ಈ ದಿನ ಫ್ಲ್ಯಾಶ್‌‌‌

ಬಂಗಾಳ ಚುನಾವಣೆ | ಅಮಿತ್ ಶಾ, ಸುವೇಂದು ‘ರೋಡ್‌-ಶೋ’ ವೇಳೆ ಅವ್ಯವಸ್ಥೆ: ನಾಲ್ವರು ಪೊಲೀಸ್ ಅಧಿಕಾರಿಗಳ ಅಮಾನತು

ಕೋಲ್ಕತ್ತಾದ ಭಬಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಸ್ಪರ್ಧಿಸಿದ್ದಾರೆ. ಅವರು ನಾಮಪತ್ರ ಸಲ್ಲಿಸುವ ವೇಳೆ ಅವ್ಯವಸ್ಥೆ ಉಂಟಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ...

ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಬಂಧನಕ್ಕೆ ಜಾಮೀನು ರಹಿತ ವಾರೆಂಟ್ ಜಾರಿ!

2018ರ ವಿಧಾನಸಭಾ ಚುನಾವಣೆಯ ವೇಳೆ ದಾಖಲಾಗಿದ್ದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಗಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಹೆಚ್.ಸಿ ಬಾಲಕೃಷ್ಣ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ (42ನೇ ಎಸಿಎಂಎಂ ಕೋರ್ಟ್)...

ಅಫ್ಘಾನಿಸ್ತಾನ | ಭೀಕರ ಭೂಕಂಪ; 12 ಮಂದಿ ಸಾವು

ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಕನಿಷ್ಠ 12 ಮಂದಿ ಬಲಿಯಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಮೃತರ ಪೈಕಿ ಒಂದೇ ಕುಟುಂಬದ ಎಂಟು ಸದಸ್ಯರಿದ್ದಾರೆ ಎಂದು ವರದಿಯಾಗಿದೆ. ಭೂಕಂಪದ ಕೇಂದ್ರಬಿಂದುವನ್ನು ಈಶಾನ್ಯ ಬಡಾಕ್ಷನ್ ಪ್ರಾಂತ್ಯದಲ್ಲಿದೆ ಎಂದು...

ಚದುರಿದ ಚಿತ್ರ | ದಿಟ್ಟತನ ಎಂಬುದು ಸ್ವಾತಂತ್ರ್ಯವೋ? ಒತ್ತಡವೋ?

ಬಹುತೇಕ ಬಾರಿ ನಮ್ಮ ವರ್ತನೆಗಳು ಹೀಗೆಯೇ ಇರುತ್ತದೆ. ಗಟ್ಟಿಗಿತ್ತಿ, strong, brave, ದಿಟ್ಟೆ ಎಂಬುವುದೆಲ್ಲಾ ಮೊದಮೊದಲು ಹೊಗಳಿಕೆಯಂತೆ, ಮೆಚ್ಚುಗೆಯಂತೆ ಕೇಳಿಸುತ್ತದೆ, ಕಾಣುತ್ತದೆ. ಮುಂದುವರಿದಂತೆ ಅದು ನಿರೀಕ್ಷೆಯಾಗಿ ಬದಲಾಗುತ್ತದೆ. ಅವಳು ದಿಟ್ಟೆ, she is...

ವಿಜಯಪುರ | ಪತ್ರಕರ್ತನಿಗೆ ಜ್ಞಾನ, ಪರಿಜ್ಞಾನ ಇದ್ದಾಗ ಮಾತ್ರ ಪ್ರಶಸ್ತಿ ಸಾಧ್ಯ: ಸಂತೋಷ ಚಿನಗುಡಿ

ಪತ್ರಕರ್ತನಿಗೆ ಜ್ಞಾನ ಮತ್ತು ಪರಿಜ್ಞಾನ ಇದ್ದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಪ್ರಜಾವಾಣಿಯ ಬೆಳಗಾವಿ ಜಿಲ್ಲಾ ಹಿರಿಯ ವರದಿಗಾರ ಸಂತೋಷ ಚಿನಗುಡಿ ಅಭಿಪ್ರಾಯಪಟ್ಟರು. ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ...

ವಿಜಯಪುರ | ವಾಣಿಜ್ಯ ಅಡುಗೆ ಅನಿಲ, ಔಷಧಿಗಳ ಬೆಲೆ ಏರಿಕೆ: ಕೇಂದ್ರದ ವಿರುದ್ಧ ಎಸ್‌ಯುಸಿಐ ಪ್ರತಿಭಟನೆ ಎಚ್ಚರಿಕೆ

ವಾಣಿಜ್ಯ ಅಡುಗೆ ಅನಿಲ ಮತ್ತು ಜೀವ ರಕ್ಷಕ ಔಷಧಿಗಳ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಎಸ್‌ಯುಸಿಐ(ಕಮ್ಯುನಿಸ್ಟ್) ವಿಜಯಪುರ ಜಿಲ್ಲಾ ಕಾರ್ಯದರ್ಶಿ ಬಿ ಭಗವಾನ್ ರೆಡ್ಡಿ ಖಂಡನೆ ವ್ಯಕ್ತಪಡಿಸಿದ್ದು,...

ಬಾಗಲಕೋಟೆ | ಪೋಕ್ಸೊ ಆರೋಪಿಗೆ 5 ಲಕ್ಷ ರೂ. ದಂಡ, 20 ವರ್ಷ ಶಿಕ್ಷೆ: ಸತ್ರ ನ್ಯಾಯಾಲಯ ಆದೇಶ

ಮದುವೆಯಾಗುತ್ತೇನೆಂದು ನಂಬಿಸಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಾಗಲಕೋಟೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ₹5 ಲಕ್ಷ ದಂಡ ಹಾಗೂ 20 ವರ್ಷ ಕಠಿಣ ಶಿಕ್ಷೆ ನೀಡಿ ಆದೇಶಿಸಿದೆ. ಅಪ್ರಾಪ್ತೆ...

ಜನಗಣತಿಗೆ ಸಚಿವಾಲಯದ ಸಿಬ್ಬಂದಿಯನ್ನು ಕಳುಹಿಸಲು ನಕಾರ; ಸಭಾಪತಿಗಳ ‘ಸ್ವತಂತ್ರ ಶಾಸಕಾಂಗ’ದ ವಾದವೇನು?

ಕರ್ನಾಟಕ ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ಅವರು, ಸಚಿವಾಲಯದ ಸಿಬ್ಬಂದಿಯನ್ನು ಜನಗಣತಿ ಕೆಲಸಕ್ಕೆ ನಿಯೋಜಿಸಲು ನಿರಾಕರಿಸಿದ್ದಾರೆ. ಸಭಾಪತಿಗಳ ʼಸ್ವತಂತ್ರ ಶಾಸಕಾಂಗʼ ವಾದದ ಹಿಂದಿರುವ ಮುಖ್ಯಾಂಶಗಳೇನು ಎನ್ನುವುದರ ಬಗ್ಗೆ ಈಗ ರಾಜ್ಯ ರಾಜಕಾರಣ ಮತ್ತು...

ಐಷಾರಾಮಿ ಬದುಕಿಗಾಗಿ ಸಾಲದ ಮೊರೆ; ಇಎಂಐ ಕಟ್ಟಲಾಗದೇ ಯುವಜನರ ಪರದಾಟ: ಸಮೀಕ್ಷೆ

ಹಣವನ್ನು ಹೇಗೆ ಉಳಿಸಬೇಕು, ಎಲ್ಲಿ ಹೂಡಿಕೆ ಮಾಡಬೇಕು ಮತ್ತು ಬಡ್ಡಿಯ ಲೆಕ್ಕಾಚಾರ ಹೇಗೆ ಎಂಬ ಅರಿವು ಅನೇಕ ಯುವಕರಲ್ಲಿ ಇರುವುದಿಲ್ಲ. ಸಾಲ ಮಾಡುವುದು ಸುಲಭ, ಆದರೆ ಅದನ್ನು ತೀರಿಸುವುದು ಕಷ್ಟ. ನಿಮ್ಮ ಆದಾಯದ...

ಬಾಗಲಕೋಟೆ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠಗೆ ರಾಜ್ಯ ವಕೀಲರ ಪರಿಷತ್‌ ಬೆಂಬಲ

ಬಿ ಎಸ್ ಯಡಿಯೂರಪ್ಪನವರ ಆಡಳಿತದಲ್ಲಿ ರಾಜ್ಯ ವಕೀಲರ ಪರಿಷತ್ತಿಗೆ ₹10 ಕೋಟಿ ಅನುದಾನ ಕೊಟ್ಟಿದ್ದನ್ನು ಸಭೆಯಲ್ಲಿ ಪ್ರಸ್ಥಾಪಿಸಲಾಯಿತು. ಈ ಬಾರಿ ಬಜೆಟ್ಟಿನಲ್ಲಿ ಕೂಡಾ ವಕೀಲರ ಸಂಘಕ್ಕೆ ಯಾವುದೇ ಅನುದಾನ ಮೀಸಲಿಟ್ಟಿಲ್ಲ. ಕೋವಿಡ್‌ ನಂತರ...

ಬಡವರಿಗೆ ಶಕ್ತಿ ತುಂಬುವ ಉಮೇಶ್ ಮೇಟಿಯನ್ನು ಗೆಲ್ಲಿಸಿ: ಸಿಎಂ ಸಿದ್ದರಾಮಯ್ಯ ಮನವಿ

ಬಡವರಿಗೆ ಶಕ್ತಿ ತುಂಬವ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿಯವರನ್ನು ಜನರು ಭಾರಿ ಬಹುಮತದೊಂದಿಗೆ ಗೆಲ್ಲಿಸಬೇಕು ಎಂದು ಕ್ಷೇತ್ರದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದರು. ಬಾಗಲಕೋಟೆಯ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ...

ಇಂಗ್ಲೆಂಡಿನಲ್ಲಿ ವಾಸ | ತನ್ನನ್ನು ‘ವಿದೇಶಿ ಆಟಗಾರ’ ಎಂದು ಹೇಳುವವರಿಗೆ ಕೊಹ್ಲಿ ಕೊಟ್ಟ ಉತ್ತರವೇನು?

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಮ್ಮನ್ನು 'ವಿದೇಶಿ ಆಟಗಾರ' ಎಂದು ಜರಿಯುತ್ತಿರುವ ಟ್ರೋಲಿಗರಿಗೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. 37 ವರ್ಷದ ವಿರಾಟ್ ಕೊಹ್ಲಿ ಅವರು ಕಳೆದ...

ಈ ಹೊತ್ತಿನ ಪ್ರಮುಖ ಸುದ್ದಿ