ಈ ದಿನ ಫ್ಲ್ಯಾಶ್‌‌‌

ಬಿಜೆಪಿ ಪ್ರತಿನಿಧಿಯಂತೆ ವರ್ತಿಸುತ್ತಿರುವ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್: ಯಶವಂತ್ ಸಿನ್ಹಾ ಆಕ್ರೋಶ

ಇತ್ತೀಚೆಗೆ ನೇರವಾಗಿ ಟಿಎಂಸಿಗೆ ಎಚ್ಚರಿಕೆ ನೀಡಿದ ಚುನಾವಣಾ ಆಯೋಗದ ವಿರುದ್ಧ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಆಡಳಿತ ಪಕ್ಷದ...

ಮುಸ್ಲಿಂ ಮತಗಳ ವಿಭಜಿಸಲು ಬಿಜೆಪಿಯೊಂದಿಗೆ ಒಪ್ಪಂದ: ಹುಮಾಯೂನ್ ಕಬೀರ್ ‘ಸ್ಟಿಂಗ್ ವಿಡಿಯೋ’ ವೈರಲ್

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ವಾರಗಳಿವೆ. ಈ ನಡುವೆ ಮುಸ್ಲಿಂ ಮತಗಳನ್ನು ವಿಭಜಿಸುವ ನಿಟ್ಟಿನಲ್ಲಿ ಮಾಜಿ ಟಿಎಂಸಿ ಮುಖಂಡ ಮತ್ತು ಆಮ್ ಜನತಾ ಉನ್ನಾಯನ್ ಪಕ್ಷದ (AJUP) ಮುಖ್ಯಸ್ಥ ಹುಮಾಯೂನ್...

ಪ್ರೀಮಿಯಂ ಲೇಖನ | ಜೀವ-ಜೀವನ, ಎರಡಕ್ಕೂ ಬೆಂಕಿ ಹಚ್ಚಿತು ಕೊಲ್ಲಿಯುದ್ಧ!

ʼಒನ್ ಅರ್ಥ್ ಜರ್ನಲ್‍ʼನಲ್ಲಿ ಪ್ರಕಟವಾದ ವರದಿಯಂತೆ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಸುಮಾರು 33 ಮಿಲಿಯನ್‍ ಟನ್ ಇಂಗಾಲದ ಡೈಆಕ್ಸೈಡ್‍ನ್ನು ಹೊರಸೂಸುತ್ತಿದೆ. ಇದು 7.6 ಮಿಲಿಯನ್ ಗ್ಯಾಸೋಲಿನ್ ಚಾಲಿತ ವಾಹನಗಳ ಹೊರಸೂಸುವಿಕೆಗೆ ಸಮಾನವಾಗಿದೆ....

2100 ಎಕರೆ ಕೃಷಿ ಭೂಮಿ ಸ್ವಾಧೀನಕ್ಕೆ ವಿರೋಧ; ದೇವನಹಳ್ಳಿ ಮಾದರಿಯಲ್ಲಿ ಪ್ರತಿಭಟನೆಗೆ ಮುಂದಾದ ರೈತರು

ಇತ್ತೀಚಿನ ದಿನಗಳಲ್ಲಿ ಸರ್ಕಾರಗಳು ಅಭಿವೃದ್ಧಿ ಹೆಸರಿನಲ್ಲಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಭೂ ಸ್ವಾಧೀನ ಮಾಡಲು ಮುಂದಾಗುತ್ತಿರುತ್ತವೆ. ಹಲವೆಡೆ ಈ ಅನ್ಯಾಯದ ವಿರುದ್ಧ ರೈತರು ಧ್ವನಿ ಎತ್ತುತ್ತಾ ವಿರೋಧ ಮಾಡಿಕೊಂಡು ತಮ್ಮ ಭೂಮಿಯನ್ನು...

35ಕ್ಕೂ ಅಧಿಕ ಕ್ಷೇತ್ರದ ಫಲಿತಾಂಶ ಕಮಲದತ್ತ ವಾಲುವುದೇ; ಬಂಗಾಳದಲ್ಲಿ ಬಿಜೆಪಿಗೆ ಲಾಭ ತರುತ್ತಾ SIR ಕ್ರಮ?

2021ರ ವಿಧಾನಸಭಾ ಚುನಾವಣೆಯಲ್ಲಿ, 35 ಸ್ಥಾನಗಳಲ್ಲಿ ಸೋಲು-ಗೆಲುವಿನ ಅಂತರ 5,000ಕ್ಕಿಂತ ಕಡಿಮೆ ಆಗಿತ್ತು. ಸುಮಾರು 70ಕ್ಕೂ ಹೆಚ್ಚು ಸ್ಥಾನಗಳಲ್ಲಿ 15,000ಕ್ಕಿಂತ ಕಡಿಮೆ ಮತಗಳ ಅಂತರವಿದೆ. ಈ ಕ್ಷೇತ್ರದಲ್ಲಿ ಶೇಕಡ 9ರಿಂದ 31ರವರೆಗೆ ಅಲ್ಪಸಂಖ್ಯಾತ...

ಬಡತನದ ಬೇಗೆಯಲ್ಲಿ ಅರಳಿದ ‘ಮರುಭೂಮಿಯ ಮಾಣಿಕ್ಯ’; ಈಡನ್ ಅಂಗಳದಲ್ಲಿ ಸಿಡಿದ ಮುಕುಲ್ ಚೌಧರಿ

ಮುಕುಲ್ ಆಟದ ಶೈಲಿ ಮೊದಲಿನಿಂದಲೂ ಆಕ್ರಮಣಕಾರಿ. "ಬೌಲರ್ ಎಷ್ಟೇ ಒಳ್ಳೆಯ ಬಾಲ್ ಹಾಕಿದರೂ, ಒಂದು ಬಾಲ್ ನನ್ನ ಹೊಡೆಯುವ ಜಾಗಕ್ಕೆ ಬಂದೇ ಬರುತ್ತದೆ. ಅದನ್ನು ನಾನು ಖಂಡಿತ ಸಿಕ್ಸರ್‌ಗೆ ಅಟ್ಟುತ್ತೇನೆ" ಎನ್ನುತ್ತಾರೆ ಮುಕುಲ್....

ಈ ದಿನ ಸಂಪಾದಕೀಯ | ಮಂದಿರ ಪ್ರವೇಶಕ್ಕೆ ಬೆಂಬಲಿಸದ ಮೋದಿ ಸರ್ಕಾರ, ಮಹಿಳಾ ಹಕ್ಕುಗಳ ರಕ್ಷಣೆ ಮಾಡುವುದೇ?

ಬಿಜೆಪಿ ಮತ್ತು ಮೋದಿ ಸರ್ಕಾರಕ್ಕೆ ನಿಜಕ್ಕೂ ಮಹಿಳೆಯರ ಘನತೆಯ ರಕ್ಷಣೆ, ಮಹಿಳಾ ಹಕ್ಕುಗಳ ರಕ್ಷಣೆಯ ಬದ್ಧತೆ, ಮಹಿಳೆಯರನ್ನು ಪುರುಷನ ಸಮಾನವಾಗಿ ನೋಡುವ ಮನಸ್ಥಿತಿ ಇದೆಯೇ ಎಂದು ನೋಡಿದರೆ ʼಅಂಗೈ ಹುಣ್ಣಿಗೆ ಕನ್ನಡಿ ಬೇಕೇʼ...

ತುಮಕೂರು | ಅಧಿಕಾರಿಗಳು ಮೈ ಬಗ್ಗಿಸಿ ಕೆಲಸ ಮಾಡಬೇಕು: ಉಸ್ತುವಾರಿ ಕಾರ್ಯದರ್ಶಿ ದೀಪಾ ಚೋಳನ್

ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಆಧಾರ್ ಸೀಡಿಂಗ್ ಮಾಡದೆ ಪಾವತಿಸುವಲ್ಲಿ ವಿಳಂಬ ಮಾಡಿರುವ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ದೀಪಾ ಚೋಳನ್,...

ಲೆಬನಾನ್‌ನಲ್ಲಿ 300ಕ್ಕೂ ಹೆಚ್ಚು ನಾಗರಿಕರ ಬಲಿ: ಇಸ್ರೇಲ್‌ ವೈಮಾನಿಕ ದಾಳಿಗೆ ಭಾರತ ತೀವ್ರ ಕಳವಳ

ಲೆಬನಾನ್‌ ಗಡಿಯಾದ್ಯಂತ ಇಸ್ರೇಲ್ ನಡೆಸುತ್ತಿರುವ ತೀವ್ರ ವೈಮಾನಿಕ ದಾಳಿಗಳು ಮತ್ತು ಅದರಿಂದ ಉಂಟಾಗುತ್ತಿರುವ ಭಾರಿ ಪ್ರಮಾಣದ ನಾಗರಿಕ ಪ್ರಾಣಹಾನಿಯ ಬಗ್ಗೆ ಭಾರತ ಸರ್ಕಾರವು ತೀವ್ರ ಕಳವಳ ವ್ಯಕ್ತಪಡಿಸಿದೆ. ಯಾವುದೇ ಸಂಘರ್ಷದಲ್ಲಿ ಮುಗ್ಧ ನಾಗರಿಕರ...

ತಮಿಳುನಾಡು ಚುನಾವಣೆ | ಟೀಮ್ ತಮಿಳುನಾಡು vs ಟೀಮ್ ದೆಹಲಿ ಸ್ಪರ್ಧೆ ಎಂದ ಸ್ಟ್ಯಾಲಿನ್‌

ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟ 200ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಜನರು...

ʼಬಂಗಾರದಂಥ ಹೊಲ ಹೋಯ್ತು, ಈಗ ಸತ್ತರೆ ಹೂಳೋಕೂ ಜಾಗವಿಲ್ಲʼ; ಕಾರಂಜಾ ಸಂತ್ರಸ್ತರಿಗೆ ಪರಿಹಾರ ಯಾವಾಗ?

ಬೀದರ್ ಜಿಲ್ಲೆಯ ಜೀವನಾಡಿ ಎನಿಸಿಕೊಂಡಿರುವ ಕಾರಂಜಾ ಜಲಾಶಯದ ಒಡಲಿನಲ್ಲಿರುವುದು ಬರೀ ನೀರಲ್ಲ, ಸಾವಿರಾರು ರೈತ ಕುಟುಂಬಗಳ ಕಣ್ಣೀರು ಹಾಗೂ ದಶಕಗಳಿಂದ ಹೂತುಹೋದ ಕನಸುಗಳು. ಐದು ದಶಕಗಳ ಹಿಂದೆ ನಾಡಿನ ಹಿತಕ್ಕಾಗಿ, ಜಿಲ್ಲೆಯ ಜನರ...

ಎಲ್.ಡಿ.ಎಫ್ ಮೇಲಿನ ಅಸಮಾಧಾನ, ಯು.ಡಿ.ಎಫ್‌ಗೆ ವರದಾನ? | ಅಸ್ಸಾಂ, ಪುದುಚೆರಿಯಲ್ಲೂ ತೀವ್ರ ಕುತೂಹಲ

ಅಸ್ಸಾಂ, ಕೇರಳ ಮತ್ತು ಪುದುಚೆರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿದೆ. ಈ ಬಾರಿಯ ಚುನಾವಣೆ ಅನೇಕ ಚರ್ಚೆಗಳಿಗೆ ಕಾರಣವಾಗಿದೆ. ಅಸ್ಸಾಂನಲ್ಲಿ ಬಿಜೆಪಿ ತನ್ನ ಹಿಡಿತವನ್ನು ಮುಂದುವರಿಸಲು ಯತ್ನಿಸಿದೆ, ಕೇರಳದಲ್ಲಿ ಈ ಚುನಾವಣೆಯಲ್ಲಿ...

ಈ ಹೊತ್ತಿನ ಪ್ರಮುಖ ಸುದ್ದಿ