ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ ಪುರುಷರ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತಕ್ಕೆ ಎರಡು ಪದಕ ಒಲಿದಿದೆ.
𝑲𝒂𝒓 𝑯𝒂𝒓 𝑴𝒂𝒊𝒅𝒂𝒏 𝑭𝒂𝒕𝒆𝒉💪🏻#GOLD🥇 FOR THE G.O.A.T@Neeraj_chopra1 conquers #AsianGames2022 for the second time with a season best throw of 88.88!
— SAI Media (@Media_SAI) October 4, 2023
Take a bow King👑! You have done it💪🏻
Congratulations on your #HallaBol performance 🥳#Cheer4India#JeetegaBharat… pic.twitter.com/m7NhwV8o6X
88.88 ಮೀಟರ್ ದೂರ ಎಸೆಯುವ ಮೂಲಕ ಭಾರತದ ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ ಚಿನ್ನ ಗೆದ್ದರೆ, 86.77 ದೂರ ಎಸೆಯುವ ಮೂಲಕ ಕಿಶೋರ್ ಜೆನಾ ಅವರು ಬೆಳ್ಳಿ ಗೆದ್ದಿದ್ದಾರೆ. ಆ ಮೂಲಕ ಭಾರತದ ಕೂಟದಲ್ಲಿ 18ನೇ ಚಿನ್ನ ಗೆದ್ದಿದೆ.
How's the Josh?
— India_AllSports (@India_AllSports) October 4, 2023
📸 @afiindia #AGwithIAS | #IndiaAtAsianGames #AsianGames2022 pic.twitter.com/QLBX5dLR6R
ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತ 18 ಚಿನ್ನ, 31 ಬೆಳ್ಳಿ ಹಾಗೂ 32 ಕಂಚಿನ ಪದಕಗಳ ಸಹಿತ ಒಟ್ಟು 81 ಪದಕಗಳನ್ನು ಗಳಿಸಿದೆ.
.@Kishore78473748 creates a stir with his shiny #Silver🥈at #AsianGames2022!!
— SAI Media (@Media_SAI) October 4, 2023
Jena gave his personal best performance with a throw of 87.54 to steal the show!
Many congratulations Jena💪🏻 We are super proud 🤗#Cheer4India#HallaBol#JeetegaBharat#BharatAtAG22 pic.twitter.com/jpnMF43FXw
ಪುರುಷರ 4X400 ಮೀಟರ್ ರಿಲೇ ಓಟಯಲ್ಲೂ ಭಾರತ ಚಿನ್ನದ ಪದಕವನ್ನು ಗಳಿಸಿ, ಸಾಧನೆ ಮಾಡಿದೆ.
GOOOOLD medal in Men's 4X400m Relay 🔥
— India_AllSports (@India_AllSports) October 4, 2023
Quartet of Anas, Amoj Ajmal & Rajesh win Gold medal #AGwithIAS | #IndiaAtAsianGames #AsianGames2022 pic.twitter.com/GLqaaPLWrl