ…’

Date:

ಪತ್ರಕರ್ತ, ಪರಿಸರ ವಿಜ್ಞಾನ ಲೇಖಕ ನಾಗೇಶ ಹೆಗಡೆ ತಮ್ಮ ಬದುಕಿನ ಸ್ವಾರಸ್ಯಕರ ಕತೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಊರು ಬಕ್ಕೆಮನೆ, ಜೆಎನ್‌ಯು ವಿದ್ಯಾರ್ಥಿಜೀವನ, ನೈನಿತಾಲ್ ನೆನಪು, ಬೆಳ್ಳಂದೂರು ಕೆರೆ ದುರಂತ, 'ಪ್ರಜಾವಾಣಿ'ಯಲ್ಲಿ ಕೆಲಸ ಮಾಡುತ್ತಿದ್ದಾಗಿನ ಆಘಾತಕಾರಿ ಘಟನೆ... ಹೀಗೆ ಹಲವು ಮೆಲುಕು ಇಲ್ಲುಂಟು

- Advertisement -

 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಮೋದಿ ಪರವಿದ್ದ ಯುವಜನರು ತಿರುಗಿಬಿದ್ದಿದ್ದು ಹೇಗೆ?

ಚುನಾವಣಾ ಆಯೋಗದಲ್ಲಿ ಎಸ್‌ಐಆರ್‌ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಮುಖ್ಯಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರು ಸರ್ವಾಧಿಕಾರಿಯಂತೆ, ಏಕಪಕ್ಷೀಯವಾಗಿ ನಿರ್ಧಾರಗಳ ತೆಗೆದುಕೊಂಡು, ಜಾರಿ ಮಾಡುತ್ತಿದ್ದಾರೆ ಎಂಬ ತನಿಖಾ ವರದಿ ದೇಶಾದ್ಯಂತ ಭಾರೀ ಚರ್ಚೆ...

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ಸಂಪೂರ್ಣ ಆಡಿಯೊ ಕೇಳಿ)

ನಾಗೇಶ ಹೆಗಡೆ ಅವರಲ್ಲಿ ಕತೆಗಳನ್ನು ಕೆದಕಿದ ಕೇಳ್ವಿಗಳು:

  1.  

1.ನಿಮ್ಮ ಊರು ಬಕ್ಕೆಮನೆಯನ್ನು ನಿಮ್ಮೊಳಗೆ ಜೀವಂತ ಉಳಿಸಿರುವ ಒಂದು ಘಟನೆ ಹೇಳಿ ಅಂದ್ರೆ, ಯಾವ ಘಟನೆ ಹೇಳಲು ಬಯಸ್ತೀರಿ?

2.ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ಆಗಿದ್ದವರು ನೀವು. ಜೆಎನ್‌ಯು ಅಂದ್ರೇನು ಅಂತ ಒಂದು ಘಟನೆಯ ಮೂಲಕ ಕಟ್ಟಿಕೊಡೋದಾದ್ರೆ ಅದು ಯಾವ ಘಟನೆ ಆಗಿರುತ್ತೆ?

3.ಉತ್ತರಾಖಂಡದ ನೈನಿತಾಲ್‌ನ ಕುಮಾಂವು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ರಿ ನೀವು. ಅಲ್ಲಿ ನಿಮಗೆ ತುಂಬಾನೇ ಇಷ್ಟವಾದ ‘ಪರಿಸರದ ಒಂದು ಚಿತ್ರಣ’ವನ್ನು ನಮಗಾಗಿ ಹೇಳೋದಾದ್ರೆ…

4.ನಿಮ್ಮ ಪ್ರಕಾರ, ಕಳೆದ ಹತ್ತು ವರ್ಷದ ಅವಧಿಯಲ್ಲಿ, ಪ್ರಕೃತಿಗೆ ಅತ್ಯಂತ ಹೆಚ್ಚು ಹಾನಿ ಮಾಡಿದ ಘಟನೆ ಯಾವುದು?

5.ನಿಮ್ಮ ಬರಹಗಳಲ್ಲಿ ಯಾವಾಗಲೂ ಹೊಸ ಪದ ಪ್ರಯೋಗಗಳು ಕಾಣಿಸ್ತಾನೇ ಇರುತ್ವೆ. ಇತ್ತೀಚೆಗೆ, ಕೊಳ್ಳೇಗಾಲ ಶರ್ಮ ಅವರು ಲೇಖನವೊಂದರಲ್ಲಿ, ನಿಮ್ಮ ‘ಯಾಂಬು’ ಅನ್ನೋ ಪದದ ಬಗ್ಗೆ ಬರೆದಿದ್ರು. ಇಂತಹ ಪದ ಪ್ರಯೋಗಗಳು ನಿಮ್ಮನ್ನು ಯಾವಾಗಲಾದರೂ ಪೇಚಿಗೆ ಸಿಕ್ಕಿಸಿದ್ದುಂಟಾ?

6.ಶಿವರಾಮ ಕಾರಂತರ ಜೊತೆ ನಿಮ್ಮ ಒಡನಾಟದ ಬಗೆಗೆ ಸಾಕಷ್ಟು ಬಾರಿ ಮಾತನಾಡಿದ್ದೀರಿ. ಆದ್ರೆ, ಶಿವರಾಮ ಕಾರಂತ ಅಂದ ತಕ್ಷಣ ಯಾವ ಘಟನೆ ನೆನಪಾಗುತ್ತೆ?

7.ನಿಮ್ಮ ಪತ್ರಿಕಾ ವೃತ್ತಿಜೀವನದಲ್ಲಿ ಅತ್ಯಂತ ಸವಾಲೆನಿಸಿದ ಸನ್ನಿವೇಶ ಯಾವುದು?

8.ನಿಮ್ಮ ಸಂಗಾತಿ ರೇಖಾ ಮೇಡಂ ಜೊತೆ ಸಾಕಷ್ಟು ಸುತ್ತಾಡಿದ್ದೀರಿ ನೀವು. ಹಾಗೆ ಸುತ್ತಿದ ಪ್ರದೇಶಗಳಲ್ಲಿ, ಅತ್ಯಂತ ಆಹ್ಲಾದಕರ ಮತ್ತು ಚಂದದ ಪರಿಸರ ಅಂತ ನೀವು ಯಾವ ಪ್ರದೇಶವನ್ನು ಗುರುತಿಸೋಕೆ ಇಷ್ಟಪಡ್ತೀರಿ?

ನಾಗೇಶ ಹೆಗಡೆ ಆಡಿಯೊ ಸಂದರ್ಶನವಿದು. ಇದೇ ಸರಣಿಯ ಇತರೆ ಸಂದರ್ಶನಗಳನ್ನು ಮತ್ತು ಈದಿನ.ಕಾಮ್‌ನ ಇತರೆ ಲೇಖನಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ: ‘ಈ ದಿನ’ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ಈದಿನ.ಕಾಮ್ ಕೇಳುದಾಣ
ಈದಿನ.ಕಾಮ್ ಕೇಳುದಾಣ
ಬದುಕಿನ ಮೇಲಿನ ಪ್ರೀತಿ ಹೆಚ್ಚಿಸುವ ಆಡಿಯೊ-ಬರಹಗಳ ನಿಲುದಾಣ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಂಜಾಬ್ ಆಪ್ ಸರ್ಕಾರ ಉರುಳಿಸಲು ಮೋದಿ ಮಹಾಸಂಚು?

ಈ ಸಂಪೂರ್ಣ ರಾಜಕೀಯ ಬಿಕ್ಕಟ್ಟಿಗೆ ಕೇವಲ ಆಪ್‌ನ ಆಂತರಿಕ ದೌರ್ಬಲ್ಯಗಳಷ್ಟೇ ಕಾರಣವಲ್ಲ;...

ಟ್ರಂಪ್ ಆಡಳಿತದಿಂದ ಅಮೆರಿಕ ಬಿಡಲು ಮುಂದಾದ ಶೇ. 40ರಷ್ಟು ಭಾರತೀಯರು; ಸಮೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ

ಟ್ರಂಪ್ ಆಡಳಿತದ 'ಅಮೆರಿಕನ್ನರಿಗೆ ಮಾತ್ರ ಅಮೆರಿಕ' ಎಂಬ ಉಗ್ರ ರಾಷ್ಟ್ರೀಯವಾದಿ ನಿಲುವು...

ಕಿಂಗ್ ಕೊಹ್ಲಿ ಜರ್ಸಿ ನಂಬರ್ 18ರ ಹಿಂದಿದೆ ಕಣ್ಣೀರಿನ ಕಥೆ; ಕರ್ನಾಟಕಕ್ಕೂ ಇದಕ್ಕೂ ಏನು ನಂಟು?

ಇಂದಿನ ಯುವಕರು ವಿರಾಟ್ ಕೊಹ್ಲಿ ಅವರ ಕೇವಲ ಅಭಿಮಾನಿಗಳಾಗುವುದಲ್ಲ. ಅವರು ಹೇಗೆ...

ಉದ್ಯೋಗದ ಹಕ್ಕು ಕಸಿದುಕೊಳ್ಳದಿರಿ; ಬೈಕ್ ಟ್ಯಾಕ್ಸಿ ಚಾಲಕರಿಗೆ ಬೇಕಿದೆ ಸರ್ಕಾರದ ಆಸರೆ

ರಸ್ತೆಗಳಲ್ಲಿ ಆಟೋ ಚಾಲಕರು ಮತ್ತು ಬೈಕ್ ಟ್ಯಾಕ್ಸಿ ಚಾಲಕರ ನಡುವೆ ಪದೇ...