ಈ ದಿನ ಫ್ಲ್ಯಾಶ್‌‌‌

ಕಳೆದ ಹತ್ತು ವರ್ಷಗಳಲ್ಲಿ ಕಾಲ್ತುಳಿತ ದುರಂತಗಳ ಏರಿಕೆ: ಅವಘಡಗಳಿಗೆ ಹೊಣೆ ಯಾರು?

ಆದರೆ ಅನಾಹುತ ಸಂಭವಿಸಿದ ಬಳಿಕ ಕ್ರಮಕೈಗೊಳ್ಳವುದಕ್ಕಿಂತ ಅದಕ್ಕೂ ಮುನ್ನವೇ ಮಾರ್ಗಸೂಚಿಯನ್ನು ಸರಿಯಾಗಿ ಜಾರಿ ಮಾಡುವುದು ಮುಖ್ಯವಲ್ಲವೇ? ಮಾರ್ಗಸೂಚಿ ಕಟ್ಟುನಿಟ್ಟಾಗಿ ಜಾರಿಯಾಗುತ್ತಿದೆಯೇ ಎಂದು ನೋಡುವುದು ಯಾರ ಕರ್ತವ್ಯ? ಅಷ್ಟಕ್ಕೂ ಈ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತಾದಿಗಳು...

ಮಧ್ಯಪ್ರಾಚ್ಯ ಸಂಘರ್ಷ: ಬಿಕರಿಯಾಗದ ಭಾರತದ ಕಾಫಿ

ಮಧ್ಯಪ್ರಾಚ್ಯ ಸಂಘರ್ಷದ ಬಿಸಿ ಭಾರತದ ಕಾಫಿ ಬೆಳೆಗಾರರನ್ನು ಬಾಧಿಸಿದೆ. ಭಾರತ ಪ್ರಪಂಚದ ಪ್ರಮುಖ ಕಾಫಿ ರಫ್ತು ಮಾಡುವ ರಾಷ್ಟ್ರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ದೇಶ. 2026 ಮಾರ್ಚ್‌ನಲ್ಲಿ ಕಾಫಿ ರಫ್ತಿನಲ್ಲಿ ದೇಶ ಕೇವಲ 3% ಏರಿಕೆ...

ದಾವಣಗೆರೆ | ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ: ಡಿ ಕೆ ಶಿವಕುಮಾರ್

ದಾವಣಗೆರೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಮರ್ಥ್ ಶಾಮನೂರು ಗೆಲುವಿಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಲು ಸಂಕಲ್ಪ ಮಾಡಿದ್ದೇವೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ತಿಳಿಸಿದರು. ನಗರದ ಬಾಪೂಜಿ ಕಾಲೇಜಿನ...

ಅಮೆರಿಕ ಪತ್ರಕರ್ತೆ ಶೆಲ್ಲಿ ಅಪಹರಣ: ಹಿಜ್ಬುಲ್ಲಾ ಕೈವಾಡದ ಶಂಕೆ

ಅಮೆರಿಕ ಪತ್ರಕರ್ತೆ ಶೆಲ್ಲಿ ಕಿಟೆಲ್‌ಸನ್‌ ಅವರನ್ನು ಇರಾಕ್‌ನಲ್ಲಿ ಮಂಗಳವಾರ ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಅಮೆರಿಕ ಸರ್ಕಾರವು ಪತ್ರಕರ್ತೆಯ ಅಪಹರಣದ ಕುರಿತು ಪರಿಶೀಲನೆ ನಡೆಸುತ್ತಿದ್ದು, ಇರಾಕ್‌ನೊಂದಿಗೆ ಶೆಲ್ಲಿಯ ಸುರಕ್ಷತೆಯ ಕುರಿತು ಮಾತುಕತೆ ನಡೆಸಲಾಗುತ್ತಿದೆ ಎಂದು ಆಮೆರಿಕದ...

ಕೇರಳದಲ್ಲಿ ಬೇರೂರುವ ಬಿಜೆಪಿ ಕನಸಿಗೆ ಕುತ್ತು ತಂದ ವಿದೇಶಿ ದೇಣಿಗೆ ತಿದ್ದುಪಡಿ ಮಸೂದೆ

ಇತರೆ ರಾಜ್ಯಗಳಲ್ಲಿ ಕ್ರೈಸ್ತರು ಮತಾಂತರ ಮಾಡುವವರು, ಹಿಂದೂ ವಿರೋಧಿಗಳೆಂದು ಕರೆಯುವ ಬಿಜೆಪಿ ಕೇರಳದಲ್ಲಿ ಕ್ರೈಸ್ತರ ಮತಕ್ಕೆ ಬಲೆ ಬೀಸುತ್ತಲೇ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರುಗಳು ಚರ್ಚ್‌ಗಳ ಮುಖ್ಯಸ್ಥರನ್ನು ಭೇಟಿಯಾಗುತ್ತಿದ್ದಾರೆ....

ಅಂಬೇಡ್ಕರ್‌ ‘ಸಂವಿಧಾನ ಶಿಲ್ಪಿ’ಯಷ್ಟೇ ಅಲ್ಲ; RBIಗೆ ಅಡಿಪಾಯ ಹಾಕಿದ ಆರ್ಥಿಕತೆಯ ಬಲಭೀಮ

ಅಂಬೇಡ್ಕರ್ ಅವರ ದೃಷ್ಟಿಕೋನ ಪ್ರಸ್ತುತ ಭಾರತಕ್ಕೆ ಹಣದುಬ್ಬರ ನಿಯಂತ್ರಣ, ಆರ್ಥಿಕ ಸೇರ್ಪಡೆ, ಸಮಾನ ವಿತರಣೆ ಮತ್ತು ಯೋಜಿತ ಅಭಿವೃದ್ಧಿಗೆ ಮತ್ತಷ್ಟು ಬಲವನ್ನು ನೀಡುತ್ತದೆ. ಬಾಬಾಸಾಹೇಬರ ಆರ್ಥಿಕ ದರ್ಶನವನ್ನು ಹೆಚ್ಚು ಪ್ರಚಾರ ಮಾಡುವುದು ಭಾರತದ...

ಹಣಬಲದಿಂದ ಕೇರಳಂ ಬಿಜೆಪಿ ಅಧ್ಯಕ್ಷರಾಗಿರುವ ರಾಜೀವ್ ಚಂದ್ರಶೇಖರ್‌: ಪ್ರಿಯಾಂಕ್ ಖರ್ಗೆ

ಕೇರಳಂ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ರಾಜೀವ್ ಚಂದ್ರಶೇಖರ್ ಅವರನ್ನು ನೇಮಿಸಲು ಅವರ ಆರ್ಥಿಕ ಹಿನ್ನೆಲೆ ಅಥವಾ ಹಣದ ಬಲವೇ ಏಕೈಕ ಕಾರಣ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಓರ್ವ...

ಮೌಢ್ಯಕ್ಕೆ ಸರ್ಕಾರಿ ಬಂಗಲೆ ಬಲಿ; ಚಾಮರಾಜನಗರಕ್ಕಿದ್ದ ಕಳಂಕ ತೊಳೆದ ಸಿದ್ದರಾಮಯ್ಯ ದೆಹಲಿಯಲ್ಲಿಲ್ಲ!

ರಾಜಕಾರಣದಲ್ಲಿ ಆಡಳಿತ, ಯೋಜನೆಗಳು ಹಾಗೂ ಜನಸಂಪರ್ಕಗಳೇ ಪ್ರಮುಖವಾಗಿದ್ದರೂ, ರಾಜಕಾರಣಿಗಳಲ್ಲಿ ಮೂಢನಂಬಿಕೆ, ಅಪಶಕುನ ಹಾಗೂ ದುರದೃಷ್ಟವೆಂಬ ಮೌಢ್ಯ ಇನ್ನೂ ಗಾಢವಾಗಿ ಬೇರೂರಿವೆ. ಅಂತಹದೊಂದು ಮೌಢ್ಯದ ಕಳಂಕ ಹೊತ್ತ ದೆಹಲಿಯ ಮುಖ್ಯಮಂತ್ರಿ ನಿವಾಸವೊಂದು ನೆಲಕಚ್ಚುತ್ತಿದೆ. ಇತಿಹಾಸ...

ಬಂಗಾಳ ಚುನಾವಣೆ | ಪಶ್ಚಿಮ ರಾಜ್ಯದಲ್ಲಿ ಕಾಂಗ್ರೆಸ್‌ನ 50 ವರ್ಷಗಳ ವನವಾಸ!

ಎಡಪಕ್ಷಗಳ 3 ದಶಕಗಳ ಆಡಳಿತ, ಟಿಎಂಸಿಯ 15 ವರ್ಷಗಳ ಅಧಿಕಾರ, ಬಿಜೆಪಿಯ ಬೆಳವಣಿಗೆಯಂತಹ 50 ವರ್ಷಗಳ ರಾಜಕೀಯ ಬದಲಾವಣೆಗಳ ನಡುವೆಯೂ ಕಾಂಗ್ರೆಸ್‌ ಮತ್ತೆ ಮೇಲೇಳಲು ಸಾಧ್ಯವೇ ಆಗಿಲ್ಲ ಪಶ್ಚಿಮ ಬಂಗಾಳ ವಿಧಾನಸಭೆಗೆ ಏಪ್ರಿಲ್...

LPG ಬುಕ್‌ ಮಾಡಲು ಹೋಗಿ ಪತ್ನಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಮಾಜಿ ಸೇನಾಧಿಕಾರಿ!

ಎಲ್‌ಪಿಜಿ ಬುಕ್ಕಿಂಗ್‌ ಮಾಡಲು ಹೋಗಿ ನಿವೃತ್ತ ಸೇನಾಧಿಕಾರಿಯೊಬ್ಬ ದಶಕದ ಹಿಂದೆ ಮಾಡಿದ್ದ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾನೆ. ತೋಮರ್‌ ಎಂಬ ವ್ಯಕ್ತಿ 2013ರಲ್ಲಿ ಹೆಂಡತಿಯ ಹತ್ಯೆ ಮಾಡಿ ಆತ್ಮಹತ್ಯೆಯ ಎಂದು ಬಿಂಬಿಸಿದ್ದ. ಶ್ವೇತಾ...

ಮಧ್ಯಪ್ರಾಚ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ಚೀನಾ – ಪಾಕಿಸ್ತಾನದ 5 ಅಂಶಗಳ ಮಹತ್ವದ ಪ್ರಸ್ತಾವನೆ

ಚೀನಾ ಮತ್ತು ಪಾಕಿಸ್ತಾನದ ಈ 5 ಅಂಶಗಳ ಪ್ರಸ್ತಾವನೆಯು ಕೇವಲ ತಾತ್ಕಾಲಿಕ ಯುದ್ಧ ನಿಲುಗಡೆಗಷ್ಟೇ ಸೀಮಿತವಾಗಿರದೆ, ಬಿಕ್ಕಟ್ಟಿನ ಮೂಲ ಕಾರಣಗಳನ್ನು ಶಾಂತಿಯುತವಾಗಿ ಬಗೆಹರಿಸುವ ಸಮಗ್ರ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದೆ. ಅಮೆರಿಕ ಮತ್ತು ಇರಾನ್ ನಡುವೆ...

FCRA ತಿದ್ದುಪಡಿ ಮಸೂದೆ ವಿರೋಧಿಸಿ ಸಂಸತ್ತಿನ ಆವರಣದಲ್ಲಿ ವಿಪಕ್ಷ ಸಂಸದರ ಪ್ರತಿಭಟನೆ

ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ 2026ರ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಸೂದೆ ವಿರುದ್ದ ಬುಧವಾರ ಸಂಸತ್ತಿನ ಆವರಣದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಹಲವಾರು ವಿರೋಧ ಪಕ್ಷದ ಸಂಸದರು ಪ್ರತಿಭಟನೆ ನಡೆಸಿದ್ದಾರೆ. 'ಎನ್‌ಜಿಒಗಳು...

ಈ ಹೊತ್ತಿನ ಪ್ರಮುಖ ಸುದ್ದಿ