ಈ ದಿನ ಫ್ಲ್ಯಾಶ್‌‌‌

ರಾಜ್ಯದ ಅನ್ನದ ಬಟ್ಟಲಿಗೆ ಭಾರೀ ಹೊಡೆತ: ಬರಗಾಲದ ಡೊಮಿನೊ ಎಫೆಕ್ಟ್ ಹೇಗಿದೆ? ಓದಿ….

ಮಳೆಯ ಕೊರತೆ ಕೃಷಿ ಇಲಾಖೆಯ ಸಮಸ್ಯೆಯಾಗಿ ಆರಂಭವಾಗಿ, ಅಂತಿಮವಾಗಿ ಆಹಾರ, ಉದ್ಯೋಗ, ಹಣದುಬ್ಬರ, ಗ್ರಾಮೀಣ ಆರ್ಥಿಕತೆ, ನೀರು ಮತ್ತು ವಿದ್ಯುತ್‌ವರೆಗೂ ವ್ಯಾಪಿಸಬಹುದು. ಈ ಹಂತದಲ್ಲಿ ಸರ್ಕಾರ ಕೇವಲ ಮಳೆಯನ್ನು ನಿರೀಕ್ಷಿಸಿ ಕಾಯದೇ ಜಿಲ್ಲೆ...

ಅಲ್ಪಸಂಖ್ಯಾತರ ಗುರಿ ಆರೋಪ: ಎಫ್‌ಸಿಆರ್‌ಎ ಮಸೂದೆ ಹಿಂಪಡೆಯಲು ವಿಪಕ್ಷಗಳ ಪಟ್ಟು

ತೀವ್ರ ವಿರೋಧ ಪಕ್ಷಗಳ ಪ್ರತಿಭಟನೆ ಮತ್ತು ಗದ್ದಲದ ನಡುವೆಯೇ, ವಿವಾದಾತ್ಮಕ 'ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ಮಸೂದೆ, 2026' (FCRA) ಅನ್ನು ಹೆಚ್ಚಿನ ಪರಿಶೀಲನೆಗಾಗಿ ಜಂಟಿ ಸಂಸದೀಯ ಸಮಿತಿಗೆ (JPC) ಒಪ್ಪಿಸುವ ನಿರ್ಣಯವನ್ನು...

ನೋಯ್ಡಾ ವಿಮಾನ ನಿಲ್ದಾಣದ ಕಳಪೆ ಕಾಮಗಾರಿ: ಮೋದಿ ಸರ್ಕಾರದ ‘ವಿಕಾಸ’ದ ಅಸಲಿ ಬಣ್ಣ ಬಯಲು

ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿದ್ದೇವೆ ಎಂದು ವೇದಿಕೆಗಳ ಮೇಲೆ ಭಾಷಣ ಬಿಗಿಯುವ ಸರ್ಕಾರ, ಈ ಸರಣಿ ದುರಂತಗಳ ಬಗ್ಗೆ ಸಂಪೂರ್ಣ ಜಾಣಕುರುಡು ಪ್ರದರ್ಶಿಸುತ್ತಿದೆ. ಇಷ್ಟೆಲ್ಲಾ ಕಳಪೆ ಕಾಮಗಾರಿಗಳು ಮತ್ತು ಪ್ರಾಣಹಾನಿಗಳು ಮೇಲಿಂದ...

20 ವರ್ಷಗಳಲ್ಲಿ 21ಕ್ಕೂ ಹೆಚ್ಚು ಬಾರಿ ವರ್ಗಾವಣೆ! ರಾಜಿಯಾಗದ ಐಎಎಸ್ ತುಕಾರಾಂ ಮುಂಢೆ ಯಾರು?

ಸಿನಿಮಾಗಳಲ್ಲಿ ಖಡಕ್‌ ಐಎಎಸ್‌, ಐಪಿಎಸ್ ಅಧಿಕಾರಿಗಳ ಪಾತ್ರ ನೋಡಿದಾಗ, ಇಂಥ ಅಧಿಕಾರಿಗಳು ನಿಜ ಜೀವನದಲ್ಲೂ ಇದ್ದರೆ ಎಷ್ಟು ಚಂದ ಎಂದು ಸಹಜವಾಗೇ ಅಂದುಕೊಳ್ಳುತ್ತೇವೆ. ಮಹಾರಾಷ್ಟ್ರದಲ್ಲಿ ಅಂಥದ್ದೊಂದು ವ್ಯಕ್ತಿತ್ವ ಇದೆ. ಹೆಸರು ತುಕಾರಾಮ್‌ ಮುಂಢೆ....

ಆನೆಗಳ ನಾಡು ಕರ್ನಾಟಕ: ಹೆಮ್ಮೆಯ ಜೊತೆಗೆ ಸಂರಕ್ಷಣೆಯ ಹೊಣೆಗಾರಿಕೆಯೂ ಅಗತ್ಯ

ಬ್ರಹ್ಮಗಿರಿ, ದಾಂಡೇಲಿ, ಭದ್ರಾ ಮತ್ತು ಬಿಲಿಗಿರಿರಂಗನ ಬೆಟ್ಟಗಳಲ್ಲಿ ಆನೆಗಳು ನಿರಾಳವಾಗಿ ಸಂಚರಿಸಲು 31 ಗುರುತಿಸಲಾದ ಆನೆ ಕಾರಿಡಾರ್‌ಗಳಿವೆ. ಕರ್ನಾಟಕದ ಸಂಸ್ಕೃತಿಯಲ್ಲಿ ಆನೆ ಕೇವಲ ಪ್ರಾಣಿಯಲ್ಲ; ಅದು ನಮ್ಮ ಹೆಗ್ಗುರುತು. ಮೈಸೂರು ಜಂಬೂಸವಾರಿ 1610ರಿಂದಲೂ,...

ಅಕ್ರಮ ಕಟ್ಟಡಗಳ ಸಕ್ರಮ, ತೆರವು: ರಾಜ್ಯಗಳು ಸೂಕ್ತ ನೀತಿ ರೂಪಿಸಲು ಸುಪ್ರೀಂ ಕೋರ್ಟ್ ಸಲಹೆ

ದೇಶಾದ್ಯಂತ ಬಹುಕಾಲದಿಂದ ಇರುವ ಅನಧಿಕೃತ ಕಟ್ಟಡಗಳು ಹಾಗೂ ಅಕ್ರಮ ನಿರ್ಮಾಣಗಳನ್ನು ಸಕ್ರಮಗೊಳಿಸುವುದು ಮತ್ತು ತೆರವುಗೊಳಿಸುವ ಕುರಿತು ಸೂಕ್ತ ಹಾಗೂ ಸ್ಪಷ್ಟ ನೀತಿಯನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ...

ಭಾರತೀಯ ಟೇಬಲ್ ಟೆನ್ನಿಸ್ ಫೆಡರೇಶನ್ ಅಮಾನತು; ಕ್ರೀಡಾ ಸಚಿವಾಲಯ ಆದೇಶ

ದೇಶದ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿನ ಆಡಳಿತಾತ್ಮಕ ಬಿಕ್ಕಟ್ಟು ಮತ್ತು ನಿಯಮಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಭಾರತೀಯ ಟೇಬಲ್ ಟೆನ್ನಿಸ್ ಫೆಡರೇಶನ್‌ಅನ್ನು (TTFI) ಕೇಂದ್ರ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದೆ. ಸೂಕ್ತ ಆಡಳಿತ ವ್ಯವಸ್ಥೆ ಮರುಸ್ಥಾಪನೆ ಆಗುವವರೆಗೆ...

ಲೋಕಸಭಾ ಸ್ಥಾನ 543ಕ್ಕೆ ಸೀಮಿತಗೊಳಿಸಲು ತಮಿಳು ಸರ್ಕಾರದ ನಿರ್ಣಯ ಅಂಗೀಕಾರ; ಡಿಎಂಕೆ ಬೆಂಬಲ

1971ರ ಜನಗಣತಿಯ ಆಧಾರದ ಮೇಲೆ ಲೋಕಸಭೆಯ ಹಾಲಿ 543 ಸ್ಥಾನಗಳ ಸಂಖ್ಯೆಯನ್ನೇ ಶಾಶ್ವತಗೊಳಿಸಬೇಕು. ಕ್ಷೇತ್ರ ಪುನರ್ವಿಂಗಡಣೆ (Delimitation) ಪ್ರಕ್ರಿಯೆಯನ್ನು ರದ್ದಗೊಳಿಸಬೇಕು ಎಂದು ಆಗ್ರಹಿಸಿದ ನಿರ್ಣಯವನ್ನು ತಮಿಳುನಾಡು ವಿಧಾನಸಭೆ ಗುರುವಾರ ಅಂಗೀಕರಿಸಿದೆ. ವಿಜಯ್ ಸರ್ಕಾರ...

Gen-Zಗಳಿಂದ ಹಳೆ ತಲೆಮಾರು ಕಲಿಯುವುದೇನು? ಹೇಗೆ ಸಹಾಯ ಮಾಡುವುದು?

ಜೆನ್‌-ಝೀಗಳದ್ದು ಪರೀಕ್ಷಾ ಹಾಲ್‌ಗಳಲ್ಲಿ, ಕೋಚಿಂಗ್ ಸೆಂಟರ್‌ಗಳಲ್ಲಿ ಮತ್ತು ಉದ್ಯೋಗ ನೇಮಕಾತಿ ಸಾಲುಗಳಲ್ಲಿ ಕಾಯುವಂತೆ ಮಾಡಲ್ಪಟ್ಟ ಒಂದು ಪೀಳಿಗೆ. Gen-Z ಗಳಿಂದ ಹಳೆ ತಲೆಮಾರು ಏನು ಕಲಿಯಬಹುದು, ಹೇಗೆ ಸಹಾಯ ಮಾಡಬಹುದು? ಎಂಬುದನ್ನು ಇಂಡಿಯನ್...

​ಸಿರಿಯಾ ಮಾಜಿ ಅಧ್ಯಕ್ಷ ಅಸ್ಸಾದ್‌ಗೆ ಗಲ್ಲು ಶಿಕ್ಷೆ; ದಶಕದ ಕಾಲ ಕಾಡಿದ್ದ ಅಂತರ್ಯುದ್ಧದ ಗಾಯ ಮಾಸುವುದೇ?

ದಶಕಗಳ ಕಾಲ ದೌರ್ಜನ್ಯದಿಂದ ನಲುಗಿದ್ದ ಸಿರಿಯಾದ ಜನತೆಗೆ ಈ ಐತಿಹಾಸಿಕ ತೀರ್ಪು ಅಪಾರ ನೆಮ್ಮದಿ ತಂದಿದೆ. ತೀರ್ಪು ಹೊರಬೀಳುತ್ತಿದ್ದಂತೆ ಡಮಾಸ್ಕಸ್‌ನ ನ್ಯಾಯಾಲಯದ ಆವರಣ ಹಾಗೂ ದಾರಾ ನಗರದ ಬೀದಿಗಳಲ್ಲಿ ಸಾವಿರಾರು ಜನರು ಜಮಾಯಿಸಿ,...

ಸಿನಿಮಾ ವಿಶೇಷ | ʼಬಾಲನ್: ದಿ ಬಾಯ್ʼ- ತಾಯಿಯ ಪ್ರೀತಿ ಎಲ್ಲವನ್ನೂ ಸಮರ್ಥಿಸಬಹುದೇ?

ಚಿತ್ರ ಮುಗಿದ ಮೇಲೂ ಉಳಿಯುವ ಪ್ರಶ್ನೆ ಒಂದೇ; ಒಬ್ಬ ತಾಯಿ ತನ್ನ ಮಗನನ್ನು ಉಳಿಸಲು ಎಷ್ಟು ದೂರ ಹೋಗಬಹುದು? ಮತ್ತು ಆ ಪ್ರಯಾಣದಲ್ಲಿ ಮತ್ತೊಬ್ಬರ ಬದುಕು ನಾಶವಾದರೆ ಅದನ್ನು ನಾವು ಕ್ಷಮಿಸಬಹುದೇ? ಮಲಯಾಳಂ ಚಿತ್ರರಂಗ...

ಈ ದಿನ ಸಂಪಾದಕೀಯ | ಬಿಡದಿ ಭೂಸ್ವಾಧೀನಕ್ಕೆ ‘ರೈತರು ಒಪ್ಪಿದ್ದಾರೆ’ ಎಂಬುದು ನಿಜವಲ್ಲ, ಸರ್ಕಾರಕ್ಕೆ ಶೋಭೆ ತರುವುದಿಲ್ಲ

ಅಭಿವೃದ್ಧಿಯ ಹೆಸರಿನಲ್ಲಿ ಆಹಾರ ಉತ್ಪಾದಿಸುವ ಫಲವತ್ತಾದ ಭೂಮಿಯನ್ನು ನಾಶಮಾಡುವುದು, ಸ್ವಾವಲಂಬಿ ರೈತರನ್ನು ಪರಿಹಾರದ ಹಣದ ಅವಲಂಬಿತರನ್ನಾಗಿಸುವುದು ಹಾಗೂ ಗ್ರಾಮೀಣ ಜೀವನೋಪಾಯವನ್ನು ನಗರ ರಿಯಲ್ ಎಸ್ಟೇಟ್‌ಗೆ ಬಲಿಕೊಡುವುದು ಅಭಿವೃದ್ಧಿಯ ಏಕೈಕ ಮಾದರಿ ಆಗಬಾರದು. ಸರ್ಕಾರಕ್ಕೆ...

ಈ ಹೊತ್ತಿನ ಪ್ರಮುಖ ಸುದ್ದಿ