ಕೃಷಿ

ದಾವಣಗೆರೆ | ಜಿಲ್ಲೆಯ ಕೃಷಿ ಭಾಗ್ಯ ಯೋಜನೆಯ ಉತ್ತಮ ಪ್ರದರ್ಶಿಕೆಗಳಿಗೆ ಪ್ರಥಮ ಸ್ಥಾನ

ಕೃಷಿ ಇಲಾಖೆಯ ಬೆಂಗಳೂರು ಕೇಂದ್ರ ಕಛೇರಿಯ ಸಂಗಮ ಸಭಾಂಗಣದಲ್ಲಿ 2026ರ ಮೇ 18 ರಿಂದ 19 ರವರೆಗೆ ಆಯೋಜಿಸಲಾಗಿದ್ದ 2026-27ನೇ ಸಾಲಿನ ಕೃಷಿ ಇಲಾಖೆಯ ರಾಜ್ಯ ಮಟ್ಟದ ಮುಂಗಾರು ಹಂಗಾಮು ಕಾರ್ಯಾಗಾರದಲ್ಲಿ, ಕೃಷಿ...

48.2 ಡಿಗ್ರಿ ಭೀಕರ ಬಿಸಿಲಿನಲ್ಲಿ ಬಾಂದಾ ಜಿಲ್ಲೆಯ ಜನ ಹೇಗೆ ಬದುಕುತ್ತಿದ್ದಾರೆ?

ಹಗಲು ವಿಶ್ರಾಂತಿ, ರಾತ್ರಿ ಕೆಲಸವೆಂಬ ಜೀವನಶೈಲಿಗೆ ತಮ್ಮನ್ನು ತಾವು ಅನಿವಾರ್ಯವಾಗಿ ದೂಡಿಕೊಳ್ಳುತ್ತಿರುವ ಉತ್ತರ ಪ್ರದೇಶದ ಬಾಂದಾ ಜಿಲ್ಲೆ, ಮುಂದಿನ ಎರಡು ದಶಕಗಳಲ್ಲಿ ವಾಸಯೋಗ್ಯವಲ್ಲದ ಬಂಜರು ಭೂಮಿಯಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅಂದಹಾಗೆ, ಈ...

ದಾವಣಗೆರೆ | ಬೀಜ ರಸಗೊಬ್ಬರ ಪೂರೈಕೆಗೆ ರೈತಸಂಘ ಆಗ್ರಹ

ರಸಗೊಬ್ಬರ ಹಾಗೂ ಬಿತ್ತನೆ ಬೀಜ ಕೊರತೆ ಎದುರಾಗಿದ್ದು, ಕೂಡಲೇ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ವಾಸುದೇವ ಮೇಟಿ...

ಶಿವಮೊಗ್ಗ | ಭೂಮಾಪಕರ, ರಸಗೊಬ್ಬರ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ: ಹೆಚ್ ಆರ್ ಬಸವರಾಜಪ್ಪ

"ರಾಜ್ಯಾದ್ಯಂತ ಪರವಾನಿಗೆ ಭೂಮಾಪಕರ ಅನಿರ್ಧಿಷ್ಟಾವಧಿ ಮುಷ್ಕರದಿಂದ ಭೂಮಾಪನ ಸ್ಥಗಿತ ಹಾಗೂ ವಿಳಂಬದಿಂದಾಗಿ ರೈತರು ಹಾಗೂ ಸಾರ್ವಜನಿಕರಿಗೆ ಭಾರೀ ತೊಂದರೆ ಉಂಟಾಗಿದ್ದು, ಮಧ್ಯಪ್ರಾಚ್ಯ ಯುದ್ಧದಿಂದಾಗಿ ಕಚ್ಚಾವಸ್ತುಗಳು ಸಿಗದೇ ಯೂರಿಯಾ ರಸಗೊಬ್ಬರ ಉತ್ಪಾದನೆ ಕುಂಠಿತಗೊಂಡು ಕೊರತೆ...

ಕೃಷಿರಂಗ | ರೈತರ ಉಪ ಕಸುಬಾಗಬೇಕಿರುವ ಜೇನು ಕೃಷಿ

‘ಎರೆಹುಳು ರೈತನ ಮಿತ್ರ’ ಎಂಬ ಅಂಶವನ್ನು ಪ್ರಾಥಮಿಕ ಅಥವಾ ಮಾಧ್ಯಮಿಕ ವಿದ್ಯಾಭ್ಯಾಸದಲ್ಲಿ ನಾವು ಓದಿದ್ದೇವೆ. ಹಾಗೆಯೇ, ಜೇನು ನೋಣವೂ ಕೂಡ ರೈತನ ಮಿತ್ರ. ಬಹುತೇಕ ಬೆಳೆಗಳು ಪರಕೀಯ ಪರಾಗಸ್ಪರ್ಶದ ಬೆಳೆಗಳು. ಅಂತಹ ಪರಕೀಯ...

ದಾವಣಗೆರೆ | ಮಳೆಯ ಸಿಂಚನಕ್ಕೆ ರೈತರ ಹರ್ಷ; ಬಿರುಗಾಳಿಗೆ ಬಾಳೆ ಅಡಿಕೆ ಹಾನಿ

ಜಿಲ್ಲೆಯಲ್ಲಿ ಹಲವೆಡೆ ಮಳೆಯ ಸಿಂಚನವಾಗಿದ್ದು ಬಿರು ಬಿಸಿಲಿನಿಂದ ಕಂಗಟ್ಟಿದ್ದ ದಾವಣಗೆರೆ ಜಿಲ್ಲೆಯ ಜನರಿಗೆ ಹಾಗೂ ರೈತರಿಗೆ ಸ್ವಲ್ಪ ಸಮಾಧಾನ ಹಾಗೂ ಹರ್ಷ ಮೂಡಿಸಿದೆ. ಈ ಮಧ್ಯೆ ಸೋಮವಾರ ಮತ್ತು ಮಂಗಳವಾರ ಸುರಿದಿರುವ ಬಿರುಗಾಳಿ...

ದಾವಣಗೆರೆ | ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಸೂಚನೆ

"ಜಿಲ್ಲೆಯಲ್ಲಿ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಪ್ರಸ್ತುತ ಕೇವಲ 4 ರಿಂದ 5 ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದ್ದು, ಇದನ್ನು ಕೂಡಲೇ ಸರಿಪಡಿಸಿ ರೈತರಿಗೆ ನಿರಂತರವಾಗಿ 7 ಗಂಟೆಗಳ ಕಾಲ  ವಿದ್ಯುತ್ ಸರಬರಾಜು ಮಾಡಲು ಕ್ರಮವಹಿಸಬೇಕು" ಎಂದು ಕಾಂಗ್ರೆಸ್ ಮುಖಂಡ, ದಾವಣಗೆರೆ ಜಿಲ್ಲಾ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ  ಅಧ್ಯಕ್ಷರಾದ ಶಾಮನೂರು ಬಸವರಾಜಪ್ಪ ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ದಾವಣಗೆರೆಯ ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ  'ಪಂಚ ಗ್ಯಾರಂಟಿ' ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ "ರೈತರಿಗೆ ಸರದಿ ಸಾಲು ಪದ್ದತಿಯಡಿ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದ್ದು, ಕೃಷಿ  ಚಟುವಟಿಕೆಗಳಿಗೆ  ತೊಂದರೆಯಾಗದಂತೆ ನಿಗದಿತ ಅವಧಿಯವರೆಗೆ...

ದಾವಣಗೆರೆ | ಕೃಷಿ ಸಮಸ್ಯೆಗಳ ಪರಿಹಾರಕ್ಕೆ ರೈತ ಸಂಘದ ಒತ್ತಾಯ

ವಿದ್ಯುತ್ ಮೀಟರ್ ಅಳವಡಿಕೆ, ರೈತ ವಿರೋಧಿ ಕೃಷಿ ಕಾಯ್ದೆ ಕೈಬಿಟ್ಟು, ನೀರಾವರಿ, ಬೆಳೆ ವಿಮೆ, ರಸಗೊಬ್ಬರ ಸೇರಿದಂತೆ ಜಿಲ್ಲೆಯ ರೈತರ ಹಲವು ಸಮಸ್ಯೆಗಳನ್ನು ಪರಿಹರಿಸಲು ದಾವಣಗೆರೆ ಜಿಲ್ಲಾಡಳಿತ ಮುಂದಾಗಬೇಕು ಎಂದು ವಾಸುದೇವ ಮೇಟಿ...

ಬೀದರ್‌ | ಬಿಸಿಲಿನ ತಾಪ : ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಕೆ ಸಮಯ ಬದಲಾವಣೆ ಇಲ್ಲವೇ?

ಬೇಸಿಗೆಯ ಪ್ರಖರ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗಿ ಕೃಷಿ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತಿದ್ದು, ರೈತ ಸಮೂಹದಲ್ಲಿ ಆತಂಕ ಸೃಷ್ಟಿಸಿದೆ. ಜಿಲ್ಲೆಯ ಬಹುತೇಕ ಕಡೆ ಐಪಿ ಸೆಟ್‌ಗಳಿಗೆ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 5...

ತುಮಕೂರು | ಏ.26ರಂದು ಚೇಳೂರಿನಲ್ಲಿ ನೈಸರ್ಗಿಕ ಕೃಷಿ & ಶ್ರೀಗಂಧ ಬೆಳೆ ತರಬೇತಿ

ತುಮಕೂರು ವಿಷ ಮುಕ್ತ ಆಹಾರ ಮತ್ತು ಮಾಲಿನ್ಯ ಮುಕ್ತ ಪರಿಸರವನ್ನು ಮುಂದಿನ ಪೀಳಿಗೆಗೆ ನೀಡುವ ಸಲುವಾಗಿ ರಾಸಾಯನಿಕ ಕೃಷಿ ಪದ್ದತಿಯನ್ನು ಬದಿಗೊತ್ತಿ, ದೇಶಿಯ ಗೋ ಆಧಾರಿತ ಸಾವಯವ ಅಥವಾ ನೈಸರ್ಗಿಕ ಕೃಷಿ ಪದ್ದತಿಯನ್ನು...

ವಿಜಯಪುರ | ಜಪಾನ್‌ನ ದುಬಾರಿ ಮಿಯಾಝಕಿ ಮಾವು ಬೆಳೆದ ರೈತ ಮಹಿಳೆ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ರೈತ ಮಹಿಳೆ ರಾಜಶ್ರೀ ಅನಂತ ಜೈನ್ ಜಪಾನ್ ಮೂಲದ ಅತ್ಯಂತ ದುಬಾರಿ ಮಿಯಾಝಕಿ ತಳಿಯ ಮಾವಿನ ಹಣ್ಣುಗಳನ್ನು ಯಶಸ್ವಿಯಾಗಿ ಬೆಳೆದು ಗಮನ ಸೆಳೆದಿದ್ದಾರೆ. ತಮ್ಮ ತೋಟದಲ್ಲಿ ಬೆಳೆದ...

ಶಿವಮೊಗ್ಗ | ಬಜೆಟ್ 2026-27ರಲ್ಲಿ ಜಿಲ್ಲೆಗೆ ನೀಡಿದ ಅನುದಾನ ಹಾಗೂ ಘೋಷಣೆಗಳೆಷ್ಟು?

ಅವಿಭಜಿತ ಶಿವಮೊಗ್ಗ ಜಿಲ್ಲೆಯಿಂದ ಕರ್ನಾಟಕ ರಾಜ್ಯಕ್ಕೆ ಮೂರು ಮುಖ್ಯಮಂತ್ರಿಗಳನ್ನು ನೀಡಿದ ಕೀರ್ತಿ ಶಿವಮೊಗ್ಗ ಜಿಲ್ಲೆಗಿದೆ. ಭೌಗೋಳಿಕವಾಗಿ ವಿಶಾಲ ಮಲೆನಾಡನ್ನು ಹೊಂದಿ ಸಮೃದ್ಧ ನೀರಾವರಿ, ನದಿ ವ್ಯವಸ್ಥೆ ಹೊಂದಿರುವ ಶಿವಮೊಗ್ಗ ಜಿಲ್ಲೆಗೆ ಕರ್ನಾಟಕ ರಾಜ್ಯದ...

ಈ ಹೊತ್ತಿನ ಪ್ರಮುಖ ಸುದ್ದಿ