ಈ ದಿನ ಫ್ಲ್ಯಾಶ್‌‌‌

ಜೋಸೆಫ್‌ ವಿಜಯ್‌  ಗೆಲುವಿನ ಅಸಲಿ ಸೀಕ್ರೆಟ್‌ ಇಲ್ಲಿದೆ!

ತಮಿಳುನಾಡು ರಾಜಕೀಯ ಎಂದರೆ ಅಲ್ಲಿ ಕೇವಲ ಅಧಿಕಾರಕ್ಕಾಗಿ ಹೋರಾಟ ನಡೆಯುವುದಿಲ್ಲ. ಅದೊಂದು ಸಿದ್ಧಾಂತ ಮತ್ತು ಬಣ್ಣದ ಲೋಕದ ಅದ್ಭುತ ಸಮ್ಮಿಲನ. ದ್ರಾವಿಡ ನೆಲದಲ್ಲಿ ಸಿನಿಮಾ ಮತ್ತು ರಾಜಕೀಯಕ್ಕೆ ಬೇರ್ಪಡಿಸಲಾಗದ ಒಂದು ನಂಟಿದೆ. ಈ...

ಔರಾದ್‌ | ನೀರಿನ ಸಮಸ್ಯಾತ್ಮಕ ಗ್ರಾಮಗಳಿಗೆ ತಾಪಂ ಇಒ ಕಿರಣ ಪಾಟೀಲ್ ಭೇಟಿ

ಔರಾದ್ ತಾಲೂಕಿನ ಜಂಬಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮಹಾರಾಜವಾಡಿ, ವಿಜಯನಗರ ತಾಂಡಾ ಹಾಗೂ ಪೋಮಾ ದೇವಲಾ ತಾಂಡಾಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ್...

ರಾಜೀನಾಮೆ ನೀಡುವುದಿಲ್ಲ ಎಂದು ‘ಚುನಾವಣೆ ಅಕ್ರಮ’ದ ವಿರುದ್ಧ ಸಿಡಿದೆದ್ದ ಮಮತಾ; ಮುಂದೇನಾಗಲಿದೆ?

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ರಾಜಕೀಯ ಸಂಚಲನ ಸೃಷ್ಟಿಯಾಗಿದೆ. ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದರೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮಗಿರುವ ಜನಾದೇಶವನ್ನು ಎತ್ತಿ ಹಿಡಿದಿದ್ದಾರೆ. "ನನ್ನ ರಾಜೀನಾಮೆಯ...

ಕೇಜ್ರೀವಾಲ್ ಬೇಡವೆಂದರೂ ಅವರಿಗೆ ವಕೀಲರನ್ನು ನೀಡಲಿದ್ದಾರೆ ನ್ಯಾ.ಸ್ವರ್ಣಕಾಂತ ಶರ್ಮ

ಕೇಜ್ರೀವಾಲ್ ಬೇಡವೆಂದರೂ, ಮದ್ಯ ನೀತಿ ಹಗರಣದಲ್ಲಿ ಅವರ ಪರವಾಗಿ ವಾದಿಸಲು ಹಿರಿಯ ವಕೀಲರನ್ನು ನೇಮಿಸಲು ಮುಂದಾಗಿದೆ ದೆಹಲಿ ಹೈಕೋರ್ಟು. ಈ ಹಗರಣದಿಂದ ಕೇಜ್ರೀವಾಲ್ ಮತ್ತು ಇತರೆ 23 ಮಂದಿ ಆಪಾದಿತರನ್ನು ಅಧೀನ ನ್ಯಾಯಾಲಯ...

ಪಶ್ಚಿಮ ಬಂಗಾಳ ಸಿಎಂ ರೇಸ್‌ನಲ್ಲಿ ಯಾರಿದ್ದಾರೆ; ಸುವೇಂದುನಾ – ಬ್ರಹ್ಮಚಾರಿಯಾ?

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ 2026ರಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸಿದ್ದು, ಇದೀಗ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ. ಅಧಿಕೃತವಾಗಿ ಯಾವುದೇ ಘೋಷಣೆಯಾಗದಿದ್ದರೂ, ಬಿಜೆಪಿಯ ಆಂತರಿಕ ವಲಯದಲ್ಲಿ ಸುವೇಂದು ಅಧಿಕಾರಿಯಲ್ಲದೆ...

ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆ: ಟಿವಿಕೆ ಗೆಲುವಿನ ರೂವಾರಿಗಳಿವರು

ಎಐಡಿಎಂಕೆಯಲ್ಲಿ ಶಾಸಕರಾಗಿ, 9 ಬಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ ಕೆ.ಎ. ಸೆಂಗೊಟ್ಟಿಯ್ಯನ್ 2025 ರಲ್ಲಿ ಟಿವಿಕೆ ಪ್ರವೇಶಿಸಿದಾಗ ಅವರ ಅನುಭವ ಹಾಗೂ ತಂತ್ರಗಾರಿಕೆ ಹೊಸ ರಾಜಕೀಯ ಪಕ್ಷಕ್ಕೆ ದೊಡ್ಡ ಶಕ್ತಿಯಾಗುತ್ತದೆ ಎಂಬ ಮಾತುಗಳು...

ಬೀದರ್‌ | ಟನ್ ಕಬ್ಬಿಗೆ ₹2,950 ದರ ನೀಡಿ, ಕಬ್ಬಿನ ಬಿಲ್‌ ಶೀಘ್ರ ಪಾವತಿಸಿ : ರೈತರ ಆಗ್ರಹ

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಪುನಾರಂಭ, ಕಬ್ಬಿನ ಬಾಕಿ ಹಣ ಪಾವತಿ, ರೈತರ ಸಾಲಮನ್ನಾ ಹಾಗೂ ಸಹಕಾರ ಸಂಘಗಳಲ್ಲಿ ನಡೆಯುತ್ತಿರುವ ಅಕ್ರಮಗಳ ತನಿಖೆ ನಡೆಸುವಂತೆ ಸಂಯುಕ್ತ ಕಿಸಾನ್ ಮೋರ್ಚಾದ ಜಿಲ್ಲಾ ಘಟಕದ ಪದಾಧಿಕಾರಿಗಳು...

ಅಕ್ರಮ ವಲಸೆಯ ವ್ಯಂಗ್ಯ ಮತ್ತು ಬಂಗಾಳದ ʼಹೆಣ್ಣು ಹುಲಿʼಯ ಏಳು ಬೀಳು…

"ಎಡಪಕ್ಷಗಳು ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ರಕ್ಷಿಸಿ ಅವರನ್ನು ತಮ್ಮ ವೋಟ್ ಬ್ಯಾಂಕ್ ಆಗಿ ಪರಿವರ್ತಿಸಿ ಅಧಿಕಾರದಲ್ಲಿ ಉಳಿದಿದ್ದಾರೆ" ಎಂದು ಮಮತಾ ಆರೋಪಿಸಿದ್ದರು. ಆದರೆ ತಾವು ಅಧಿಕಾರಕ್ಕೆ ಬಂದ ನಂತರ ಈ ವಲಸಿಗರ ಸಮಸ್ಯೆಯನ್ನು...

ಈ ದಿನ ಸಂಪಾದಕೀಯ | ವಿಜಯ್ ಅನಿರೀಕ್ಷಿತ ಗೆಲುವು- ದ್ರಾವಿಡ ದನಿ ಉಡುಗಿದ ದ್ಯೋತಕವೇ?

ತಮಿಳುನಾಡಿನ ಜನ ನಟ ವಿಜಯ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆ ಮೂಲಕ 1967ರಿಂದ ಆಳ್ವಿಕೆ ನಡೆಸಿದ ದ್ರಾವಿಡ ಪಕ್ಷಗಳನ್ನು ಹಿಂಬದಿಗೆ ಸರಿಸಿದ್ದಾರೆ. ಇದು ದ್ರಾವಿಡ ದನಿ ಉಡುಗಿದ ದ್ಯೋತಕವೇ ಇಲ್ಲ, ಮತ್ತೆ ಸಿನೆಮಾ-ರಾಜಕಾರಣ...

ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ವಿವಾದ: ಬಿಜೆಪಿ ಅಭ್ಯರ್ಥಿ ಸೇರಿ ಮೂವರ ವಿರುದ್ಧ ಎಫ್‌ಐಆರ್‌

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ‌ ಕ್ಷೇತ್ರದ ಮತ ಎಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಚೆ ಮತಗಳಲ್ಲಿ ಅಕ್ರಮ ಆರೋಪದನ್ವಯ ಬಿಜೆಪಿ ಶಾಸಕ ಜೀವರಾಜ್ ಸೇರಿ ಮೂವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಅಂಚೆ ಮತ ಎಣಿಕೆ ಟೇಬಲ್‌ನ...

ತಮಿಳುನಾಡು ಸಿಎಂ ಸ್ಥಾನಕ್ಕೆ ಸ್ಟಾಲಿನ್ ರಾಜೀನಾಮೆ: ಪ್ರಬಲ ವಿಪಕ್ಷವಾಗಿ ಕಾರ್ಯನಿರ್ವಹಿಸುವುದಾಗಿ ಶಪಥ

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ತೀವ್ರ ಹಿನ್ನಡೆಯ ಬೆನ್ನಲ್ಲೇ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಸೋಮವಾರ ತಡರಾತ್ರಿ ಚುನಾವಣಾ ಫಲಿತಾಂಶ...

ಶಿರಸಿ | ರಸ್ತೆಗೆ ಶ್ರದ್ಧಾಂಜಲಿ ಸಲ್ಲಿಸಿ ಆಕ್ರೋಶ ಬಿಸಿಲಕೊಪ್ಪದಲ್ಲಿ ‘ಮಾಡು ಇಲ್ಲವೇ ಮಡಿ’ ಪ್ರತಿಭಟನೆ

ಶಿರಸಿ– ಹಾವೇರಿ ರಾಷ್ಟ್ರೀಯ ಹೆದ್ದಾರಿಯ ದುಸ್ಥಿತಿಯನ್ನು ಖಂಡಿಸಿ ಹಾಗೂ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ, ಇಂದು ಬಿಸಿಲಕೊಪ್ಪದಲ್ಲಿ ಸಾರ್ವಜನಿಕರು ‘ಮಾಡು ಇಲ್ಲವೇ ಮಡಿ’ ಎಂಬ ಘೋಷಣೆಯೊಂದಿಗೆ ಬೃಹತ್ ಪ್ರತಿಭಟನೆ ನಡೆಸಿದರು. ಹೆದ್ದಾರಿ ಮಧ್ಯದಲ್ಲೇ ರಸ್ತೆಯ ಭಾವಚಿತ್ರಕ್ಕೆ...

ಈ ಹೊತ್ತಿನ ಪ್ರಮುಖ ಸುದ್ದಿ