ಈ ದಿನ ಫ್ಲ್ಯಾಶ್‌‌‌

ಮತಹರಣದ ಮಹಾ ದುರಂತ: ನ್ಯಾಯಾಲಯದ ಮೆಟ್ಟಿಲೇರಿದ 34 ಲಕ್ಷ ಮಂದಿ, ಹಕ್ಕು ಸಿಕ್ಕಿದ್ದು 1468 ಜನರಿಗೆ

ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾದ ಚುನಾವಣಾ ಆಯೋಗವು ಇಂದು ತನ್ನ ಹೊಣೆಗಾರಿಕೆಯನ್ನು ಗಾಳಿಗೆ ತೂರಿ, ಪ್ರಜಾಪ್ರಭುತ್ವದ ಕಗ್ಗೊಲೆಗೆ ನೇರ ಹೊಣೆಯಾಗಿದೆ. 89 ಲಕ್ಷ ಮತಗಳಿಗೆ ಕತ್ತರಿ ಹಾಕಿ, ನ್ಯಾಯ ಕೇಳಿ ಬಂದ 34 ಲಕ್ಷ ಜನರ...

ಬೀದರ್‌ | ಬುದ್ಧ, ಬಸವ, ಅಂಬೇಡ್ಕರವರ ಚಿಂತನೆ ಗಟ್ಟಿಗೊಳಿಸೋಣ : ಸಿದ್ಧರಾಮ ಶರಣರು

ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ಚಿಂತನೆಗಳನ್ನು ಬದುಕಿನಲ್ಲಿ ಮೈಗೂಡಿಸಿಕೊಂಡು ಸಮಾನತಾ ಸಿದ್ಧಾಂತ ಗಟ್ಟಿಗೊಳಿಸುವುದೇ ನಮ್ಮ ಗುರಿಯಾಗಬೇಕು ಎಂದು ಡಾ.ಸಿದ್ಧರಾಮ ಶರಣರು ಬೆಲ್ದಾಳ ಅವರು ಹೇಳಿದರು. ಬುದ್ಧ ಬೆಳಕು ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ...

ದಿಲ್ಲಿ ಮಾತು | ಕಬ್ಬು ಕಟಾವು ಮತ್ತು ಮುಟ್ಟು ಎಂಬ ರಾಷ್ಟ್ರೀಯ ವಿದ್ಯಮಾನ!

ಕಬ್ಬು ಕೊಯ್ಲಿನ ಋತುವನ್ನೇ ನೆಚ್ಚಿಕೊಂಡಿರುವ ಬಡ ಕಾರ್ಮಿಕ ಕುಟುಂಬಗಳು ಬೇರೆ ಬೇರೆ ರಾಜ್ಯಗಳಿಂದ ಕೂಲಿಗಾಗಿ ಮಹಾರಾಷ್ಟ್ರದ ಕಬ್ಬು ಬೆಳೆಯುವ ಊರುಗಳಿಗೆ ವಲಸೆ ಬರುತ್ತವೆ. ಮುಟ್ಟಾಗುವ ಮಹಿಳೆಯರು ರಜೆ ತೆಗೆದುಕೊಂಡರೆ ತಮ್ಮ ಕೆಲಸ ಕುಂಠಿತವಾಗುತ್ತದೆ...

ಪಶ್ಚಿಮ ಬಂಗಾಳ: ಬೆಳಿಗ್ಗೆ 9 ಗಂಟೆಗೆ ಶೇ. 18.39 ಮತದಾನ, ಹಲವೆಡೆ ಹಿಂಸಾಚಾರದ ವರದಿ

ಪಶ್ಚಿಮ ಬಂಗಾಳದಲ್ಲಿ 2026ರ ವಿಧಾನಸಭಾ ಚುನಾವಣೆಯ ನಿರ್ಣಾಯಕ ಎರಡನೇ ಹಾಗೂ ಅಂತಿಮ ಹಂತದ ಮತದಾನವು ಬುಧವಾರ ಆರಂಭವಾಗಿದ್ದು, ಬೆಳಿಗ್ಗೆ 9 ಗಂಟೆಯ ವೇಳೆಗೆ ರಾಜ್ಯಾದ್ಯಂತ ಶೇಕಡಾ 18.39 ರಷ್ಟು ಮತದಾನ ದಾಖಲಾಗಿದೆ. ಉತ್ಸಾಹದ...

‘ಬಿಜೆಪಿ ನಿರ್ದೇಶನದಂತೆ ಚುನಾವಣಾ ವೀಕ್ಷಕರ ಕೆಲಸ’: ಅಂತಿಮ ಹಂತದ ಮತದಾನದಲ್ಲಿ ಮಮತಾ ವಾಗ್ದಾಳಿ

ಚುನಾವಣಾ ವೀಕ್ಷಕರು ಬಿಜೆಪಿಯ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನ್ಯಾಯಸಮ್ಮತ ಮತದಾನ ನಡೆಯಲು ಸಾಧ್ಯವೇ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬುಧವಾರ ನಡೆಯುತ್ತಿರುವ ಎರಡನೇ...

ಶಿರಸಿ | ಹೆದ್ದಾರಿಯೋ ಅಥವಾ ಕೆಸರು ಗದ್ದೆಯೋ? ಶಿರಸಿ–ಹಾವೇರಿ ರಸ್ತೆಯ ದುಸ್ಥಿತಿಗೆ ಸಾರ್ವಜನಿಕರ ಆಕ್ರೋಶ

ಶಿರಸಿ: ರಾಜ್ಯದ ಸಾರಿಗೆ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಂತಿದೆ ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಸರ್ಕಾರದ ಬೇಜವಾಬ್ದಾರಿತನ ಹಾಗೂ ಲೋಕೋಪಯೋಗಿ ಇಲಾಖೆಯ ವೈಫಲ್ಯವನ್ನು ಎತ್ತಿ...

ಚಿಟಗುಪ್ಪ | ನೀರಿನ ಕೊರತೆ ಆಗದಂತೆ ಕ್ರಮವಹಿಸಿ : ಶಾಸಕ ಶೈಲೇಂದ್ರ ಬೆಲ್ದಾಳೆ

ಗ್ರಾಮೀಣ ಭಾಗದ ಯಾವುದೇ ಸ್ಥಳದಲ್ಲಿಯೂ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಅಗತ್ಯವಿದ್ದಲ್ಲಿ ಟ್ಯಾಂಕರ್ ಮುಖಾಂತರ ನೀರು ಸರಬರಾಜು, ಬೋರ್‌ವೆಲ್ ದುರಸ್ತಿ ಹಾಗೂ ಹೊಸ ನೀರಿನ ಮೂಲಗಳನ್ನು ಗುರುತಿಸುವ ಕಾರ್ಯ ತಕ್ಷಣ ಆರಂಭಿಸಬೇಕೆಂದು...

ಕಲಬುರಗಿ | ಕೌಟುಂಬಿಕ ಕಲಹ : ಪತ್ನಿ ಕೊಂದು ಮಗುವಿನೊಂದಿಗೆ ಬಾವಿಗೆ ಹಾರಿದ ಪತಿ

ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಗಂಡ ಪುಟ್ಟ ಮಗುವಿನೊಂದಿಗೆ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಅಘಾತಕಾರಿ ಘಟನೆಯೊಂದು ನಡೆದಿದೆ. ಅಫಜಲಪುರ ತಾಲೂಕಿನ ಮದರಾ (ಕೆ) ಗ್ರಾಮದ ಬಳಿ ಸಂಭವಿಸಿದ...

ವಿಜಯಪುರ | 35 ವರ್ಷಗಳ ಹೋರಾಟಕ್ಕೆ ಜಯ: ಸರ್ಕಾರಕ್ಕೆ ಮಾದಿಗ ಸಮುದಾಯದ ಅಭಿನಂದನೆ

ಪರಿಶಿಷ್ಟ ಜಾತಿ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಜಾರಿಯಾಗಬೇಕೆಂದು ಕಳೆದ 35 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದ ಮಾದಿಗ ಸಮಾಜ ಬೇಡಿಕೆಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಈಡೇರಿಸಿದೆ. ದಶಕಗಳಿಂದ ಹೋರಾಟ ನಿರತವಾಗಿದ್ದ ಮಾದಿಗ...

ಸಿಂದಗಿ | ಅಂಬೇಡ್ಕರ್ ಜೀವನ ಮತ್ತು ಸಾಧನೆ ಯುವಕರಿಗೆ ಆದರ್ಶವಾಗಬೇಕು: ಫಾದರ್ ಸಂತೋಷ್ ಕರೆ

ಡಾ. ಬಿ ಆರ್ ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಯುವಕರಿಗೆ ಆದರ್ಶವಾಗಬೇಕು. ಸಾಮಾಜಿಕ ನ್ಯಾಯಕ್ಕಾಗಿ ಅವರು ನಡೆಸಿದ ಹೋರಾಟ ಅಪೂರ್ವಾದದ್ದು. ಶಿಕ್ಷಣ ಮತ್ತು ಸಮಾನತೆ ಸಾಧಿಸಲು ಅಂಬೇಡ್ಕರ್ ಪಟ್ಟ ಪರಿಶ್ರಮ ಮಹತ್ವದ್ದಾಗಿದೆ...

Breaking News ಒಳಮೀಸಲಾತಿ ಅಧಿಸೂಚನೆ ಪ್ರಕಟಿಸಿದ ಸರ್ಕಾರ

ಪರಿಶಿಷ್ಟ ಜಾತಿಗೆ ಲಭ್ಯವಿರುವ ಶೇ 15 ಮೀಸಲಾತಿಯಲ್ಲಿ ಪ್ರವರ್ಗ A ಗೆ 5.25, ಪ್ರವರ್ಗ Bಗೆ 5.25 ಮತ್ತು ಪ್ರವರ್ಗ Cಗೆ 4.50 ಪ್ರಮಾಣದಲ್ಲಿ ಒಳಮೀಸಲಾತಿ ಜಾರಿಗೊಳಿಸಿ ಸರ್ಕಾರ ಇಂದು (ಮಂಗಳವಾರ ಏ.28)...

ಬೇಸಿಗೆಗೆ ಸೊರಗಿದ ರಾಜ್ಯದ ಅಣೆಕಟ್ಟುಗಳು; ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತ

ತೀವ್ರ ಬೇಸಿಗೆಯಿಂದಾಗಿ ರಾಜ್ಯದ ಬಹುತೇಕ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಗಣನೀಯವಾಗಿ ಕುಸಿದಿದೆ. ಕಳೆದ ವರ್ಷದ ಇದೇ ಅವಧಿಯೊಂದಿಗೆ ಹೋಲಿಸಿದರೆ ಅನೇಕ ಪ್ರಮುಖ ಜಲಾಶಯಗಳಲ್ಲಿ ಶೇ. 50 ರಷ್ಟು ನೀರಿನ ಮಟ್ಟ ಕಡಿಮೆಯಾಗಿದೆ...

ಈ ಹೊತ್ತಿನ ಪ್ರಮುಖ ಸುದ್ದಿ