ಚಾಮರಾಜನಗರ 

ಅರಣ್ಯದ ಕಟ್ಟುಪಾಡು, ಭೀಕರ ಬರಕ್ಕೆ ಹನೂರಿನ ಕಾಲ್ನಡೆಗಳು ತತ್ತರ: ಕೃಷ್ಣ ಗೊಲ್ಲರಿಗೆ ನೆರವಾಗುವುದೇ ಸರ್ಕಾರ?

ಆಧುನಿಕತೆಯ ಹೆಸರಿನಲ್ಲಿ ಕಾಡನ್ನು ಬರೀ 'ಮರ-ಪ್ರಾಣಿಗಳ' ತಂಗುದಾಣವಾಗಿ ನೋಡುವುದು ಮತ್ತು ಅಲ್ಲಿ ಶತಮಾನಗಳಿಂದ ಕಾಡಿನೊಂದಿಗೆ ಸಹಬಾಳ್ವೆ ನಡೆಸಿದ ಪಶುಪಾಲಕರನ್ನು ಹೊರಹಾಕುವುದು ಪರಿಸರ ವಿಜ್ಞಾನಕ್ಕೂ ಮತ್ತು ಸಂಸ್ಕೃತಿಗೂ ಮಾರಕ. ಕೃಷ್ಣ ಗೊಲ್ಲರು ಕಾಡಿನ ಶತ್ರುಗಳಲ್ಲ;...

ಚಾಮರಾಜನಗರ | 15 ವರ್ಷಗಳಲ್ಲಿ 3,289 ಅರಣ್ಯ ಅಪರಾಧ; ಎಂಎಂ ಹಿಲ್ಸ್‌ನಲ್ಲೇ ಗರಿಷ್ಠ!

ಚಾಮರಾಜನಗರ ಅರಣ್ಯ ಪ್ರದೇಶದಲ್ಲಿ 2010-11ರಿಂದ ಆಗಸ್ಟ್ 19, 2026ರವರೆಗೆ ಒಟ್ಟು 3,289 ಅರಣ್ಯ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಅರಣ್ಯ ಇಲಾಖೆಯ ಅಂಕಿ-ಅಂಶಗಳು ತಿಳಿಸಿವೆ. ಇದರಲ್ಲಿ 777 ವನ್ಯಜೀವಿ ಅಪರಾಧ ವರದಿ (WLOR)...

ಹನೂರು ವನ್ಯಜೀವಿ ವಲಯದ ಮೂವರು ನಾಗರಿಕರ ಹತ್ಯೆ: ಎನ್‌ಕೌಂಟರ್‌ನಾ? ಕಾನೂನುಬದ್ಧ ಕಾರ್ಯಾಚರಣೆಯಾ?

ಚಾಮರಾಜನಗರ ಜಿಲ್ಲೆಯ ಹನೂರು ವನ್ಯಜೀವಿ ವಲಯದಲ್ಲಿ ಆಗಸ್ಟ್ 15ರಂದು ಮುಂಜಾನೆ ನಡೆದ ಗುಂಡಿನ ದಾಳಿಯಲ್ಲಿ ಅಂತೋಣಿ ಸ್ವಾಮಿ, ಜಾನ್ ರೋಸ್ ಪೀಟರ್ ಹಾಗೂ ಕುಮಾರ್ ಎಂಬ ಮೂವರು ಮೃತಪಟ್ಟ ಘಟನೆ ಇದೀಗ ಕೇವಲ...

ಹನೂರು ಗ್ರೌಂಡ್ ರಿಪೋರ್ಟ್: ‘ಇದು ಕೌಂಟರ್ ಅಟ್ಯಾಕ್ ಅಲ್ಲ, ಎನ್‌ಕೌಂಟರ್?’

ಈದಿನ ತಂಡ ಹನೂರಿನ ಹಳ್ಳಿಗಳಲ್ಲಿ ಸುತ್ತಾಡಿ, ಅಲ್ಲಿಯ ಜನರನ್ನು ಮಾತನಾಡಿಸಿ, ಗ್ರೌಂಡ್ ರಿಪೋರ್ಟ್ ಅನ್ನು ನಿಮ್ಮ ಮುಂದೆ ಇಟ್ಟಿದೆ. ನೊಂದವರು ಹೇಳುವುದೊಂದೆ: 'ಆತ್ಮರಕ್ಷಣೆ' ಎಂಬುದು ಎನ್‌ಕೌಂಟರ್‍‌ನಿಂದ ತಪ್ಪಿಸಿಕೊಳ್ಳಲು ಅಸ್ತ್ರವಾಗುತ್ತಿದೆಯೇ? ಅಥವಾ ಅರಣ್ಯ ಇಲಾಖೆಯು...

ಹನೂರು | ಗುಂಡಿನ ದಾಳಿ ಪ್ರಕರಣ: ಮೃತರ ಕುಟುಂಬಸ್ಥರಿಗೆ ತಲಾ 15 ಲಕ್ಷ ರೂ. ಪರಿಹಾರ ವಿತರಣೆ

ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿಧಾಮದ ಶಾಗ್ಯ ಬೀಟ್​ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಮೂವರ ಕುಟುಂಬಗಳಿಗೂ ಹನೂರು ಶಾಸಕ ಎಂ ಆರ್ ಮಂಜುನಾಥ್ ಅವರು ಇಂದು ತಲಾ 15 ಲಕ್ಷ ರೂ. ಪರಿಹಾರ...

ಹನೂರು | ಅರಣ್ಯ ಸಿಬ್ಬಂದಿ ಎನ್‌ಕೌಂಟರ್‌ಗೆ ಮೂವರ ಬಲಿ ಪ್ರಕರಣ: ಮನವೊಲಿಕೆ ಸಫಲ, ಪ್ರತಿಭಟನೆ ಕೈಬಿಟ್ಟ ಗ್ರಾಮಸ್ಥರು

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಶುಕ್ರವಾರ ಅರಣ್ಯ ಸಿಬ್ಬಂದಿ ಎನ್‌ಕೌಂಟರ್‌ ನಡೆಸಿ ಮೂವರನ್ನು ಬಲಿ ಪಡೆದ ಘಟನೆ ಖಂಡಿಸಿ, ಮೃತರ ಕುಟುಂಬಸ್ಥರು ಮತ್ತು ತೋಮಿಯಾರ್ ಪಾಳ್ಯ ಸುತ್ತಮುತ್ತಲಿನ ಗ್ರಾಮಸ್ಥರು...

ಚಾಮರಾಜನಗರ: ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರ ಸಾವು, ಆಕ್ರೋಶಗೊಂಡ ಜನರಿಂದ ಕಚೇರಿ ಧ್ವಂಸ

ಚಾಮರಾಜನಗರದ ಹನೂರಿನ ಕಾವೇರಿ ವನ್ಯಜೀವಿಧಾಮದ ಹೊಳೆದಟ್ಟಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ಹಾಗೂ ಶಂಕಿತ ಕಳ್ಳಬೇಟೆಗಾರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಈ ಘಟನೆಯಿಂದ ತೀವ್ರ ಆಕ್ರೋಶಗೊಂಡಿರುವ...

ಚಾಮರಾಜನಗರ | ಅರಣ್ಯ ಸಿಬ್ಬಂದಿ ಗುಂಡಿಗೆ ಮೂವರು ಬೇಟೆಗಾರರ ಬಲಿ; ರೊಚ್ಚಿಗೆದ್ದ ಗ್ರಾಮಸ್ಥರು

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮದ ಶಾಗ್ಯ ಬೀಟ್ ವ್ಯಾಪ್ತಿಯ ಹೊಳೆದಟ್ಟಿ ಅರಣ್ಯ ಪ್ರದೇಶದಲ್ಲಿ ಇಂದು ಮುಂಜಾನೆ ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಮೂವರು ಶಂಕಿತ ಬೇಟೆಗಾರರು ಮೃತಪಟ್ಟಿದ್ದಾರೆ....

ಹಳೇ ಮೈಸೂರು: ದಲಿತ ಅಸ್ಮಿತೆಯ ತವರು; ಮತದಲ್ಲಿ ಶಕ್ತಿ, ಅಧಿಕಾರದಲ್ಲಿ ಹಿನ್ನಡೆ ಏಕೆ?

ಹಳೇ ಮೈಸೂರು ಪ್ರಾಂತ್ಯ ಕರ್ನಾಟಕದ ರಾಜಕೀಯದ ಪ್ರಮುಖ ಶಕ್ತಿಕೇಂದ್ರ. ಇಲ್ಲಿ ಒಕ್ಕಲಿಗ ಸಮುದಾಯದ ರಾಜಕೀಯ ಪ್ರಾಬಲ್ಯ ದೀರ್ಘಕಾಲದಿಂದ ಚುನಾವಣಾ ಸಮೀಕರಣಗಳನ್ನು ಪ್ರಭಾವಿಸುತ್ತಿದ್ದರೂ, ಅದರಷ್ಟೇ ನಿರ್ಣಾಯಕವಾದ ಮತ್ತೊಂದು ಸಾಮಾಜಿಕ ಶಕ್ತಿ ದಲಿತ ಸಮುದಾಯ. ಸಂಖ್ಯಾಬಲ,...

ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಕನ್ನಡಿ ಹಿಡಿದ ಆದೇಶ: ₹3,383ರ ಎಫ್‌ಆರ್‌ಪಿ ಸಾಕೇ?

ಕಬ್ಬು ರೈತನಿಗೆ ಕೇವಲ ಒಂದು ಬೆಳೆ ಅಲ್ಲ. ವರ್ಷಪೂರ್ತಿ ಶ್ರಮ, ನೀರು, ರಸಗೊಬ್ಬರ, ಕೂಲಿ, ವಿದ್ಯುತ್, ಕೀಟನಾಶಕ, ಕಟಾವು ಹಾಗೂ ಸಾಗಣೆ ವೆಚ್ಚವನ್ನು ಒಳಗೊಂಡ ದೀರ್ಘಾವಧಿಯ ಕೃಷಿ ಹೂಡಿಕೆ. ಹೊಲ ಸಿದ್ಧಪಡಿಸುವುದರಿಂದ ಹಿಡಿದು...

ಚಾಮರಾಜನಗರ | ಕಾಡಾನೆ ದಾಳಿ: ಅರಣ್ಯ ವೀಕ್ಷಕ ಮಹಾದೇವಸ್ವಾಮಿ ಬಲಿ

ಏಕಾಏಕಿ ಕಾಡಾನೆ ದಾಳಿ ನಡೆಸಿದ ಪರಿಣಾಮ ಅರಣ್ಯ ವೀಕ್ಷಕ ಮೃತಪಟ್ಟಿರುವ ಘಟನೆ ಚಾಮರಾಜನಗೆ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದ ಪೊನ್ನಾಚಿ ಅರಣ್ಯ ವಲಯದ ಹುಣಸೆಬಯಲು ಅರಣ್ಯ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ‌. ಹನೂರು ತಾಲೂಕಿನ...

ಚಾಮರಾಜನಗರ ಜಿಲ್ಲೆಯ ‘SIR’ ಪ್ರಕ್ರಿಯೆ ಅಂಕಿಅಂಶಗಳ ಸಾಧನೆಯೋ, ಪ್ರಜಾಪ್ರಭುತ್ವದ ಪರೀಕ್ಷೆಯೋ?

ವಿಶೇಷ ತೀವ್ರ ಮತದಾರರ ಪರಿಷ್ಕರಣೆ (Special Intensive Revision - SIR) ಪ್ರಕ್ರಿಯೆಯಲ್ಲಿ ಚಾಮರಾಜನಗರ ಜಿಲ್ಲೆ ಶೇ.100ರಷ್ಟು ಎನ್ಯುಮರೇಷನ್ ಫಾರ್ಮ್ ವಿತರಣೆ ಹಾಗೂ ಶೇ.90ಕ್ಕೂ ಅಧಿಕ ಡಿಜಿಟಲೀಕರಣ ಸಾಧಿಸಿದೆ ಎಂಬ ಜಿಲ್ಲಾಡಳಿತದ ವರದಿ...

ಈ ಹೊತ್ತಿನ ಪ್ರಮುಖ ಸುದ್ದಿ