ಈ ದಿನ ಫ್ಲ್ಯಾಶ್‌‌‌

ಬ್ರಿಕ್ಸ್ ಶೃಂಗಸಭೆಯಲ್ಲಿ ಸಸ್ಯಾಹಾರ; ಭಾರತದ ಶೇ. 80ರಷ್ಟು ಜನರು ಮಾಂಸಾಹಾರಿಗಳು: ರಾಹುಲ್ ಗಾಂಧಿ

ನವದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಲಾಗಿದ್ದ 18ನೇ ಬ್ರಿಕ್ಸ್ ಶೃಂಗಸಭೆಯ ಆತಿಥ್ಯದ ಭಾಗವಾಗಿ ವಿದೇಶಿ ನಾಯಕರು ಹಾಗೂ ಗಣ್ಯರಿಗೆ ನೀಡಲಾದ ಭೋಜನ ಕೂಟದ 'ಸಸ್ಯಾಹಾರಿ ಮೆನು' ಇದೀಗ ರಾಜಕೀಯ ವಾಗ್ದಾಳಿಗೆ ಕಾರಣವಾಗಿದೆ. "ಭಾರತದ ಶೇ....

ಟಿ ನರಸೀಪುರ | ಸೌಹಾರ್ದತೆ ಕಾಯಲು ಇನ್ಸ್‌ಪೆಕ್ಟರ್‌ ಕ್ರಮ; ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಬಿಜೆಪಿಗರ ದಾಂಧಲೆ

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ, ಮೈಸೂರು ಜಿಲ್ಲೆಯ...

ಹಾರ್ಮುಜ್ ಜಲಸಂಧಿ: ಇರಾನ್–ಒಮಾನ್ ನಡುವೆ ನೂತನ ಹಡಗು ಸಂಚಾರ ಮಾರ್ಗಕ್ಕೆ ಅಂತಿಮ ಒಪ್ಪಂದ!

ಜಾಗತಿಕ ತೈಲ ಸಾಗಣೆಯ ಪ್ರಮುಖ ನೌಕಾ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ ಹೊಸ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನು ನಿಗದಿಪಡಿಸಲು ಇರಾನ್ ಹಾಗೂ ಒಮಾನ್ ದೇಶಗಳು ಸುದೀರ್ಘ ಚರ್ಚೆಯ...

ಠಾಣೆಗೆ ನುಗ್ಗುತ್ತೇವೆ ಎಂದ ಪ್ರತಾಪ್ ಸಿಂಹ; ಪರಪ್ಪನ ಅಗ್ರಹಾರ ಜೈಲಿಗೂ ಸಿದ್ಧರಾಗಿ ಎಂದ ಪ್ರಿಯಾಂಕ್‌ ಖರ್ಗೆ

ಪೋಲಿಸ್ ಇಲಾಖೆ ಮತ್ತು ಕಾನೂನು ಸುವ್ಯವಸ್ಥೆಗೆ ಸವಾಲು ಹಾಕುವ ರೀತಿಯಲ್ಲಿ ಹೇಳಿಕೆ ನೀಡುತ್ತಿರುವ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪೊಲೀಸರ ಕರ್ತವ್ಯಕ್ಕೆ...

ಬೀದರ್‌ | ನೆಟ್‌ವರ್ಕ್ ಸಮಸ್ಯೆ : ಮೊಬೈಲ್‌ ಕರೆ, ರೇಷನ್‌ ಕಾರ್ಡ್ ಬಯೋಮೆಟ್ರಿಕ್‌ಗಾಗಿ ಗ್ರಾಮಸ್ಥರ ಪರದಾಟ!

ದೇಶ 5ಜಿ ಅಂತರ್ಜಾಲ ಸೇವೆ, ಎಐ ತಂತ್ರಜ್ಞಾನದಂತಹ ಅತ್ಯಾಧುನಿಕ ಕಾಲದಲ್ಲಿದೆ. ಆದರೆ, ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಕೆಲ ಗ್ರಾಮಗಳಲ್ಲಿ ಇನ್ನೂ ನೆಟ್‌ವರ್ಕ್ ಇಲ್ಲದಿರುವುದು ಆಧುನಿಕ ಯುಗದ ವಿಪರ್ಯಾಸವೇ ಸರಿ. ಮೊಬೈಲ್​ನಲ್ಲಿ ಮಾತನಾಡಲು ಮನೆ...

ತುಮಕೂರು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಯಾರಿಗೆ?: ಹೈಕಮಾಂಡ್ ಮುಂದೆ ಬಣ, ಸಾಮಾಜಿಕ ಸಮೀಕರಣದ ಸವಾಲು

ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಸಂಘಟನಾ ಭವಿಷ್ಯ, ಸಾಮಾಜಿಕ ಸಮೀಕರಣ, ಮಹಿಳಾ ಪ್ರಾತಿನಿಧ್ಯ ಹಾಗೂ ಹಿರಿಯ ನಾಯಕರ ನಡುವಿನ ಸಮತೋಲನದಂತಹ ಅಂಶಗಳನ್ನೂ ಪರಿಗಣಿಸಿ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಹೀಗಾಗಿ ಎರಡನೇ ಪಟ್ಟಿ ಹೊರಬರುವವರೆಗೂ...

ಪಂಜಾಬ್ ಚುನಾವಣೆಗೆ ಬಿಜೆಪಿ ‘3 ಸಿ’ ಗೇಮ್‌ ಪ್ಲಾನ್‌

2027ರ ಫೆಬ್ರವರಿಯಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಭಾರೀ ತಂತ್ರ ರೂಪಿಸುತ್ತಿದೆ. ಪಂಜಾಬ್‌ನಲ್ಲಿನ ಆಡಳಿತಾರೂಢ ಎಎಪಿ ಮತ್ತು ಪ್ರಮುಖ ವಿಪಕ್ಷ ಕಂಗ್ರೆಸ್‌ – ಎರಡೂ ಪಕ್ಷಗಳ ವಿರುದ್ಧ ಒಂದೇ ಅಸ್ತ್ರ ಪ್ರಯೋಗಿಸಲು...

ಪೋಕ್ಸೋ ಕಾಯ್ದೆ | ಬ್ಯಾಪ್ಟಿಸಮ್ ಪ್ರಮಾಣಪತ್ರ ಒಂದೇ ವಯಸ್ಸಿಗೆ ಕಾನೂನಾತ್ಮಕ ಪುರಾವೆಯಲ್ಲ: ಸುಪ್ರೀಂ ಕೋರ್ಟ್

ಪೋಕ್ಸೋ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಸಂತ್ರಸ್ತೆಯು ಮೈನರ್ ಹೌದೋ ಅಲ್ಲವೋ ಎಂಬುದನ್ನು ಸಾಬೀತುಪಡಿಸಲು ಬ್ಯಾಪ್ಟಿಸಮ್ (ಚರ್ಚ್‌ನಲ್ಲಿ ನೀಡುವ ದೀಕ್ಷಾ ಸ್ನಾನ) ಪ್ರಮಾಣಪತ್ರ ಒಂದನ್ನೇ ಆಧಾರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ...

ಪಿಣರಾಯಿ ವಿಜಯನ್ ವಿರುದ್ಧ ಇಡಿ ರಾಜಕೀಯ ಸಂಚು: ಸಿಪಿಐಎಂ ಗಂಭೀರ ಆರೋಪ

ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಸಿಪಿಐಎಂ ನಾಯಕ ಪಿಣರಾಯಿ ವಿಜಯನ್, ಅವರ ಮಗಳು ವೀಣಾ ಟಿ. ಮತ್ತು ಅಳಿಯ ಪಿ. ಎ. ಮುಹಮ್ಮದ್ ರಿಯಾಸ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಸುಳ್ಳು...

ಅತ್ಯಾಚಾರಿ ರಾಮ್ ರಹೀಮ್ ಸಮರ್ಥನೆಯ ಜಾಹೀರಾತು; ಭಾರಿ ಜನಾಕ್ರೋಶದ ಬಳಿಕ ಕ್ಷಮೆ ಯಾಚಿಸಿದ ‘ದಿ ಹಿಂದು’

ಕಾರ್ಪೊರೇಟ್ ಮಾಧ್ಯಮಗಳು ತಮ್ಮ ಮೂಲಭೂತ ಸಂಪಾದಕೀಯ ನೈತಿಕತೆಯನ್ನು ಅಗ್ಗದ ಚೌಕಾಸಿಗೆ ಒಡ್ಡಿವೆ ಎಂಬ ಆರೋಪಗಳು ಕಳೆದೊಂದು ದಶಕಗಳಿಂದ ಕೇಳಿಬರುತ್ತಿವೆ. ಇಂತಹದೊಂದು ಆರೋಪಕ್ಕೆ ಇದೀಗ, ಪ್ರತಿಷ್ಠಿತ ಇಂಗ್ಲಿಷ್ ದಿನಪತ್ರಿಕೆ ‘ದಿ ಹಿಂದು’ ಮತ್ತು ಹಿಂದಿ...

ಮಹಾರಾಷ್ಟ್ರ | ಭಾರೀ ಮಳೆಗೆ ಪಲ್ಟಿಯಾದ ಗಣೇಶ ವಿಗ್ರಹ: ಅಡಿಯಲ್ಲಿ ಸಿಲುಕಿದ ಭಕ್ತರು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಯನ್ನು ಮಂಟಪಕ್ಕೆ ತರುತ್ತಿದ್ದ ವೇಳೆ ಭಾರೀ ಮಳೆ ಹಾಗೂ ಬಿರುಗಾಳಿಗೆ ಸಿಲುಕಿ ಗಣೇಶ ಮೂರ್ತಿ ದಿಢೀರ್ ಪಲ್ಟಿಯಾದ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನಾಲಾಸೋಪಾರದಲ್ಲಿ ನಡೆದಿದೆ....

ವಿಜಯಪುರ ಡಿಸಿಸಿ ಬ್ಯಾಂಕ್‌ಗೆ ದಾಖಲೆಯ ಪ್ರಗತಿ: ₹29.16 ಕೋಟಿ ನಿವ್ವಳ ಲಾಭ

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ(ಡಿಸಿಸಿ) ಬ್ಯಾಂಕ್‌ 2025-26ನೇ ಸಾಲಿನಲ್ಲಿ ದಾಖಲೆ ಪ್ರಮಾಣದ ಪ್ರಗತಿ ಸಾಧಿಸಿದ್ದು, ₹29.16 ಕೋಟಿ ಸಾರ್ವಕಾಲಿಕ ಗರಿಷ್ಠ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಸಚಿವ...

ಈ ಹೊತ್ತಿನ ಪ್ರಮುಖ ಸುದ್ದಿ