ಮಂಡ್ಯ

ಶ್ರೀರಂಗಪಟ್ಟಣ | ಶಿಕ್ಷಣ ಮತ್ತು ಸಂಶೋಧನೆಗಾಗಿ ವಸ್ತುಸಂಗ್ರಹಾಲಯಗಳ ಮಹತ್ವ ಅನಾವರಣ

ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಯೋಗದಲ್ಲಿ ಸಮರ್ಪಣ ಟ್ರಸ್ಟ್, ಪ್ರಜ್ಞಾವಂತ ವೇದಿಕೆ, ಶ್ರೀ ರಂಗನಾಯಕಿ ಸಮಾಜ, ಅನನ್ಯ ಹಾರ್ಟ್ ಹಾಗೂ ಐಕ್ಯ ಅಲಯನ್ಸ್ ಸಂಸ್ಥೆಗಳ ವತಿಯಿಂದ ವಿಶ್ವ...

ಮಂಡ್ಯ | ಜೀವದ ಹಂಗು ತೊರೆದು ದುಡಿಯುವ ದಾದಿಯರಿಗೆ ನಮನ: ಆರೋಗ್ಯಾಧಿಕಾರಿ ಎನ್ ಮಹೇಶ್

ರೋಗಿಗಳ ಪಾಲಿಗೆ ವೈದ್ಯರು ದೇವರಾದರೆ, ಅವರ ಸೂಚನೆಯಂತೆ ನಿರಂತರವಾಗಿ ರೋಗಿಗಳ ಆರೈಕೆ ಮಾಡುವ ದಾದಿಯರ ಪಾತ್ರ ಅತ್ಯಂತ ಪವಿತ್ರವಾದದ್ದು. ಸಮಾಜದ ಪ್ರತಿಯೊಬ್ಬರೂ ದಾದಿಯರ ಸೇವೆಯನ್ನು ಗೌರವಿಸಬೇಕು ಎಂದು ಅಚ್ಚಪ್ಪನ ಕೊಪ್ಪಲು ಆರೋಗ್ಯ ಉಪ...

ಕಾವೇರಿ ಕಣಿವೆಯಲ್ಲಿ ಅಪರೂಪದ ‘ಕಾಗೆ ಮೀನು’ ಪತ್ತೆ

ಕೊಚ್ಚಿಯ ವಿಜ್ಞಾನಿಗಳ ತಂಡ ಕಾವೇರಿ ಕಣಿವೆಯಲ್ಲಿ ಅಳಿವಿನಂಚಿನ ಅಪರೂಪದ ಮೀನು ಪತ್ತೆಯಾಗಿದ್ದು, ಕಾಗೆ ಮೀನು ಅಥವಾ ಲೆಬಿಯೊ ಕಾಗೆ ಎಂಬ ಹೆಸರಿನಿಂದ ಗುರುತಿಸಲಾಗಿರುವ ಈ ಮೀನಿನ ಪ್ರಭೇದವವು ಸೈಪ್ರಿನಾಡ್‌ ಸಿಹಿನೀರಿನ ಕುಟುಂಬಕ್ಕೆ ಸೇರಿದೆ. ಮಂಡ್ಯದ...

ಮಂಡ್ಯ | ರೈಲಿನಲ್ಲಿ ಸೀಟಿಗಾಗಿ ಜಗಳ: ಇಬ್ಬರಿಗೆ ಚಾಕು ಇರಿತ, ಆರೋಪಿಗಳು ವಶ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸೀಟಿಗಾಗಿ ಪ್ರಯಾಣಿಕರ ನಡುವೆ ಗಲಾಟೆ ನಡೆದ ಪರಿಣಾಮ ಇಬ್ಬರಿಗೆ ಚಾಕು ಇರಿತವಾಗಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ಸಮೀಪ ನಡೆದಿದೆ.  ಶಿವಕುಮಾರ್ ಮತ್ತು ಕುಮಾರ್ ಚಾಕು ಇರಿತಕ್ಕೊಳಗಾದವರು. ಗಾಯಾಳುಗಳನ್ನು ಮದ್ದೂರಿನ...

ಮಂಡ್ಯದ ಸಮಗ್ರ ಅಭಿವೃದ್ಧಿಯೇ ನಮ್ಮ ಸಂಕಲ್ಪ: ಸಚಿವ ಎನ್. ಚಲುವರಾಯಸ್ವಾಮಿ

ಮಂಡ್ಯ ಜಿಲ್ಲೆ ದೇಶವನ್ನೇ ಮುನ್ನಡೆಸುವ ನಾಯಕರನ್ನು ನೀಡಿದ ಪುಣ್ಯಭೂಮಿಯಾಗಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು. ಮಂಡ್ಯ ತಾಲ್ಲೂಕಿನ...

ಶ್ರೀರಂಗಪಟ್ಟಣ | ಟಿಪ್ಪು ಹುಲಿಯಂತೆ ಹೋರಾಡಿ ಮಡಿದ ಭರತಮಾತೆಯ ವೀರ ಪುತ್ರ : ನಿಧಿನ್ ಜಿ ಓಲಿಕಾರ್

ಟಿಪ್ಪು ಸುಲ್ತಾನ ಹುತಾತ್ಮರಾದ ದಿನ ಶೋಕಾಚರಣೆಯ ದಿನವಲ್ಲ ಅದು ಭಾರತೀಯರ ಶೌರ್ಯಾಚರಣೆಯ ದಿನ. 4 ಮೇ 1799 ಚರಿತ್ರೆಯ ಪುಟಗಳಲ್ಲಿ ರಕ್ತಾಕ್ಷರಗಳಿಂದ ಬರೆದ ದಿನವಾಗಿದ್ದು, ಅಧಿಕಾರಕ್ಕಿಂತಲೂ ಸ್ವಾಭಿಮಾನವೇ ದೊಡ್ಡದು ಎಂಬುದನ್ನು ಅಂದು ಟಿಪ್ಪು...

ಮಂಡ್ಯ | ದೂರದೃಷ್ಟಿಯ ನಾಯಕ ಎಸ್.ಎಂ. ಕೃಷ್ಣ ಸ್ಮರಣೆ: ಕಿಮ್ಮನೆ ರತ್ನಾಕರ್‌ಗೆ ರಾಜಕೀಯ ಪ್ರಶಸ್ತಿ

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ದೂರದೃಷ್ಟಿಯ ನಾಯಕ ಮತ್ತು ಸರಳ ವ್ಯಕ್ತಿತ್ವದ ಮಾದರಿ ರಾಜಕಾರಣಿಯಾಗಿದ್ದು, ಆಧುನಿಕ ಕರ್ನಾಟಕದ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವರಾದ ಎನ್....

ಮಂಡ್ಯ ಜಿಲ್ಲೆಯಲ್ಲಿ 40 ಬಾಲಕಾರ್ಮಿಕರನ್ನು ಗುರುತಿಸಿದ್ದು, 14 ಎಫ್‌ಐಆರ್‌ ದಾಖಲು: ಡಿಸಿ ಕುಮಾರ್

ದುಡಿಮೆಯಲ್ಲಿ ತೊಡಗಿರುವ ಮಕ್ಕಳನ್ನು ಗುರುತಿಸುವುದು ಮತ್ತು ಅವರಿಗೆ ಕಡ್ಡಾಯ ಶಿಕ್ಷಣ ದೊರೆಯುವುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಅಧಿಕಾರಿಗಳು ಎಲ್ಲ ಶಾಲೆಗಳಿಗೆ ಭೇಟಿ ನೀಡಬೇಕು, ‌ಶಾಲೆಗೆ ಆಗಾಗ್ಗೆ ಗೈರುಹಾಜರಾದ ಮಕ್ಕಳ ಪೋಷಕರೊಂದಿಗೆ ಸಂವಹನ ನಡೆಸಬೇಕು...

NRLM ಯೋಜನೆ | ಮೃತರ ಸಹಿ ಬಳಸಿ ಲಕ್ಷಾಂತರ ರೂ. ವಿತ್‌ಡ್ರಾ: ಕಣ್ಮುಚ್ಚಿ ಕುಳಿತರೇ ಬ್ಯಾಂಕ್ ಮ್ಯಾನೇಜರ್?

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ-NRLM ಯೋಜನೆ(ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ) ಅಡಿ ಬರುವ 'ಸಂಜೀವಿನಿ ಒಕ್ಕೂಟ'ದ ಅನುದಾನವನ್ನು ಲೂಟಿ ಮಾಡಲು, ಸತ್ತವರ ಹೆಸರನ್ನೂ ಬಿಡದೆ ಭಾರೀ ಅಕ್ರಮ ಎಸಗಿರುವ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ...

ಮಂಡ್ಯದಲ್ಲಿ ಮತ್ತೆ ಭ್ರೂಣಲಿಂಗ ಪತ್ತೆ ಪ್ರಕರಣ: ಎರಡು ವರ್ಷಗಳ ಹಿಂದೆ ಬಯಲಾಗಿತ್ತು ಬೃಹತ್ ಜಾಲ

ಎರಡು ವರ್ಷಗಳ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಪತ್ತೆಯಾದ ಭ್ರೂಣಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಜಾಲವು ರಾಜ್ಯಾದ್ಯಂತ ದೊಡ್ಡ ಮಟ್ಟದ ಸಂಚಲನ ಮೂಡಿಸಿತ್ತು. ವಿಶೇಷವಾಗಿ 2023-24ರ ಅವಧಿಯಲ್ಲಿ...

ಮದ್ದೂರು‌ ನಗರಸಭೆಗೆ ಗೆಜ್ಜಲಗೆರೆ ಸೇರ್ಪಡೆ: ಶಾಸಕ ಉದಯ್ ವಿರುದ್ಧ ರವಿಕೃಷ್ಣಾರೆಡ್ಡಿ ಆಕ್ರೋಶ

ಮದ್ದೂರು ಪಟ್ಟಣಕ್ಕೂ ಗೆಜ್ಜಲಗೆರೆಗೂ ಸುಮಾರು 5-6 ಕಿಲೋಮೀಟರ್ ಅಂತರವಿದೆ. ಈ ಮಧ್ಯೆ ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿಯಿದೆ. ಗ್ರಾಮವನ್ನು ನಗರಸಭೆಗೆ ಸೇರಿಸುವ ಮೂಲಕ ಈ ಕೃಷಿ ಭೂಮಿಯನ್ನು ಡೆವಲಪ್‌ಮೆಂಟ್ ಹೆಸರಿನಲ್ಲಿ ರಿಯಲ್...

ನಿಂದಕರೇ ನಮ್ಮ ಸುಧಾರಕರು; ಕನ್ನಡ-ಸೌಹಾರ್ದದ ಸಂದೇಶ ಸಾರಿದ ನಾರಾಯಣ ಗೌಡ

ಕನ್ನಡ ನಾಡು ನುಡಿಗೆ ಮುಸ್ಲಿಮರ ಕೊಡುಗೆಯನ್ನು ಯಾರಿಂದಲೂ ನಗಣ್ಯವಾಗಿಸಲಾಗದು. ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಲಕ್ಷಕ್ಕಿಂತಲೂ ಹೆಚ್ಚು ಮುಸ್ಲಿಂ ಕಾರ್ಯಕರ್ತರಿದ್ದಾರೆ. ಅವರು ಕನ್ನಡದ ರಕ್ಷಣೆಯಲ್ಲಿ ದೊಡ್ಡ ಪಾತ್ರ ನಿರ್ವಹಿಸುತ್ತಿದ್ದಾರೆ. ನಾನು ರಕ್ಷಣಾ ವೇದಿಕೆಯನ್ನು ಕಟ್ಟಿ...

ಈ ಹೊತ್ತಿನ ಪ್ರಮುಖ ಸುದ್ದಿ