ನಟ ಅಲ್ಲು ಅರ್ಜುನ್ ಅಭಿಮಾನಿಗಳೊಂದಿಗೆ ನಡೆಸಿದ ಸಂವಾದದಲ್ಲಿ ನೀಡಿದ ಹೇಳಿಕೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅಭಿಮಾನಿಗಳ ನಡುವಿನ ದ್ವೇಷ ಮತ್ತು ಟ್ರೋಲಿಂಗ್ ಸಂಸ್ಕೃತಿಯನ್ನು ವಿರೋಧಿಸುವ ಕುರಿತು ಹೇಳಿಕೆ ನೀಡುವ...
ನೀಟ್ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ಇದೀಗ ಸಿನಿಮಾ ರಂಗದಿಂದಲೂ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. 'ಕಾಂತಾರ' ಸಿನಿಮಾ ಖ್ಯಾತಿಯ ನಟಿ ಸಪ್ತಮಿ...
ತಮಿಳುನಾಡು ಮುಖ್ಯಮಂತ್ರಿ, ತಮಿಳು ಚಿತ್ರರಂಗದ ದಳಪತಿ ವಿಜಯ್ ಅವರ ಅಭಿನಯದ ಕೊನೆಯ ಚಿತ್ರ ‘ಜನ ನಾಯಗನ್’ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಭರ್ಜರಿ ಶುರುವಾತು ಪಡೆದುಕೊಂಡಿತ್ತಾದರೂ, ಎರಡನೇ ದಿನ ಗಳಿಕೆಯಲ್ಲಿ ಗಮನಾರ್ಹ ಕುಸಿತ...
ದೃಶ್ಯ ಚೌಕಟ್ಟಿನಲ್ಲಿ ನೆರಳು ಮತ್ತು ಬೆಳಕಿನ ನಿಯಂತ್ರಣವು ಕೇವಲ ತಾಂತ್ರಿಕ ಪ್ರಕ್ರಿಯೆಯಾಗಿರದೆ, ಕಥೆಯ ಭಾವನಾತ್ಮಕ ವಾತಾವರಣವನ್ನು ನಿರ್ಣಯಿಸುವ ಮುಖ್ಯ ಮಾಧ್ಯಮವಾಗಿದೆ. ಈ ಹಿನ್ನೆಲೆಯಲ್ಲಿ, ಸಿನಿಮಾಟೋಗ್ರಫಿಯಲ್ಲಿ ಬಳಕೆಯಾಗುವ ಪ್ರತಿಯೊಂದು ಲೈಟಿಂಗ್ ವಿನ್ಯಾಸದ ಕಲಾತ್ಮಕ ಬೇರುಗಳು...
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಿಜೆಪಿ (ಕಾಕ್ರೋಚ್ ಜನತಾ ಪಾರ್ಟಿ) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಮುಖ್ಯವಾಗಿ ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ಅಕ್ರಮ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅಲ್ಲಿನ...
ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ದೆಹಲಿಯಲ್ಲಿ ನಡೆಯುತ್ತಿರುವ 'ಕಾಕ್‌ರೋಚ್ ಜನತಾ ಪಾರ್ಟಿ' (CJP) ನೇತೃತ್ವದ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಗೆ ಇದೀಗ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಬೆಂಬಲ ವ್ಯಕ್ತಪಡಿಸಿದ್ದಾರೆ....
ಕ್ರಿಸ್ಟೋಫರ್ ನೋಲನ್ ಅವರ 'ದಿ ಒಡಿಸ್ಸಿ' ಒಂದು ಪುರಾಣದ ಪುನರಾವಿಷ್ಕಾರ. ಅದು ಹೋಮರ್‍ನ ಕಾವ್ಯವನ್ನು ನಕಲಿಸುವುದಿಲ್ಲ; ಅದನ್ನು ಆಧುನಿಕ ಮಾನವ ಮನಸ್ಸಿನ ಪ್ರಶ್ನೆಗಳೊಂದಿಗೆ ಮರುಸಂವಾದಕ್ಕೆ ತರುತ್ತದೆ. ಯುದ್ಧದಿಂದ ಮರಳುವ ಮನುಷ್ಯ, ಮನೆಗೆ ತಲುಪಲು...
ಬಾಲಿವುಡ್ ನಟ ಸಲ್ಮಾನ್ ಖಾನ್ ಇತ್ತೀಚೆಗೆ ಮುಂಬೈನಲ್ಲಿ ನಡೆದ ಅಧಿಕೃತ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದು, ಅವರ ದೈಹಿಕ ಬದಲಾವಣೆ ಅಭಿಮಾನಿಗಳ ತೀವ್ರ ಆತಂಕಕ್ಕೆ ಕಾರಣವಾಗಿದೆ. ಕಾರ್ಯಕ್ರಮದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,...
ಇಂದು 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. 2024ರ ಜನವರಿ 1ರಿಂದ ಡಿಸೆಂಬರ್ 31ರವರೆಗೆ ಸೆನ್ಸಾರ್ ಮಂಡಳಿಯಿಂದ ಪ್ರಮಾಣೀಕೃತಗೊಂಡ ಚಲನಚಿತ್ರಗಳನ್ನು ಪರಿಗಣಿಸಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಖ್ಯಾತ...
ಭಾರತೀಯ ಸಂಗೀತ ಲೋಕದ ದಿಗ್ಗಜ ಗಾಯಕಿ, ದಕ್ಷಿಣದ ಕೋಗಿಲೆ ಎಸ್. ಜಾನಕಿ (1938-2026) ಅವರ ನಿಧನದೊಂದಿಗೆ ಸುಮಾರು ಆರು ದಶಕಗಳ ಸಂಗೀತದ ಸುವರ್ಣ ಅಧ್ಯಾಯ ಅಂತ್ಯಗೊಂಡಿದೆ. ಹದಿನೇಳು ಭಾಷೆಗಳಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು...
ಆರು ಕಂತುಗಳ 'ಪ್ರೀತಮ್ ಅಂಡ್ ಪೆಡ್ರೊ' ಸರಣಿಯನ್ನು ನಿರ್ದೇಶಿಸಿರುವ ಅವಿನಾಶ್ ಅರುಣ್, ಸೈಬರ್ ಅಪರಾಧದಂತಹ ಗಂಭೀರ ವಿಷಯಕ್ಕೆ ಸ್ನೇಹ, ಹಾಸ್ಯ, ರಹಸ್ಯವನ್ನು ಲೇಪಿಸಿದ್ದಾರೆ. ಭಾವನಾತ್ಮಕ ಬೆಸುಗೆ ಹಾಕಿದ್ದಾರೆ. ಆನ್‌ಲೈನ್ ಮೋಸಗಳಂತಹ ಇಂದಿನ ಸಮಸ್ಯೆಗಳನ್ನು...
ಜಿಡಿಪಿ ಹೆಚ್ಚಾಗಿದೆ, ಜನರ ತಲಾ ಆದಾಯ ಹೆಚ್ಚಾಗಿದೆ ಎಂದು ನೀವು ಹೇಳುತ್ತೀರಿ. ಆದರೆ ಎಷ್ಟು ಏರಿಕೆಯಾಗಿದೆ? ಆದರೆ ಇಂದಿಗೂ ಹತ್ತು ಸಾವಿರಕ್ಕೂ ಕಡಿಮೆ ಸಂಬಳಕ್ಕೆ ದುಡಿಯುವವರು ಇದ್ದಾರೆ. ನಾನೇ ನೋಡಿದ್ದೇನೆ ಎಂದು ನಟ,...