ದೇಶದ ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತರಬೇಕು ಎಂದು ಆಗ್ರಹಿಸಿ ‘ರಿಸರ್ವೇಶನ್ ಹಟಾವೋ ಆಂದೋಲನ’ (ಆರ್‌ಎಚ್‌ಎ) ನೇತೃತ್ವದಲ್ಲಿ ನಿನ್ನೆ (ಆ.21) ನವದೆಹಲಿಯ ಜಂತರ್ ಮಂತರ್ನಲ್ಲಿ ಸಾವಿರಾರು ಮೇಲ್ವರ್ಗದ ಮಂದಿ ಪ್ರತಿಭಟನೆ...
ಸ್ಥಳೀಯ ಹೊಸ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಆವಕವಾಗುವವರೆಗೂ ಗ್ರಾಹಕರಿಗೆ ತಕ್ಷಣದ ದರ ಇಳಿಕೆ ನಿರೀಕ್ಷಿಸುವುದು ಕಷ್ಟ. ಆದರೆ ಸೆಪ್ಟೆಂಬರ್ ನಂತರ ಹೊಸ ಬೆಳೆ ಬಂದಾಗ ಮಾರುಕಟ್ಟೆ ಸ್ಥಿರಗೊಳ್ಳಬಹುದು. ಭಾರತದ ಈರುಳ್ಳಿ ಮಾರುಕಟ್ಟೆಯಲ್ಲಿ...
ರಾಮಮಂದಿರ ದೇಣಿಗೆ ಅಕ್ರಮದ ಆರೋಪದ ಕುರಿತು ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡದಿಂದ (SIT) ಕ್ಲೀನ್ ಚಿಟ್ ಪಡೆದ ಬೆನ್ನಲ್ಲೇ, 'ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್'ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್...
ತೆಲಂಗಾಣದ ಸಚಿವ ಜೂಪಲ್ಲಿ ಕೃಷ್ಣರಾವ್ ಅವರು ನಾಗರ್‌ಕರ್ನೂಲ್ ಜಿಲ್ಲೆಯ ಪೆಂಟ್ಲವೆಲ್ಲಿ ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿದಾಗ, ಅಲ್ಲಿನ ಶೌಚಾಲಯದ ದುಸ್ಥಿತಿ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ವಚ್ಛತೆ ಕಾಪಾಡದ ಅಧಿಕಾರಿಗಳನ್ನು ತರಾಟೆಗೆ...
ಸೌಕಾರ್ ಜಾನಕಿ ಭಾರತೀಯ ಚಿತ್ರರಂಗದಲ್ಲಿ ಏಳು ದಶಕಗಳ ಕಾಲ ವೃತ್ತಿ ಬದುಕು ನಿರ್ವಹಿಸಿದ ಅಪರೂಪದ ಕಲಾವಿದೆ. ವೈಯಕ್ತಿಕ ಬದುಕಿನ ಪ್ರತಿಕೂಲ ಪರಿಸ್ಥಿತಿಗಳನ್ನೇ ಶಕ್ತಿಯನ್ನಾಗಿ ಪರಿವರ್ತಿಸಿಕೊಂಡ; ಭಾಷೆ ಮತ್ತು ಪೀಳಿಗೆಗಳ ಗಡಿಗಳನ್ನು ದಾಟಿ ನಿಂತ;...
ಬ್ರಿಟನ್‌ನ ಹವಾಮಾನ ಕಚೇರಿ (Met Office) ಇತ್ತೀಚೆಗೆ ನೀಡಿರುವ ಮುನ್ಸೂಚನೆಯಂತೆ, ಈ ವರ್ಷ ಶತಮಾನದ ಅತಿದೊಡ್ಡ 'ಎಲ್ ನಿನೊ' (El Nino) ಹವಾಮಾನ ವೈಪರೀತ್ಯವು ಸೃಷ್ಟಿಯಾಗುವ ಹಾದಿಯಲ್ಲಿದೆ. ಪೆಸಿಫಿಕ್ ಮಹಾಸಾಗರದ ನೀರಿನ ತಾಪಮಾನವು...
ಚಿತ್ರದಲ್ಲಿನ ಬಹುಪತಿತ್ವ ದ್ರೌಪದಿಯನ್ನು ನೆನಪಿಸುತ್ತದೆ. ಆದರೆ ಪೌರಾಣಿಕ ಕಥೆಯಲ್ಲಿ ಸಾಂಸ್ಕೃತಿಕ-ಕಥನಾತ್ಮಕ ಸಂದರ್ಭವಿದೆ. ಕಲ್ಕಿಯಲ್ಲಿ ಆಯ್ಕೆಯೇ ಇಲ್ಲ; ಅವಳನ್ನು ಖರೀದಿಸಿ ಹಂಚಿಕೊಳ್ಳಲಾಗುತ್ತದೆ. ಸಿನಿಮಾ ಬಹುಪತಿತ್ವವನ್ನು ಪ್ರಶ್ನಿಸುವುದಕ್ಕಿಂತ ಮಹಿಳೆಯ ಒಪ್ಪಿಗೆ ಮತ್ತು ತನ್ನ ಬದುಕಿನ ಬಗ್ಗೆ...
ಕೇಂದ್ರ ಸರ್ಕಾರದಿಂದ ವಿದೇಶ ಪ್ರವಾಸ ಕೈಗೊಳ್ಳಲು ಅನುಮತಿ ನಿರಾಕರಿಸಲ್ಪಟ್ಟ ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ ತೆಲಂಗಾಣ ಸಿಎಂ ಎ. ರೇವಂತ್ ರೆಡ್ಡಿ ಅವರು ಖಂಡಿತವಾಗಿಯೂ ಮೊದಲಿಗರಲ್ಲ. ಈ ಹಿಂದೆ ಮಮತಾ ಬ್ಯಾನರ್ಜಿ ಮತ್ತು ಅರವಿಂದ್...
ವಂದೇಮಾತರಂ ಗೀತೆಯ ಸುತ್ತ ಎದ್ದಿರುವ ವಿವಾದವು ಈಗಿನ ಕಲುಷಿತ ರಾಜಕೀಯ ಪರಿಸ್ಥಿತಿಯ ಒಂದು ಸಣ್ಣ ತುಣುಕಷ್ಟೇ. ಕಾಂಗ್ರೆಸ್‌ನ ನಡೆಯನ್ನು ವೋಟ್ ಬ್ಯಾಂಕ್ ರಾಜಕಾರಣ ಎಂದು ಟೀಕಿಸುವ ಬಿಜೆಪಿಯು, ಹಿಂದುತ್ವ ಮತ್ತು ರಾಷ್ಟ್ರೀಯತೆಯ ಲೇಪನದ...
ಆಫ್ರಿಕಾದ ಕರಾವಳಿ ಪ್ರದೇಶದಲ್ಲಿ ಕಡಲ್ಗಳ್ಳರ ಹಾವಳಿ ಮತ್ತೆ ಮಿತಿಮೀರಿದ್ದು, ಯೆಮೆನ್ ಮತ್ತು ಸೊಮಾಲಿಯಾ ಕರಾವಳಿಯಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ವಾಣಿಜ್ಯ ಹಡಗುಗಳನ್ನು ಹೈಜಾಕ್ ಮಾಡಲಾಗಿದೆ. ಕಡಲ್ಗಳ್ಳರ ವಶವಾಗಿರುವ ಈ ಎರಡೂ ಹಡಗುಗಳಲ್ಲಿ ಒಟ್ಟು...
ರಾಜ್ಯದ 500 ಕರ್ನಾಟಕ ಪಬ್ಲಿಕ್ ಶಾಲೆಗಳ (ಕೆಪಿಎಸ್) ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಸಹಯೋಗದೊಂದಿಗೆ ರೂಪಿಸಿರುವ ₹2,500 ಕೋಟಿ ಮೊತ್ತದ ಮಹತ್ವಾಕಾಂಕ್ಷಿ ಯೋಜನೆಗೆ ಶುಕ್ರವಾರ ಮುಖ್ಯಮಂತ್ರಿ ಡಿ.ಕೆ....
ಪಶ್ಚಿಮಘಟ್ಟಗಳ ಸಾಲಿನಲ್ಲಿ ಸ್ಯಾಟಲೈಟ್ ಮೂಲಕ ಗುರುತಿಸಿರುವ ಪರಿಸರ ಸೂಕ್ಷ್ಮ ಪ್ರದೇಶ(ಇಎಸ್‌ಎ) ಕರಡು ಅಧಿಸೂಚನೆ ಕುರಿತು ಚಿಕ್ಕಮಗಳೂರು ಜಿಲ್ಲಾ ನಾಗರಿಕ, ರೈತ ಹೋರಾಟ ಸಮಿತಿ ಹಾಗೂ ಜಿಲ್ಲಾ ಬೆಳೆಗಾರರ ಒಕ್ಕೂಟಗಳಿಂದ "ಸಂಸತ್ ಹಾಗೂ ರಾಜ್ಯದ...