ಈ ದಿನ ಕವಿತೆ | ಎರಡು ದೀಪಗಳು- ಅಲಿ ಸರ್ದಾರ್ ಜಾಫ್ರಿ

Date:

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಉರ್ದು ಕವಿ ಅಲಿ ಸರ್ದಾರ್ ಜಾಫ್ರಿಯವರ ಕವನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಹಿರಿಯ ಅನುವಾದಕಿ ಸಿ ಎಚ್‌ ಭಾಗ್ಯ .

- Advertisement -

ಕತ್ತಲ ಗವಿಯೊಳಗಿಂದ
ರೆಕ್ಕೆಗಳು ಫಡಫಡಿಸುವ ಸದ್ದು ಕೇಳುವುದು.
ನಿರ್ದಯಿ ಗಾಳಿಯು
ಮಂಜಿನ ಮೇಲೆ ಮಸೆದ
ಕತ್ತಿಯನ್ನು ಝಳಪಿಸುವುದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕರಸ್ಥಲದ ಲಿಂಗ ಮತ್ತು ಬೆರಳಿನ ಮಸಿ: ಸ್ಥಾವರ ಪ್ರಭುತ್ವದ...

ಭಾರತೀಯ ಸಮಾಜದ ಹಳ್ಳಿಯ ಭೌತಿಕ ವಿನ್ಯಾಸವನ್ನು ಗಮನಿಸಿದರೆ ಅದೊಂದು ಅಪ್ಪಟ ಘನೀಕೃತ ‘ಸ್ಥಾವರ’ ಮಾದರಿ. ಹಳ್ಳಿಯ ಹೃದಯಭಾಗದಲ್ಲಿ ಕೇವಲ ಪೂಜೆಯ ತಾಣವಲ್ಲ, ಇಡೀ ನೆಲದ ಮೇಲೆ ಅಧಿಪತ್ಯ ಸಾಧಿಸುವ ಕ್ಷೇತ್ರಾಧಿಪತಿಯ ‘ದೇವಸ್ಥಾನ’ ವಿರಾಜಮಾನವಾಗಿರುತ್ತದೆ....

ಅತಿದೊಡ್ಡ ಕ್ರಿಪ್ಟೋ ದರೋಡೆ; ₹60 ಸಾವಿರ ಕೋಟಿ ಏನಿದು,...

ದೋಚಿದ ಇಷ್ಟೊಂದು ಅಗಾಧ ಪ್ರಮಾಣದ ಹಣವನ್ನು ಮರೆಮಾಚಲು ಹ್ಯಾಕರ್‌ಗಳು ಅತ್ಯಂತ ಸಂಕೀರ್ಣವಾದ ಜಾಲವನ್ನು ಹಾಗೂ ತಂತ್ರಗಾರಿಕೆಯನ್ನು ಬಳಸಿದ್ದಾರೆ. ಬಿಡುಗಡೆಯಾಗಿರುವ ತಾಂತ್ರಿಕ ವಿಶ್ಲೇಷಣೆಯ ಪ್ರಕಾರ, ಬೈನಾನ್ಸ್‌ನಿಂದ ಕದ್ದ ಈ ಹಣವನ್ನು ಹ್ಯಾಕರ್‌ಗಳು ಈ ಹಿಂದೆ...

ಚೀನಾದ ಅತಿಕ್ರಮಣಕ್ಕೆ ಅಡ್ಡ ಬಿದ್ದು, ಸಿಟ್ಟಿಗೆ ಅಣೆಕಟ್ಟು ಕಟ್ಟಲು...

ಕೇಂದ್ರದಲ್ಲಿ ಹಾಗೂ ಅರುಣಾಚಲ ಪ್ರದೇಶದಲ್ಲಿ- ಎರಡೂ ಕಡೆ ಬಿಜೆಪಿ ಸರ್ಕಾರವಿದೆ. ಡಬಲ್ ಎಂಜಿನ್ ಸರ್ಕಾರವಿದ್ದರೂ, ಅತ್ತ ಚೀನಾದ ಅತಿಕ್ರಮಣಕ್ಕೆ ಖಡಕ್ ಉತ್ತರವನ್ನೂ ನೀಡುತ್ತಿಲ್ಲ, ಇತ್ತ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿ ಸ್ಥಳೀಯ ಅಸ್ಮಿತೆಯನ್ನು ಗೌರವಿಸುತ್ತಲೂ...

ಮಬ್ಬು ಮಬ್ಬಾದ
ಬೆಳಕಿರದ ಒಂದು ಗಬ್ಬು ಅಂಗಡಿ,
ದೀಪದ ಶಿಖೆ ಹಾಗೂ ಒಬ್ಬಳು ಹುಡುಗಿ.
ಅದು ತುಯ್ದಾಡುವುದು, ಅವಳು ಮಂಕಾಗಿ ಕುಗ್ಗಿಹೋಗುವಳು.
ಚಳಿಗಾಲದ ಸುದೀರ್ಘ ರಾತ್ರಿಯಿಡೀ
ಅವರು ಕತ್ತಲು ಹಾಗೂ ಗಾಳಿಯೊಡನೆ ಸೆಣಸುವರು.

ಕಪ್ಪು ಮೋಡದ ಸೈನಿಕರಂತೆ
ಕತ್ತಲು ಬಯಲೊಳಗಿಂದ ಪುಟಿದೇಳುವುದು,
ಗಾಳಿಯ ಹೇಯ ಕೈಗಳು
ಕೋಮಲ ದೀಪದ ಕುಡಿಯ
ಬೆನ್ನೆಲುಬನ್ನು ಮುರಿಯಲೆತ್ನಿಸುವುದು,
ಮತ್ತು ಹುಡುಗಿಯ ಕೊಳಕು ಬಟ್ಟೆಯನ್ನು ಸೆಳೆಯುವುದು.
ಅವಳದನ್ನು ಗಟ್ಟಿಯಾಗಿ ಅವುಚಿಕೊಳ್ಳುವಳು.
ದೀಪದ ಕುಡಿ ಮತ್ತೆ ಮತ್ತೆ ಅಲುಗಾಡುವುದು.
ಪುರಾತನ ಬೆತ್ತಲ ಬುವಿ ನಡುಗುವುದು.

ಕತ್ತಲೀಗ ಕಳವಳಿಸುವುದು.
ಕಪ್ಪು ಸಮುದ್ರ,
ಹುಚ್ಚು ಗಾಳಿ.
ಒಂದೋ,
ಈ ಎರಡು ದೀಪಗಳು ನಂದಿಹೋಗಬೇಕು,
ಇಲ್ಲವೇ,
ಕತ್ತಲ ದರ್ಪವನ್ನು ಮೆಟ್ಟಿ
ದೀಪದ ಕುಡಿ ಜ್ವಾಲೆಯಾಗಬೇಕು.

ಆದರೂ ನನಗವುಗಳಲ್ಲಿ ನಂಬಿಕೆ ಇದೆ.
ದುರ್ಬಲ, ಮೂಕವಾದರೂ
ಅವು ಶಿಖೆಯೇ
ಅವು ಬೆಳಕಿನ ಪಂಗಡಕ್ಕೆ ಸೇರಿವೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಸ್ರೇಲ್‌ ಚುನಾವಣೆ | ಅರಬ್ಬರ ಭರ್ಜರಿ ವೋಟಿಂಗ್, 19 ಸೀಟು ಹಾಗೂ ನೆತನ್ಯಾಹು ಭವಿಷ್ಯ…

ಇಸ್ರೇಲ್‌ ಪ್ರಧಾನಿ ನೆತನ್ಯಾಹುವಿನ ದ್ವೇಷದ ರಾಜಕೀಯಕ್ಕೆ ಬೇಸತ್ತ ಇಸ್ರೇಲ್‌ ಅರಬ್ಬರು ಈ...

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ, ಊರಲ್ಲಿ ಪಡಿತರವೂ ಇಲ್ಲ!

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ ಒಪ್ಪಂದವಿದೆ ಎಂದ ಸಂಘಟನೆ

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ...