ಇಂದಿನಿಂದ ಪ್ಲಾಟ್‌ಫಾರ್ಮ್‌ ದರ ಏರಿಕೆ: ಗ್ರಾಹಕರಿಗೆ ಸ್ವಿಗ್ಗಿ, ಜೊಮಾಟೊ ಶಾಕ್‌!

Date:

ಜೊಮಾಟೊ ತನ್ನ ಪ್ಲಾಟ್‌ಫಾರ್ಮ್‌ ಬೆಲೆಯನ್ನು 19% ಹಚ್ಚಿಸಿದೆ. ಈ ಮೂಲಕ ಪ್ರತಿ ಆರ್ಡರ್‌ಗೆ ಗ್ರಾಹಕರು 14.90 ರೂ. ಹೆಚ್ಚು ಪಾವತಿಸಬೇಕಾಗಿದೆ. ಹೆಚ್ಚುತ್ತಿರುವ ತೈಲ ಬೆಲೆ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಜೊಮೊಟೊ ಪ್ರತಿಸ್ಪರ್ಧಿ ಸ್ವಿಗ್ಗಿ ಕೂಡ ತನ್ನ ಪ್ಲಾಟ್‌ಫಾರ್ಮ್‌ ದರವನ್ನು 14.99 ರೂ. ನಿಗದಿಸಿದೆ.

- Advertisement -

ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಬಹುಪಾಲು  ಮಂದಿ ಆನ್ಲೈನ್‌ ಡೆಲಿವರಿ ಆಪ್‌ ಮೂಲಕ ಫುಡ್‌ ಡೆಲಿವರಿ ಮಾಡಿ ತಿನ್ನುವ ರೂಢಿಗೆ ಬಿದ್ದು ಇಂತಹ ಆಪ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಈ ಹೊಸ ದರ ಇಂತಹ ರೆಗ್ಯುಲರ್‌ ಗ್ರಾಹಕರಿಗೆ ಹೊರೆಯಾಗಬಹುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ‘ನಮ್ಮನ್ನ ಎಲ್ಲಿಗೆ ಕಳುಹಿಸುತ್ತೀರಿ?’: ತಗ್ಗಿನ ಬೇಲಿಯ...

92ಕ್ಕೂ ಅಧಿಕ ಸ್ಲಂ ಕುಟುಂಬಗಳ ಬದುಕು ಕೇವಲ ಜಮೀನಿನ ಹಕ್ಕಿನ ಪ್ರಶ್ನೆಯಲ್ಲ; ಅವರ ಸುರಕ್ಷಿತ ಓಡಾಟ, ಕುಡಿಯುವ ನೀರು ಹಾಗೂ ನಿತ್ಯದ ಬದುಕಿನ ಹಕ್ಕಿನ ಪ್ರಶ್ನೆಯೂ ಹೌದು. ನ್ಯಾಯಾಲಯದ ವಿಚಾರಣೆ ಅಂತಿಮಗೊಳ್ಳುವವರೆಗೆ ಯಾವುದೇ...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ ಬಿಡುಗಡೆಯಾದ ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ, ತಪ್ಪುಗಳನ್ನು ತಿದ್ದುವ ಬದಲು ವ್ಯವಸ್ಥೆಯ ಲೋಪಗಳಿಗೆ ತೇಪೆ ಹಚ್ಚುವ ಯತ್ನದಂತೆ ಕಾಣುತ್ತಿದೆ. ದೇಶದ ಇತಿಹಾಸದಲ್ಲೇ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ...

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಮತ್ತು ಅದಕ್ಕೆ ಸಿಕ್ಕ ಸಾರ್ವಜನಿಕ ಚಪ್ಪಾಳೆಗಳು, ಕೇವಲ ಹಸಿವನ್ನೇ ಶ್ರಮದ ಇಂಧನವನ್ನಾಗಿ ನೋಡುವ ಸಮಾಜದ ಕ್ರೂರ ಮನಸ್ಥಿತಿಯನ್ನು ಅನಾವರಣಗೊಳಿಸುತ್ತವೆ. ಬಸವರಾಜ ಹೊರಟ್ಟಿ...

ಇತ್ತೀಚಿಗಷ್ಟೆ ರೈಡ್‌ ಬುಕಿಂಗ್‌ ಜೊತೆಗೆ ಬೆಂಗಳೂರಿನ ಗ್ರಾಹಕರಿಗೆ ಮಾತ್ರ ಫುಡ್‌ ಡೆಲಿವರಿ ಆಯ್ಕೆಯನ್ನು ಒದಗಿಸುತ್ತಿರುವ ರ್ಯಾಪಿಡೊ ತನ್ನ ಪ್ಲಾಟ್‌ಫಾರ್ಮ್‌ ದರಗಳಲ್ಲಿ ಯಾವುದೇ ಪರಿಷ್ಕರಣೆ ಮಾಡುವುದಿಲ್ಲ ಎಂಬ ಸಮಾಧಾನದ ಸುದ್ದಿ ನೀಡಿದೆ.ಗ್ರಾಹಕರು ಅಥವಾ ರೆಸ್ಟೊರೆಂಟ್‌ಗಳಿಗೆ ಯಾವ ತೆರನಾದ ಹೆಚ್ಚುವರಿ ಶುಲ್ಕಗಳನ್ನು ವಿಧಿಸುವುದಿಲ್ಲ, ಕೇವಲ ಡೆಲಿವರಿ ಚಾರ್ಜ್‌ ಮಾತ್ರವೇ ಸ್ವೀಕರಿಸುತ್ತೇವೆ ಎಂದು ಕಂಪನಿ ಹೇಳಿಕೆ ನೀಡಿದೆ.

Online Food Delivery Trends 1 1

ಎಲ್‌ಪಿಜಿ ಹಾಗೂ ತೈಲ ಬೆಲೆಗಳ ಏರಿಕೆಯಿಂದ ಈ  ದರ ಬದಲಾವಣೆ  ಜಾರಿಗೆ ಬಂದಿದೆ. ಪೆಟ್ರೋಲ್‌ ಬೆಲೆಯ ಜಿಗಿತ ಸಾಮಾನ್ಯವಾಗಿ ಸಾಗಾಣೆ ವೆಚ್ಚವನ್ನು ಅಧಿಕವಾಗಿಸುತ್ತದೆ ಆದರಿಂದ ಪ್ಲಾಟ್‌ಫಾರ್ಮ್‌ ದರದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ದರ ಪರಿಷ್ಕರಿಸಿದ ಕಂಪನಿಗಳು ಸ್ಪಷ್ಟನೆ ನೀಡಿವೆ.ಬಳಕೆದಾರರ ಮೇಲೆ ಡೆಲಿವರಿ ವೆಚ್ಚ ಜಾಸ್ತಿ ಪಾವತಿಸಬೇಕಾದ ಜೊತೆಗೆ ಜಿಎಸ್‌ಟಿ ಒಳಗೊಂಡ ಪ್ಲಾಟಫಾರ್ಮ್‌ ವೆಚ್ಚದ ಬಿಸಿಯೂ ತಗುಲಬಹುದು.

ಒತ್ತಡದ ಜೀವನ ಶೈಲಿ, ಅಡುಗೆ ಮಾಡಲು ಸಮಯವಿಲ್ಲ, ವಿಶೇಷವಾಗಿ ಏನಾದರು ತಿನ್ನಬೇಕು ಎಂದು ಸ್ವಿಗ್ಗಿ ಜೊಮಾಟೊ ಮೂಲಕ ಫುಡ್‌ ಆರ್ಡರ್‌ ಮಾಡುವವರಿಗೆ ಈ ಕಂಪನಿಗಳು ಪರಸ್ಪರ ಸ್ಪರ್ಧೆಗೆ ಬಿದ್ದರೆ ಈಗ ನಿಗದಿಯಾದ ಬೆಲೆ ಇನ್ನೂ ಏರಿಕೆ ಕಾಣುವ ಸಂಭವ ಒದಗಬಹುದು. ಪ್ರಸ್ತುತ  ಇರಾಕ್‌ ಮತ್ತು ಕೊಲ್ಲಿ ದೇಶಗಳ ಅನಿಲ ಮತ್ತು ತೈಲ ಘಟಕಗಳ ಮೇಲೆ ಆಗುತ್ತಿರುವ ಬಾಂಬ್‌ ದಾಳಿ ಎಲ್ಲಾ ವಾಣಿಜ್ಯ ವಹಿವಾಟುಗಳ ಮೇಲೆ ಪರಿಣಾಮ ಬೀರಲಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

1,870 ಕೋಟಿ ರೂ. ದೇಣಿಗೆ ದಂಧೆ ಆರೋಪ: ಗುಜರಾತ್‌ನ 3 ರಾಜಕೀಯ ಪಕ್ಷಗಳ ಅಕ್ರಮ ಬಯಲು

ಗುಜರಾತ್‌ನಲ್ಲಿ ನೋಂದಾಯಿತವಾಗಿದ್ದ, ಆದರೆ ಮಾನ್ಯತೆ ಪಡೆಯದ ಮೂರು ರಾಜಕೀಯ ಪಕ್ಷಗಳು ಆದಾಯ...

ಬೆಳಗಾವಿ | ಸಾವಿನ ಕದ ತಟ್ಟಿ ಬಂದ ರೈತನ ಮಗನಿಗೆ 12 ಚಿನ್ನದ ಪದಕ

ಬದುಕು ಮುಗಿಯಿತು ಎಂದುಕೊಂಡಿದ್ದ ಕ್ಷಣದಿಂದಲೇ ಹೊಸ ಬದುಕಿನತ್ತ ಹೆಜ್ಜೆ ಇಟ್ಟರು. ಸಾವಿನ...

ಹೊರಟ್ಟಿ ಅವರ ಹೋರಾಟದ ಬದುಕು ಮತ್ತು ಅವರ ಭಕ್ತ ಮಂಡಳಿಯ ಚಪ್ಪಾಳೆ

ಗ್ಯಾರಂಟಿ ಯೋಜನೆಗಳಿಂದ ಕೂಲಿ ಕಾರ್ಮಿಕರು ಸಿಗುತ್ತಿಲ್ಲವೆಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ...

ತಮಗೆ ಬಿಜೆಪಿ‌ ಸೇರುವಂತೆ ಗ್ಯಾನೇಶ್ ಕುಮಾರ್ ಆಹ್ವಾನಿಸಿದ್ದರು: ನಿವೃತ್ತ ಐಎಎಸ್ ಜಿಜಿ ಥಾಮ್ಸನ್

ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರು 2016ರಲ್ಲಿ ಸರ್ಕಾರಿ ಸೇವೆಯಲ್ಲಿದ್ದಾಗ...