ಎಸ್ಐಆರ್ ಅಕ್ರಮವಾಗಿ ನಡೆಸುವುದರ ವಿರುದ್ಧ, ಬಿಎಲ್ಒಗಳ ಕರ್ತವ್ಯಲೋಪದ ವಿರುದ್ಧ ರಾಜಕೀಯ ನಾಯಕರು ಮಾತ್ರವಲ್ಲ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ಧ್ವನಿ ಎತ್ತಲೇಬೇಕಿದೆ. ಆದರೆ, ಮುಸ್ಲಿಂ ಸಮುದಾಯಕ್ಕೆ ಮತದಾನದ ಹಕ್ಕು ನೀಡಲೇಬಾರದು ಎಂಬ ಧೋರಣೆಯಾಗಲಿ, ಇಲ್ಲಿನ...
2027ಕ್ಕೆ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಎದುರಾಗುತ್ತಿದೆ. ಈ ಹೊತ್ತಿನಲ್ಲಿ ಎದ್ದು ಬಂದಿರುವ ರಾಮಮಂದಿರ ದೇಣಿಗೆ ಹಗರಣ, ಸರ್ಕಾರವನ್ನೇ ಉರುಳಿಸಿಬಿಡುವ ಸಾಧ್ಯತೆ ಇದೆ. ಸಾವಿರಾರು ಕೋಟಿ ಕದ್ದಿರುವ ಅನುಮಾನಿಗಳು ದಟ್ಟವಾಗುತ್ತಿವೆ.
ಅಯೋಧ್ಯೆಯ ಶ್ರೀರಾಮಮಂದಿರ ದೇಣಿಗೆ ಹಗರಣ-...
ಈಗ ಯಾರನ್ನ ಬಾಂಗ್ಲಾದೇಶಿಗರು ಅಂತ ಕುಮಾರಸ್ವಾಮಿ ಅವರು ಕರೆಯುತ್ತಿದ್ದಾರೆಯೋ ಅದೇ ಮುಸ್ಲಿಮರು 20 ವರ್ಷಗಳ ಕಾಲ ಕುಮಾರಸ್ವಾಮಿ ಅವರಿಗೆ ಮತಹಾಕಿ, ನಿರಂತರವಾಗಿ ಗೆಲ್ಲಿಸಿದ್ದರು. ಆಗ, ಇವರಾರು ಬಾಂಗ್ಲಾದೇಶಿಗರು ಅಂತ ಕುಮಾರಸ್ವಾಮಿ ಅವರಿಗೆ ಅನ್ನಿಸಿರಲಿಲ್ಲ....
ಸುಧಾಕರ್ V/S ವಿಶ್ವನಾಥ್ V/S ಸದಾನಂದಗೌಡ ಸಮರವನ್ನು ನಿಯಂತ್ರಿಸುವಲ್ಲಿ ಪಕ್ಷದ ನಾಯಕತ್ವ ಸಂಪೂರ್ಣ ವಿಫಲವಾಗಿದೆ. ಬಣರಾಜಕಾರಣದಿಂದಾಗಿ ಪಕ್ಷವು ಅಳಿತಪ್ಪಿದೆ. ಶಿಸ್ತಿನ ಸಂಘಟನೆ ಬಿಜೆಪಿ ಎಂಬುದು ಕರ್ನಾಟಕದ ಮಟ್ಟಿಗೆ ಅತಿದೊಡ್ಡ ಜೋಕ್ ಆಗಿ ಕಾಣಿಸುತ್ತಿದೆ.
ರಾಜ್ಯ...
ಪ್ರದೀಪ್ ಈಶ್ವರ್ ಅವರ ಮೇಲೆ ಚಪ್ಪಲಿ ತೂರಿದ್ದು, ಅವರ ಪರ ಸಿಂಪತಿ ಉಂಟಾಗುವುದಕ್ಕೂ ಅವಕಾಶ ನೀಡಿದೆ. ಇನ್ನೊಂದೆಡೆ 2023ರಲ್ಲಿ ಪ್ರದೀಪ್ ಈಶ್ವರ್ ಅವರತ್ತ ಹರಿದುಬಂದಿದ್ದ ಸುಧಾಕರ್ ವಿರೋಧಿ ಮತಗಳು ಈಗ ಕೈಕೊಡುವ ಸಾಧ್ಯತೆಯೂ...