ದೇಶ

ಜಾಮೀನಿನ ಮೇಲೆ ಹೊರಬಂದ ಆರೋಪಿಯಿಂದ ಪೋಕ್ಸೊ ಸಂತ್ರಸ್ತೆ, ತನ್ನ ಕುಟುಂಬ ಸೇರಿ 6 ಮಂದಿ ಹತ್ಯೆ

ಪೋಕ್ಸೊ ಪ್ರಕರಣವೊಂದರಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ 35 ವರ್ಷದ ರೈತನೊಬ್ಬ, ತಾನು ದೌರ್ಜನ್ಯವೆಸಗಿದ್ದ ಸಂತ್ರಸ್ತೆ, ಆಕೆಯ ಕುಟುಂಬದ ಇಬ್ಬರು ಸದಸ್ಯರು ಹಾಗೂ ತನ್ನ ಸ್ವಂತ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಭೀಕರವಾಗಿ ಹತ್ಯೆಗೈದಿರುವ...

ಉರಿಯುವ ಕುಲುಮೆಯಾಗಲಿದೆ ಬೆಂಗಳೂರು: ಆಕ್ಸ್‌ಫರ್ಡ್‌ ಅಧ್ಯಯನದ ಆಘಾತಕಾರಿ ಅಂಶ

ಉದ್ಯಾನನಗರಿ ಹಾಗೂ ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿಗೆ ಭವಿಷ್ಯದಲ್ಲಿ ತೀವ್ರ ತಾಪಮಾನದ ಕಂಟಕ ಎದುರಾಗುವ ಎಚ್ಚರಿಕೆ ರವಾನೆಯಾಗಿದೆ. ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ತಾಪಮಾನದ ಅಪಾಯವನ್ನು ಎದುರಿಸುತ್ತಿರುವ ಅಗ್ರ ಐವತ್ತು ನಗರಗಳ ಪಟ್ಟಿಯಲ್ಲಿ...

ಭಾರೀ ಮಳೆಗೆ ಯುಪಿ ಸ್ಮಶಾನ ಜಲಮಯ: ನೀರಿನಲ್ಲಿ ತೇಲಿದ ಮೃತದೇಹಗಳು

ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಹೆದ್ದಾರಿ ಪಕ್ಕದಲ್ಲಿರುವ ಸೈಯದ್ ಮಜ್ರಾ ಎಂಬ ಹಳ್ಳಿಯ ಸ್ಮಶಾನದಲ್ಲಿ ಮೂರು ದಿನಗಳ ಕಾಲ ಸತತವಾಗಿ ಸುರಿದ ಭಾರೀ ಮಳೆಯಿಂದಾಗಿ ತೀವ್ರ ಜಲಾವೃತ ಮತ್ತು ಮಣ್ಣಿನ ಸವೆತ ಉಂಟಾಗಿದೆ....

ರಾಮಮಂದಿರ ಲೂಟಿ: ಮೋದಿ ಸರ್ಕಾರದಿಂದ ‘ಮಹಾ-ಪಾಪ’ ಮಾಡಿದವರ ರಕ್ಷಣೆ; ಎಎಪಿ ಸಹಿ ಸಂಗ್ರಹ

ಅಯೋಧ್ಯೆಯ ರಾಮಮಂದಿರದಲ್ಲಿ ದೇಣಿಗೆ ಲೂಟಿ ಮಾಡಿದ ಅಪರಾಧಿಗಳಿಗೆ ಕಠಿಣ ಶಿಕ್ಷ ವಿಧಿಸುವಂತೆ ಕೋರಿ ಕೋರಿ ಆಮ್ ಆದ್ಮಿ ಪಕ್ಷ (ಎಎಪಿ) ಭಾನುವಾರ (ಜುಲೈ 12) ರಾಷ್ಟ್ರವ್ಯಾಪಿ ಸಹಿ ಅಭಿಯಾನ ಆರಂಭಿಸಲಿದೆ. ಪ್ರಧಾನಿ ನರೇಂದ್ರ...

ರಾಮಮಂದಿರ | ಸಂಬಳ ಕಡಿತ, ಕೆಲಸದ ಅವಧಿ ಹೆಚ್ಚಳ; ಉದ್ಯೋಗ ತೊರೆದ 23 ನಗದು ಎಣಿಕೆ ನೌಕರರು

ಅಯೋಧ್ಯೆ ರಾಮಮಂದಿರದ ನಿರ್ವಹಣೆ ಮಾಡುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ನಗದು ಎಣಿಕೆ ಕಾರ್ಯದಲ್ಲಿ ತೊಡಗಿದ್ದ 23 ಉದ್ಯೋಗಿಗಳು ತಮ್ಮ ಕೆಲಸದ ಅವಧಿ ಹೆಚ್ಚಳ ಮತ್ತು ಸಂಬಳ ಕಡಿತವನ್ನು ವಿರೋಧಿಸಿ...

ರಾಜಿ ಮಾಡಿಸಲು ನೀವು ಮಧ್ಯವರ್ತಿಗಳಲ್ಲ: ಮಹಿಳಾ ಪೊಲೀಸ್ ಠಾಣೆಗಳ ವಿರುದ್ಧ ಮದ್ರಾಸ್ ಹೈಕೋರ್ಟ್ ತರಾಟೆ

ವರದಕ್ಷಿಣೆ ಕಿರುಕುಳದ ದೂರಿಗೆ ಸಂಬಂಧಿಸಿದಂತೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಬದಲು, ಖಾಸಗಿಯಾಗಿ ರಾಜಿ ಮಾಡಿಕೊಳ್ಳುವಂತೆ ವಧುವಿನ ತಂದೆಯ ಮೇಲೆ ಒತ್ತಡ ಹೇರಿದ ಮಹಿಳಾ ಪೊಲೀಸ್ ಠಾಣೆಯ ನಡೆಯನ್ನು ಮದ್ರಾಸ್ ಹೈಕೋರ್ಟ್ ತೀವ್ರ...

ದೇಣಿಗೆ ದೋಖಾ: ದೇವಾಲಯದ ನೌಕರರ ‘ಕಾಲ್ ರೆಕಾರ್ಡ್’ ತನಿಖೆಗೆ ಅಖಿಲೇಶ್ ಯಾದವ್ ಆಗ್ರಹ

ರಾಮಮಂದಿರ ದೇಣಿಗೆ ಸಂಗ್ರಹದಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಗಂಭೀರ ಆರೋಪ ಮಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಮಂದಿರದ ಆವರಣದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ನೌಕರರ ಕಾಲ್ ಡಿಟೇಲ್ ರೆಕಾರ್ಡ್‌ಗಳನ್ನು (CDR)...

ಜಾಗತಿಕ ಬಿಕ್ಕಟ್ಟು ಮತ್ತು ಅಂಬೇಡ್ಕರ್ ಅವರ ಯುದ್ಧ ಮೀಮಾಂಸೆ

ಅಂಬೇಡ್ಕರ್ ಅವರು ಯುದ್ಧದ ಮೂಲಕ ಶಾಂತಿಯನ್ನು ಹುಡುಕಿದ ತತ್ವಜ್ಞಾನಿಯಾಗಿದ್ದರು. ಅವರ ಪ್ರಕಾರ ಶಾಂತಿ ಎಂಬುದು ಒಂದು ಜಡ ಸ್ಥಿತಿಯಲ್ಲ, ಅದು ಸದಾ ಕ್ರಿಯಾತ್ಮಕವಾಗಿರುವ ನ್ಯಾಯದ ಸ್ಥಿತಿ. ಯುದ್ಧವು ಅನಿವಾರ್ಯವಾದಾಗ ಅದರಿಂದ ಪಲಾಯನ ಮಾಡುವುದು...

ದೇಣಿಗೆ ದೋಖಾ | ಸಿಬಿಐ ತನಿಖೆ ಕೋರಿದ ಮತ್ತೆರಡು ಅರ್ಜಿ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್

ಅಯೋಧ್ಯೆ ರಾಮಮಂದಿರ ದೇಣಿಗೆ ದುರುಪಯೋಗ ಆರೋಪದ ಕುರಿತು ಸಿಬಿಐ ತನಿಖೆ ಹಾಗೂ ನ್ಯಾಯಾಂಗ ತನಿಖೆಗೆ ಕೋರಿ ಸಲ್ಲಿಸಿದ್ದ ಮತ್ತೆರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್‌) ಅಲಹಾಬಾದ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಈಗಾಗಲೇ ಇದೇ...

ಬಂಧನ ಇಲ್ಲವೇ ಹತ್ಯೆಯಾಗಬಹುದು, ಆದರೂ ಡಿಸೆಂಬರ್‌ಗೆ ಬಾಂಗ್ಲಾಕ್ಕೆ ಮರಳುವೆ: ಶೇಖ್ ಹಸೀನಾ

ತಮ್ಮನ್ನು ಬಂಧಿಸುವ ಅಥವಾ ಹತ್ಯೆ ಮಾಡುವ ಬೆದರಿಕೆಗಳಿದ್ದರೂ, ತಾನು ಹಾಗೂ ಅವಾಮಿ ಲೀಗ್‌ನ ಇತರ ಗಡೀಪಾರಾದ ನಾಯಕರು ಡಿಸೆಂಬರ್ ವೇಳೆಗೆ ಸ್ವಯಂಪ್ರೇರಿತವಾಗಿ ಬಾಂಗ್ಲಾದೇಶಕ್ಕೆ ಮರಳಲು ಉದ್ದೇಶಿಸಿದ್ದೇವೆ ಎಂದು ಮಾಜಿ ಪ್ರಧಾನಿ ಶೇಖ್ ಹಸೀನಾ...

ಕರೂರು ಕಾಲ್ತುಳಿತ ದುರಂತ ಸಂತ್ರಸ್ತರ ಸ್ಮರಣಾರ್ಥ ಸ್ಮಾರಕ ನಿರ್ಮಾಣ: ತಮಿಳುನಾಡು ಸಿಎಂ ವಿಜಯ್

ಕರೂರು ಕಾಲ್ತುಳಿತ ದುರಂತದ ಸಂತ್ರಸ್ತರ ಸ್ಮರಣಾರ್ಥ ಸ್ಮಾರಕ ನಿರ್ಮಾಣ ಮಾಡಲಾಗುದು. ರಾಜಕೀಯದಿಂದಾಗಿ ಮುಂದೆಂದೂ ಇಂತಹ ಘಟನೆಗಳು ನಡೆಯಬಾರದು ಎಂದು ತಮಿಳುನಾಡು ಮುಖ್ಯಮಂತ್ರಿ ಸಿ ವಿಜಯ್ ಜೋಸೆಫ್ ಹೇಳಿದ್ದಾರೆ. 2025ರ ಸೆಪ್ಟೆಂಬರ್‌ನಲ್ಲಿ ವಿಜಯ್ ಬಹಿರಂಗ ಸಭೆ...

TMC ಬ್ಯಾಂಕ್ ಖಾತೆ ಜಪ್ತಿ; ದೇವಾಲಯದ ನಿಧಿಗೆ ಯಾವಾಗ ಮುಟ್ಟುಗೋಲು?- ಡೆರೆಕ್ ಓಬ್ರಿಯನ್ ಪ್ರಶ್ನೆ

ತೃಣಮೂಲ ಕಾಂಗ್ರೆಸ್‌ನ (TMC) ಮೂರು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿರುವುದನ್ನು ಪ್ರಶ್ನಿಸಿರುವ ಟಿಎಂಸಿ ಪಶ್ಚಿಮ ಬಂಗಾಳ ರಾಜ್ಯಸಭಾ ನಾಯಕ ಡೆರೆಕ್ ಓಬ್ರಿಯನ್, ಕೇಂದ್ರ ತನಿಖಾ ಸಂಸ್ಥೆಯ ವಿರುದ್ಧ ಹರಿಹಾಯ್ದಿದ್ದಾರೆ....

ಈ ಹೊತ್ತಿನ ಪ್ರಮುಖ ಸುದ್ದಿ