ದೇಶ

ರಾಮಮಂದಿರ ಲೂಟಿ | ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಲಿ: ಕಾಂಗ್ರೆಸ್ ಆಗ್ರಹ

ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ದುರುಪಯೋಗ ಮತ್ತು ಕಳ್ಳತನದ ಆರೋಪಗಳ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಪಕ್ಷವು ಒತ್ತಾಯಿಸಿದೆ. ಉತ್ತರ ಪ್ರದೇಶ ಸರ್ಕಾರ ರಚಿಸಿರುವ ವಿಶೇಷ ತನಿಖಾ...

BREAKING NEWS | ಸಂಗೀತ ಲೋಕದ ಅಪೂರ್ವ ದನಿ ಮೂಕ: ಗಾನ ಕೋಗಿಲೆ ಎಸ್‌ ಜಾನಕಿ ಇನ್ನಿಲ್ಲ

ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ, ಗಾನ ಕೋಗಿಲೆ, 'ಜಾನಕಿಯಮ್ಮ' ಎಂದೇ ಪ್ರಸಿದ್ಧರಾದ ಎಸ್‌ ಜಾನಕಿ ಅವರು 11 ಜುಲೈ, ಶನಿವಾರ ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 88 ವರ್ಷವಾಗಿತ್ತು. ವಯೋಸಹಜ ಕಾಯಿಲೆಯಿಂದ...

ಗೂಗಲ್ ಡ್ರೈವ್‌ನಲ್ಲಿ ಸಂಬಂಧಿಕರ ಅಶ್ಲೀಲ ವಿಡಿಯೋ ಇಟ್ಟಿದ್ದ ಯುಪಿ ಯುವಕ ಬಂಧನ: ವೈಯಕ್ತಿಕ ಡೇಟಾ ಸ್ಕ್ಯಾನ್ ಆಗುತ್ತಾ?

ಗೂಗಲ್ ಡ್ರೈವ್‌ನಲ್ಲಿ (Google Drive) ಅಪ್ರಾಪ್ತ ಬಾಲಕಿಯರು, ತನ್ನ ಸಂಬಂಧದ ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಸಂಗ್ರಹಿಸಿಟ್ಟಿದ್ದ ಉತ್ತರ ಪ್ರದೇಶದ ಕಾನಪುರದ ಯುವಕನೊಬ್ಬನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಗೂಗಲ್ ಸಂಸ್ಥೆಯೇ ದೂರು ನೀಡಿದ...

ಪಶ್ಚಿಮ ಬಂಗಾಳದಲ್ಲಿ ಚರ್ಚ್‌ಗಳ ಮೇಲೆ ಸರಣಿ ದಾಳಿ: ಪೊಲೀಸರ ಮೌನಕ್ಕೆ ಕ್ರೈಸ್ತ ಸಂಘಟನೆಗಳ ಆಕ್ರೋಶ

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಚರ್ಚ್‌ಗಳು ಹಾಗೂ ಕ್ರೈಸ್ತ ಸಮುದಾಯದ ಪ್ರಾರ್ಥನಾ ಸಭೆಗಳ ಮೇಲೆ ಸತತ ದಾಳಿಗಳು ನಡೆಯುತ್ತಿದ್ದು, ಆತಂಕ ಮೂಡಿಸಿದೆ. ಕೋಮುವಾದಿ ಸಂಘಟನೆಗಳು ಬಲವಂತದ ಮತಾಂತರದ ಸುಳ್ಳು ಆರೋಪಗಳನ್ನು ಹೊರಿಸಿ ವ್ಯವಸ್ಥಿತವಾಗಿ ಈ...

ಎನ್‌ಸಿ ಶಾಸಕರಿಗೆ ಬಿಜೆಪಿ ₹20-30 ಕೋಟಿ ಆಮಿಷ ಒಡ್ಡಿದೆ: ಒಮರ್ ಅಬ್ದುಲ್ಲಾ ಆರೋಪ

ನ್ಯಾಷನಲ್ ಕಾನ್ಫರೆನ್ಸ್ (NC) ನೇತೃತ್ವದ ಸರ್ಕಾರವನ್ನು ಉರುಳಿಸಲು ಮತ್ತು ಪಕ್ಷವನ್ನು ಇಭ್ಭಾಗ ಮಾಡಲು ಬಿಜೆಪಿ ಭಾರಿ ಸಂಚು ರೂಪಿಸುತ್ತಿದೆ. ತಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಬಿಜೆಪಿ ₹20 ರಿಂದ ₹30 ಕೋಟಿ ಹಣ,...

ವಿಯೆಟ್ನಾಂನಲ್ಲಿ ಭಾರತೀಯ ಪ್ರವಾಸಿಗರಿದ್ದ ಬೋಟ್ ಮಗುಚಿ 15 ಮಂದಿ ಸಾವು

ದಕ್ಷಿಣ ವಿಯೆಟ್ನಾಂನ ಫು ಕ್ವೋಕ್ (Phu Quoc) ದ್ವೀಪದ ಸಮೀಪ ಭಾರತೀಯ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಸ್ಪೀಡ್ ಬೋಟ್ ಮಗುಚಿ ಕನಿಷ್ಠ 15 ಮಂದಿ ಭಾರತೀಯರು ಜಲಸಮಾಧಿಯಾಗಿರುವ ದುರಂತ ಘಟನೆ ನಡೆದಿದೆ ಎಂದು ಸ್ಥಳೀಯ...

ಟಿಎಂಸಿಗೆ ಆರ್ಥಿಕ ದಿಗ್ಬಂಧನ: ಮತ್ತೆ 12 ಬ್ಯಾಂಕ್ ಖಾತೆಗಳು ಫ್ರೀಜ್, ₹1,000 ಕೋಟಿಗೂ ಅಧಿಕ ಹಣ ಲಾಕ್!

ಪಶ್ಚಿಮ ಬಂಗಾಳದ ಆಡಳಿತಾರೂಢ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ಗೆ (ಟಿಎಂಸಿ) ಮತ್ತೊಂದು ರಾಜಕೀಯ ಆಘಾತ ಎದುರಾಗಿದೆ. ಪೊಲೀಸರಿಂದ ಟಿಎಂಸಿ ಮೇಲೆ ಆರ್ಥಿಕ ದಿಗ್ಬಂಧನ ಮುಂದುವರೆದಿದ್ದು, ಮತ್ತೆ 12 ಬ್ಯಾಂಕ್ ಖಾತೆಗಳನ್ನು ಫ್ರೀಜ್...

ತುಟಿಯ ಗಾಯಕ್ಕೆ ಅರಿವಳಿಕೆ ನೀಡಿ ಚಿಕಿತ್ಸೆ; 1.5 ವರ್ಷದ ಮಗು ಸಾವು

ಆಟವಾಡುತ್ತಿದ್ದಾಗ ಬಿದ್ದು ತುಟಿಗೆ ಗಾಯ ಮಾಡಿಕೊಂಡಿದ್ದ 18 ತಿಂಗಳ (ಒಂದೂವರೆ ವರ್ಷದ) ಮಗುವಿಗೆ ಹೊಲಿಗೆ ಹಾಕಲು ಅರಿವಳಿಕೆ ನೀಡಿದ ಬಳಿಕ ಮಗು ಮೃತಪಟ್ಟಿರುವ ದಾರುಣ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ವೈದ್ಯಕೀಯ ನಿರ್ಲಕ್ಷ್ಯದ...

ಮೋದಿ ಪತ್ರಿಕಾಗೋಷ್ಠಿ ಏಕೆ ನಡೆಸುವುದಿಲ್ಲ; ಪ್ರಧಾನಿ ನ್ಯೂಜಿಲೆಂಡ್ ಭೇಟಿ ವೇಳೆ ಪತ್ರಕರ್ತನ ಪ್ರಶ್ನೆ?

ಪ್ರಧಾನಿ ನರೇಂದ್ರ ಮೋದಿ ಅವರು ಪತ್ರಿಕಾಗೋಷ್ಠಿಗಳನ್ನು ಏಕೆ ನಡೆಸುವುದಿಲ್ಲ ಎಂದು ನ್ಯೂಜಿಲೆಂಡ್‌ನ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿ ರುದ್ರೇಂದ್ರ ಟಂಡನ್ ಅವರು ಪ್ರತಿಕ್ರಿಯಿಸಿದ್ದು, ಪ್ರಧಾನಿಯವರ ಸಂವಹನ...

ರಾಮಮಂದಿರ ಲೂಟಿ | ನಮಗೆ ಅವಮಾನ, ನಿರಾಶೆಯಾಗಿದೆ: ನಿರ್ಮಾಣ ಸಮಿತಿ ಮುಖ್ಯಸ್ಥ ನೃಪೇಂದ್ರ ಮಿಶ್ರಾ

ಅಯೋಧ್ಯೆ ರಾಮಮಂದಿರನ ಲೂಟಿಯು ನಮಗೆ ಅವಮಾನ ಉಂಟು ಮಾಡಿದೆ, ನಿರಾಶೆಯಾಗಿದೆ. ಈ ಘಟನೆಯಿಂದ ಯೋಜನೆಗೆ ಸಂಬಂಧಿಸಿದ ಪ್ರತಿಯೊಬ್ಬರೂ ಅವಮಾನಿತರಾಗಿದ್ದಾರೆ ಎಂದು ರಾಮಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಶನಿವಾರ ಹೇಳಿದ್ದಾರೆ. ರಾಮಮಂದಿರ ನಿರ್ಮಾಣ...

ಸರ್ಕಾರಿ ನೌಕರಿಗಾಗಿ ಹೆತ್ತ ತಾಯಿಯ ಕೊಂದ ಮಗಳು; ಇದೀಗ ತಂದೆಯ ಸಾವಿನಲ್ಲೂ ಕೈವಾಡದ ಶಂಕೆ!

ಅನುಕಂಪದ ಆಧಾರದ ಮೇಲಿನ ಸರ್ಕಾರಿ ನೌಕರಿ ಹಾಗೂ ಆಸ್ತಿಗಾಗಿ ಹೆತ್ತ ತಾಯಿಯನ್ನೇ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದ ಜೈಪುರದ 23 ವರ್ಷದ ಯುವತಿ ಆಯುಶಿ ಶರ್ಮಾ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ....

ಜಾಮೀನಿನ ಮೇಲೆ ಹೊರಬಂದ ಆರೋಪಿಯಿಂದ ಪೋಕ್ಸೊ ಸಂತ್ರಸ್ತೆ, ತನ್ನ ಕುಟುಂಬ ಸೇರಿ 6 ಮಂದಿ ಹತ್ಯೆ

ಪೋಕ್ಸೊ ಪ್ರಕರಣವೊಂದರಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ 35 ವರ್ಷದ ರೈತನೊಬ್ಬ, ತಾನು ದೌರ್ಜನ್ಯವೆಸಗಿದ್ದ ಸಂತ್ರಸ್ತೆ, ಆಕೆಯ ಕುಟುಂಬದ ಇಬ್ಬರು ಸದಸ್ಯರು ಹಾಗೂ ತನ್ನ ಸ್ವಂತ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಭೀಕರವಾಗಿ ಹತ್ಯೆಗೈದಿರುವ...

ಈ ಹೊತ್ತಿನ ಪ್ರಮುಖ ಸುದ್ದಿ