ಈ ದಿನ ಫ್ಲ್ಯಾಶ್‌‌‌

ರಾಯಚೂರು | ಬಿರುಬಿಸಿಲು: ಕಚೇರಿ ಕೆಲಸಗಳ ಸಮಯ ಪರಿಷ್ಕರಣೆ ಉಪಯೋಗವಾಗುತ್ತಿದೆಯೇ?

ಸಾರ್ವಜನಿಕ ಸೇವೆಗಳ ಲಭ್ಯತೆ, ಜನರ ಅನುಕೂಲತೆ ಹಾಗೂ ವ್ಯವಸ್ಥೆಯಿಂದ ಸರಾಗ ಕಾರ್ಯಾಚರಣೆ ಎಲ್ಲವೂ ಸಮತೋಲನದಲ್ಲಿ ನಡೆದಾಗ ಮಾತ್ರ ಈ ನಿರ್ಧಾರ ನಿಜವಾದ ಅರ್ಥದಲ್ಲಿ ಫಲಕಾರಿಯಾಗುತ್ತದೆ. ಆದ್ದರಿಂದ, ಈ ಕ್ರಮವನ್ನು ನಿರಂತರವಾಗಿ ಪರಿಶೀಲಿಸಿ, ಜನರ...

ಹಳ್ಳ ಹಿಡಿದ ʼಜೆಜೆಎಂʼ: ಬತ್ತಿದ ನೀರಿನ ಮೂಲಗಳು; ಕೈಕೊಟ್ಟ ಆರ್‌ಒ ಪ್ಲ್ಯಾಂಟ್‌ಗಳು!

ದಿನದಿಂದ ದಿನಕ್ಕೆ ಬೇಸಿಗೆ ಬಿಸಿಲು ರಣ ರೂಪ ತಾಳುತ್ತಿದೆ. ಈಗಾಗಲೇ ರಾಜ್ಯದ ಹಲವೆಡೆ ಬಿಸಿಲಿನ ತಾಪಕ್ಕೆ ಜನ ಕಂಗೆಟ್ಟಿದ್ದಾರೆ. ಈ ಮಧ್ಯೆ ಉತ್ತರ ಕರ್ನಾಟಕದ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.  ಜಲಜೀವನ್...

ತೆಲಂಗಾಣ | ಬಿಆರ್‌ಎಸ್‌ನಿಂದ ಅಮಾನತು; ಹೊಸ ಪಕ್ಷ ಸ್ಥಾಪಿಸಿದ ಕೆಸಿಆರ್ ಪುತ್ರಿ ಕವಿತಾ

ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಅವರ ಪುತ್ರಿ ಮತ್ತು ಮಾಜಿ ಬಿಆರ್‌ಎಸ್ ನಾಯಕಿ ಕೆ. ಕವಿತಾ ಶನಿವಾರ ತೆಲಂಗಾಣ ರಾಷ್ಟ್ರ ಸೇನಾ (ಟಿಆರ್‌ಎಸ್) ಎಂಬ ತಮ್ಮದೇ ಆದ ಹೊಸ...

ವಿವಿಐಪಿಗಳಿಗೂ ಕಡ್ಡಾಯ ಅನುಮತಿಯಿರುವ ಶಬರಿಮಲೆಯಲ್ಲಿ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಹಾರಾಟ

ಕೇರಳದ ಶಬರಿಮಲೆ ಸನ್ನಿಧಾನದ ಮೇಲೆ ಕೋಸ್ಟ್ ಗಾರ್ಡ್ (ಕರಾವಳಿ ಕಾವಲು ಪಡೆ) ಹೆಲಿಕಾಪ್ಟರ್ ಪೂರ್ವಾನುಮತಿ ಇಲ್ಲದೆ ಹಾರಾಟ ನಡೆಸಿದ್ದು, ಇದೊಂದು ಗಂಭೀರ ಭದ್ರತಾ ಲೋಪ ಎಂದು ಕೇರಳ ಪೊಲೀಸರು ತಮ್ಮ ಪ್ರಾಥಮಿಕ ವರದಿಯಲ್ಲಿ...

ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ ವಿಚಾರದಲ್ಲಿ ನನ್ನನ್ನು ಅನಗತ್ಯವಾಗಿ ಎಳೆದು ತರಲಾಯಿತು : ನರವಣೆ

ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಎಂಬ ಅಪ್ರಕಟಿತ ಆತ್ಮಚರಿತ್ರೆ ಪುಸ್ತಕದ ವಿಷಯದಲ್ಲಿ ತಮ್ಮನ್ನು ಅನಗತ್ಯವಾಗಿ ಎಳೆದು ತರಲಾಯಿತು ಎಂದು ಮಾಜಿ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಹೇಳಿದ್ದಾರೆ.'ದಿ ಕ್ಯೂರಿಯಸ್ ಅಂಡ್ ದಿ ಕ್ಲಾಸಿಫೈಡ್: ಅನ್‌ಅರ್ಥಿಂಗ್...

ವಿಜಯಪುರ ಜಿಲ್ಲೆಗೆ ನೀರಿನ ಭದ್ರತೆ: ಆಲಮಟ್ಟಿ–ನಾರಾಯಣಪುರದಲ್ಲಿ ಸಮರ್ಪಕ ನೀರು ಸಂಗ್ರಹ, 160 ಕೆರೆಗಳು ಭರ್ತಿ

ವಿಜಯಪುರ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 160 ಕೆರೆಗಳಿದ್ದು, ಅವುಗಳಲ್ಲಿ 66 ಕೆರೆಗಳು ಶೇ.30ರಷ್ಟು, 43 ಕೆರೆಗಳು ಶೇ.31ರಿಂದ 50ರವರೆಗೆ ಹಾಗೂ 51 ಕೆರೆಗಳು ಶೇ.51ರಿಂದ 99ರವರೆಗೆ ಭರ್ತಿಯಾಗಿವೆ ಎಂದು ಜಿಲ್ಲಾಧಿಕಾರಿ...

ಗಣತಿ ಕಾರ್ಯಕ್ಕೆ ಸಿಬ್ಬಂದಿ ಕೊರತೆ: ಇಲಾಖೆಗಳಿಗೆ ಪಾಲಿಕೆ ಆಯುಕ್ತರಿಂದ ಕ್ರಮದ ಎಚ್ಚರಿಕೆ

ರಾಷ್ಟ್ರೀಯ ಜನಗಣತಿ-2027ರ ಅಂಗವಾಗಿ ನಡೆಯುತ್ತಿರುವ ಮನೆ ಪಟ್ಟಿ ಹಾಗೂ ಜನ ಗಣತಿ ಕಾರ್ಯಕ್ಕೆ ಸಿಬ್ಬಂದಿ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಕೇಂದ್ರ ನಗರ ಪಾಲಿಕೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಪಾಲಿಕೆಯ ವ್ಯಾಪ್ತಿಯಲ್ಲಿ ಏಪ್ರಿಲ್ 16ರಿಂದ...

ಸುಡುಬಿಸಿಲಿನಲ್ಲಿ ನಾಯಿಯನ್ನು ಕಟ್ಟಿಹಾಕಿದ್ದಕ್ಕೆ ವ್ಯಕ್ತಿಗೆ 1,050 ರೂ. ದಂಡ

ಸುಡುಬಿಸಿಲಿನಲ್ಲಿ ತನ್ನ ನಾಯಿಯನ್ನು ಕಟ್ಟಿಹಾಕಿದ್ದಕ್ಕೆ ವ್ಯಕ್ತಿಯೊಬ್ಬರಿಗೆ 1,050 ರೂ. ದಂಡ ವಿಧಿಸಿರುವ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ ನಡೆದಿದೆ. ಈ ಪ್ರಕರಣವನ್ನು 15 ತಿಂಗಳುಗಳ ಕಾಲ ವಿಚಾರಣೆ ನಡೆಸಿದ ನಂತರ ಸ್ಥಳೀಯ ಕೋರ್ಟ್ ಅರೋಪಿಗೆ...

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಟೆಂಡರ್ ಅಕ್ರಮ ಆರೋಪ: ಸರ್ಕಾರಕ್ಕೆ ಲೀಗಲ್ ನೋಟಿಸ್

ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ NEET ಮತ್ತು KCET ತರಬೇತಿ ನೀಡುವ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪ್ರೈಮ್ ಲಾ ಅಸೋಸಿಯೇಷನ್ ರಾಜ್ಯ ಸರ್ಕಾರಕ್ಕೆ ಲೀಗಲ್ ನೋಟಿಸ್...

IPL | ಧೋನಿ ದಾಖಲೆ ಹಿಂದಿಕ್ಕಲು ಕೆ ಎಲ್ ರಾಹುಲ್‌ಗೆ ಬೇಕು ಕೇವಲ 13 ರನ್‌ಗಳು!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಹಾಗೂ ಕನ್ನಡಿಗ ಕೆ ಎಲ್ ರಾಹುಲ್ ಅವರು ಒಂದು ದೊಡ್ಡ ಸಾಧನೆಯನ್ನು ಮಾಡಲು ಸಜ್ಜಾಗಿದ್ದಾರೆ. ಇಂದು ರಾತ್ರಿ...

ಹವಾಮಾನ | ರಾಜ್ಯದ ಕೆಲವೆಡೆ ಆಲಿಕಲ್ಲು ಮಳೆ: ಮರ, ವಿದ್ಯುತ್ ಕಂಬಗಳು ಧರೆಗೆ, ಸಂಚಾರ ಸ್ಥಗಿತ

ರಾಜ್ಯದ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದ್ದು, ಸುಡುಧಗೆಯಲಿ ಬೆಂದಿದ್ದ ಹಲವು ಜಿಲ್ಲೆಗಳಿಗೆ ಮಳೆ ತಂಪೆರದಿದೆ. ಚಿಕ್ಕಮಗಳೂರು, ಧಾರವಾಡ, ಬೀದರ್ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶುಕ್ರವಾರ ಸಂಜೆ...

ಮುದ್ದೇಬಿಹಾಳ | ಪಾತಾಳಕ್ಕೆ ಕುಸಿದ ಈರುಳ್ಳಿ ದರ; ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ರೈತರು

ಏಪ್ರಿಲ್ ಮೊದಲ ವಾರದಲ್ಲಿ ತುಸು ಚೇತರಿಕೆ ಕಂಡಿದ್ದ ಈರುಳ್ಳಿ ದರ ಈಗ ಏಕಾಏಕಿ ಕುಸಿದಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ಪಾದನಾ ವೆಚ್ಚದಷ್ಟೂ ಬೆಲೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುದ್ದೇಬಿಹಾಳ, ನಾಲತವಾಡ ಹಾಗೂ ವಿಜಯಪುರದ...

ಈ ಹೊತ್ತಿನ ಪ್ರಮುಖ ಸುದ್ದಿ