ಈ ದಿನ ಫ್ಲ್ಯಾಶ್‌‌‌

ಕಾಲದ ಕನ್ನಡಿ ಮತ್ತು ನೈತಿಕತೆಯ ಮೂರು ಮುಖಗಳು

ಅಂಬೇಡ್ಕರ್ ಅವರ 'ಸಮತೆ' ಎನ್ನುವುದು ಬಸವಣ್ಣನವರ 'ಮಹಾಮನೆ'ಯ ಸಮಾನತೆ; ನೆಹರೂ ಅವರ 'ಸಮಾಜವಾದ' ಎನ್ನುವುದು ಶರಣರ 'ಕಾಯಕ-ದಾಸೋಹ' ತತ್ವದ ಆಧುನಿಕ ರೂಪ; ಗಾಂಧೀಜಿಯವರ 'ಅಹಿಂಸೆ' ಎನ್ನುವುದು ಬುದ್ಧ ಮತ್ತು ಅಶೋಕರ ಕರುಣೆಯ ಧಾವಂತ....

ಔರಾದ್‌ | ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಯೋಗ ಅವಶ್ಯ : ಮನೋಹರ ಬಿರಾದಾರ

ಭಾರತವು ಮಾನವಕುಲಕ್ಕೆ ನೀಡಿದ ಅಮೂಲ್ಯ ಕೊಡುಗೆಯಾದ ಯೋಗವು ಇಂದು ಗಡಿಗಳನ್ನು ಮೀರಿ ಜಾಗತಿಕ ಸಂಸ್ಕೃತಿಯಾಗಿ ಬೆಳೆದಿದ್ದು, ಸಮಗ್ರ ಆರೋಗ್ಯ ಹಾಗೂ ಯೋಗಕ್ಷೇಮದ ಸಾಧನವಾಗಿ ವಿಶ್ವದಾದ್ಯಂತ ಮಾನ್ಯತೆ ಪಡೆದಿದೆ ಎಂದು ಸಂತಪೂರ ಸುಭಾಷ ಚಂದ್ರ...

ಲೇಬರ್ ಪಕ್ಷದಲ್ಲಿ ಭುಗಿಲೆದ್ದ ಭಿನ್ನಮತ: ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಕೀರ್ ಸ್ಟಾರ್ಮರ್ ರಾಜೀನಾಮೆ

ಲೇಬರ್ ಪಕ್ಷದಲ್ಲಿ ತಲೆದೋರಿದ ತೀವ್ರ ಆಂತರಿಕ ಭಿನ್ನಮತದ ನಡುವೆಯೇ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ್ದಾರೆ. ಅವರ ನಿರ್ಗಮನದೊಂದಿಗೆ ಡೌನಿಂಗ್ ಸ್ಟ್ರೀಟ್‌ನಲ್ಲಿ (ಪ್ರಧಾನಿ ಕಾರ್ಯಾಲಯ) ಮತ್ತೊಂದು...

ಆಲ್ಬೇನಿಯಾ: ದೇಶ ಮಾರಾಟದ ಗಂಭೀರ ಆರೋಪ, ಸರ್ಕಾರದ ವಿರುದ್ಧ ಸಿಡಿದೆದ್ದ ಪ್ರಜೆಗಳು

ಯುರೋಪ್ ಖಂಡದ ಬಾಲ್ಕನ್ ರಾಷ್ಟ್ರವಾಗಿರುವ ಆಲ್ಬೇನಿಯಾದಲ್ಲಿ ಭಾರಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ. ತಮ್ಮ ಸ್ವಂತ ದೇಶವನ್ನು ಸರ್ಕಾರವೇ ವ್ಯವಸ್ಥಿತವಾಗಿ ಖಾಸಗಿ ಹಿತಾಸಕ್ತಿಗಳಿಗೆ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿರುವ ಲಕ್ಷಾಂತರ ಆಲ್ಬೇನಿಯಾ ಪ್ರಜೆಗಳು, ಸರ್ಕಾರದ...

ತುಮಕೂರು | ಈದಿನ ಫಲಶೃತಿ: ರಾತ್ರೋರಾತ್ರಿ ಟ್ಯಾಂಕರ್ ಮೂಲಕ ನೀರು ಪೂರೈಕೆ

ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಚಿಕ್ಕತೊಟ್ಲು ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹೀರೆತೊಟ್ಲು ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಮುಂದುವರಿದಿದ್ದ ಕುಡಿಯುವ ನೀರಿನ ಸಮಸ್ಯೆಯನ್ನು ಕುರಿತು ಈದಿನ.ಕಾಮ್‌ ಭಾನುವಾರ ಪ್ರಕಟಿಸಿದ...

JDU ರಾಷ್ಟ್ರೀಯ ಅಧ್ಯಕ್ಷರಾಗಿ ನಿತೀಶ್ ಕುಮಾರ್ ಮರು ಆಯ್ಕೆ: ಪಕ್ಷದ ಭವಿಷ್ಯದ ನಾಯಕನಾಗಿ ಮಗ ನಿಶಾಂತ್ ಕುಮಾರ್

ಜನತಾ ದಳ (ಯುನೈಟೆಡ್) ಪಕ್ಷದ ರಾಷ್ಟ್ರೀಯ ಕೌನ್ಸಿಲ್ ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ಮರು ಆಯ್ಕೆ ಮಾಡಿರುವುದನ್ನು ಭಾನುವಾರ ಅಧಿಕೃತವಾಗಿ ಅನುಮೋದಿಸಲಾಗಿದೆ. ಈ ವರ್ಷದ ಮಾರ್ಚ್‌ನಲ್ಲಿ ನಡೆದ ಸಾಂಸ್ಥಿಕ ಚುನಾವಣೆಯಲ್ಲಿ...

ಅಧಿಕಾರದ ದಾಹಕ್ಕೆ ಬಲಿಯಾಗುತ್ತಿರುವ ಜನಾದೇಶ: ಭಾರತೀಯ ರಾಜಕಾರಣದಲ್ಲಿ ʼಪಕ್ಷಾಂತರʼ ಪ್ರಹಸನ

ಭಾರತೀಯ ರಾಜಕಾರಣದ ಪಾಲಿಗೆ 'ಪಕ್ಷಾಂತರ' ಎಂಬುದು ಸಾಂಕ್ರಾಮಿಕ ರೋಗವಾಗಿಬಿಟ್ಟಿದೆ. 1985ರಲ್ಲಿ ರಾಜೀವ್ ಗಾಂಧಿಯವರು ಎಚ್ಚರಿಸಿದ್ದ 'ಪ್ರಜಾಪ್ರಭುತ್ವದ ಅಡಿಪಾಯದ ಕುಸಿತ'ದ ಭವಿಷ್ಯವಾಣಿ ಇಂದು ಅಕ್ಷರಶಃ ನಿಜವಾಗುತ್ತಿದೆ. ಪಶ್ಚಿಮ ಬಂಗಾಳದ ವಿಲೀನ ತಂತ್ರದಿಂದ ಹಿಡಿದು ಮಹಾರಾಷ್ಟ್ರದ...

ಅಂತರಿಕ್ಷಕ್ಕೆ ಹಾರಿದ ‘ಟ್ರಿಯೋಂಡಾ’: ಬಾಹ್ಯಾಕಾಶ ನಿಲ್ದಾಣದಲ್ಲಿ 2026ರ ಫಿಫಾ ವಿಶ್ವಕಪ್ ಚೆಂಡು!

2026ರ ಫಿಫಾ ವಿಶ್ವಕಪ್ ಮಹಾ ಟೂರ್ನಿಯಲ್ಲಿ ಬಳಕೆಯಾಗಲಿರುವ ಅಧಿಕೃತ ಫುಟ್‌ಬಾಲ್ 'ಟ್ರಿಯೋಂಡಾ' ಇದೀಗ ಅಂತರಿಕ್ಷವನ್ನು ತಲುಪಿ ಇತಿಹಾಸ ಸೃಷ್ಟಿಸಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನಡೆಸುತ್ತಿರುವ ವಿಶೇಷ ವೈಜ್ಞಾನಿಕ ಪ್ರಯೋಗದ ಅಂಗವಾಗಿ ಈ...

ಮೂರನೇ ದಿನಕ್ಕೆ ಕಾಲಿಟ್ಟ ಸಿಜೆಪಿ ಧರಣಿ: ಪ್ರತಿಭಟನಾಕಾರರ ಆಧಾರ್ ಕೇಳುತ್ತಿರುವ ದೆಹಲಿ ಪೊಲೀಸರು!

ನೀಟ್ ಪರೀಕ್ಷಾ ವ್ಯವಸ್ಥೆಯ ವೈಫಲ್ಯದ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸುತ್ತಿರುವ ಧರಣಿಯು ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ...

ಹವಾಮಾನ | ಕರಾವಳಿ ಮತ್ತು ಒಳನಾಡಿನಲ್ಲಿ ಮುಂದಿನ ಮೂರು ದಿನ ಭಾರಿ ಮಳೆ ಸಾಧ್ಯತೆ

ರಾಜ್ಯದ ಕೆಲವು ಪ್ರದೇಶಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಒಟ್ಟು 13 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಭಾರಿ ಪ್ರಮಾಣದ...

ರೈಲ್ವೆ ಹೊಸ ನಿಯಮ: 10 ರೂ. ಚಟಕ್ಕೆ ಬಿದ್ರೆ 2,000 ರೂ. ದಂಡ!

ಭಾರತೀಯ ರೈಲ್ವೆಯು ತನ್ನ ಪ್ರಯಾಣ ನಿಯಮಗಳನ್ನು ಕಠಣಿಗೊಳಿಸಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಆರಾಮದಾಯಕ ಪ್ರಯಾಣದ ಖಾತ್ರಿಗಾಗಿ ನಿಯಮಗಳಲ್ಲಿ ಮಾರ್ಪಾಡು ಮಾಡಿರುವುದಾಗಿ ಹೇಳಿಕೊಂಡಿದೆ. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ‘ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ)...

‘ಐಪಿಎಲ್‌ಗೆ ಸೀಮಿತ’ ಎಂಬ ಟೀಕೆಗೆ ತಕ್ಕ ಉತ್ತರ: ಯುವ ತಾರೆ ಸೂರ್ಯವಂಶಿಯ ವಿಶ್ವದಾಖಲೆಯಾಟ

ಶ್ರೀಲಂಕಾ 'ಎ' ವಿರುದ್ಧದ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ 'ಎ' ತಂಡವು ಅತ್ಯಂತ ಅಮೋಘ ಪ್ರದರ್ಶನ ನೀಡುವ ಮೂಲಕ ಪ್ರತಿಷ್ಠಿತ ಚಾಂಪಿಯನ್ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡಿದೆ. ಈ ರೋಚಕ ಪಂದ್ಯವು ಕೇವಲ...

ಈ ಹೊತ್ತಿನ ಪ್ರಮುಖ ಸುದ್ದಿ