ಮಂಡ್ಯ

ಪರಿಸರ ಪ್ರಜ್ಞೆಯುಳ್ಳ ವಿದ್ಯಾರ್ಥಿಗಳು ಜವಾಬ್ದಾರಿಯುತ ನಾಗರಿಕರಾಗುತ್ತಾರೆ: ಕೆ ಎಸ್ ಜಯಶಂಕರ್

ವಿಶ್ವ ಪರಿಸರ ದಿನವೆಂದರೆ ಕೇವಲ ಜೂನ್ 5ರಂದು ಆಚರಿಸುವ ಒಂದು ದಿನವಲ್ಲ. ಅದು ನಮಗೆ ಪ್ರಕೃತಿ ಕೊಟ್ಟ ಎಚ್ಚರಿಕೆ ಪತ್ರ. ಶಾಲೆ ಆವರಣಗಳಲ್ಲಿ ಗಿಡ ನೀಡುವುದು, ಪರಿಸರ ಸಂರಕ್ಷಣೆ ಕಾರ್ಯಗಳನ್ನು ವಿದ್ಯಾಭ್ಯಾಸದ ಜತೆಗೆ...

ಮಂಡ್ಯ | ಏಕರೂಪ ಸಮಾನ ಶಿಕ್ಷಣಕ್ಕೆ ಆಗ್ರಹಿಸಿ ಇಂದು ಬೃಹತ್ ಪಂಜಿನ ಮೆರವಣಿಗೆ

ಏಕರೂಪ ಸಮಾನ ಶಿಕ್ಷಣ ಜಾರಿ ಹಾಗೂ ಸರ್ಕಾರಿ ಶಾಲೆಗಳ ಉಳಿವಿಗೆ ಆಗ್ರಹಿಸಿ ಕಳೆದ 55 ದಿನಗಳಿಂದ ನಡೆಸಲಾಗಿದ್ದ ಪಾದಯಾತ್ರೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಅದರ ಸಮಾರೋಪವಾಗಿ ಜೂನ್ 6ರಂದು ಬೃಹತ್ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ...

ಶ್ರೀರಂಗಪಟ್ಟಣ | ದೂರದೃಷ್ಟಿಯುಳ್ಳ ರಾಷ್ಟ್ರನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆ

ಇಂದು ನಾವು ಸ್ಮರಿಸುತ್ತಿರುವುದು ಕೇವಲ ಒಬ್ಬ ರಾಜನನ್ನು ಅಲ್ಲ, ಒಬ್ಬ ದೂರದೃಷ್ಟಿಯುಳ್ಳ ರಾಷ್ಟ್ರನಿರ್ಮಾತರನ್ನು ಎಂದು ಶ್ರೀರಂಗಪಟ್ಟಣದ ಪ್ರಜ್ಞಾವಂತ ವೇದಿಕೆ ಸಂಚಾಲಕ ಸಿ.ಎಸ್. ವೆಂಕಟೇಶ್ ಹೇಳಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 142ನೇ ಜಯಂತಿ ಅಂಗವಾಗಿ...

ಶ್ರೀರಂಗಪಟ್ಟಣ | ವಿಶ್ವ ಸೈಕಲ್ ದಿನ ಆಚರಣೆ

ಶ್ರೀರಂಗಪಟ್ಟಣ ಪ್ರಜ್ಞಾವಂತರ ವೇದಿಕೆ ವತಿಯಿಂದ ವಿಶ್ವ ಸೈಕಲ್ ದಿನ ಆಚರಣೆ ಅಂಗವಾಗಿ ನ್ಯಾಯಾಲಯಕ್ಕೆ ಸೈಕಲ್ ತುಳಿದ ವಕೀಲ ಸಿ.ಎಸ್. ವೆಂಕಟೇಶ್ “ವಿಶ್ವ ಸೈಕಲ್ ದಿನದಂದು ನ್ಯಾಯಾಲಯಕ್ಕೆ ಸೈಕಲ್ ತುಳಿದು ಬಂದ...

ಶ್ರೀರಂಗಪಟ್ಟಣ | ಡೇವಿಡ್ ಅಟೆನ್‌ಬೊರೊ ಪ್ರಕೃತಿಯ ನಿಜವಾದ ರಾಯಭಾರಿ: ಮ್ಯಾನ್ ಮನು

ಪ್ರಕೃತಿಯ ಅದ್ಭುತ ಲೋಕವನ್ನು ಕ್ಯಾಮೆರಾ ಮೂಲಕ ಜಗತ್ತಿಗೆ ಪರಿಚಯಿಸಿ, ಪರಿಸರ ಸಂರಕ್ಷಣೆಯ ಮಹತ್ವವನ್ನು ಜನಮಾನಸಕ್ಕೆ ತಲುಪಿಸಿದ ಡೇವಿಡ್ ಅಟೆನ್‌ಬೊರೊ ಕೇವಲ ದೂರದರ್ಶನ ನಿರೂಪಕರಲ್ಲ, ಅವರು ಪ್ರಕೃತಿಯ ನಿಜವಾದ ರಾಯಭಾರಿ ಎಂದು ಮ್ಯಾನ್ ಮನು...

ಶ್ರೀರಂಗಪಟ್ಟಣ | ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಗೋಹತ್ಯೆ ನಿಷೇಧಿಸಿದ್ದರು: ವಸಂತ್ ಮುಳಸಾವಳಗಿ

ಮೈಸೂರು ಸಂಸ್ಥಾನದ ನವಾಬನಾಗಿದ್ದ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ತನ್ನ ರಾಜ್ಯದಲ್ಲಿ ಗೋ ಹತ್ಯೆಯನ್ನು ನಿಷೇಧಿಸಿದ್ದರು ಎಂದು ನಿವೃತ್ತ ನ್ಯಾಯಾಧೀಶ ವಸಂತ್ ಮುಳಸಾವಳಗಿ ಅಭಿಪ್ರಾಯಿಸಿದರು. ಶ್ರೀರಂಗಪಟ್ಟಣದ ಭಾನುವಾರ ಸುಬ್ರಮಣ್ಯ ಕಲ್ಯಾಣ ಮಂದಿರದಲ್ಲಿ ಮುಸ್ಲಿಂ...

ಮಂಡ್ಯ | ಕಾಮಗಾರಿ ಆರಂಭಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ-ಬೇಡಿಕೆ ಈಡೇರದಿದ್ದರೆ ಕಪ್ಪು ಬಾವುಟ ಪ್ರತಿಭಟನೆ: ಸಿದ್ದರಾಜು

ಕರ್ನಾಟಕ ಜನಶಕ್ತಿ, ಭೂಮಿ-ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಾಗೂ ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ನೇತೃತ್ವದಲ್ಲಿ ಮಂಡ್ಯದ ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿ ಮುಂಭಾಗದಲ್ಲಿ ಸೋಮವಾರ ಧರಣಿ ನಡೆಸಿ,...

ಮಂಡ್ಯ | ಅರ್ಹ ಮತದಾರರ ಹಕ್ಕು ರಕ್ಷಣೆಗೆ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಮಗ್ರ ಬದಲಾವಣೆ ಅಗತ್ಯ: ಒಕ್ಕೂಟದ ಆಗ್ರಹ

ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ ಜಾತ್ಯಾತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಶನಿವಾರ ಮಂಡ್ಯದಲ್ಲಿ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಯಿತು. ದೇಶದ ಪ್ರಜಾಪ್ರಭುತ್ವದ...

ಮಂಡ್ಯ | ಬಲಮುರಿ ನಿಷೇಧಾಜ್ಞೆ ನಡುವೆಯೂ ನೀರಿನಾಟ; ಜೀವಕ್ಕೆ ಸಂಚಕಾರ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಬಲಮುರಿ ಮತ್ತು ಎಡಮುರಿ ಪ್ರವಾಸಿ ತಾಣಗಳು ಇದೀಗ ಅಪಾಯದ ತಾಣಗಳಾಗಿ ಪರಿಣಮಿಸಿವೆ. ಬೇಸಿಗೆಯ ಬಿಸಿಲಿನಲ್ಲಿ ತಂಪು ಹುಡುಕಿಕೊಂಡು ಬರುವ ಪ್ರವಾಸಿಗರು ಕಾವೇರಿ ನದಿಯಲ್ಲಿ ನೀರಿನಾಟವಾಡಿ ಜೀವ ಕಳೆದುಕೊಳ್ಳುತ್ತಿರುವ...

ಮಂಡ್ಯ | ಡೆಂಗ್ಯೂ ದಿನಾಚರಣೆ ಹಾಗೂ ಹೆಣ್ಣು ಮಕ್ಕಳ ಗರ್ಭಕಂಠದ ಕ್ಯಾನ್ಸರ್ ತಡೆ ಜಾಗೃತಿ ಕಾರ್ಯಕ್ರಮ

ಮಾರಣಾಂತಿಕ ಡೆಂಗ್ಯೂ ಜ್ವರ ತಡೆಗಟ್ಟಲು ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯವಾಗಿದ್ದು, ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಡೆಂಗ್ಯೂ ನಿಯಂತ್ರಣ ಸಾಧ್ಯವೆಂದು ಪ್ರಭಾರ ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಎನ್. ಆಶಾಲತಾ ಹೇಳಿದರು. ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲ್ಲೂಕು...

ʼಚಹಾʼ ಜಗತ್ತಿನ ನೆಚ್ಚಿನ ಪಾನೀಯ: ಸಾಹಿತಿ ಸತೀಶ್ ಜವರೇಗೌಡ

ʼಚಹಾʼ ಜಗತ್ತಿನ ನೆಚ್ಚಿನ ಪಾನೀಯ, ಜಗತ್ತಿನಲ್ಲಿ ಅತಿ ಹೆಚ್ಚು ಚಹಾ ಕುಡಿಯುವ ದೇಶಗಳಲ್ಲಿ ಭಾರತವು ಒಂದು. 1 ಕೋಟಿಗೂ ಹೆಚ್ಚಿನ ಜನ ಚಹಾ ಉದ್ಯಮವನ್ನು ನಂಬಿದ್ದಾರೆ. ಅದರಲ್ಲೂ 50% ಮಹಿಳೆಯರು ಚಹಾ ವ್ಯಾಪಾರದಿಂದ...

ಉಪಲೋಕಾಯುಕ್ತ ನ್ಯಾಯಮೂರ್ತಿ ಬೇಲೂರು ಗ್ರಾಮ ಪಂಚಾಯಿತಿಗೆ ದಿಢೀರ್‌ ಭೇಟಿ, ಕಡತ ಪರಿಶೀಲನೆ

ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಮಂಡ್ಯ ತಾಲ್ಲೂಕಿನ ಬೇಲೂರು ಗ್ರಾಮ ಪಂಚಾಯಿತಿಗೆ ದಿಢೀರ್‌ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿ ಕರ್ತವ್ಯ ಲೋಪ ಕಂಡುಬಂದಾಗ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಇ...

ಈ ಹೊತ್ತಿನ ಪ್ರಮುಖ ಸುದ್ದಿ